ಕೊಳಿ ರಮ್ಯ ಎಷ್ಟರಮಟ್ಟಿಗೆ ಫೇಮಸ್ ಅಂತ ನಿಮಗೆಲ್ಲರಿಗೂ ಗೊತ್ತು. ತುಂಬಾನೇ ಚಿರ ಪರಿಚಯ ಕೋಳಿ ರಮ್ಯಾ ಅವರು. ರಿಯಾಲಿಟಿ ಶೋ ಮೂಲಕ ಕೋಳಿ ರಮ್ಯ ಅಂತ ಅವರಿಗೆ ಹೆಸರು ಬಂತು. ಎಲ್ಲಾ ಕಡೆ ತುಂಬಾನೇ ಫೇಮಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ತುಂಬಾನೇ ಹೆಸರು ಮಾಡಿದ್ದಾರೆ.. ಇವರು ಕೇವಲ ಕನ್ನಡ ಧಾರಾವಾಹಿಗಳಲ್ಲಿ ಮಾತ್ರವಲ್ಲದೆ ಬೇರೆ ಭಾಷೆ ಧಾರಾವಾಹಿಗಳಲ್ಲೂ ಕೂಡ ನಟಿಸುತ್ತಿದ್ದಾರೆ. ಸೋ ಹಿಗಾಗಿ ಬೇರೆ ಇಂಡಸ್ಟ್ರಿಯಲ್ಲಿ ಕೂಡ ಕೋಳಿ ರಮ್ಯಾ ಅವರು ಚಿರ ಪರಿಚಯ. ಅದ್ಭುತವಾಗಿ ಡ್ಯಾನ್ಸ್ ಪರ್ಫಾರ್ಮೆನ್ಸ್ ಅನ್ನು ಕೂಡ ಮಾಡಿದ್ದಾರೆ. ನಿಮಗೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಇವರು ಮೊದಲು ನಟಿಸಿದ್ದು ಪುಟ್ಟಗೌರಿ ಧಾರಾವಾಹಿಯಲ್ಲಿ. ಪುಟ್ಟಗೌರಿ ಧಾರಾವಾಹಿ ಮೂಲಕ ಇವರಿಗೆ ತುಂಬಾನೇ ಮತ್ತು ನೇಮ್ ಬಂತು.
ಒಂದು ಸಮಯ ಧಲ್ಲಿ ಶಶಿ ಅವರನ್ನು ಲವ್ ಮಾಡಿ ಮದುವೆ ಆಗುತ್ತದೆ. ಆದರೆ ಇಲ್ಲಿಯತನಕ ಎಲ್ಲೂ ಕೂಡ ಶಶಿ ಅವರ ಜೊತೆ ಇರುವಂತಹ ಫೋಟೋವನ್ನು ಶೇರ್ ಮಾಡಿಕೊಂಡಿಲ್ಲ. ಆದರೆ ಈಗ ತಿಳಿದು ಬರೆದಿರುವಂತಹ ಮಾಹಿತಿಯ ಪ್ರಕಾರ ಇಬ್ಬರು ಬೇರ್ಪಟ್ಟಿದ್ದಾರೆ ಅಂತ ಹೇಳಲಾಗುತ್ತಿದೆ. ಇದರ ಬಗ್ಗೆ ಅಧಿಕೃತವಾದ ಮಾಹಿತಿಗಳು ಎಲ್ಲೂ ಕೂಡ ರಿವಿಲ್ ಮಾಡಿಲ್ಲ. ಫೋಟೋಗಳನ್ನು ಎಲ್ಲೂ ಕೂಡ ಶೇರ್ ಮಾಡಿಕೊಂಡಿಲ್ಲ ಇಬ್ಬರೂ ಕೂಡ. ಸೋ ಹೀಗಾಗಿ ಅಭಿಮಾನಿಗಳು ಈ ರೀತಿ ಅಂದುಕೊಂಡಿದ್ದಾರೆ. ಅಲ್ಲದೆ ಇತ್ತೀಚಿಗಷ್ಟೆ ಡ್ಯಾನ್ಸ್ ಮಾಸ್ಟರ್ ವರ್ಧ ಅವರ ಜೊತೆ ತುಂಬಾನೇ ಕ್ಲೋಸ್ ಆಗಿರುವಂತಹ ಫೋಟೋಸ್ ಗಳನ್ನು ಮತ್ತು ವಿಡಿಯೋಸ್ ಗಳನ್ನು ಶೇರ್ ಮಾಡಿಕೊಂಡಿರುತ್ತಾರೆ. ಕೋಳಿ ರಮ್ಯಾ ಸೋ ಹೀಗಾಗಿ ಕೋಳಿ ರಮ್ಯಾ ಅವರ ಬಾಯ್ ಫ್ರೆಂಡ್ ಇರಬೇಕು ಅಂತ ಎಲ್ಲರೂ ಅಂದುಕೊಂಡಿದ್ದಾರೆ.
ಇವರು ಯಾವುದೇ ರೀತಿಯ ಕ್ಲಾರಿಟಿ ಕೂಡ ಕೊಟ್ಟಿಲ್ಲ. ಸೋಶಿಯಲ್ ಮೀಡಿಯಾದಲ್ಲಿ reels ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿರುತ್ತಾರೆ. ಕೊಳಿ ರಮ್ಯ. ಹಿಗಾಗಿ ಅಭಿಮಾನಿಗಳು ಈ ರೀತಿ ಗೊಂದಲದಲ್ಲಿದ್ದಾರೆ. ಸಾಕಷ್ಟು ಜನ ಇದೇ ರೀತಿ ಹೇಳುತ್ತಿದ್ದಾರೆ. ಮಾತನಾಡುತ್ತಿರುತ್ತಾರೆ ಚರ್ಚೆ ಮಾಡುತ್ತಿರುತ್ತಾರೆ. ನಿಮಗೂ ಕೂಡ ಕೋಳಿ ರಮ್ಯಾ ಅವರ ನಟನೆ ಇಷ್ಟನಾ. ಮಿಥುನ ರಾಶಿ ಧಾರಾವಾಹಿಯಲ್ಲಿ ಕವಿತ ಪಾತ್ರವನ್ನು ಕೋಳಿ ರಮ್ಯಾ ಅವರ ನಿಭಾಯಿಸುತ್ತಿದ್ದರು. ತೆಲುಗುವಿನ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರ ಅಪರೂಪದ ಕೆಲವೊಂದಿಷ್ಟು ಕ್ಷಣಗಳನ್ನು ನೀವೆಲ್ಲಿ ಗಮನಿಸಬಹುದು. ತುಂಬಾನೇ ಸುಂದರವಾಗಿ ಇದ್ದಾರೆ . ಬಹುಶಃ ಅವರ ವೈಯಕ್ತಿಕ ಜೀವನ ಅಷ್ಟು ಚೆನ್ನಾಗಿಲ್ಲ ಅನ್ಸುತ್ತೆ.
GIPHY App Key not set. Please check settings