in

ಇಂದು ಮೇ 29 ಭಯಂಕರವಾದ ಭಾನುವಾರ ಈ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗಜಕೇಸರಿ ಯೋಗ ಆರಂಭ ಸೂರ್ಯದೇವನ ಕೃಪೆಯಿಂದ

ಇಂದು ಮೇ 29 ಭಯಂಕರವಾದ ಭಾನುವಾರ ಈ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗಜಕೇಸರಿ ಯೋಗ ಆರಂಭ ಸೂರ್ಯದೇವನ ಕೃಪೆಯಿಂದ

ನಮಸ್ಕಾರ ಗೆಳೆಯರೇ ನಾಳೆ ಮೇ ಇಪ್ಪತ್ತೊಂಬತ್ತು ಶನಿವಾರದಿಂದ ಈ ನಾಲ್ಕು ರಾಶಿಯವರಿಗೆ ಒಳ್ಳೆಯ ಫಲಗಳು ಸಿಗಲಿದೆ. ಮನುಷ್ಯನಿಗೆ ಕಷ್ಟಗಳು ಬರುವುದು ಸಹಜ. ಏಕೆಂದರೆ ಕಷ್ಟಗಳು ಜೀವನದಲ್ಲಿ ಎದುರು ಆದಾಗಲೇ ಮನುಷ್ಯ ಸಹಜವಾಗಿ ಅವುಗಳನ್ನ ಎದುರಿಸಿ ಮುಂದೆ ಜೀವನವನ್ನ ಸಾಗಿಸಲು ಗಟ್ಟಿಯಾಗುತ್ತಾನೆ.

ಹೀಗೆ ನಮ್ಮ ಜೀವನದಲ್ಲಿ ಕಷ್ಟಗಳು ಬಂದಾಗ ನಾವು ದೇವರ ಮೊರೆ ಹೋಗುತ್ತೇವೆ. ನಮಗೆ ಬಂದಿರುವ ಕಷ್ಟಗಳನ್ನ ಆದಷ್ಟು ಬೇಗನೆ ದೂರ ಮಾಡು ತಂದೆ ಎಂದು ಬೇಡಿಕೊಳ್ಳುತ್ತೇವೆ. ಆಗ ನಮ್ಮ ಮೇಲೆ ದೇವರ ಆಶೀರ್ವಾದ ಆದಾಗ ನಮಗೆ ಇರುವ ಎಲ್ಲ ಕಷ್ಟಗಳು ಕೂಡ ಬೇಗನೆ ನಿವಾರಣೆಯಾಗುತ್ತವೆ. 

ಇನ್ನು ಹಣವು ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಯಾವುದೇ ಕಾರಣಕ್ಕೂ ಅನಗತ್ಯ ಖರ್ಚುಗಳನ್ನ ಮಾಡಬೇಡಿ. ಈ ಸಮಯದಲ್ಲಿ ನಿಮ್ಮ budget ಪ್ರಕಾರ ನೀವು ನಿರ್ಧಾರವನ್ನ ಕೈಗೊಳ್ಳಬೇಕಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮವಾದ ಸಂಬಂಧವನ್ನ ಸಹ ಹೊಂದುತ್ತೀರಾ. ನಿಮ್ಮ ಪ್ರೀತಿ ಪಾತ್ರರ ಸಂಪ ಬೆಂಬಲವನ್ನ ನೀವು ಪಡೆಯುತ್ತೀರಾ.

ನೀವು ಇಂದು ಪೋಷಕರಿಂದ ಕೆಲವು ಉತ್ತಮ ಸಲಹೆಗಳನ್ನ ಕೂಡ ಪಡೆಯಬಹುದು. ಕಚೇರಿಯಲ್ಲಿ ಪರಿಸ್ಥಿತಿ ನಿಮಗೆ ಅನುಕೂಲಕರವಾಗಿರುತ್ತದೆಬನ್ನಿ ಹಾಗಾದರೆ ಆ ರಾಶಿಗಳು ಯಾವುದು ಅಂತ ನೋಡೋಣ. ಹೌದು ಈ 6 ರಾಶಿಯಲ್ಲಿ ಜನಿಸಿದಂತಹ ಜನರ ಮೇಲೆ ಶನಿದೇವನ ಕೃಪೆಯಾಗಲಿದೆ. ಜೊತೆಗೆ ವ್ಯಾಪಾರದಲ್ಲಿ ಒಳ್ಳೆಯ ಲಾಭವನ್ನು ಸಹ ಪಡೆಯುತ್ತಾರೆ. ಇದರ ಜೊತೆಗೆ ಈ ನಾಲ್ಕು ರಾಶಿಯಲ್ಲಿ ಜನಿಸಿದವರ ಜೀವನದಲ್ಲಿ ಇರುವ ಎಲ್ಲ ಕಷ್ಟಗಳು ಕೂಡ ದೂರ ಆಗುತ್ತದೆ.

ಹಾಗೇನೇ ಕಷ್ಟಗಳಿಂದ ಅವರು ಸಹ ದೂರವಾಗುತ್ತಾರೆ. ನಂತರ ಈ ರಾಶಿಯವರಿಗೆ ಅದೃಷ್ಟ ಎನ್ನುವುದು ಬೇಗನೆ ಒಲಿದು ಬರಲಿದೆ. ಆದ್ದರಿಂದ ಇವರು ಯಾವುದೇ ಕೆಲಸ ಮಾಡಿದರು ಕೂಡ ಅದರಲ್ಲಿ ಜಯವನ್ನ ಗಳಿಸುತ್ತಾರೆ. ನಂತರ ಉದ್ಯೋಗ ಹುಡುಕುತ್ತಿವವರು ಅಥವಾ ಬೇರೆ ಯಾವುದಾದರು ಹೊಸ ಕೆಲಸವನ್ನ ಮಾಡಲು ಬಯಸುವವರು ಪ್ರಾರಂಭದಲ್ಲಿ ನಷ್ಟವನ್ನ ಎದುರಿಸಬೇಕಾಗುತ್ತದೆ. ಆದರೆ ನಂತರದ ದಿನಗಳಲ್ಲಿ ಇವರು ತಾವು ಮಾಡುವ ಕೆಲಸದಲ್ಲಿ ಅಪಾರವಾದ ಲಾಭವನ್ನ ಗಳಿಸುತ್ತಾರೆ. ಹಾಗಾದರೆ ಇಷ್ಟೆಲ್ಲ ಲಾಭವನ್ನು ಪಡೆಯುತ್ತಿರುವ ರಾಶಿಗಳು ಯಾವವು ಅಂದರೆ ಮೀನ ರಾಶಿ, ಕನ್ಯಾ ರಾಶಿ, ತುಲಾ ರಾಶಿ ಮೇಷ ರಾಶಿ, ವೃಷಭ ರಾಶಿ ಹಾಗೂ ಸಿಂಹ ರಾಶಿ. ಧನ್ಯವಾದಗಳು

What do you think?

-5 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

3 Comments

ಜಂಬು ನೇರಳೆ

ಜಂಬು ನೇರಳೆ ಹಣ್ಣಿನಲ್ಲಿರುವ ಆರೋಗ್ಯಕರ ಪ್ರಯೋಜನ

ಬೆಟ್ಟದಾಸನಪುರ

ಗೌತಮ ಕ್ಷೇತ್ರವೇ ಇಂದಿನ ಬೆಟ್ಟದಾಸನಪುರ