in

ಕರ್ನಾಟಕದ ಏಕೀಕರಣ

ಕರ್ನಾಟಕ
ಕರ್ನಾಟಕ

ಕರ್ನಾಟಕದ ಏಕೀಕರಣ ಭಾರತದ ರಾಜ್ಯ ಕರ್ನಾಟಕವನ್ನು ರೂಪಿಸುತ್ತದೆ, ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ ಮತ್ತು ಮೈಸೂರು ರಾಜ್ಯ ಎಂದು ಹೆಸರಿಸಲ್ಪಟ್ಟವು. ದಶಕಗಳ ಹಿಂದೆ, ಬ್ರಿಟಿಷ್ ಆಳ್ವಿಕೆಯಲ್ಲಿ ಕನ್ನಡ ಜನಸಂಖ್ಯಾಶಾಸ್ತ್ರದ ಆಧಾರದ ಮೇಲೆ ರಾಜ್ಯದ ಮೊದಲ ಬೇಡಿಕೆಗಳನ್ನು ಮಾಡಲಾಗಿತ್ತು.

ಕರ್ನಾಟಕ (ಈ ಸಂಸ್ಥಾನದಲ್ಲಿ ಬೀದರ ಕೂಡಾ ಸೇರ್ಪಡೆಯಾಗಿತ್ತು) ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ 565 ಸಂಸ್ಥಾನಗಳು ಇದ್ದು, ಆ ಎಲ್ಲ ಸಂಸ್ಥಾನಗಳನ್ನು ರಾಜ ಮಹಾರಾಜರು, ಅವರ ಮಾಂಡಲೀಕರು ಆಳುತಿದ್ದರು. ಬ್ರಿಟೀಷರು ಈ ದೇಶ ಬಿಟ್ಟು ಹೋಗುವಾಗ ಆ ಎಲ್ಲ ಸಂಸ್ಥಾನಗಳಿಗೆ ಒಂದು ಆಹ್ವಾನವನ್ನು ನೀಡಿದ್ದರು. ಯಾವುದೇ ಸಂಸ್ಥಾನಗಳು ತಾವು ಇಚ್ಚೆಪಟ್ಟರೇ ಭಾರತ ಒಕ್ಕೂಟದಲ್ಲಿ ಸೇರಬಹುದು ಅಥವಾ ಪಾಕಿಸ್ತಾನಕ್ಕೆ ಸೇರಬಹುದು ಇಲ್ಲದಿದ್ದರೆ ಪ್ರತ್ಯೇಕವಾಗಿ ಉಳಿಯಬಹುದು ಎಂದು ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ ರಾಜರಲ್ಲೇ ಅಧಿಕಾರದ ಆಸೆ ಬಿತ್ತಿ ಹೋದರು.

ಕರ್ನಾಟಕ
ಕರ್ನಾಟಕ

ಈ ಹಿನ್ನಲೆಯಲ್ಲಿ ಭಾರತದ ಅವಿಭಾಜ್ಯ ಅಂಗವಾಗಿರುವ ಜಮು-ಕಾಶ್ಮೀರದ ರಾಜ ಹರಿಸಿಂಗ್, ಪಂಜಾಬ್ ಪ್ರಾಂತ್ಯದ ಜುನಾಗಡ ಸಂಸ್ಥಾನದ ಮಹಾರಾಜ ಮೋಹಮ್ಮದ್ ಮಹಾಬಾತ್ ಕಣಜಿ-ಖಖಖ ಹಾಗೂ ಹೈದ್ರಾಬಾದ ಸಂಸ್ಥಾನದ ನಿಜಾಮರಾದ ಮೀರ್ ಉಸ್ಮಾನ ಅಲೀ ಖಾನ ಇವರುಗಳು ಆಗಸ್ಟ್ 15, 1947 ರಂದು ಭಾರತ ಒಕ್ಕೂಟದಲ್ಲಿ ಸೇರಲು ನಿರಾಕರಿಸಿ ಪ್ರತ್ಯೇಕವಾಗಿ ಉಳಿಯಲು ನಿರ್ದರಿಸಿದರು.
ಕಾಲ ಕ್ರಮೇಣ ಜಮ್ಮು ಕಾಶ್ಮೀರ ಸಂಸ್ಥಾನವು ಕೆಲವು ಶರತ್ತುಗಳನ್ನು ಒಡ್ಡಿ ಸಂವಿಧಾನದ ಅನುಛ್ಚೇದ 370ರ ಅಡಿಯಲ್ಲಿ ರಕ್ಷಣೆಯನ್ನು ಪಡೆದು ಭಾರತ ಒಕ್ಕೂಟದಲ್ಲಿ ಸೇರಿತು. ಅದೇ ರೀತಿ ಜುನಾಗಡ ಸಂಸ್ಥಾನವುಕೂಡ 24 ನೇ ಫೆಬ್ರವರಿ 1948ರಂದು ಭಾರತ ಒಕ್ಕೂಟದಲ್ಲಿ ಸೇರಲು ಒಪ್ಪಿಕೂಂಡಿತು. ಆದರೆ ಹೈದ್ರಾಬಾದ ಸಂಸ್ಥಾನದ ನಿಜಾಮರು ಪ್ರತ್ಯೇಕವಾಗಿ ಉಳಿಯುವ ಯೋಚನೆಯೂಂದಿಗೆ ಭಾರತ ಸರಕಾರಕ್ಕೆ ಒಂದು ವರ್ಷಗಳ ಕಾಲವಕಾಶವನ್ನು ‘ಶ್ಡ್ಯಾಂಡ್ ಸ್ಡಿಲ್ ಅಗ್ರೀಮೆಂಟ್’ ಮುಖಾಂತರ ಕೋರಿದರು. ಹಾಗಾಗಿ ಇಡೀ ದೇಶಕ್ಕೆ 15 ಆಗಷ್ಟ್ 1947 ರಂದು ಸ್ವಾತಂತ್ರ್ಯ ಸಿಕ್ಕರೂ ಈ ಸಂಸ್ಥಾನದ ಜನರಿಗೆ ಆ ಭಾಗ್ಯ ದೊರೆಯಲಿಲ್ಲ.

ಆಗಸ್ಟ್ 15,1947 ರಂದು ದೇಶದಲ್ಲೆಡೆ ಜನ ಭಾರತದ ತ್ರೀವರ್ಣ ದ್ವಜವನ್ನು ಹಾರಿಸುತ್ತ ಸ್ವಾತಂತ್ರ್ಯದ ಸಂತೋಷವನ್ನು ಅನುಭವಿಸುತ್ತಿದ್ದರೆ, ಹೈದ್ರಾಬಾದ ರಾಜ್ಯದ ಪ್ರಜೆಗಳು ಅದನ್ನು ನೋಡುತ್ತ ತಮಗಾದ ನೋವನ್ನು ನುಂಗಿಕೂಂಡು ಕುಳಿತರು. ಇದರಿಂದ ಈ ಸಂಸ್ಥಾನದ ಜನರು ಮತ್ತೂಂದು ಸ್ವತಂತ್ರ್ಯ ಸಂಗ್ರಾಮಕ್ಕೆ ತಯಾರಾಗುವದು ಅನಿವಾರ್ಯವಾಯಿತು.
ಈ ಪ್ರದೇಶದ ಅನೇಕ ರಾಷ್ಟ್ರೀಯ ನಾಯಕರು ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ಸೇರಿಸಬೇಕು ಎಂದು ಎಲ್ಲ ರೀತಿಯ ಹೋರಾಟ ಮಾಡುತ್ತ ಬಂದರು, ಆ ಹೋರಾಟದ ಫಲವಾಗಿ ಹೈದ್ರಾಬಾದ ಸಂಸ್ಥಾನವನ್ನು ಭಾರತ ಸರಕಾರ ಪೋಲಿಸ್ ಕಾರ್ಯಚರಣೆಯನ್ನು ‘ಆಪರೇಶನ್ ಪೋಲೋ’ ಎಂಬ ಹೆಸರಿನಿಂದ 13-09-1948 ರಂದು ಪ್ರಾರಂಭಿಸಿ ಕೇವಲ ನಾಲ್ಕುದಿನಗಳಲ್ಲಿ 19-09-1948 ರಂದು ಹೈದ್ರಾಭಾದ ನಗರಕ್ಕೆ ಮುತ್ತಿಗೆ ಹಾಕಲಾಯಿತು. ಈ ಸಂಧರ್ಭದಲ್ಲಿ ಪರಸ್ಥಿತಿಯ ಗಂಭೀರತೆಯನ್ನು ಅರಿತ ನಿಜಾಮ ಮೀರ್ ಉಸ್ಮಾನ ಅಲಿಖಾನ ಹೈದ್ರಾಭಾದ ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ವಿಲೀನಗೋಳಿಸಿದರು. ಆಗ ದೇಶದಲ್ಲಿ ಹೈದ್ರಾಭಾದ ಸಂಸ್ಥಾನವು ಒಂದು ರಾಜ್ಯವಾಗಿ ಪೋಲಿಸ್ ಕಾರ್ಯಚರಣೆಯ ಮುಖ್ಯಸ್ಥರಾಗಿದ್ದ ಜನರಲ್ ಚೌದರಿಯವರೆ ಮಿಲಿಟರಿ ಗೌವರ್ನರಗ ಆಗಿ ಅಧಿಕಾರ ಸ್ವೀಕರಿಸಿದರು ಹಾಗೂ ಅವರು ಡಿಸೆಂಬರ್ 1949ವರೆಗೆ ಮುಂದುವರೆದರು, ಅವರ ನಂತರ ಹೈದ್ರಾಬಾದ ರಾಜ್ಯದ ಮುಖ್ಯಮಂತ್ರಿಯಾಗಿ ಎಮ್.ಕೆ.ವೆಲ್ಲೋಡಿ ಐ.ಸಿ.ಎಸ್ ಅಧಿಕಾರ ಸ್ವೀಕರಿಸಿದರು.

ನಿಜಾಮ ಮೀರ್ ಉಸ್ಮಾನ ಅಲಿ ಖಾನ ಇವರನ್ನು ಕೇಂದ್ರ ಸರಕಾರ ಹೈದ್ರಾಭಾದ ರಾಜ್ಯದ ರಾಜ್ಯಪ್ರಮುಖರಾಗಿ ನೇಮಿಸಿತು ಅವರು 1956ರ ವರೆಗೆ ಅಧಿಕಾರದಲ್ಲಿದ್ದರು. ಹೈದ್ರಾಭಾದ ರಾಜ್ಯವನ್ನು ರಾಜ್ಯ ಮಪನರ್ವಿಂಗಡಣೆಯ ಸಂದರ್ಭದಲ್ಲಿ ಮೂರು ಭಾಗಗಳನ್ನಾಗಿ ವಿಭಜಿಸಿ ಬೇರೆ ರಾಜ್ಯಗಳ ಜೋತೆ ವಿಲೀನಗೋಳಿಸಿದರು.
ಈ ಸಂದರ್ಭದಲ್ಲಿ ಹೈದ್ರಾಭಾದ ರಾಜ್ಯ ತನ್ನ ಅಸ್ತಿತ್ವ ಕಳೆದುಕೋಂಡಿತು ಹೀಗಾಗಿ ಹೈದ್ರಾಭಾದ ಕರ್ನಾಟಕದ ನಾಗರೀಕರು ವರ್ಷದಲ್ಲಿ ಎರಡು ಸಲ ಸ್ವತಂತ್ರ್ಯ ದಿನಾಚರಣೆಯನ್ನು ಆಚರಿಸುವಂತಾಯಿತು. ಒಂದು ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯಕ್ಕಾಗಿ 15ನೆ ಆಗಷ್ಟ್ ರಂದು ಇನ್ನೂಂದು ಹೈದ್ರಾಭಾದ ಸಂಸ್ಥಾನ ಭಾರತ ಒಕ್ಕೂಟದಲ್ಲಿ ಸೇರಿದ ದಿನ 17ನೇ ಸೆಪ್ಟೆಂಬರ್ ರಂದು ಹೈದ್ರಾಭಾದ-ಕರ್ನಾಟಕ ವಿಮೋಚನಾ ದಿನಾಚರಣೆ ಎಂದು ಆಚರಿಸಲಲಾಗುತ್ತದೆ.

ಹೈದ್ರಾಭಾದ ಸಂಸ್ಥಾನವು 1724ರಲ್ಲಿ ಮೊಗಲ್ ಸಾಮ್ರಾಜ್ಯದ ವಿಸ್ತರಣೆಯ ಅಂಗವಾಗಿ ಡೆಕ್ಕನನ ಪ್ರಾಂತ್ಯವಾಗಿ ಉದಯವಾಯಿತು. ಇದರ ಮೊದಲ ವೈಸರಾಯವಾಗಿ ನಿಜಾಮುಲ್-ಮುಲ್ಕ ಎಂದು ‘ಆಸೀಫ್ ಜಾಹೀ’ ವಂಶಸ್ಥರನ್ನು ಮೊಗಲ್ ದೊರೆ ಔರಂಗಜೇಬ್ ನೇಮಿಸಿದರು.

‘ಆಸೀಫ್ ಜಾಹೀ’ ವಂಶದ ಮೂದಲ ಆಡಳಿತಗಾರನಾಗಿ ಖಮರುದ್ದೀನ ಖಾನ ಸಿದ್ದೀಖಿ ಅಧಿಕಾರ ಸ್ವೀರರಿಸಿದನು.ಇವನಾಡಳೀತದಲ್ಲಿ ರಾಜ್ಯದ ಮೇಲೆ ಹಿಡಿತ ಸಾದಿಸುವದೇ ಒಂದು ಕೆಲಸವಾಗಿಬಿಡುತ್ತದೆ.
ಇವನ ನಂತರ ನಾಲ್ಕನೇ ಮಗನಾದ ನವಾಬ್ ಮೀರ್ ನಿಜಾಮ ಅಲೀಖಾನ ಸಿದ್ದಖೀ ಬಹದ್ದೂರ ಇವನು ಅಧಿಕಾರಕ್ಕೆ ಬರುತ್ತಾನೆ.ಇವನು 1763ರಲ್ಲಿ ರಾಜ್ಯಧಾನಿಯನ್ನು ಔರಂಗಾಬಾದ್ ದಿಂದ ಹೈದ್ರಾಭಾದಗೆ ಸ್ಥಳಾಂತರಿಸಿ, ರಾಜ್ಯವನ್ನು ಡೆಕ್ಕನ್ ಪ್ರಾಂತ್ಯದವರೆಗೆ ವಿಸ್ತರಿಸುತ್ತಾನೆ. 1803ರಲ್ಲಿ ಮೀರ್ ನಿಜಾಮ ಅಲೀಖಾನ ಸಿದ್ದಿಖೀ ಬಹದ್ದೂರನ ನಿಧನ ನಂತರ ಇವನ ಎರಡನೇ ಮಗ ಮೀರ್ ಅಕ್ಬರ್ ಅಲೀ ಖಾನ ಸಿದ್ದಿಖೀ ಸಿಕಂದರ ಜಹಾ ಅಧಿಕಾರಕ್ಕೆ ಬರುತ್ತಾನೆ. ಇವನು 1829 ರಲ್ಲಿ ನಿಧನ ಹೋಂದುತ್ತಾನೆ. ಇತನ ನಂತರ ಮಗ ನಾಸೀರ್ ಉದ್-ದವಲಾಹ ಮೀರ್ ಫರಕುಂದಾ ಅಲೀ ಖಾನ ಸಿದ್ದಿಖೀ ಅಧಿಕಾರಕ್ಕೆ ಬರುತ್ತಾನೆ. ಇವನು 1857 ರವರೆಗೆ ಅಧಿಕಾರದಲ್ಲಿರುತ್ತಾನೆ, ಇವನ ನಂತರ ಇವನ ಮಗನಾದ ಅಪ್ಜಲ್-ಅದ್-ದವಲ್ 1857 ರಲ್ಲಿ ಅಧಿಕಾರಕ್ಕೆ ಬರುತ್ತಾನೆ.ಇವನು 1869 ರವರೆಗೆ ಅಧಿಕಾರದಲ್ಲಿರುತ್ತಾನೆ. ಇವನ ನಂತರ ಇವನ ಮಗನಾದ ಮಹಿಬೂಬ ಅಲಿ ಖಾನ ಸಿದ್ದಿಖೀ 1869 ರಲ್ಲಿ ಅಧಿಕಾರಕ್ಕೆ ಬರುತ್ತಾನೆ.

ಇವನ ನಂತರ ಕೂನೆಯ ನಿಜಾಮ ದೋರೆ ಮೀರ ಉಸ್ಮಾನ ಅಲಿ ಖಾನ (ಆಸೀಫ್ ಜಾಹ-7)1911 ರಲ್ಲಿ ಅಧಿಕಾರಕ್ಕೆ ಬರುತ್ತಾನೆ.ಇವನ ಆಡಳಿತದಲ್ಲಿ ಹೈದ್ರಾಬಾದ ಸಂಸ್ಥಾನ ಅಭಿವೃದ್ದಿಯಲ್ಲಿ ಮುನ್ನಡೆ ಸಾದಿಸುತ್ತದೆ. ಇತನ ಹೈದ್ರಾಬಾದ ಸಂಸ್ಥಾನವನ್ನು 37 ವರ್ಷಗಳ ಕಾಲ ಆಡಳಿತ ನಡೆಸುತ್ತಾನೆ.1948ರಲ್ಲಿ ಈ ಸಂಸ್ಥಾನವು ಭಾರತದಲ್ಲಿ ವಿಲೀನಗೋಳಿವುದರ ಮೂಲಕ ನೇರವಾದ ಅಧಿಕಾರದಿಂದ ದೂರ ಸರಿಯುತ್ತಾನೆ ಆದರೆ 1956ರವರೆಗೆ ಮೀರ ಉಸ್ಮಾನ ಅಲೀಖಾನ ಹೈದ್ರಾಬಾದ ರಾಜ್ಯದ ರಾಜಪ್ರಮುಖರಾಗಿ ಮುಂದುವರೆಯುತ್ತಾರೆ.

ಹೈದ್ರಾಬಾದ ಸಂಸ್ಥಾನದ ಕೂನೆಯ ನಿಜಾಮನ ಮೀರ್ ಉಸ್ಮಾನ ಅಲೀಖಾನ 1886 ಎಪ್ರಿಲ್ 6 ರಂದು ಮಹಿಬೂಬ ಅಲೀ ಖಾನ ಸಿದ್ದಿಖೀಯ ಎರಡನೆಯ ಮಗನಾಗಿ ಪುರಾನಿ ಹವೇಲಿ ಹೈದ್ರಾಬಾದನಲ್ಲಿ ಜನಿಸಿದನು. 1887ರಲ್ಲಿ ಇತನ ಅಣ್ಣನು ನಿಧನ ಹೂಂದ್ದಿದರಿಂದ ಮೀರ್ ಉಸ್ಮಾನ ಅಲೀಖಾನನ ಶಿಕ್ಷಣಕ್ಕಾಗಿ ವಿಶೇಷ ಕಾಳಜಿ ವಹಿಸಲಾಗಿತ್ತು.
ಇವನು 12ನೇ ಸೆಪ್ಟೆಂಬರ್ 1911 ರಲ್ಲಿ ಅಧಿಕಾರಕ್ಕೆ ಬಂದು 18ನೇ ಸೆಪ್ಟೆಂಬರ್ 1948ರ ವರೆಗೆ ಈ ಸಂಸ್ಥಾನವನ್ನು ಆಳಿದನು. ಮೀರ್ ಉಸ್ಮಾನ ಅಲೀಖಾನ 1906ರಲ್ಲಿ ತನ್ನ 21ನೇ ವಯಸ್ಸಿನಲ್ಲಿ ಪಾಶಾ ಭೇಗಂ ಇವರನ್ನು ಮದುವೆಯಾದನು.ಇವನ ಆಡಳಿತದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಇವನು ಕೂಡ ಒಬ್ಬನಾಗಿದ್ದನು.

ಇವನು ಒಳ್ಳೆಯ ಶಿಕ್ಷಣ ಪಡೆದು.ಇಂಗ್ಲೀಷ, ಉರ್ದು, ಪರ್ಷಿಯನ್ ಭಾಷೆಗಳಲ್ಲಿ ಪಾಂಡಿತ್ಯ ಹೋಂದಿದ್ದನು.ಹಲವಾರು ಸಾಹಿತ್ಯಕ ಪುಸ್ತಕಗಳನ್ನು ಉರ್ದು ಮತ್ತು ಪರ್ಷಿಯನ್ ಭಾಷೆಗಳಲ್ಲಿ ಬರೆದಿದ್ದಾನೆ. ಇತನ ಆಡಳಿತದಲ್ಲಿ ಹೈದ್ರಾಬಾದ ಸಂಸ್ಥಾನವು ಸ್ವಾತಂತ್ರ್ಯ ಪೂರ್ವ ಭಾರತದ ಅತ್ಯಂತ ದೂಡ್ಡ ಸಂಸ್ಥಾನವಾಗಿತ್ತು.
ಈ ಸಂಸ್ಥಾನದ ವಿಸ್ತೀರ್ಣ 2,23,000 ಚ.ಕೀ.ಮೀ ಆಗಿತ್ತು.ಇದು ಈಗಿನ ಇಂಗ್ಲೆಂಡಿನಷ್ಟು (ಈಗ ಕರ್ನಾಟಕದ ಒಟ್ಟು ವಿಸ್ತೀರ್ಣ 1,91,976 ಚ.ಕೀ.ಮೀ) ಹೀಗಾಗಿ ಅಖಂಡ ಭಾರತದಲ್ಲಿ ಬ್ರಿಟಿಷರಿಂದ ಅತೀ ಉನ್ನತ ಗೌರವ ಪಡೆದವರಾಗಿದ್ದರು. 21 ಗನ್ ಸಲ್ಯೂಟ್ ನ ಗೌರವ ಪಡೆಯುವ ಭಾರತದ ಐದು ಸಂಸ್ಥಾನಗಳಲ್ಲಿ ಈ ಸಂಸ್ಥಾನ ಪ್ರಥಮವಾಗಿತ್ತು.

ಕರ್ನಾಟಕ
ಕರ್ನಾಟಕ

ಅಂದು ಹದಿನಾರು ಜಿಲ್ಲೆಗಳನ್ನು ಹೊಂದಿದ್ದು ಔರಂಗಾಬಾದ,ಬೀಡ್,ನಾಂದೇಡ್,ಪರಭಾನಿ,ಬೀದರ,ರಾಯಚೂರು,ಗುಲ್ಬರ್ಗಾ,ಮಹಿಬೂಬ ನಗರ, ಉಸ್ಮಾನಾಬಾದ, ಮೇಡಕ್, ನಲ್ಗೋಂಡ, ನಿಜಾಮಾಬಾದ,ಅದಿಲಾಬಾದ,ಕರೀಮನಗರ,ವಾರಂಗಲ್ ಹಾಗೂ ಹೈದ್ರಾಬಾದ,ಹೈದ್ರಾಬಾದ ಇದರ ರಾಜಧಾನಿಯಾಗಿತ್ತು. ಮೀರ್ ಉಸ್ಮಾನ ಅಲೀಖಾನನ 37 ವರ್ಷಗಳ ಆಡಳಿತದಲ್ಲಿ ಹೈದ್ರಾಬಾದ ಸಂಸ್ಥಾನದಲ್ಲಿ ಶಿಕ್ಷಣ,ಕೃಷಿ,ವಿದ್ಯತ್,ರೈಲ್ವೆ,ಬ್ಯಾಂಕ್,ವಾಯುಯಾನ,ರಸ್ತೆ,ಸೇತುವೆ,ನೀರಾವರಿ,ಕೆರೆಗಳ ಪುನರುಜ್ಜೀವನ ಹೀಗೆ ಅಭಿವೃದ್ದಿಯ ಕಡೆ ಸಾಗುತಿತ್ತು ಹಲವಾರು ಅಭಿವೃದ್ದಿ ಕಾರ್ಯಗಳನ್ನು ಕೈಗೋಂಡು ಕೀರ್ತಿ ಇವನಿಗೆ ಸಲ್ಲುತ್ತದೆ.

ಈ ಸಂಸ್ಥಾನದ ಆಡಳಿತ ಭಾಷೆ ಉರ್ದುವಾಗಿತ್ತು, ಶಿಕ್ಷಣ ಮಾದ್ಯಮ ಕೂಡ ಉರ್ದುವಾಗಿತ್ತು.ಆದರೆ ಇಂಗ್ಲೀಷ ಓದುವುದು ಖಡ್ಡಾಯವಾಗಿತ್ತು. ಈತನ ಆಡಳಿತದಲ್ಲಿ ಹಲವಾರು ಶೈಕ್ಷಣಿಕ ಅಭಿವೃದ್ದಿ ಯೋಜನೆಗಳನ್ನು ಹಮ್ಮಿಕೂಂಡಿದ್ದನು, ಅವುಗಳಲ್ಲಿ ಮುಖ್ಯವಾದವುಗಳೆಂದರೆ, 1917ರಲ್ಲಿ ಹೈದ್ರಾಬಾದ ನಗರದಲ್ಲಿ ಉಸ್ಮಾನೀಯ ವಿಶ್ವವಿದ್ಯಾಲಯ ಸ್ಥಾಪನೆ.
ಬನಾರಸ್ ಹಿಂದು ವಿಶ್ವವಿದ್ಯಾಲಯ, ಝೂಮೀಯಾ ನಿಜಾಮೀಯ ಶಾಲೆ, ದಾರುಲ್ ಉಲುಮ್ ದಿಯೋಬಂಡ್ ವಿಶ್ವವಿದ್ಯಾಲಯ ಹಾಗೂ ಅಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯಗಳ ಅಭಿವೃದ್ದಿಗೆ ತಲಾ10 ಲಕ್ಷ ರೂ. ಹಣವನ್ನು ದೇಣಿಗೆ ನೀಡಿದನು.ಶಿಕ್ಷಣಕ್ಕಾಗಿ ಅವನು ತನ್ನು ಬಜೆಟ್ನ ಶೇ 11ಷ್ಟು ಹಣವನ್ನು ಮೀಸಲಿಟ್ಟನು.
ಪ್ರಾಥಮಿಕ ಶಿಕ್ಷಣವನ್ನು ಖಡ್ಡಾಯಗೋಳಿಸಿ ಬಡವರಿಗೆ ಉಚಿತ ಶಿಕ್ಷಣ ನೀಡಲಾಗುತಿತ್ತು. ಉಸ್ಮಾನಿಯಾ ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶದಲ್ಲಿ ವಿಜ್ಞಾನ,ತಂತ್ರಜ್ಞಾನ ಮತ್ತು ಸಾಮಾಜಿಕ ವಿಜ್ಞಾನದಲ್ಲಿ ಸಂಶೋಧನೆ ಮತ್ತು ವಿಶೇಷವಾಗಿ ಕೃಷಿಯಲ್ಲಿ ಸಂಶೋಧನೆ ಮಾಡಬೇಕೆಂದು ನಿಜಾಮ ಸ್ಪಷ್ಟವಾದ ಆದೇಶ ಮಾಡಿದ್ದನು.
ಧನ್ಯವಾದಗಳು.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

20 Comments

  1. When you go to schedule your campaign, your campaign management system asks you to set a send time. If you find yourself panic-Googling, there is a better solution. Platforms like Klaviyo and Mailchimp both have AI-powered scheduling features that will find the best time for you. In the case of Klaviyo, you will need to schedule three or more campaigns using a “gradual send.” Your campaign will send to a certain percentage of your list every hour for 24 hours. After this test has run a few times, Klaviyo will determine your “optimal” send time. Whatever time you choose, a good rule is to send emails at a time when your customers will have time to read them. This can be either around lunchtime, or before after work. It may be best to avoid the hours of 7pm to 7am. Speaking of Emma, Lane Harbin, a senior marketing manager for the platform, has this to say about best email practice: “There is no ‘ideal send time’ that works for every marketer, every time. You have to test to discover see what works best for your audience, your industry, and your brand.” 
    https://nongkhai.online/blogs/76/Tattoo-Studio-Email-Template-by-Anastasiia-Babintseva-Stripo-email
    Just select a template from our library of 40+ free email templates and customize it with the drag-and-drop editor. Drag and rearrange the elements then edit the text directly. No HTML or coding knowledge required. (But if you want, of course, we offer an HTML editor to customize any template you need further.) 4. Email template to request an Amazon review Before clicking that ‘Send Button’, ensure the email body is grammatically correct and follows a professional tone. Moreover, don’t forget to add your business signature and double-check any email attachments to share the perfect email. Making your own templates: You’ll see some default samples. To make your own, hit the + Template button. Type the title and message text in the corresponding boxes. Or just type and format in the email window, then copy paste – it keeps the formatting.

  2. Not a Wind Creek Rewards Member? If you’re brainstorming your next vacation and you’re interested in trying your hand at a few casino games, the experts behind casinos.us have got you covered, with detailed US casino site reviews that provide details and exclusive tips for gambling in every state. If you’re among the increasing number of folks that feel more confident gaming from the comfort of their homes, check out our review of the best online real money casinos available to gamblers across the US. Every Thursday night in Blue Oak Grille, join us for Line dancing from 7pm-10pm. Enjoy some great food and drinks, live music and dancing. Don’t know how to line dance? No worries, we’ll be happy to teach, just bring your boots! Relax and rejuvenate at the luxury day spa at Downstream Casino Resort. Explore spa packages and services that will redefine what it means to relax.
    https://felixuzti776803.ssnblog.com/27084236/pokerstars-slot-machine
    Playing online roulette for real money offers an exhilarating mix of anticipation, strategy, and the thrill of chance. Before stepping into the exciting world of online roulette, choosing a trustworthy online casino with various roulette variations and rigorous security measures is imperative. Seek out casinos that provide diverse roulette options, including American, European, French, Live Dealer, Multi-Wheel, and 3D Roulette, to enrich your playing experience. That’s a basic overview of how to play roulette. Like other casino games, you can now play online via your computer or your mobile. Online roulette is, in general, the same as its land-based counterpart. However, online roulette for real money is more accessible, the betting limits are often lower, and there are special features such as enhanced payouts.

  3. The UFC Betting odds for UFC 303 were last updated on June 10, 2024: Bovada’s got all the UFC 299 odds, of course – we’ve been on top of the MMA game for years. Check out the UFC 299 Main Card preview below and get ready for the action in the octagon. Bettors considering the UFC 299 odds might read that two ways: either he has regained his purpose for UFC 299, or he’s lost confidence. Top UFC Pick: Jamahal Hill ML (+110) at Bovada (visit our Bovada Review) Now, at a time in his career when winning isn’t as automatic as it was before, you’d be asking him do now what he couldn’t do then. And you’re asking him to do it at an advanced age against a guy who hasn’t lost in 9 years and has gone all those fights without coming all that close to losing. It’s a giant ask, and I think that’s why you see these betting odds almost seeming a bit disrespectful to Poirier on the surface.
    https://morningdirectory.com/listings265535/prediction-correct-score-today-match
    You can email the site owner to let them know you were blocked. Please include what you were doing when this page came up and the Cloudflare Ray ID found at the bottom of this page. As long as Legitpredict is the best prediction site and the only site that predicts football matches correctly we will continue to work hand in hand with our team to serve you better in every area of our endeavours which include making good use of the football statistical model to offer our football betting tips. MLB Picks and Predictions – Toronto Blue Jays vs Oakland Athletics, 6 8 24 Free Best Bets & Odds by Strike Point Sports – 6 8 2024 Every day on our site we will publish several football predictions with various odds from 1.20 to 2.50. Our soccer tips are very carefully and deeply analyzed, they can be found in slybet daily predictions page. The daily football predictions we present are fully analyzed by our team, and we all know that the good soccer analysis takes time. That’s why we cannot commit to a specific time by which our free football picks will be posted, but we will try to do it quickly enough so you can have enough time to review them and make your bets.

  4. A bespoke full body massage tailored to your specific needs to relax, reinvigorate and rejuvenate both body and mind.          1 1 2 hour ~ $225      2 hour ~ $280 Please contact us to arrange a virtual consultation over the phone or a face-to-face consultation. 1-Hour Special: 30 Minute Foot Massage & 30 Minute Body Massage (neck, shoulders & back). All services performed in the foot massage room – $55 filler@godaddy Florentino Sanchez A thorough and efficient body work on all the major muscle groups. 1 Hour – $1151.5 Hour – $1502 Hour – $230 With flu season in high gear and the holidays just around the corner you need to be at your best, so why not come in for a massage! Prenatal massage is therapeutic bodywork that focuses on the special needs of the mother-to-be as her body goes through the dramatic changes of pregnancy.  It enhances the function of muscles and joints, improves circulation and general body tone, and relieves mental and physical fatigue.  At Revive we customized the massage to the needs of the client and their changing bodies. Our prenatal trained therapists will adjust their techniques accordingly to make sure you and your baby are comfortable physically, mentally, and emotionally during the massage.
    https://arlinkdirectory.com/listings12739294/natural-and-organic-hair-products
    Vogue Nail and Spa Maybelline will never share your information with 3rd parties or post to facebook without permission. Legacy Nails & Spa, with several years of experience in the nail enterprise, they are proud to give customers premium services, lenient charm from head to toe. Customers’ satisfaction is constantly on top of their priorities. Legacy Nails & Spa places the greatest standards in manicures, pedicures, products, hygiene, and first-class client care. They ensure lovely and healthy nails for each customer. The apparatus after use is sanitized thoroughly and wrapped tightly to guard it against infection. I agree with above comment ^^^ I collect nail polish. I guess I have to disagree with them drying fast. They dry slower than regular top coat. I suggest you talk to your manicurist and ask if they have the matte top coat. It would be good to put your nails under a dryer.

  5. With not one but two razor lines, this side combed style proves that you can still wear a hairstyle that has visual interest if your hairline is receding. Notice how the side combed styling is done softly and deliberately, so it doesn’t expose or attempt to cover the fact that the hairline is receding. First, if your hairline has receded severely and you have more scalp showing than hair, shaving the remainder of your hair off instantly erases your receding hairline and can shave years off your appearance. Male pattern baldness is a natural and genetic condition, and one that will often be passed down through families. So, in instances where you have a strong family history of baldness (particularly premature in nature), you’re considerably more likely to see a receding hairline and follow the same pattern of hair loss.
    https://erickpagr766655.qodsblog.com/26736640/smudge-proof-kajal
    We are the first salon of its kind, specializing in hair smoothing treatments exclusively. The Smoothbar offers a unique experience for our clients by providing expert stylists in a luxurious environment at reasonable pricing. With only the best hair care treatments available, performed by hair stylists who have gone through our extensive training program, in an environment designed for optimal comfort and luxury. At Circles of Wellness we have a unique approach to hair design. A consultation, which includes an assessment, will allow your stylist to recommend the ideal style and color to best suit your image and lifestyle. We will also provide you with tips and tricks to maintain your great style between visits. Welcome to your Naturally Sima Salon experience

  6. Desde 2009, lançamento do Bitcoin, o número de criptomoedas tem se expandido, chegando hoje a ter mais de oito mil tipos de negociações em diversas exchanges. A NovaDAX, por exemplo, possui mais de 40 moedas virtuais prontas para serem compradas e vendidas. Todo mês, nossos especialistas incluem novas criptomoedas na nossa lista. Apesar de ser o maior representante das criptomoedas, o bitcoin está longe de ser a que mais subiu em 2021 até agora. Para se ter uma ideia, teve criptomoeda que valorizou mais de 44.000% – não, você não leu errado.  Na comparação, temos Binance Coin com a maior valorização em 5 anos (+6.137,84%), seguida pelo Ether (411,99%). Em terceiro lugar está a criptomoeda ADA (265,71%), em seguida a XRP (217,34%).
    https://ioby.org/users/vjgqxyvojx857874
    Considerada também como a melhor wallet de bitcoin para desktop. Conheça as vantagens e desvantagens da Exodus: Uma hot wallet é uma carteira digital virtual que oferece uma maneira prática e acessível de armazenar e gerenciar bitcoins e criptomoedas. Afinal, como transferir seu dinheiro em criptomoedas para as carteiras? É o que ensinaremos agora. Veja um guia rápido e simples para aprender a levar suas moedas de exchanges para as wallets. Utilizaremos um exemplo com a hardwallet Trezor, para facilitar o exemplo. Quando o assunto é segurança na hora de guardar as criptomoedas, todo cuidado é pouco e toda a informação é importante. Você precisa conhecer bem os tipos de carteiras de criptomoedas, também chamadas de “wallets”, para avaliar qual é a ideal para guardar seus ativos. 

  7. Pentathlon Institute The results of the Star Math can be used to inform instruction and support student learning. Teachers can use the results to identify areas where students need additional support, provide targeted instruction, and monitor progress over time. Schools and districts can use the results to evaluate the effectiveness of their math programs and make data-driven decisions about curriculum and instruction. Social & Emotional Growth,Mathematics,Computational Thinking Come and see what your children are learning in math! Put math assessment in action with Star Math’s instructional planning tools, which identify the specific skills students are ready to work on and provide instructional resources to teach those skills. Even though it seems hard to believe, there are multiple ways to make kids enjoy math and foster their math skills. For example, you can read your kid some books that incorporate math, include math terms into your everyday language, or play math games at home.
    https://www.ethiovisit.com/myplace/stufvemisin1975
    1 teaspoon baking soda Cooking bananas caramelizes their natural sugars, but it also softens the flesh and can make them tricky to flip and serve. For a sweet treat, split bananas lengthwise down the center, then leave the skin on for easy turning in a pan or on the grill. You can also roast or grill them whole in the skin, then slit them open and top with nuts, berries, or cashew cream. 1 cup white sugar Bananas release ethylene gas, a ripening hormone, from their stems. Wrapping the stems as a bunch, or individually, in foil or plastic wrap traps the gas and slows the ripening process to keep bananas firm and bright yellow. Handheld Cooking bananas caramelizes their natural sugars, but it also softens the flesh and can make them tricky to flip and serve. For a sweet treat, split bananas lengthwise down the center, then leave the skin on for easy turning in a pan or on the grill. You can also roast or grill them whole in the skin, then slit them open and top with nuts, berries, or cashew cream.

  8. Anyone who has signed up for a PokerStars account via PokerNews and who has deposited at least $20 into their account between January 1, 2022, and May 26, 2022, automatically becomes eligible for this special freeroll. Navigate your way into the top 24 finishing places and you will be playing in the $109 SCOOP Main Event for free! Your subscription to Poker Industry PRO has expired. There’s no PokerStars Casino bonus code required to claim your $150 Bonus Play. Simply hit our special Visit Site link to sign up, opt-in, and bet $1 to get your PokerStars Casino bonus today. The Red Spade Passes will be available to win across the PokerStars universe at different points of the season between May and October, with the first up for grabs via an easy to enter and free to play online casino game, ‘Spin of the Day’, from May 15 – July 10, 2023.
    https://brooksazvx364173.blogdanica.com/27728240/affordable-poker-tables
    Limit one prize per Morongo rewards member per promotional day. A Morongo rewards card and valid government-issued id are required to participate and win a prize. Morongo reserves the right to change or cancel this promotion at any time with approval of the Morongo gaming agency. Penawaran bonafit juga telah menanti bosku, special offer bagi member baru yang mendaftar akan mendapatkan bonus new member, bonus cashback, bonus rollingan, bonus jackpot, hadiah vip member dan bonus jackpot maxwin. Bosku juga berhak mengikuti turnamen slot gacor dan slot maxwin x5000 serta slot scatter yang diadakan setiap harinya. Author KalongSlotGacor Join us every Friday & Saturday in June from 12pm – 8pm for Big Burger Bucks! Drawings held every 2 hours for a chance to win up to $7,200 in cash plus $100 in Free Play! Earn entries by playing your favorite slots, table games and bingo while using your Isleta Players Club Card!

  9. You can email the site owner to let them know you were blocked. Please include what you were doing when this page came up and the Cloudflare Ray ID found at the bottom of this page. In moneyline betting, favorites are displayed using a negative number. The negative number indicates the amount of money you would need to bet in order to win $100. For example, if the moneyline odds for a particular team are -150, you would need to bet $150 in order to win $100 if that team wins. The negative sign indicates that this team is favored to win the game or event. All sportsbooks offer moneylines and spread betting opportunities on football, basketball and other sports, plus markets for entertainment purposes. However, you should stick to safe, reliable, trustworthy operators that have earned a strong score in the SBR rating guide. Sportsbooks like FanDuel, DraftKings, theScore Bet, Caesars, Circa Sports, and Tipico offer competitive moneylines and spread betting markets, and they will pay you out on time if your football picks and other wagers prove to be successful.
    http://www.servinord.com/phpBB2/profile.php?mode=viewprofile&u=646603
    MyBookie casino site offers more than 200 real money casino games, including slots, blackjack, roulette, baccarat, and mobile poker. It allows you to test your casino gaming skills against other players. The casino hosts weekly tournaments offering thousands of dollars in cash prizes for winners. Anyone can participate in these tournaments through their mobile devices and test their skills against their online competitors. Dozens of virtual and live dealer tables allow you to practice blackjack ahead of the tournament. No download casinos are also more beneficial as far as availability is concerned. You are far more likely to find a browser-based mobile casino than a casino app. Not many casino operators have launched native online casino apps, and with the advent of HTML5, it’s highly unlikely that this is going to change in the foreseeable future.

  10. Buy Now Pay Later (BNPL) Apps Brand Monitoring With memes being the language of the internet, Big Eyes Coin’s fun and easy-to-use platform is making mainstream adoption of crypto more accessible than ever before. Plus, with their social utility and commitment to a good cause, Big Eyes Coin might just be the meme token to dethrone the reigning champ, Dogecoin. Buy Now Pay Later (BNPL) Apps CashFi (CFI) is an exciting upcoming coin aiming to provide investors with access and autonomy to various cryptocurrency asset categories and classes. With 60 million $CFI Tokens to be offered for sale, whispers suggest the token is expected to surge during its launch on September 26, 2022. In this article, we’ll be taking a closer look into three awesome crypto projects that you should consider investing in: Polygon (MATIC), Filecoin (FIL) and Big Eyes Coin (BIG).
    https://bitcointalk.org/index.php?topic=5198267.0
    If you buy some Holo (HOT), you might benefit from its future price increases and further development. Even if you don’t use your computer to host the apps and even if you don’t earn HoloFuel by doing so, you can still get some profits by smartly investing in HOT through a crypto trading platform. A Holotoken (HOT) wallet is the proof of identity you need to access your coins on the blockchain. Zengo’s HOT wallet allows you to buy, view, send or receive HOT tokens at any time. This, by itself, isn’t what caused the HOT price to skyrocket in early April, however. Rather, the likely catalyst was the Holochain Foundation securing a U.S. patent on the peer-to-peer networking design. Holo Green Paper Search for art you’ll love! Cryptocurrencies can fluctuate widely in prices and are, therefore, not appropriate for all investors. Trading cryptocurrencies is not supervised by any EU regulatory framework. Past performance does not guarantee future results. Any trading history presented is less than 5 years old unless otherwise stated and may not suffice as a basis for investment decisions. Your capital is at risk.

  11. Let customers reserve tables, pay bills, & find your restaurant through a restaurant mobile app. Utilizing the familiar sweepstakes coins model of most social casino apps, WOW Vegas have a slots library containing well-known titles like Sugar Rush, alongside exclusives and newer games. There is no specific Android app but the mobile website is optimised p[perfectly for playing slots on your Android phone or tablet. So, which one is right for you? It all depends on your preferences. Both our recommended Android casinos and the best casino apps for Android will let you play for free or real money. Mobile casino sites can be accessed instantly, but you need an internet connection. Both real money and free slots apps for Android phones tend to have better graphics and you can play in offline mode (free play only), but they will take up space on your phone.
    https://test-dmmg.icipe.org/ckan/user/fosanaces1970
    On the Wizard of Odds play-for-fun page you will find an abundance of interesting games which can be played without a single dollar. Websites such as this are sometimes called fake gambling sites, simply because they don’t represent actual casinos, but platforms with demo versions of real money games. You can email the site owner to let them know you were blocked. Please include what you were doing when this page came up and the Cloudflare Ray ID found at the bottom of this page. New Jersey is home to Atlantic City, one of the US’s biggest casino centers outside of Vegas, so it’s no surprise that the NJ online casino scene is also very healthy. The state legalized online casino gambling. Since then, New Jersey casino players have been presented with an unprecedented number of real money casino options, covering both real money slots and casino games.

ಸ್ತ್ರೀ

ಸ್ತ್ರೀ ಎಂದರೆ ಅಷ್ಟೇ ಸಾಕೆ?

ಕೋಲಾರದ ಕೋಟಿಲಿಂಗೇಶ್ವರ

ಕೋಲಾರದ ಕೋಟಿಲಿಂಗೇಶ್ವರ