in

ಏಪ್ರಿಲ್ 20ನೇ ತಾರೀಕು ಭಯಂಕರ ಅಮಾವಾಸ್ಯೆ ಎಂಟು ರಾಶಿಗಳಿಗೆ ಭಾರಿ ಅದೃಷ್ಟ ಗಜಕೇಸರಿ ಯೋಗ.

ಏಪ್ರಿಲ್ 20ನೇ ತಾರೀಕು ಭಯಂಕರ ಅಮಾವಾಸ್ಯೆ ಎಂಟು ರಾಶಿಗಳಿಗೆ ಭಾರಿ ಅದೃಷ್ಟ ಗಜಕೇಸರಿ ಯೋಗ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದೆ ಒಂದು ಏಪ್ರಿಲ್ 20ನೇ ತಾರೀಕು ಬಹಳ ಭಯಂಕರವಾದ ಅಂತಹ ಶಕ್ತಿಶಾಲಿಯಾದಂತಹ ಅಮವಾಸೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಅದೃಷ್ಟವೇ ಅದೃಷ್ಟ. ಈ ರಾಶಿಯವರು ಮುಟ್ಟಿದ್ದಿಲ್ಲ ಬಂಗಾರವಾಗುತ್ತದೆ ಈ ಎಂಟು ರಾಶಿಗಳಿಗೂ ಕೂಡ ಮುಂದಿನ ಏಳು ವರ್ಷಗಳವರೆಗೂ ಕೂಡ ರಾಜಯೋಗ ಹಾಗೂ ಗಜಕೇಸರಿ ಯೋಗ ಪ್ರಾಪ್ತಿಯಾಗುತ್ತಿದೆ

ಇವರಿಗೆ ಶನಿದೇವ ಹಾಗೂ ಆಂಜನೇಯ ಸ್ವಾಮಿಯ ಸಂಪೂರ್ಣವಾದ ಕೃಪ ಕಟಾಕ್ಷ ದೊರೆಯುತ್ತಾ ಇರುವುದರಿಂದ ಇವರು ಮಾಡುತ್ತಿರುವಂತಹ ಕೆಲಸದಲ್ಲಿ ಅಪಾರವಾದ ಧನಲಾ ಲಾಭವನ್ನು ಪಡೆದುಕೊಂಡು ಮೂಲಕ ದೊಡ್ಡದಾದ ಶ್ರೀಮಂತಿಕೆಯನ್ನು ಪಡೆಯಲಿದ್ದಾರೆ ಹಾಗೂ ಸಮಾಜದಲ್ಲಿ ಉತ್ತಮವಾದ ಸ್ಥಾನಮಾನ ಗೌರವಗಳು ಈ ರಾಶಿಗಳಿಗೆ ದೊರೆಯುತ್ತದೆ ಎಂದು ಹೇಳಬಹುದು.

ಹಾಗಾದರೆ ಈ ಒಂದು ಭಯಂಕರವಾದ ಅಮಾವಾಸ್ಯೆಯಿಂದ ಯಾವೆಲ್ಲ ರಾಶಿಗಳಿಗೆ ಯಾವೆಲ್ಲ ರೀತಿಯ ಲಾಭಗಳು ಸಿಗಲಿದೆ ಎಂದು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ ಅದಕ್ಕೂ ಮುನ್ನ ನೋಡಿ. ಇನ್ನು ಬಡವರಿಗೆ ದಾನ ಮಾಡುವುದು ಸಹಾಯ ಮಾಡುವುದರಿಂದ ನಿಮಗಿರುವಂತಹ ಪಾಪ ಕರ್ಮಗಳು ನಶಿಸಿ ಹೋಗುತ್ತವೆ ಇನ್ನು ಮುಂದಿನ ದಿನಗಳಲ್ಲಿ ನೀವು ಸಂತೋಷಕರವಾದ ದಿನವನ್ನು ನೋಡಬಹುದು.

ಈ ಒಂದು ಅಮವಾಸ್ಯೆಯ ದಿನ ನೀವು ಆಂಜನೇಯ ಸ್ವಾಮಿ ಹಾಗೂ ಶನೇಶ್ವರ ಸ್ವಾಮಿಯ ದರ್ಶನವನ್ನು ಪಡೆದುಕೊಂಡರೆ ನಿಮ್ಮ ಎಲ್ಲಾ ರೀತಿಯ ಸಕಲಕಷ್ಟಗಳು ಹಾಗೂ ಕರ್ಮಗಳು ಕೂಡ ದೂರವಾಗುತ್ತವೆ. ಎಲ್ಲಾ ರೀತಿಯ ತೊಂದರೆಗಳಿಂದ ನೀವು ಮುಕ್ತಿಯನ್ನು ಪಡೆದುಕೊಳ್ಳಬಹುದಾಗಿದೆ ಇನ್ನು ಯಾರಿಗೆಲ್ಲ ನೌಕರಿ ಸಿಗದೇ ಪಡೆದಾಡುತ್ತಿದ್ದೀರ ಅವರಿಗೆಲ್ಲ ಉತ್ತಮವಾದ ನೌಕರಿ ಸಿಗುತ್ತದೆ ಇನ್ನು ನೀವು ಆಫೀಸ್ ಕೆಲಸದಲ್ಲಿ ಬಡ್ತಿ ಪಡೆಯುವ ಅವಕಾಶಗಳು ಕೂಡ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುತ್ತದೆ .

ಇನ್ನು ಮಕ್ಕಳಿಂದ ಮನೆಯಲ್ಲಿ ಸಂತೋಷಕರವಾದ ವಾತಾವರಣ ಇರುತ್ತದೆ ಹಾಗೆ ಈ ಒಂದು ಶಕ್ತಿಶಾಲಿಯಾದಂತಹ ಅಮಾವಾಸ್ಯೆ ನಂತರದಲ್ಲಿ ನಿಮಗೆ ಎಲ್ಲಾ ರೀತಿಯ ಕಷ್ಟಗಳು ದೂರವಾಗಿ ಹಣಕಾಸಿನ ವಿಚಾರದಲ್ಲಿ ನೀವು ಸಾಕಷ್ಟು ಅನುಕೂಲತೆಗಳನ್ನು ಕಾಣಬಹುದಾಗಿದೆ ಹಾಗೂ ನೀವು ಹಣವನ್ನು ಕೂಡ ಮೋಸ ಹೋಗಿದ್ದರೆ ಅಂತಹ ಹಣ ಕೂಡ ನಿಮಗೆ ದೊರೆಯುತ್ತದೆ ಇನ್ನು ಯಾವುದಾದರೂ ಹೊಸದ ಆಸ್ತಿ ಕೈಮೀರಿ ಅಥವಾ ಮನೆ

ಖರೀದಿಗೆ ಹೊಸದಾದ ಉದ್ಯೋಗ ವ್ಯಾಪಾರ ಶುರು ಮಾಡಲು ಈ ಒಂದು ಅಮಾವಾಸ್ಯೆಯ ದಿನಾಂಕದ ದಿನಗಳು ನಿಮಗೆ ಉತ್ತಮವಾಗಿದೆ ಎಂದು ಹೇಳಬಹುದು. ಹಾಗಾದರೆ ಇಷ್ಟೆಲ್ಲಾ ಲಾಭಗಳನ್ನು ಪಡೆದುಕೊಂಡು ಇದೇ ಒಂದು ಏಪ್ರಿಲ್ ತಾರಿಕ್ ಶಕ್ತಿಶಾಲಿ ಅಮಾವಾಸ್ಯೆ ನಂತರ ಪಡೆಯುತ್ತಿರುವ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡುವುದಾದರೆ ಕರ್ಕಟಕ ರಾಶಿ ತುಲಾ ರಾಶಿ ಕನ್ಯಾ ರಾಶಿ ಮೀನ ರಾಶಿ ಧನಸ್ಸು ರಾಶಿ ಸಿಂಹ ರಾಶಿ ಕುಂಭ ರಾಶಿ ಮತ್ತು ಮಕರ ರಾಶಿ

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

49 Comments

ಈ ಫೋಟೋ ಮೇಲೆ ಕ್ಲಿಕ್ ಮಾಡಿ ನೋಡಿ ನಂತರ ನಿಮಗೆ ಉತ್ತರ ಗೊತ್ತಾಗುತ್ತದೆ

ಈ ಫೋಟೋ ಮೇಲೆ ಕ್ಲಿಕ್ ಮಾಡಿ ನೋಡಿ ನಂತರ ನಿಮಗೆ ಉತ್ತರ ಗೊತ್ತಾಗುತ್ತದೆ

ಚಾಮುಂಡೇಶ್ವರಿ ದೇವಿಯ ಆಶೀರ್ವಾದದಿಂದ ದಿನ ಭವಿಷ್ಯ

ಚಾಮುಂಡೇಶ್ವರಿ ದೇವಿಯ ಆಶೀರ್ವಾದದಿಂದ ದಿನ ಭವಿಷ್ಯ