ಎಲ್ಲರಿಗೂ ನಮಸ್ಕಾರ ಇವತ್ತು ಏಪ್ರಿಲ್ 2ನೇ ತಾರೀಕು ಬಹಳ ವಿಶೇಷವಾದ ಹಾಗೂ ಭಯಂಕರವಾದ ಭಾನುವಾರ ಇಂದಿನಿಂದ ಮುಂದಿನ ಎರಡು ಸಾವಿರದ ಐವತ್ತರ ವರೆಗೂ ಕೂಡ ಈ ಕೆಲವು ರಾಶಿಗಳಿಗೆ ಭಾರಿ ಅದೃಷ್ಟ ಹಾಗೂ ರಾಜೀವ ಆರಂಭವಾಗುತ್ತಿದೆ ನೀವೇ ಈ ಒಂದು ಏಪ್ರಿಲ್ ತಿಂಗಳಿನಲ್ಲಿ ಅಗರಬ ಶ್ರೀಮಂತರು ಅಂತ ಹೇಳಿದರೆ ತಪ್ಪಾಗುವುದಿಲ್ಲ ಮುಟ್ಟಿದೆಲ್ಲ ಬಂಗಾರವಾಗುತ್ತದೆ ಅಂತ ಹೇಳಬಹುದು .
ಸ್ನೇಹಿತರೆ ಹಾಗಾದರೆ ಆ ರಾಶಿಗಳು ಯಾವುದು ಹಾಗೆ ಅವುಗಳಿಗೆ ಅವೆಲ್ಲ ಲಾಭಗಳು ಸಿಗುತ್ತವೆ ಅಂತ ನಾವು ಇವತ್ತಿನ ಮಾಹಿತಿ ಕೊಡುತ್ತೇವೆ ಬನ್ನಿ ಹಾಗಾದರೆ ಆ ರಾಶಿಗಳು ಯಾವುದು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ. ಸ್ನೇಹಿತರೆ ಹೌದು ಇದೇ ಒಂದು ಮಧ್ಯರಾತ್ರಿ ಇಂದ ಮುಂದಿನ ಒಂದು 10 ವರ್ಷಗಳವರೆಗೂ ಕೂಡ ಈ ಕೆಲವೊಂದು ರಾಶಿಗಳಿಗೆ ಭಾರಿ ಅದೃಷ್ಟ ಹಾಗೂ ರಾಜಯೋಗ ಪ್ರಾಪ್ತಿಯಾಗುತ್ತಿದೆ.
ಗಜಕೇಸರಿ ಯೋಗ ಕೂಡ ಆರಂಭವಾಗುತ್ತದೆ ಅಂತ ಹೇಳಬಹುದು ಇನ್ನೂ ಈ ರಾಶಿಯವರು ಮುಂದಿನ ದಿನಗಳಲ್ಲಿ ಬಹಳಷ್ಟು ಸಂತೋಷದ ಸುದ್ದಿಯನ್ನು ಹೇಳುತ್ತಾರೆ ಹಾಗಾದರೆ ಆ ರಾಶಿಗಳಿಗೆ ಇನ್ನು ಯಾವೆಲ್ಲ ಲಾಭಗಳು ಸಿಗುತ್ತವೆ ಅಂತ ನೋಡೋಣ ಬನ್ನಿ. ಸ್ನೇಹಿತರೆ ಹೌದು ಈ ಕೆಲವೊಂದು ರಾಶಿಗಳ ಅಧಿಪತಿ ಮಂಗಳಗ್ರಹ ಆಗಿರುವುದರಿಂದ ಈ ರಾಶಿಯವರು ಬಹಳಷ್ಟು ಪ್ರತಿಭಾವಂತ ಆಗಿರುತ್ತಾರೆ .
ಮತ್ತು ಇವರು ಮಾಡುವ ಕೆಲಸಗಳಲ್ಲಿ ಯಶಸ್ಸು ಹಾಗೂ ಜಯವನ್ನು ಸಾಧಿಸಿಕೊಳ್ಳುತ್ತಾರೆ ಸದಾ ನಿಮ್ಮ ಮೇಲೆ ಇದ್ದು ಸದಾ ಈ ಹನುಮನ ಕೃಪೆ ಇವರ ಮೇಲೆ ಇರಲಿ ಇವರ ಜೀವನ ಸದಾ ಸುಖವಾಗಿರುತ್ತದೆ ಅಂತ ಹೇಳಬಹುದು ಇನ್ನು ಯಾವುದೇ ಒಂದು ಕೆಲಸವನ್ನು ಆರಂಭಿಸಬೇಕು ಅಂತ ಅಂದುಕೊಂಡಿದ್ದರೆ ಈ ಒಂದು ತಿಂಗಳಿನಲ್ಲಿ ಆ ಕೆಲಸವನ್ನು ನೀವು ಪ್ರಾರಂಬಿಸಿದ್ದಾರೆ ತುಂಬಾ ಒಳ್ಳೆಯ ಸಮಯ ಅಂತ ಹೇಳಬಹುದು ಆದ್ದರಿಂದ ಈ ಲಾಭವನ್ನು ನೀವು ಪಡೆದುಕೊಳ್ಳುತ್ತಾರೆ ಅಂತ ಹೇಳಬಹುದು.
ನೀವು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ನಿಮಗೆ ನಾಳೆಯಿಂದ ನಿಮಗೆ ಇಂದಿನ ಮಧ್ಯರಾತ್ರಿಯಿಂದ ಸಿಗುತ್ತದೆ ಅಂತ ಹೇಳಬಹುದು ಮುಂದಿನ ದಿನಗಳಲ್ಲಿ ಅಂತರ್ ಇನ್ನು ಕಂಕಣ ಭಾಗ್ಯ ಕೂಡಿ ಬರುವುದಕ್ಕೆ ಮುಂದಿನ ದಿನಗಳಲ್ಲಿ ಒಳ್ಳೆಯ ಸಮಯ ಅಂತ ಹೇಳಬಹುದು ಇನ್ನು ನೀವು ಸ್ವಲ್ಪ ಆರೋಗ್ಯದ ಬಗ್ಗೆ ಜಾಗರೂಕರಾಗಿರುವುದು ನಿಮಗೆ ಉತ್ತಮವಾದ ಒಂದು ಆರೋಗ್ಯ ನಿಮಗೆ ಸಿಗುತ್ತದೆ .
ಅಂತ ಹೇಳಬಹುದು ಇನ್ನೂ ಕೊಟ್ಟಂತಹ ಕೆಲಸಕ್ಕೆ ನೀವು ಒಳ್ಳೆಯ ಲಾಭವನ್ನು ತಂದುಕೊಳ್ಳುತ್ತಾರೆ ಅಂತ ಹೇಳಬಹುದು ಹಾಗಾದರೆ ಪಡೆದು ಹನುಮನ ಕೃಪೆ ಪಡೆಯುತ್ತಿರುವ ಅದೃಷ್ಟವಂತ ರಾಶಿಗಳು ಯಾವುದು ಅಂತ ನಾವು ನೋಡುವುದಾದರೆ ಮೀನ ರಾಶಿ ಕುಂಭ ರಾಶಿ ಮಕರ ರಾಶಿ ತುಲಾ ರಾಶಿ ಸಿಂಹ ರಾಶಿ ಕನ್ಯಾ ರಾಶಿ
GIPHY App Key not set. Please check settings