ಹಾಯ್ ಎಲ್ಲರಿಗೂ ನಮಸ್ಕಾರ ಕಿಸಾನ್ ಸನ್ಮಾನ ನಿಧಿ ಯೋಜನೆ ಕರ್ನಾಟಕ ಸರ್ಕಾರದ ಈಗ ಬಂದಿರುವ ಮುಖ್ಯ ಮಾಹಿತಿಯಾಗಿದೆ ತಪ್ಪದೇ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ. ಹಾಗಾದರೆ ಬನ್ನಿ ಸ್ನೇಹಿತರೆ ಮಾಹಿತಿ ಏನೆಂದು ನೋಡೋಣ ಕರ್ನಾಟಕ ಸರ್ಕಾರದಿಂದ ರೈತರಿಗೆ ಕಿಸಾನ್ ಸನ್ಮಾನ ನಿಧಿ ಯೋಜನೆ ಅಡಿಯಲ್ಲಿ ವರ್ಷಿಕವಾಗಿ ನಾಕು ಸಾವಿರಗಳ ಸಹಾಯಧನವನ್ನು ನೀಡಲಾಗುತ್ತಿದೆ .
ಈ ಒಂದು ಯೋಜನೆಯಿಂದ ಒಂದು ವರ್ಷದಿಂದ ರೈತರಿಗೆ ಹಣವು ಸರಿಯಾಗಿ ಜಮಾವಣಿ ಆಗುತ್ತಿಲ್ಲ ಹೌದು ವೀಕ್ಷಕರೇ ಈ ಕುರಿತು ಹಲವಾರು ರೈತರು ದೂರನ್ನು ಕೂಡ ಕಳಿಸಿದ್ದಾರೆ ಪ್ರಧಾನಮಂತ್ರಿ ಯೋಜನೆ ಅಡಿಯಲ್ಲಿ ರೈತ ಫಲಾನುಭವಿಗಳಿಗೆ ತ್ವರಿತವಾಗಿ ಹಣವು ಜಮಾವಣಿ ಆಗುತ್ತಿದೆ ಆದರೆ ರಾಜ್ಯದ ಎಲ್ಲಾ ಕಾಂತಿನ ಹಣವು ರೈತರಿಗೆ ಜಮಾಾವಣೆ ಆಗುತ್ತಿಲ್ಲ ಈ ಒಂದು ಕುರಿತು ಕೃಷಿ ಇಲಾಖೆ ಮಾಹಿತಿ ನೀಡಿದ್ದು,
ಕೆಲವೇ ದಿನಗಳಲ್ಲಿ ರೈತರ ಖಾತೆಗೆ ರಾಜ್ಯ ಸರ್ಕಾರದ ಹೆಚ್ಚುವರಿ ನಾಲ್ಕು ಸಾವಿರ ರೂಪಾಯಿಗಳ ಸಹಾಯಧನವನ್ನು ಕೆಲವೇ ದಿನಗಳಲ್ಲಿ ಎಲ್ಲ ರೈತರ ಬ್ಯಾಂಕ್ ಖಾತೆಗೆ ಡಿವಿಡಿ ಮೂಲಕ ಜಮಾವನೆ ಮಾಡಲಾಗುತ್ತಿದೆ ಹೌದು ವೀಕ್ಷಕರೇ ಈ ಒಂದು ಹಣಬೂರಾಜ್ಯದ 49 ಲಕ್ಷದ ರೈತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮಾತ್ರ ಸೇರಲಿದೆ ಈ ಒಂದು . ಯೋಜನೆಯ ಅಡಿಯಲ್ಲಿ ರೈತರ ರಾಜ್ಯದ 54 ಲಕ್ಷಕ್ಕಿಂತ ಫಲಾನುಭವಿಗಳು ನೋಂದಣಿ ಮಾಡಿ ಕೊಂಡಿದ್ದಾರೆ ಆದರೆ ಕೇವಲ 49 ಲಕ್ಷ ಫಲಾನುಭವಿಗಳಿಗೆ ಮಾತ್ರ ರಾಜ್ಯ ಸರ್ಕಾರದ ಕಂತಿನ ಹಣ ವರ್ಗಾವಣೆ ಆಗಲಿದೆ .
ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ 10,000 ಹೊಸ ಕಿಸಾನ್ ಸನ್ಮಾನ ನಿಧಿ ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚನೆ ನೀಡಿದ್ದು ಈ ಒಂದು ಕಾರಣದಿಂದ ಹಲವಾರು ಅರ್ಹರಹಿತರನ್ನು ಈ ಈ ಒಂದು ಯೋಜನೆಯಿಂದ ಹೊರ ತೆಗೆಯಲಾಗಿದೆ ಅಂತಹ ರೈತರನ್ನು ಕಿಸಾನ್ ಸನ್ಮಾನಿಧಿ ಯೋಜನೆ ಅಡಿಯಲ್ಲಿ ಲಾಭಾಸ್ ಸಿಗುವುದಿಲ್ಲ ಒಂದು ವೇಳೆ ನೀವು ಅರ್ಹರಾಗಿದ್ದರು ಕೂಡ ಹಣವು ಸಿಕ್ಕಿಲ್ಲವೆಂದರೆ ನಿಮಗೆ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಹಾಗೂ ನಿಮ್ಮ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಿ ಬಗೆಹರಿಸಿ ಮತ್ತು ಕಡ್ಡಾಯವಾಗಿ ಮಾಡಿಸಿ ಎಂದು ಪರಿಶೀಲಿಸಿಕೊಳ್ಳಿ ಇವತ್ತಿಗೆ ಇಷ್ಟೇ ವೀಕ್ಷಕರೇ ಮತ್ತೆ ಸಿಗೋಣ ಮುಂದಿನ ಮಾಹಿತಿಯಲ್ಲಿ
GIPHY App Key not set. Please check settings