ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಆರು ತಿಂಗಳಿಗೂ ಅಧಿಕ ಕಾಲ ಕಳೆದಿದೆ. ನಿಜಕ್ಕೂ ಅವರು ಇಲ್ಲ ಎನ್ನುವ ದುಃಖ ಎನ್ನುವುದು ಕರ್ನಾಟಕದ ಪ್ರತಿಯೊಂದು ಮನೆಯಲ್ಲಿ ಕೂಡ ಇಂದಿಗೂ ಹಾಗೆ ಉಳಿದುಕೊಂಡಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣದ
ನಂತರ ಅವರು ಎಷ್ಟೆಲ್ಲಾ ಒಳ್ಳೆಯ ಕೆಲಸಗಳು ಮಾಡಿದ್ದಾರೆ ಎನ್ನುವುದು ಹೊರಗಡೆ ಬಂದಿತ್ತು. ನಿಜಕ್ಕೂ ಕೂಡ ಅವರೊಬ್ಬ ದೇವತಾ ಮನುಷ್ಯ ಎಂಬುದಾಗಿ ಪ್ರತಿಯೊಬ್ಬರು ಕೂಡ ಹಾಡಿ ಹೊಗಳಿದ್ದರು. ಇನ್ನು ಇದೇ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ಕಿರಿಯ ಮಗಳಾಗಿರುವ ವಂದಿತ ರವರು ತಂದೆ ಮರಣವನ್ನು ಹೊಂದಿದ ಕೆಲವೇ ದಿನಗಳಲ್ಲಿ ತಮ್ಮ ಎಸೆಸೆಲ್ಸಿ ಪರೀಕ್ಷೆಯನ್ನು ಬರೆದು ಬಂದಿದ್ದರು.
ತಂದೆ ಆಸೆಯನ್ನು ತೀರಿಸುವ ಸಲುವಾಗಿ ತಂದೆಯನ್ನು ಕಳೆದುಕೊಂಡು ದುಃಖದ ನಡುವಲ್ಲಿ ಕೂಡ ವಂದಿತ ಎಸೆಸೆಲ್ಸಿ ಪರೀಕ್ಷೆ ಬರೆದು ಬಂದಿದ್ದರು. ನೀನು ಪುನೀತ್ ರಾಜಕುಮಾರ್ ಅವರ ಮಕ್ಕಳು ಕೂಡ ತಂದೆಯಂತೆ ಪ್ರತಿಭಾನ್ವಿತರು. ಪುನೀತ್ ರವರ ದೊಡ್ಡ ಮಗಳು ದೃತಿ ಈಗಾಗಲೇ ಚೆನ್ನಾಗಿ ಓದಿ ಸ್ಕಾಲರ್ಶಿಪ್ ಮೂಲಕ ವಿದೇಶದಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದಾರೆ.
ಎರಡನೇ ಮಗಳು ವಂದಿತ ಕೂಡ ಬೆಂಗಳೂರಿನಲ್ಲಿಯೇ ಕಲಿಕೆಯಲ್ಲಿ ಮುಂದಿದ್ದಾರೆ. ಎಸ್ಎಸ್ಎಲ್ಸಿ ಫಲಿತಾಂಶ ಈಗಾಗಲೇ ಹೊರಬಂದಿದ್ದು ಪುನೀತ್ ರಾಜಕುಮಾರ್ ಅವರ ಎರಡನೇ ಮಗಳು ಆಗಿರುವ ಹೊಂದಿತ್ತು ರವರ ಫಲಿತಾಂಶ ಕೂಡ ಹೊರಬಂದಿದೆ. ಹೌದು ಗೆಳೆಯರೇ ಬಂದಿದ್ದವರು ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಾರೆ. ತಂದೆಯ ಮರಣ ಇಲ್ಲದಿದ್ದರೆ ಖಂಡಿತವಾಗಿ ಇನ್ನಷ್ಟು ಹೆಚ್ಚಿನ ಅಂಕಗಳನ್ನು ಪಡೆದು ಕೊಳ್ಳುತ್ತಿದ್ದರು ಎಂಬುದಾಗಿ ಶಿವಣ್ಣ ಕೂಡ ಮಾತನಾಡಿದ್ದಾರೆ.
ಮಗಳ ಈ ಸಾಧನೆಯನ್ನು ನೋಡಿದರೆ ಖಂಡಿತವಾಗಿ ಅಪ್ಪು ಕೂಡ ಸಂತೋಷಪಡುತ್ತಿದ್ದ ಎಂಬುದಾಗಿ ಭಾವುಕರಾಗಿ ಶಿವಣ್ಣ ನುಡಿದಿದ್ದಾರೆ. ಇನ್ನು ಮಗಳ ಅಂಕವನ್ನು ನೋಡಿ ತಾಯಿ ಅಶ್ವಿನಿ ಅವರು ಕೂಡ ಸಂತೋಷದಿಂದ ಭಾವುಕರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.
промокод prodamus [url=https://www.prodamus-promokod1.ru]промокод prodamus[/url] .
Как получить диплом техникума официально и без лишних проблем
промокод продамус [url=http://www.promokod-prod.ru]http://www.promokod-prod.ru[/url] .
Официальная покупка школьного аттестата с упрощенным обучением в Москве