ನಮಸ್ಕಾರ ಸ್ನೇಹಿತರೇ ನಮ್ಮ ಕರ್ನಾಟಕದಲ್ಲಿ ಕೆಲವು ಮಕ್ಕಳಿಗೆ ಎರಡು ಕಾಲುಗಳು ಇದ್ದರೂ ಕೂಡ ಶಾಲೆಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಾರೆ. ಕೆಲವು ಮಕ್ಕಳಂತೂ ಕೈಕಾಲು ಕಟ್ಟಿ ಎತ್ತಿಕೊಂಡು ಹೋಗಿ ಸ್ಕೂಲಿಗೆ ಹೋಗಿ ಬಿಡುವಂತಹ ಸನ್ನಿವೇಶವು ಕೂಡ ನಮ್ಮ ನಡುವೆ ನಡೆದಿದೆ. ಆದರೆ ಬಿಹಾರದ ಪಾಟ್ನಾ ದಂದು ವಿಚಿತ್ರ ಘಟನೆ ನಡೆದಿದೆ.
ಅದೇನಪ್ಪ ಅಂದರೆ ಬಿಹಾರದ ಪಾಟ್ನಾ ಸಮೀಪದ ಹಳ್ಳಿ ಒಂದರಲ್ಲಿ ಸರಿಸುಮಾರು ಹತ್ತು ವರ್ಷದ ಸೀಮಾ ಎಂಬ ಅಂಗವಿಕಲೆ ಹೆಣ್ಣುಮಗಳೊಬ್ಬಳು ಪ್ರತಿನಿತ್ಯ ಕುಂಟುತ್ತಾ ಉತ್ಸಾಹದಿಂದಲೇ ಶಾಲೆಗೆ ಹೋಗುತ್ತಿರುತ್ತಾಳೆ. ಇದನ್ನು ಕಂಡ ಅಲ್ಲಿನ ಗ್ರಾಮಸ್ಥರು ಈ ಮನಕಲಕುವ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಸೀಮಾ ಪ್ರತಿನಿತ್ಯ ತಮ್ಮ ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ತನ್ನ ಶಾಲೆಗೆ ತನ್ನ ಒಂಟಿ ಕಾಲಿನಿಂದ ಕುಂಟುತ್ತಾ ಉತ್ಸಾಹದಿಂದಲೇ ಹೋಗುತ್ತಾಳೆ. ಮುಂದೆ ತಾನು ಶಿಕ್ಷಕಿಯಾಗುವ ಕನಸು ಹೋಗಿದ್ದಾಳಂತೆ. ಸೀಮಾ. ಸೀಮಾ ಯೂನಿಫಾರ್ಮ್ ಧರಿಸಿ ಬ್ಯಾಗ್ ಹಾಕಿಕೊಂಡು ಒಂದು ಕಾಲಿನ ಮೇಲೆ ಜೀವಿಸುತ್ತಾ ಸಾಗುವ ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ದೇಶದಾದ್ಯಂತ ಬಾರಿ ವೈರಲ್ ಆಗಿದೆ.
ಈ ಮಾಹಿತಿಯನ್ನು ನೋಡಿದ ಬಾಲಿವುಡ್ ಸೂಪರ್ ಸ್ಟಾರ್ ನಟ ಸೋನು ಸೂದ್ ಅವರು ಆರ್ಥಿಕ ಸಹಾಯ ಮತ್ತು ಸಿ ಮಳಿಗೆ ಕೃತಕ ಕಾಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅದಲ್ಲದೆ ಸೀಮಾಳ ಉತ್ಸಾಹ ಕಂಡು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ದೆಹಲಿ ಸಿಎಂ ಅರವಿಂದ್ ಕೆ ಜೀವನ್ ಕೂಡ ಸೀಮಾ ಅವರ ವಿಡಿಯೋವನ್ನು ಭಾವುಕತೆಯಿಂದ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಏನೇ ಆಗಲಿ ಕೆಲವು ಮಕ್ಕಳಿಗೆ ಶಾಲೆಗೆ ಹೋಗಲು ಅನ್ಯೂನತೆ ಇದ್ದರೂ ಕೂಡ ಸೀಮಾ ತನ್ನ ನ್ಯೂನ್ಯತೆಯನ್ನು ಪತಿ ಗೊತ್ತಿ ತಮ್ಮ ಆತ್ಮವಿಶ್ವಾಸದಿಂದ ತನ್ನ ಗುರಿ ಸಾಧಿಸಲು ಶಾಲೆಯತ್ತ ತನ್ನ ಒಂಟಿ ಕಾಲಿನಿಂದಲೇ ಸಾಗುತ್ತಿದ್ದಾಳೆ.
GIPHY App Key not set. Please check settings