ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ. ತಿರುಪತಿಗೆ ಈಗ ಸದ್ಯಕ್ಕೆ ಯಾರು ಹೋಗಬೇಡಿ ಹಾಗಿದ್ದರೆ ಯಾಕಪ್ಪ ಈ ರೀತಿ ಹೇಳುತ್ತಿದ್ದೇವೆ. ತಿರುಪತಿಯಲ್ಲಿ ಅಷ್ಟಕ್ಕೂ ಏನಾಗುತ್ತಿದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ ಬನ್ನಿ. ಕೋವಿಡ್ ಬಂದ ನಂತರ ಕೇವಲ ಆನ್ಲೈನ್ ಟಿಕೆಟ್ 300 ರೂಪಾಯಿ ದರ್ಶನ ಟಿಕೆಟ್ ಇದ್ದರೆ ಮಾತ್ರ ತಿರುಪತಿಗೆ ಬೀಡುತ್ತಿದ್ದರು.
ಅದಾದ ನಂತರ ಕೆಲವು ದಿನಗಳ ಹಿಂದೆ ಸರ್ವ ದರ್ಶನವನ್ನು ಓಪನ್ ಮಾಡಿದರು. ಅಂದರೆ ಕೆಳಗಡೆ ನೀ ಸರ್ವ ದರ್ಶನದ ಟಿಕೆಟ್ ಅನ್ನು ತೆಗೆದುಕೊಂಡು ಮೇಲೆ ಹೋಗಬೇಕಾಗಿತ್ತು. ಆದರೆ ಇದೀಗ ಸರೋ ದರ್ಶನವನ್ನು ಎಲ್ಲರಿಗೂ ಓಪನ್ ಮಾಡಿದ್ದಾರೆ. ಅಂದರೆ ನಿಮಗೆ ಯಾವುದೇ ರೀತಿಯಾದ ಟಿಕೆಟ್ ಬೇಕಾಗಿರುವುದಿಲ್ಲ.
ಅದಕ್ಕಾಗಿಯೇ ಬಹಳಷ್ಟು ಜನ ತಿರುಪತಿಗೆ ಹೋಗುತ್ತಿದ್ದಾರೆ ಅಷ್ಟೇ ಅಲ್ಲದೆ ಈಗಿನ ಜೂನ್ ತಿಂಗಳು ಬಂತೆಂದರೆ ಶಾಲೆಗಳು ಪ್ರಾರಂಭವಾಗುತ್ತದೆ. ಅದಕ್ಕಾಗಿ ತಿರುಪತಿಗೆ ಹೋಗಿ ಬಂದ್ವಿ ಅಣ್ಣ ಅಂತ ಎಲ್ಲರೂ ಹೋಗುತ್ತಿದ್ದಾರೆ. ಬರೋಬ್ಬರಿ ತಿರುಪತಿ ಬೆಟ್ಟದ ಮೇಲೆ ಮೂರರಿಂದ ನಾಲ್ಕು ಲಕ್ಷ ಜನ ದರ್ಶನಕ್ಕಾಗಿ ಇನ್ನು ಕಾಯುತ್ತಿದ್ದಾರೆ ಅಂತ ತಿಳಿದು ಬರುತ್ತಿದೆ. ಒಂದು ದಿನ ಆದರೂ ಪರವಾಗಿಲ್ಲ ಎರಡು ದಿನ ಆದರೂ ಪರವಾಗಿಲ್ಲ. ಬರೋಬ್ಬರಿ ಮೂರು ದಿನದ ವರೆಗೂ. ತಿರುಪತಿಯಲ್ಲಿ ಕಾಯುತ್ತಿದ್ದಾರೆ.
ಒಂದು ಸಂತಸದ ಸುದ್ದಿ ಏನಪ್ಪಾ ಎಂದರೆ ಅಲ್ಲಿನ ಭಕ್ತ ಧಿಕಾರಿಗಳಿಗೆ ಎಲ್ಲಾ ಊಟದ ವ್ಯವಸ್ಥೆಯನ್ನು ಅಲ್ಲಿನ ಟಿಟಿಡಿ ಅವರು ನೋಡಿಕೊಳ್ಳುತ್ತಿದ್ದಾರೆ . ಹಾಗೂ ಎಲ್ಲಾ ಸೌಕರ್ಯಗಳನ್ನು ಕೊಡುತ್ತಿದ್ದಾರೆ ಆದರೆ ಏನೇ ಆಗಲಿ ಇದೀಗ ತಿರುಪತಿಯಲ್ಲಿ ತುಂಬಾನೇ ತುಂಬಾ ಜನ ಇದ್ದಾರೆ. ನೀವೇನಾದರೂ ತಿರುಪತಿಗೆ ಹೋದರೆ ಕನಿಷ್ಠ ಅಂದರೂ ಕೂಡ ಮೂರು ದಿನ ದರ್ಶನಕ್ಕೆ ಕಾಯಬೇಕಾಗುತ್ತದೆ.
ಅದಕ್ಕಾಗಿ ತಿರುಪತಿಗೆ ಹೋಗುವ ಪ್ಲಾನ್ ಏನಾದರೂ ಇದ್ದರೆ ಒಂದು ವಾರ ಆದಮೇಲೆ ಹೋಗುವುದು ಒಳ್ಳೆಯದು ಅಂತ ನಾವು ಹೇಳುತ್ತೇವೆ. ಇಷ್ಟೆಲ್ಲಾ ಕಷ್ಟವನ್ನು ಪಡೆದುಕೊಂಡು ತಿರುಪತಿಗೆ ಯಾಕೆ ಹೋಗುತ್ತಾರೆ ಅಂತ ತುಂಬಾ ಜನರಿಗೆ ಸಂದೇಶ ಇರುತ್ತದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.
GIPHY App Key not set. Please check settings