in

ನಟ ಮೋಹನ್ ಜುನೇಜ ಅವರ ಹೆಂಡತಿ ಮತ್ತು ಇಬ್ಬರು ಮಕ್ಕಳು ಯಾರು ಗೊತ್ತಾ.

ನಟ ಮೋಹನ್ ಜುನೇಜ ಅವರ ಹೆಂಡತಿ ಮತ್ತು ಇಬ್ಬರು ಮಕ್ಕಳು ಯಾರು ಗೊತ್ತಾ.

ಕನ್ನಡದ ಖ್ಯಾತ ನಟ ಹಿರಿಯ ನಟ ಆಗಿದ್ದ ಮೋಹನ್ ಜುನೇಜ ಇಂದು ಕೊನೆಯ ಉಸಿರು ಎಳೆದಿದ್ದಾರೆ. ಕನ್ನಡದಲ್ಲಿ ಸಾಕಷ್ಟು ವರ್ಷಗಳಿಂದ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ಹೆಸರು ಮಾಡಿದ್ದ ನಟ ಹಾಸ್ಯ ಪಾತ್ರಗಳ ಮೂಲಕವೇ ಜನರ ಮನಗೆದ್ದಿದ್ದ ಮೋಹನ್ ಇವರು ಇಂದು ಇಹಲೋಕ ತ್ಯಜಿಸಿದ್ದು ಆಪ್ತರು ಸಂಬಂಧಿಕರು ಸಿನಿಮಾ ಮಂದಿ ಪ್ರಿಯರು ಎಲ್ಲರೂ ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

ಹೌದು ಮೋಹನ್ ಜುನೇಜ ಅವರು ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿ ಅಲ್ಲಿ ವಾಸವಾಗಿದ್ದರು. ಮೋಹನ್ ಅವರು ತಮ್ಮ ತಾಯಿ ಹಾಗೂ ಪತ್ನಿ ಇಬ್ಬರು ಗಂಡು ಮಕ್ಕಳ ಜೊತೆ ಒಂದೇ ಮನೆಯಲ್ಲಿ ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದರು. ಆಗಾಗ ಸಿನಿಮಾ ಅವಕಾಶಗಳು ಬಂದಾಗಲೆಲ್ಲ ಯಾವುದನ್ನು ತಿರಸ್ಕರಿಸದೆ ಅಭಿನಯಿಸುತ್ತಿದ್ದರು.

ಕೆಜಿಎಫ್ ಸಿನಿಮಾದಲ್ಲಿಯೂ ಸಹ ಮೋಹನ್ ಈ ಹಿಂದೆ ಅಭಿನಯಿಸಿದ್ದು ಜನರಿಗೆ ಅವರ ಪಾತ್ರ ಇಷ್ಟವಾಗಿತ್ತು. ಎಲ್ಲವೂ ಸರಿಯಾಗಿದ್ದ ಸಮಯದಲ್ಲಿ ಇದ್ದಕ್ಕಿದ್ದ ಹಾಗೆ ಮೋಹನ್ ಅವರು ತೀವ್ರ ಅನಾರೋಗ್ಯಕ್ಕೆ ಈಡಾದರೂ. ಹೌದು ಮೋಹನ್ ಜುನೇಜ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಕಿಡ್ ಆಗಿದ್ದು ಆಗಾಗ ಆಸ್ಪತ್ರೆಗೆ ತೆರಳಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು.

ಆದರೆ ಮೋಹನ್ ಅವರು ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಆಗುತ್ತಿರಲಿಲ್ಲ. ಎರಡು ದಿನದ ಹಿಂದಷ್ಟೇ ಮೋಹನ್ ಅವರ ಸ್ಥಿತಿ ಗಂಭೀರವಾಗಿ ಹೆಸರುಘಟ್ಟದ ರಸ್ತೆಯ ಸಪ್ತಗಿರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯ ಉಸಿರು ಹೇಳಿದ್ದಾರೆ. ಪತ್ನಿ ತಾಯಿ ಹಾಗೂ ಇಬ್ಬರು ಮಕ್ಕಳನ್ನು ಮೋಹನ್ ಅವರು ಅಗಲಿದ್ದು ಸಿನಿಮಾ ಮಂದಿಗೆ ಇಂದು ಬೆಳಿಗ್ಗೆ ವಿಚಾರ ತಿಳಿದಿದ್ದು ಬೆಳ್ಳಂಬೆಳಗ್ಗೆ ಒಂದು

ರೀತಿಯ ಶೋಕಿಂಗ್ ವಿಚಾರವಾಯಿತು ಮೋಹನ್ ಅವರ ಅಗಲಿಕೆಗೆ ಸಿನಿಮಾ ಸಂತಾಪ ಸೂಚಿಸಿದ್ದು ಕಂಬನಿ ಮಿಡಿದಿದ್ದಾರೆ ಕಳೆದ ಎರಡು ವರ್ಷಗಳಿಂದ ಕನ್ನಡದ ಸಾಕಷ್ಟು ಕಲಾವಿದರು ಇಲ್ಲವಾದರೂ. ಇದೀಗ ಹಿರಿಯ ನಟ ಮೋಹನ್ ಜುನೇಜ ಅವರು ಅಗಲಿದ್ದು ಅದ್ಯಾಕೋ ಚಿತ್ರರಂಗದ ಒಂದೊಂದು ಹಿರಿಯ ಕೊಂಡಿಗಳು ಬಳಸುತ್ತಿರುವಂತೆ ಆಯ್ತು. ಇನ್ನು ನೀವು ಕೂಡ ಇವರ ಆತ್ಮಕ್ಕೆ ಶಾಂತಿಕೋರಿ ಆರ್ ಐಪಿ ಅಂತ ಕಾಮೆಂಟ್ ಮಾಡಿ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಇದೀಗ ಬಂದ ಸುದ್ದಿ ಗೀತಾ ಸೀರಿಯಲ್ ನಟಿಯ ರಿಯಲ್ ಗಂಡ ಮದುವೆ.

ಇದೀಗ ಬಂದ ಸುದ್ದಿ ಗೀತಾ ಸೀರಿಯಲ್ ನಟಿಯ ರಿಯಲ್ ಗಂಡ ಮದುವೆ.

ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನ

ಒಬ್ಬ ಮುಸ್ಲಿಮ್ ವ್ಯಾಪಾರಿಯಿಂದ ಶಾಂಭವಿ ನದಿ ದಡ ಮುಲ್ಕಿ ಯಲ್ಲಿ ನೆಲೆಯಾದ ದುರ್ಗಾ ಪರಮೇಶ್ವರಿ