in

ಚಿಕ್ಕೆಜಮಾನಿಯ ಈ ನಟ ನಿಜಕ್ಕೂ ಯಾರು ಗೊತ್ತಾ ಅನಿರುದ್ ರವರು ಎಷ್ಟು ಫೇಮಸ್ ನಟ ಗೊತ್ತಾ

ಚಿಕ್ಕೆಜಮಾನಿಯ ಈ ನಟ ನಿಜಕ್ಕೂ ಯಾರು ಗೊತ್ತಾ ಅನಿರುದ್ ರವರು ಎಷ್ಟು ಫೇಮಸ್ ನಟ ಗೊತ್ತಾ

ಕಿರುತೆರೆ ಧಾರಾವಾಹಿಗಳಲ್ಲಿ ಅಥವಾ ರಿಯಾಲಿಟಿ ಶೋಗಳಲ್ಲಿ ಅದರ ಮೂಲ ಉದ್ದೇಶ ಮನೋರಂಜನೆ ಗಳಿಗೆ. ಅತ್ತ ವಾಹಿನಿಯವರಿಗೆ ಮನರಂಜನೆಯ ಜೊತೆ ರೇಟಿಂಗ್ ಸಹ ಅಷ್ಟೇ ಮುಖ್ಯ ಅನ್ನುವುದು ಸತ್ಯ. ಅಥವಾ ಏನೇ ಪ್ರಯತ್ನಗಳಾಗಲಿ ಅಥವಾ ಮತ್ತೆ ಇನ್ನೇನೆ ಆಗಲಿ. ಜನರ ಮನಸ್ಸಿನಲ್ಲಿ ಕೆಲವೊಂದು ಧಾರವಾಹಿಗಳು ವಿಶೇಷ ಸ್ಥಾನವನ್ನು ಮಾಡಿಕೊಳ್ಳುತ್ತಾರೆ.

ಅಂತಹ ಧಾರವಾಹಿಗಳಲ್ಲಿ ಮಾಸ್ಟರ್ಪೀಸ್ ಎನಿಸಿಕೊಂಡ ಧಾರಾವಾಹಿ ಚಿಕ್ಕೆಜಮಾನಿ. ಹೌದು ಮೂಲ ಹಿಂದಿಯಲ್ಲಿ ಪ್ರಸಾರವಾದ ಈ ಧಾರವಾಹಿ ಕಳೆದ ವರ್ಷದಲ್ಲಿ ಕನ್ನಡದಲ್ಲಿಯೂ ಸಹ ಪ್ರಸಾರವಾಗುತ್ತಿದೆ. ನಿಜಕ್ಕೂ ಎಲ್ಲಿಯೂ ಎಂದೂ ಸಹ ಅನವಶ್ಯಕವಾದದ್ದು ಎಂದು ಹುಡುಕಿದ್ದರು ಏನು ಸಿಗದ ಧಾರವಾಹಿ ಆಗಿದೆ.

ಹೌದು ಸ್ವಾತಂತ್ರ್ಯಪೂರ್ವದಲ್ಲಿ ನಡೆಯುವ ಕಥೆಯಂತೆ ಧಾರಾವಾಹಿ ಮೂಡಿಬಂದಿದ್ದು ಲಂಡನಲ್ಲಿ ಬ್ಯಾರಿಸ್ಟರ್ ಆಗಿ ಬರುವ ಹೀರೋ ಅನಿರುದ್ಧ ಚೌದ್ರಿ ಇತ್ತ ಹೇಳೆ ವಯಸ್ಸಿಗೆ ಮೂಢನಂಬಿಕೆಗಳಿಗೆ ಜೀವ ಕಳೆದುಕೊಳ್ಳುತ್ತಿದ್ದ ಪುಟ್ಟ ಭೂಮಿಕಾ. ಅವಳನ್ನು ಒಂದು ಅನಿಷ್ಟ ಪದ್ದತಿಯಿಂದ ರಕ್ಷಣೆ ಮಾಡಲು ಬೇರೆ ದಾರಿಯೇ ಇಲ್ಲದೆ ಬಾಲ್ಯ ವಿವಾಹ ವಾಗುವುದು. ಮದುವೆ ಆದರೂ ಸಹ ಭೂಮಿ ಕಾಳನ್ನು ತನ್ನ ಜವಾಬ್ದಾರಿಯಿಂದ ಭಾವಿಸಿ ಸಾಕಷ್ಟು ಎಡರುತೊಡರುಗಳನ್ನು ಸವಾಲುಗಳನ್ನು ದಾಟಿ

ಆಕೆಯನ್ನು ಲಂಡನ್ಗೆ ಕಳಿಸಿ ಬ್ಯಾರಿಸ್ಟರ್ ಮಾಡಿಸುವುದು. ಇತ್ತ ಸದಾ ಪ್ರೀತಿ-ವಿಶ್ವಾಸದಿಂದ ಇದ್ದ ಅನಿರುದ್ಧ್ ಎರಡು ಊರುಗಳ ನಡುವಿನ ವೈಷಮ್ಯದಿಂದಾಗಿ ನಾನು ಸಹ ದ್ವೇಷದ ಹಾದಿಯನ್ನು ಹಿಡಿಯುವುದು ನಂತರ ಭೂಮಿಕಾ ಮರಳಿ ಬಂದು ಪ್ರೀತಿಯಿಂದಲೇ ದ್ವೇಷವನ್ನು ಅಳಿಸಬೇಕು ಎನ್ನುವುದು ಆಹಾ ನಿಜಕ್ಕೂ ಧಾರವಾಹಿ ನೋಡುತ್ತಿದ್ದರೆ ಕಣ್ಣಿಗೆ ಮಾತ್ರವಲ್ಲ ಮನಸ್ಸಿಗೂ ಮೃದು ನೀಡುತ್ತದೆ. ಇನ್ನು ಅನಿರುದ್ಧ್ ಪಾತ್ರಕ್ಕೆ ಜೀವ ತುಂಬಿ ನಿಜಕ್ಕೂ ಈ ಕಥೆ ನಡೆದಿದೆ. ಅದನ್ನು ನಾವು ನೋಡುತ್ತಿದ್ದೇವೆ ಅಂತೆ ಅಭಿನಯಿಸಿರುವ ನಟ ಪ್ರವೀಣ್ ನಿಜಕ್ಕೂ ದೊಡ್ಡ ಮುಟ್ಟದ ಪ್ರಶಂಸೆಗೆ ಅರ್ಹರಾಗಿದ್ದಾರೆ.

ಅಷ್ಟಕ್ಕೂ ಈ ನಟ ಯಾರು ಅಂತ ತಿಳಿದರೆ ಆಶ್ಚರ್ಯವಾಗಬಹುದು. ಹೌದು ಈತ ಈ ಹಿಂದೆ ಕನ್ನಡದಲ್ಲಿ ಡಬ್ ಆದ ಮಹಾಭಾರತ ಧಾರಾವಾಹಿಯಲ್ಲಿ ಉತ್ತರ ಕುಮಾರನ ಪಾತ್ರ ಮಾಡಿದ ಆ ಸಣ್ಣ ಹುಡುಗನೇ. ಅಷ್ಟೇ ಅಲ್ಲದೆ ಸೀತಾರಾಮ ಧಾರಾವಾಹಿಯಲ್ಲಿ ಬಾಲ ಭಾರತ ಪಾತ್ರದಲ್ಲಿ ಕಾಣಿಸಿಕೊಂಡ ಈತನೇ ನಿಜಕ್ಕೂ ಅನಿರುದ್ಧ ಚೌದ್ರಿ ಪಾತ್ರದ ಮೂಲಕ ಸಮಾಜಕ್ಕೆ ಸಾಕಷ್ಟು ಸಂದೇಶ ನೀಡಿದ ನಟ ಎಂದರೆ ತಪ್ಪಾಗಲಾರದು. ಕಥೆ ಬರೆದ ಹಾಗೂ ನಿರ್ದೇಶನ ಮಾಡಿದವರಿಗೆ ಪ್ರಶಂಸೆಯನ್ನು ನೀಡಬೇಕಾದರೂ ಸಹ ಆ ಪಾತ್ರಕ್ಕೆ ಜೀವ ತುಂಬಿದ ಅನಿರುದ್ಧ್ ಎಲ್ಲರ ಮನಸ್ಸಿನಲ್ಲೂ ವಿಶೇಷ ಸ್ಥಾನ ಮಾಡಿಕೊಂಡಿದ್ದಾರೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮಕ್ಕಳನ್ನು ಮೊಬೈಲ್ ಟಿವಿಯಿಂದ ದೂರ ಇರಿಸಿ

ಮಕ್ಕಳನ್ನು ಮೊಬೈಲ್ ಟಿವಿಯಿಂದ ದೂರ ಇರಿಸಿ ಈ ರೀತಿಯ ಸಣ್ಣ ಸಣ್ಣ ಪ್ರಯತ್ನಗಳಿಂದ

ಪಂಜುರ್ಲಿ ದೈವ

ಅಣ್ಣ ತಂಗಿಯಾಗಿದ್ದವರು ಕುಕ್ಕೆಯಲ್ಲಿ ದೇವರ ಬಳಿ ಹೋಗಿ ಗಂಡ ಹೆಂಡತಿಯಾದರು , ಕರಾವಳಿಯ ನಂಬುವ ದೈವಗಳು ವರ್ತೆ- ಪಂಜುರ್ಲಿ