in

ಯಶ್ ಬಾಕ್ಸ್ ಆಫೀಸ್ ಸುಲ್ತಾನ್ ಎಂದ ಹೊಂಬಾಳೆ ತಿರುಗಿಬಿದ್ದ ದರ್ಶನ್ ಫ್ಯಾನ್ಸ್.

ಯಶ್ ಬಾಕ್ಸ್ ಆಫೀಸ್ ಸುಲ್ತಾನ್ ಎಂದ ಹೊಂಬಾಳೆ ತಿರುಗಿಬಿದ್ದ ದರ್ಶನ್ ಫ್ಯಾನ್ಸ್.

ಸ್ಯಾಂಡಲ್ವುಡ್ನಲ್ಲಿ ಫ್ಯಾಂಸ್ ಫಾರ್ ಹೊಸದೇನೂ ಅಲ್ಲ. ಒಂದು ಚಿಕ್ಕ ಕಾರಣವಿದ್ದರೂ ಸೂಪರ್ಸ್ಟಾರ್ ಅಭಿಮಾನಿಗಳು ಅಖಾಡಕ್ಕೆ ಇಳಿದು ಬಿಡುತ್ತಾರೆ. ಅದರಲ್ಲೂ ಟೈಟಲ್ ವಿಚಾರಕ್ಕೆ ಸೂಪರ್ ಸ್ಟಾರ್ ಅಭಿಮಾನಿಗಳ ನಡುವೆ ಬೇಜಾನ್ ಫ್ಯಾಂಸ್ ವರ್ ಈ ಹಿಂದೆ ನಡೆದುಹೋಗಿದೆ. ಅದರಲ್ಲೂ ಬಾಕ್ಸ್ ಟೈಟಲ್ಗೆ ಅಭಿಮಾನಿಗಳ ನಡುವೆ ವಾಗ್ವಾದ ನಡೆದಿದೆ ಹೆಚ್ಚು. ಇಷ್ಟು ದಿನಗಳ ಬಾಕ್ಸಾಫೀಸ್ ಟೈಟಲ್ಗೆ ಕಿತ್ತಾಡುತ್ತಿದ್ದ ಅಭಿಮಾನಿಗಳು ಈಗ ಬಾಕ್ಸ್ ಆಫೀಸ್ ಸುಲ್ತಾನ್ ಟೈಟಲ್ ಗಾಗಿ ಅಖಾಡಕ್ಕಿಳಿದಿದ್ದಾರೆ. ಈ ಟೈಟಲ್ ಗಾಗಿ ಸೋಶಿಯಲ್ ಮೀಡಿಯಾದಲ್ಲಿ ಯಶ್ ಅಭಿಮಾನಿಗಳು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಫೈಟ್ ನಡೆಯುತ್ತಿದೆ.

ಕೆಜಿಎಫ್ ಟು ವಿಶ್ವದ ಮೂಲೆ ಮೂಲೆಯಲ್ಲೂ ಗರ್ಜಿಸುತ್ತಿರುವ ಬೆನ್ನಲ್ಲೇ 25 ದಿನಗಳನ್ನು ಪೂರೈಸಿತ್ತು. ಈ ಸಂಭ್ರಮದಲ್ಲಿ ಇದ್ದ ಹೊಂಬಾಳೆ ಫಿಲಂಸ್ ಒಂದು ಟ್ವೀಟ್ ಮಾಡಿದ್ದು. ಈ ಟ್ವೀಟ್ ನೋಡಿದ ಬಳಿಕ ದರ್ಶನ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೊಂಬಾಳೆ ಫಿಲಂಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಈಗ ಫ್ಯಾನ್ ವರಾಗಿ ಬದಲಾಗುತ್ತಿದೆ. ಇನ್ನು ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ 2 ವಿಶ್ವದಾದ್ಯಂತ ಬಾಕ್ಸಾಫೀಸ್ ನಲ್ಲಿ ಸಾವಿನ ಕೋಟಿ ಲೂಟಿ ಮಾಡಿದೆ. ಸಾವಿರ 200ಕೋಟಿ ಅಂತ ಮುನ್ನುಗ್ಗುತ್ತಿದೆ.

ಈ ಬೆನ್ನಲ್ಲೇ ಮೇ 23ರಂದು ಇವರನ್ನು ಯಶಸ್ವಿಯಾಗಿ ಪೂರೈಸಿತ್ತು. ಕೆಜಿಎಫ್ ಟು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಟ್ರೀಟ್ ಮಾಡಿ ಯಶ್ ಬಾಕ್ಸಾಫೀಸ್ ಸುಲ್ತಾನ್ ಎಂದು ಹೇಳಿದ್ದು. 1 ಟ್ವೀಟ್ ಹೊರಬೀಳುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಕೆರಳಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಹೊಂಬಾಳೆ ಫಿಲಂಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಂಬಾರಿ ಫಿಲಂಸ್ ವಿರುದ್ಧ ದರ್ಶನ್ ಫ್ಯಾನ್ಸ್ ಕಿರಿಕ್ ಆಡುತ್ತಿದ್ದಾರೆ. ಯಜಮಾನ ಸಿನಿಮಾದ ಡೈಲಾಗ್ ಬಿಟ್ಟು ಆಕ್ರೋಶ ಹೊರಹಾಕಿದ್ದಾರೆ. ಬಜಾರ್ ನಲ್ಲಿ ತುಂಬಾ ಜನ ನಾನೇ ಸುಲ್ತಾನ ನಾನೇ ಸುಲ್ತಾನ ಅಂತ ಹೋರಾಡುತ್ತಿದ್ದಾರೆ.

ಆದರೆ ವರ್ಜಿನಲ್ ಸುಲ್ತಾನ ಎಲ್ಲರನ್ನು ಓಡಾಡಿಸಿಕೊಂಡು ಆಟ ನೋಡಿಕೊಂಡು ನಿಂತಿರುತ್ತಾನೆ. ಒಂದು ಡೈಲಾಗ್ ಬಿಟ್ಟಿದ್ದಾರೆ ಇನ್ನೊಂದು ಕಡೆ ಬಾಕ್ಸ್ ಆಫೀಸ್ ಸುಲ್ತಾನ್ ಯಾರು ಅಂತ ಎಲ್ಲರಿಗೂ ಗೊತ್ತು. ಈ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಬಳಿ ಕೇಳುವಂತೆ ಹೊಂಬಾಳೆ ಗೆ ಟಾಂಗ್ ಕೊಟ್ಟಿದ್ದಾರೆ. ಇದು ಹೊಂಬಾಳೆ ಫಿಲಂ ಯಶ್ ಬಾಕ್ಸ್ ಆಫೀಸಲ್ಲಿ ಸುಲ್ತಾನ್ ಎಂದು ಟ್ವೀಟ್ ಮಾಡುತ್ತಿದ್ದಂತೆ ದರ್ಶನ್ ಫ್ಯಾನ್ಸ್ ಕಿಡಿಕಾರಿದ್ದರು ಜೊತೆಗೆ ಯಶ್ ಹಾಗೂ ಹೊಂಬಾಳೆ ಫಿಲಂಸ್ ಅನ್ನು ನಿಂದಿಸುವಂತೆ ಕೆಲವರು ಟ್ವೀಟ್ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಯಶ್ ಅಭಿಮಾನಿಗಳು ಅಕಾಡಕ್ಕೆ ಇಳಿದಿದ್ದಾರೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಜರಾಸಂಧ

ಜರಾಸಂಧ ಅತಿ ದೊಡ್ಡ ಶಿವಭಕ್ತ

ರಥ ಚಕ್ರ

ಚಕ್ರದ ಆವಿಷ್ಕಾರದ ಅನಂತರ ಬಳಕೆಯಾಗುತ್ತ ಬಂದ ಒಂದು ವಾಹನ ರಥ