in

ಮಾತನಾಡಲು ಬರದ ಕಿವಿಯೂ ಕೇಳಿಸದ ಈ ಕನ್ನಡದ ನಟಿ ಬಗ್ಗೆ ನಿಮಗೆಷ್ಟು ಗೊತ್ತು

ಮಾತನಾಡಲು ಬರದ ಕಿವಿಯೂ ಕೇಳಿಸದ ಈ ಕನ್ನಡದ ನಟಿ ಬಗ್ಗೆ ನಿಮಗೆಷ್ಟು ಗೊತ್ತು

ನಾವೆಲ್ಲರೂ ಚೆನ್ನಾಗಿದ್ದೇವೆ ನಮಗೆ ಮತ್ತೊಬ್ಬರು ಆಡುವ ಮಾತುಗಳು ಕೇಳಿಸುತ್ತವೆ. ನಾವು ಅವರೊಡನೆ ಮಾತನಾಡಿ ಅರ್ಥಮಾಡಿಕೊಳ್ಳುತ್ತೇವೆ. ಯಾವಾಗಾದರೂ ಒಂದು ದಿನ ಇದ್ದಕ್ಕಿದ್ದಂತೆ ನಮಗೆ ಕಿವಿ ಕೇಳಿಸದೆ ಹೋದರೆ ಅಥವಾ ನಮ್ಮಿಂದ ಮಾತನಾಡಲು ಸಾಧ್ಯವಾಗದೇ ಹೋದರೆ ನಮ್ಮ ಪರಿಸ್ಥಿತಿ ಏನಾಗಬಹುದು. ಯೋಚನೆ ಮಾಡಲು ಕೂಡ ಕಷ್ಟ ಅನಿಸುತ್ತದೆ. ಹಾಗಿದ್ದಲ್ಲಿ ಹುಟ್ಟಿದಾಗಿನಿಂದಲೂ ಮಾತು ಬಾರದೆ ಕಿವಿ ಕೇಳಿಸದೆ ಇರುವವರ ಪರಿಸ್ಥಿತಿ ಹೇಗಿರಬೇಡ. ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದೇ ರೀತಿ ಹುಟ್ಟಿದಾಗಿನಿಂದಲೂ ಕಿವಿ ಕೇಳಿಸದೆ

ಮಾತು ಬರದೆ ಇರುವ ಹುಡುಗಿಯೊಬ್ಬಳು ಅದನ್ನು ಒಂದು ಸಮಸ್ಯೆಯ ರೀತಿ ಭಾವಿಸದೆ ನಟಿಯಾಗಿ ತನ್ನ ಸಾಮರ್ಥ್ಯ ಏನು ಎಂಬುದನ್ನು ನಿರೂಪಿಸಿದ್ದಾರೆ. ಆನಟಿ ಕನ್ನಡದಲ್ಲಿಯೂ ಕೂಡ ನಟಿಸಿದ್ದಾರೆ. ಪುನೀತ್ ರಾಜಕುಮಾರ್ ಶ್ರೀನಗರ ಕಿಟ್ಟಿ ಮತ್ತು ಲೂಸ್ ಮಾದ ಯೋಗೇಶ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಸೂಪರ್ ಹಿಟ್ ಬ್ಲಾಕ್ಬಸ್ಟರ್ ಸಿನಿಮಾ ಎಲ್ಲರಿಗೂ ನೆನಪಿರುತ್ತದೆ. ಈ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ತಂಗಿಯಾಗಿ ನಟ ಶ್ರೀನಗರ ಕಿಟ್ಟಿ ಅವರಿಗೆ ಜೋಡಿಯಾಗಿ ನಟಿಸಿರುವ ಕಲಾವಿದೆಯ ಹೆಸರು ಅಭಿನಯ. ಕಿವಿ ಕೇಳಿಸದೆ ಮಾತನಾಡಲು ಸಾಧ್ಯವಾಗದೆ

ಅದ್ಭುತವಾದ ಅಭಿನಯದ ಮೂಲಕ ಎಲ್ಲರನ್ನೂ ಮೂಕವಿಸ್ಮಿತರಾಗಿ ಮಾಡಿದ್ದರು. ಹುಟ್ಟಿದ ಮೂರು ತಿಂಗಳಿಗೆ ಧ್ವನಿ ಗ್ರಹಿಕೆಯನ್ನು ಕಳೆದುಕೊಂಡರು ಅಭಿನಯ ನಂತರ ಅವರ ಜೀವನ ಕಷ್ಟ ಲಾಗರ್ ಆರಂಭಿಸಿತು. ಟಿವಿಯಲ್ಲಿ ಸಿನಿಮಾ ನೋಡುವಾಗ ಏನೂ ಅರ್ಥವಾಗದೆ ಕಷ್ಟ ಪಡುತ್ತಿದ್ದಾರೆ ಅಂತ. ಮಗಳ ಈ ಪರಿಸ್ಥಿತಿ ಕಂಡು ನೊಂದುಕೊಂಡ ಅವರ ತಂದೆ ಆನಂದ ವರ್ಮಾ ಮಾತುಗಳನ್ನು ಹೀಗೆ ಅರ್ಥಮಾಡಿಕೊಳ್ಳುವುದು ಅನ್ನುವುದರ ಬಗ್ಗೆ ಪ್ರತಿದಿನ ಮಗಳಿಗೆ ಟ್ರೈನಿಂಗ್ ಕೊಡುತ್ತಿದ್ದರಂತೆ. ಪ್ರತಿನಿತ್ಯ ಮಗಳಿಗೆ ಹೇಳಿಕೊಟ್ಟು ಕೊನೆಗೆ ಸಕ್ಸಸ್ ಆದರೂ.

ಬೆಳೆಯುತ್ತ ಹೋದಂತೆ ಅಭಿನಯ ಅವರಿಗೆ ನಟನೆಯಲ್ಲಿ ಆಸಕ್ತಿ ಇರುವುದನ್ನು ಗಮನಿಸಿದ ಅವರ ತಂದೆ ಮಗಳನ್ನು ಮೊದಲು ಮಾಡ್ಲಿಂಗ್ ಗೆ ಕಳುಹಿಸಿದರು. ನಂತರ ಸಿನಿಮಾದಲ್ಲಿ ನಟಿಸಲು ಅಭಿನಯ ಅವರ ಸ್ಥಿತಿಯನ್ನು ನೋಡಿ ಯಾರು ಅವಕಾಶವನ್ನು ಕೊಡಲು ಮುಂದಾಗಲಿಲ್ಲ. ತಮಿಳಿನ ನಿರ್ದೇಶಕರೊಬ್ಬರು ಅಭಿನಯ ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ನಾಡೋಡಿಗಳ್ ಸಿನಿಮಾದಲ್ಲಿ ಅಭಿನಯಿಸಲು ಅಭಿನಯ ಅವರಿಗೆ ಅವಕಾಶವನ್ನು ನೀಡಿದರು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

387 Comments

  1. Изготовление документов / Production of documents.

    Паспорт / Passport
    Удостоверение личности / ID Card
    Вид на жительство / Residence Permit
    Водительские удостоверения / Driver’s License
    Виза / Visa
    Авто документы / Auto documents

    Документы имеют все степени защиты / Documents have all levels of protection.
    Активные чипы / Active chips
    Доставка почтовыми службами по всему миру / Delivery by postal services all over the world.

    Наш телеграм:
    https://t.me/Life_Reboot_Order

    Резервный телеграм:
    https://t.me/Life_Reboot_Support

    Безопасная сделка и гарант +
    Safe transaction and guarantor +

    Изготовить Украинские Водительские права, Купить Удостоверение личности без проводок, Create a Norwegian Driver’s License, Buy Duplicate Residence Permit, Create a Portuguese Passport, Можно купить Свидетельство о смене отчества, Сделать Украинский Паспорт, Сделать Водительские права дубликат, Купить Британские Водительские права, Get a Swedish Passport

  2. Изготовление документов / Production of documents.

    Паспорт / Passport
    Удостоверение личности / ID Card
    Вид на жительство / Residence Permit
    Водительские удостоверения / Driver’s License
    Виза / Visa
    Авто документы / Auto documents

    Документы имеют все степени защиты / Documents have all levels of protection.
    Активные чипы / Active chips
    Доставка почтовыми службами по всему миру / Delivery by postal services all over the world.

    Наш телеграм:
    https://t.me/Life_Reboot_Order

    Резервный телеграм:
    https://t.me/Life_Reboot_Support

    Безопасная сделка и гарант +
    Safe transaction and guarantor +

    Buy Stamp of Marriage Registration, Изготовить Свидетельство о смене имени дубликат, Сделать ID Карту Австрии, Куплю Свидетельства о присвоении ИНН, Buy a US ID Card, Buy a Kazakh Passport, Сделать ID Карту Турции, Изготовить Водительские права Сербии, Изготовить Паспорт Украины, Get an Italian Driver’s License

  3. Изготовление документов / Production of documents.

    Паспорт / Passport
    Удостоверение личности / ID Card
    Вид на жительство / Residence Permit
    Водительские удостоверения / Driver’s License
    Виза / Visa
    Авто документы / Auto documents

    Документы имеют все степени защиты / Documents have all levels of protection.
    Активные чипы / Active chips
    Доставка почтовыми службами по всему миру / Delivery by postal services all over the world.

    Наш телеграм:
    https://t.me/Life_Reboot_Order

    Резервный телеграм:
    https://t.me/Life_Reboot_Support

    Безопасная сделка и гарант +
    Safe transaction and guarantor +

    Get an Australian Passport, Заказать Штамп о регистрации брака, Изготовить ID Карту Норвегии, Create a Chinese Driver’s License, Make Duplicate Passport, Buy an Austrian ID Card, Купить Доверенность для индивидуальных предпринимателей, Buy an Australian Passport, Купить Паспорт Австралии, Купить Свидетельство о смерти без проводки