ಇವತ್ತು ಭಾನುವಾರ ಮೇ ಒಂದನೇ ತಾರೀಕು ಹೊಸ ತಿಂಗಳು ಬಂದೇ ಬಿಡ್ತು. ಮೇ ತಿಂಗಳ ಮೊದಲ ದಿನ ಇದು. ಅಶ್ವಿನಿ ಮೇಡಂ ಮನೆಯಲ್ಲಿ ಇವತ್ತು ಸ್ಪೆಷಲ್ ದಿನ. ಏಕೆಂದರೆ ಮೊನ್ನೆ ತಾನೆ ಮಗಳ ಬರ್ತಡೆ ಆಯ್ತು. ಇವತ್ತು ಮಗಳಿಗೆ ಇಷ್ಟವಾಗುವಂತಹ ನಾನ್ವೆಜ್ ಅಡುಗೆಯನ್ನು ಮಾಡಿದ್ದಾರೆ ಅಶ್ವಿನಿ ಮೇಡಂ ಹೌದು ಅಪ್ಪು ಅವರ ರೀತಿ ಮಗಳಿಗೂ ನಾನ್ವೆಜ್ ಎಂದರೆ ತುಂಬಾನೇ ಇಷ್ಟ. ಅಪ್ಪು ದಂತಹ ಸಂದರ್ಭದಲ್ಲಿ ತುಂಬಾ ಸತಿ ನಾನ್ವೆಜ್ ಅನ್ನು ಮಾಡುತ್ತಿದ್ದರು. ಅಪ್ಪು ಹೋದಮೇಲೆ ಅಂತು ನಾನ್ವೆಜ್ ಮಾಡುತ್ತಿರುವುದೇ ಕಡಿಮೆ. ಮೊನ್ನೆ ಅಪ್ಪು ಅವರ ಪುಣ್ಯಸ್ಮರಣೆ ಇತ್ತು. ನೆನ್ನೆ ಮಗಳ ಬರ್ತಡೇ.
ಇವತ್ತು ಸಂಡೆ ಮನೆಯಲ್ಲಿ ಫ್ರೀ ಯಾಗಿದ್ದಾರೆ ಎಲ್ಲರೂ. ಅಶ್ವಿನಿ ಮೇಡಂ ಅವರು ಇವತ್ತು ರಜಾ ಹಾಕಿ ಮಗಳೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ. ರಾಘಣ್ಣ ಶಿವಣ್ಣ ಮತ್ತು ಇವರ ಅಣ್ಣಂದಿರು ಕೂಡ ಕುಟುಂಬಸ್ಥರು ಎಲ್ಲರೂ ಕೂಡ ಮಗಳು ವಂದಿತ ಅವರಿಗೆ ವಿಶ್ ಮಾಡಿದರು. ಮಗಳು ವಂದಿತ ಅವರಿಗೂ ಕೂಡ ಮಟನ್ ಎಂದರೆ ತುಂಬಾನೇ ಇಷ್ಟ. ಈ ಒಂದು ರೆಸಿಪಿಯನ್ನು ಮಾಡಿದ್ದಾರೆ ಅಶ್ವಿನಿ ಮೇಡಂ ಅವರು. ಸದ್ಯಕ್ಕೆ ಇವರ ಮನೆಯಲ್ಲಿ ಇರುವುದು ವಂದಿತ ಮತ್ತು ಅಶ್ವಿನಿ ಮೇಡಂ ಇಬ್ಬರು. ಇನ್ನು ಕುಟುಂಬಸ್ಥರು ಆಗಾಗ ಬರುತ್ತಿರುತ್ತಾರೆ. ವೀಕೆಂಡ್ ನಲ್ಲಿ ಅಂತೂ ಬರುತ್ತಾನೆ ಇರುತ್ತಾರೆ.
ಎಲ್ಲರೂ ಒಟ್ಟಿಗೆ ಸೇರುತ್ತಾರೆ. ರಾಘಣ್ಣನ ಮಕ್ಕಳು ಅಂತ ಬರುತ್ತಾನೆ ಇರುತ್ತಾರೆ ಆಗಾಗ. ಒಬ್ಬರು ಇರುವುದಕ್ಕೆ ಅಶ್ವಿನಿ ಮೇಡಮ್ ಅವರಿಗೆ ಬೇಸರವಾಗುತ್ತದೆ. ಮನೆಯವರು ಇದ್ದರೆ ಒಂದು ರೀತಿಯಲ್ಲಿ ಅಶ್ವಿನಿ ಮೇಡಮ್ ಅವರಿಗೆ ಖುಷಿ. ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಕೆಲಸಗಳನ್ನು ಇಟ್ಟುಕೊಂಡಿಲ್ಲ ಶ್ರೀ ಮೇಡಂ. ಕೇವಲ ಮನೆಯಲ್ಲಿರುತ್ತಾರೆ ರೆಸ್ಟ್ ಮಾಡುತ್ತಾರೆ. ಮಗಳು ಕೂಡ ಇವತ್ತು ಎಲ್ಲೂ ಆಚಿ ಹೋಗುವುದಿಲ್ಲ ಮನೆಯಲ್ಲೇ ಇರುತ್ತಾರೆ. ನಿಮಗೂ ಕೂಡ ಅಪ್ಪು ಅವರ ಫ್ಯಾಮಿಲಿ ಇಷ್ಟವಾಗಿದ್ದರೆ ಈ ಮಾಹಿತಿಗೆ ತಪ್ಪದೇ ಒಂದು ಲೈಕ್ ಮಾಡಿ ಮತ್ತು ಮಾಹಿತಿಯನ್ನು ಕೊನೆಯವರೆಗೂ ಓದುವುದಕ್ಕಾಗಿ ಧನ್ಯವಾದಗಳು.
GIPHY App Key not set. Please check settings