ನಿಜಕ್ಕೂ ಅಣ್ಣಾವ್ರು ಡಾಕ್ಟರ್ ರಾಜಕುಮಾರ್ ಅವರ ಒಂದೊಂದು ಭಾವಚಿತ್ರವು ನೋಡುತ್ತಾ ಇದ್ದರೆ ಮೈ ರೋಮಾಂಚನವಾಗುತ್ತದೆ. ಅಣ್ಣಾವ್ರು ಇದ್ದಾಗ ತಮ್ಮ ಫ್ಯಾಮಿಲಿಗೆ ತುಂಬಾ ಸಮಯವನ್ನು ಕೊಡುತ್ತಿದ್ದರು. ಫ್ಯಾಮಿಲಿ ಹೊಟ್ಟಿಗೆ ಮೆರೆಯುತ್ತಿದ್ದರು. ಎಲ್ಲರೂ ಕೂಡ ಒಟ್ಟಿಗೆ ಸೇರಿ ಸಂಭ್ರಮಾಚರಣೆ ಪಡುತ್ತಿದ್ದರು. ಮೋಜು-ಮಸ್ತಿ ಮಾಡುತ್ತಿದ್ದರು. ಜಾಯಿಂಟ್ ಫ್ಯಾಮಿಲಿ ಅಂದರೆ ಅಣ್ಣಾವ್ರು ಡಾಕ್ಟರ್ ರಾಜಕುಮಾರ್ ಗೆ ಸಿಕ್ಕಾಪಟ್ಟೆ ಇಷ್ಟ. ಒಳ್ಳೆ ಕೆಲಸಗಳನ್ನು ಮಾಡಿ ಮಾದರಿಯಾಗಿ ಬೆಳೆದು ಬಂದವರು.
ಮಕ್ಕಳೆಲ್ಲರೂ ಸಣ್ಣವರಾಗಿ ಇದ್ದಾಗ ಎಲ್ಲರೂ ಒಟ್ಟಿಗೆ ಸೇರುತ್ತಿದ್ದರು. ಡಾಕ್ಟರ್ ರಾಜಕುಮಾರ್ ಸಮಯದಲ್ಲಿ ಬಹಳಷ್ಟು ಬಿಸಿಯಾಗಿ ಬಿಡುತ್ತಿದ್ದರು. ಚೆನ್ನೈನಲ್ಲಿ ಮನೆ ಇರುತ್ತಿತ್ತು. ಚೆನ್ನೈನಲ್ಲಿ ಹುಟ್ಟಿಬೆಳೆದವರು ಎಲ್ಲ ಮಕ್ಕಳು. ಸೋ ಡಾಕ್ಟರ್ ರಾಜಕುಮಾರ್ ಅವರ ಮಕ್ಕಳೆಲ್ಲ ಸಣ್ಣವರಾಗಿ ಇದ್ದಂತಹ ಸಮಯದಲ್ಲಿ ತೆಗೆದ್ ಇರುವಂತಹ ಫೋಟೋಸ್ಗಳು. ಇವು. ಎಲ್ಲವೂ ಕೂಡ ಒಂದು ಸುಂದರವಾದ ಕ್ಷಣ ಅಂತ ಹೇಳಬಹುದು. ಡಾಕ್ಟರ್ ರಾಜಕುಮಾರ್ ಅವರ ಮೊಮ್ಮಕ್ಕಳ ಜೊತೆ ಇರುವಂತಹ ಫೋಟೋ. ಮಕ್ಕಳ ಜೊತೆ ಇರುವಂತಹ ಫೋಟೋ. ಇದನ್ನು ಫ್ಯಾಮಿಲಿಯವರು ತುಂಬಾನೇ ಸೇಫಾಗಿ ಫೋಟೋಗಳನ್ನು ಇಟ್ಟಿದ್ದಾರೆ. ಎಲ್ಲವೂ ಕೂಡ ಒಂದು ಮೆಮೊರಿಸ್ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಇದನ್ನು ಈಗ ನೋಡಿದರೆ ಎಷ್ಟು ಅದ್ಭುತವಾದಂತಹ ಕ್ಷಣ ಅಂತ ಅನಿಸುತ್ತದೆ. ಎಷ್ಟು ವರ್ಷ ಕಳೆದರೂ ಕೂಡ ಈ ಒಂದು ಫೋಟೋ ಮಾಸುವುದಿಲ್ಲ. ಮಕ್ಕಳ ಜೊತೆ ಇರುವಂತಹ ಫೋಟೋ. ಇದನ್ನು ಫ್ಯಾಮಿಲಿಯವರು ತುಂಬಾನೇ ಸೇಫಾಗಿ ಫೋಟೋಸ್ ಗಳನ್ನು ಇಟ್ಟಿದ್ದಾರೆ. ಅದಕ್ಕೆ ಆದಂತಹ ಒಂದು ಗೌರವ ಮತ್ತು ಸ್ಥಾನವಿದೆ. ಅಪರೂಪದ ಕ್ಷಣಗಳನ್ನು ನೀವು ಎಂಜಾಯ್ ಮಾಡಬಹುದು. ನೀವೆಲ್ಲಿ ಗಮನಿಸುತ್ತಿರಬಹುದು ಡಾಕ್ಟರ್ ರಾಜಕುಮಾರ್ ಅವರು ಮೊಮ್ಮಕ್ಕಳ ಜೊತೆ ಇದ್ದಾರೆ. ಸು ಹೀಗೆ ಸಾಕಷ್ಟು ಫೋಟೋಸ್ ಗಳಿವೆ. ಮಕ್ಕಳು ಚಿಕ್ಕವರಾಗಿದ್ದಾಗ ಅಂದರೆ ಶಿವಣ್ಣ ರಾಘಣ್ಣ ಮತ್ತು ಅಪ್ಪು ಅವರು ಚಿಕ್ಕವರಾಗಿರುವ ಅಂತಹ ಸಂದರ್ಭದಲ್ಲಿ ಫೋಟೋವನ್ನು ತೆಗೆಸಿಕೊಂಡಿದ್ದರು. ಆ ಫೋಟೋವನ್ನು ನೀವೆಲ್ಲಿ ಗಮನಿಸಬಹುದು. ಮತ್ತೆ ಆ ರೀತಿಯ ವ್ಯಕ್ತಿ ನಮಗೆ ಯಾವಾಗ ಸಿಗುತ್ತಾರೋ ಗೊತ್ತಿಲ್ಲ.
сюда [url=https://kraken20ati.ru]Kraken20.at[/url]
каталог [url=https://kraken19at-t.ru]Kraken19.at[/url]
best site [url=https://tronlink.pro/]tron link pro wallet[/url]
подробнее здесь https://lzt.market
на этом сайте https://lzt.market
Подробнее здесь https://blacksprutx.com