ಮೂಲವ್ಯಾದಿ ಅಥವಾ ಫೈಲ್ಸ್. ತುಂಬಾ ಜನರನ್ನು ಕಾಡುತ್ತಿರುತ್ತೆ. ಕೂತುಕೊಂಡು ಕೆಲಸ ಮಾಡುವುದರಿಂದ ಇರಬಹುದು. ಅಥವಾ ತುಂಬಾ ಬಾಡಿಯಲ್ಲಿ ಹಿಟ್ ಆದರೆ ಈ ಕೆಲವೊಂದು ಪುಟ್ ಚೇಂಜಸ್ ಇಂದ ಕೂಡ ಆಗುತ್ತೆ. ಅದಕ್ಕೆ ಒಂದು ಸಿಂಪಲ್ ಮನೆ ಮದ್ದನ್ನು ಹೇಳುತ್ತಿದ್ದೇನೆ. ತುಂಬಾ ಎಫೆಕ್ಟಿವ್ ಕೂಡ ಹೌದು ಈ ಮನೆ ಮದ್ದು. ಯಾವ ಮನೆಮದ್ದು ಅಂತ ತಿಳ್ಕೊಂಡು ಬೇಕು ಇದ್ದರೆ ಮಾಹಿತಿಯನ್ನು ಕೊನೆಯತನಕ ಓದಿ.
ಹಾಗೆ ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಈ ಮನೆಮದ್ದು ಮಾಡುವುದಕ್ಕೆ ಎಳನೀರು ಬೇಕಾಗುತ್ತೆ. ಎಳನೀರನ್ನು ಹಾಗೆ ತೆಗೆದುಕೊಂಡು ಬಂದಿದ್ದೇನೆ. ತುಂಬಾ ಎಳೆದು ಆಗಿದ್ದರೆ ತುಂಬಾನೆ ಒಳ್ಳೆಯದು. ತಿಳಿ ಗಂಜಿ ಅಥವಾ ಬರೀ ನೀರು ಇದ್ದರೆ ಕೂಡ ಒಳ್ಳೆಯದು. ತುಂಬಾ ಬೆಳೆಯುತ್ತಿರುವುದು ಅಷ್ಟು ಒಳ್ಳೆಯದಲ್ಲ. ಇದನ್ನು ನಾವು ಈಗ ತೂತು ಮಾಡಿಕೊಳ್ಳಬೇಕು.
ಮಾಮೂಲಾಗಿ ಎಳನೀರನ್ನು ಕುಡಿಯುವಾಗ ಯಾವತರ ಮಾಡಿಕೊಳ್ಳುತ್ತೇವೆ ಆತರ ಇದನ್ನು ಹೀಗೆ ಇಟ್ಟುಕೊಳ್ಳಬೇಕು ಬಿಸಾಡಬಾರದು. ಇದನ್ನು ನಾವು ನೀರು ತೆಗೆಯಬಾರದು ಯಾವುದಾದರೂ ಒಂದು ಪಾತ್ರೆ ಇಟ್ಟು ಇತರ ಇಟ್ಟುಕೊಳ್ಳಬೇಕು ಫಸ್ಟು ಹೀಗೆ. ಇವಾಗ ಇದಕ್ಕೆ ಒಂದು ಸ್ಪೂನ್ ಆಗುವಷ್ಟು ಜೀರಿಗೆಯನ್ನು ಹಾಕಬೇಕು. ನೀವು ನಿಧಾನಕ್ಕೆ ಕೈಯಿಂದ ಹಾಕಿಕೊಳ್ಳಬಹುದು. 1 ಸ್ಪೂನ್ ಆಗುವಷ್ಟು ಹಾಕಿಕೊಳ್ಳಬೇಕು. ಇತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ಜೀರಿಗೆ ಇದೆಲ್ಲ ತುಂಬಾನೇ ಹೆಲ್ತಿಗೆ ಒಳ್ಳೆಯದು. ಎಸ್ಪೆಶಲ್ಲಿ ಜೀವನದ ಸಮಸ್ಯೆ ಇದ್ದರೆ ಯಾವುದಾದರೂ ಸಮಸ್ಯೆ ಇದ್ದರೆ ಅದಕ್ಕೆ ಒಳ್ಳೆಯದು ಹಾಗೇನೆ ಎಳನೀರು ಕೂಡ ದೇಹಕ್ಕೆ ತುಂಬಾ ತಂಪು ಕೂಡ ಹೌದು. ಜೀರ್ಣ ಸಂಬಂಧಿ ಸಮಸ್ಯೆಗಳಿಗೂ ಒಂದು ಬೆಸ್ಟ್ ಮೆಡಿಸನ್ ಅಂತ ಹೇಳಬಹುದು. ಸೋ ಇದನ್ನು ಇತರ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ನಾವು ಈ ಫೀಸನ್ನು ತೆಗೆದು ಇಟ್ಟುಕೊಂಡಿದ್ದೇವೆ ಅಲ್ವಾ ಓಪನ್ ಮಾಡಿದಾಗ ಅದನ್ನು ಯಾವ ರೀತಿ ಓಪನ್ ಮಾಡಿದ್ದೇವೆ ಅದೇ ತರ
ಮುಚ್ಚಿಡಬೇಕು. ಇದು ಕರೆಕ್ಟಾಗಿ ನೆನೆಯಬೇಕು. ರಾತ್ರಿ ನೆನೆಸಿಡಬೇಕು ಬೆಳಿಗ್ಗೆ ಹೇಳುವ ತನಕ ಜೀರಿಗೆ ಎಳನೀರಲ್ಲಿ ಕರೆಕ್ಟಾಗಿ ನೆನೆಯಬೇಕು. ಸೋ ಜೀರಿಗೆ ಮತ್ತು ಅದರಲ್ಲಿ ಎಳನೀರು ಸೈಡಲ್ಲಿ ಎಲ್ಲಾ ಒಳಗಡೆ ಒಗರು ಅಂಶ ಇರುತ್ತಲ್ಲ ಅದು ಜೀರ್ಣಕ್ಕೆ ತುಂಬಾನೆ ಒಳ್ಳೆಯದು. ಮೋಷನ್ ಹೋಗುವುದು ಎಲ್ಲಾ ಕಷ್ಟ ಆಗುತ್ತಾ ಇದ್ದರೆ ತುಂಬಾನೇ ಹೆಲ್ಪ್ ಆಗುತ್ತೆ. ಇದನ್ನು ಓವರ್ನೈಟ್ ಇದೇ ತರ ನೆನೆಯುವುದಕ್ಕೆ ಬಿಡಬೇಕು.
GIPHY App Key not set. Please check settings