ಒಂದು ಬೀದಿನಾಯಿ ಪೋಲೀಸರ ಜೊತೆ ಸೇರಿ ರೈಲ್ವೆ ಸ್ಟೇಷನ್ ಅಲ್ಲಿ ತಿರುಗುತ್ತಿರುತ್ತದೆ. ರೈಲ್ವೆ ಟ್ರ್ಯಾಕ್ ದಾಟುವ ವರಿಗೆ ಬೊಗಳುವ ಮೂಲಕ ಎಚ್ಚರಿಕೆ ಕೊಡುತ್ತದೆ ಈ ನಾಯಿ. ಸ್ನೇಹಿತರೆ ಬನ್ನಿ ಈಗ ಕಿಲಾಡಿ ನಾಯಿಯ ಬಗ್ಗೆ ತಿಳಿದುಕೊಳ್ಳೋಣ. ಈ ನಾಯಿ ಬಹಳ ಅದ್ಭುತವಾದ ಕೆಲಸ ಮಾಡುತ್ತದೆ. ಇವೆಲ್ಲ ನಾಯಿಗಳು ತಮ್ಮ ಮಾಲೀಕರಿಗೆ ತುಂಬಾ ನಿಯತ್ತಾಗಿ ಇರುತ್ತಾರೆ ಅಂತ ಕೇಳಿರುತ್ತೀರಾ. ಆದರೆ ಈ ನಾಯಿ ಜನರು ಗಳಿಗೆ ಪಾಠ ಕಲಿಸುವ ಕೆಲಸ ಮಾಡುತ್ತಿದೆ. ಸ್ನೇಹಿತರೆ ದೇಶದ ಎಲ್ಲ ರಾಜ್ಯಗಳಲ್ಲಿ ಇರುವ ರೀತಿ ಚೆನ್ನೈನಲ್ಲೂ ಕೂಡ ಜನ ಲೋಕಲ್ ಟ್ರೈನ್ ನಲ್ಲಿ ಪ್ರತಿ ದಿನ ಪ್ರಯಾಣ ಮಾಡುತ್ತಾರೆ. ಈ ಸಮಯದಲ್ಲಿ ಗುಂಪುಗುಂಪಾಗಿ ತಿರುಗುವ ಬೀದಿ ನಾಯಿಗಳಿಂದ ಹುಷಾರಾಗಿ ಹೋರಾಡಬೇಕಾಗುತ್ತದೆ. ಚೆನ್ನೈನ ಬಂದು ಲೋಕಲ್ ಟ್ರೈನ್ ಸ್ಟೇಷನ್ ನಲ್ಲಿ ಒಂದು ಬೀದಿನಾಯಿ ರೈಲ್ವೆ ಅವರ ಜೊತೆ ಸೇರಿಕೊಂಡಿದೆ.
ಈ ನಾಯಿ ಪ್ರತಿದಿನ ರೈಲ್ವೆ ಸ್ಟೇಷನ್ ನಲ್ಲಿ ತಿರುಗಾಡುತ್ತಾ ರೈಲ್ವೆ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಬೊಗಳುತ್ತದೆ ಮತ್ತು ನಿಯಮ ಉಲ್ಲಂಘಿಸುವ ಪ್ರಯಾಣಿಕರನ್ನು ತಡೆಯುವ ಕೆಲಸ ಮಾಡುತ್ತದೆ. ಮಾಹಿತಿಯ ಪ್ರಕಾರ ಎರಡು ವರ್ಷಗಳ ಹಿಂದೆ ಈ ನಾಯಿ ಯನ್ನು ಇದರ ಮಾಲೀಕ ಸ್ಟೇಷನ್ ಹತ್ತಿರ ಬಿಟ್ಟುಹೋಗಿದ್ದ. ಅಂದಿನಿಂದ ಈ ನಾಯಿ ಆತ್ಮೀಯ ಪೊಲೀಸರ ಜೊತೆ ಸೇರಿಕೊಂಡು ಇವರ ಜೊತೆ ಪ್ರತಿದಿನ ಪ್ಲಾಟ್ಫಾರ್ಮ್ ಗಳಲ್ಲಿ ಗಸ್ತು ತಿರುಗಲು ಶುರು ಮಾಡಿದೆ. ಜೊತೆಗೆ ಟ್ರೈನ್ ನ ಬಾಗಿಲ ಬಳಿ ಪ್ರಯಾಣ ಮಾಡುವವರಿಗೆ ಬೊಗಳಿ ಹಿಂದಿ ಹೋಗುವಂತೆ ಎಚ್ಚರಿಕೆ ಕೊಡುತ್ತದೆ. ಇಲ್ಲಿನ ಒಬ್ಬ ಅಧಿಕಾರಿ ಹೇಳುವ ಪ್ರಕಾರ ಈ ನಾಯಿ ಟ್ರೈನ್ ಹೋಗುತ್ತಿರುವಾಗ ಹತ್ತಲು ಮತ್ತು ಇಳಿಯಲು ಪ್ರಯತ್ನ ಮಾಡುವ ಪ್ರಯಾಣಿಕರನ್ನು ಬೊಗಳುತ್ತದೆ.
ಟ್ರೈನ್ ನಿಂತಿದ್ದಾಗ ಮಾತ್ರ ಹತ್ತಬೇಕು ಇಳಿಯಬೇಕು ಅಂತ ಈ ನಾಯಿ ಸನ್ನೆಯ ಮೂಲಕ ಎಚ್ಚರಿಕೆ ಕೊಡುತ್ತದೆ. ಇಷ್ಟೇ ಅಲ್ಲ ಸ್ನೇಹಿತರು ಯಾವ ಪುರಾಣಿಕರು ರೈಲ್ವೆ ಗಳ ಮೇಲೆ ಕ್ರಾಸ್ ಆಗಿ ಪ್ರಯತ್ನಿಸುತ್ತಾರೆ ಅಂತವರ ಮೇಲೆ ಬೊಗಳುತ್ತದೆ ನಾಯಿ. ಮತ್ತು ಅವರನ್ನು ಅಟ್ಯಾಕ್ ಮಾಡುತ್ತದೆ. ಮತ್ತು ಪ್ರಯಾಣಿಕರು ಕರೆಕ್ಟಾಗಿ ರೈಲ್ವೆ ರೂಲ್ಸ್ ಫಾಲೋ ಮಾಡುವಂತೆ ನೋಡಿಕೊಳ್ಳುತ್ತಿದೆ. ಸ್ಥಳೀಯರು ಹೇಳುವ ಪ್ರಕಾರ ಈ ನಾಯಿ ಯಾರಿಗೂ ಕಚ್ ಇಲ್ವಂತೆ. ಸುಮ್ಮನೆ ಪ್ರಾಣಿಗಳು ರೂಲ್ಸ್ ಫಾಲೋ ಮಾಡುವಂತೆ ಬೊಗಳಿದರೆ ಸುತ್ತದಂತೆ. ಈ ನಾಯಿಯನ್ನು ಎಲ್ಲರೂ ಪ್ರಶಂಸೆ ವ್ಯಕ್ತ ಪಡಿಸುತ್ತಿದ್ದಾರೆ.
купить диплом о высшем образовании и аттестат [url=https://1oriks-diplom199.ru/]1oriks-diplom199.ru[/url] .
Стоимость дипломов высшего и среднего образования и как избежать подделок