in

ಮಕ್ಕಳ ಆಗುತ್ತಿಲ್ಲವೆಂದು ಬೇಸರ ಹೊರಹಾಕಿದ ನಟಿ

ಮಕ್ಕಳ ಆಗುತ್ತಿಲ್ಲವೆಂದು ಬೇಸರ ಹೊರಹಾಕಿದ ನಟಿ

ನಮಸ್ಕಾರ ಸ್ನೇಹಿತರೆ ಕಿರುತೆರೆಯ ನಟಿ ಸಂಭಾವನಾ ಸೆಟ್ ಐದು ವರ್ಷಗಳಿಂದ ತಾಯಿಯಾಗಲು ಪ್ರಯತ್ನಿಸುತ್ತಿದ್ದು ಇದರ ಸಲುವಾಗಿ ಇವರು ನಾಲ್ಕು ಬಾರಿ ಐವಿಎಫ್ ಚಿಕಿತ್ಸೆ ಪಡೆದರು ಕೂಡ ವಿಫಲವಾಗಿದ್ದರೆ ಈ ಕುರಿತು ಖುದ್ದಾಗಿ ತಮ್ಮ ಯುಟ್ಯೂಬ್ ಚಾನಲ್ ನಲ್ಲಿ ಹೇಳಿಕೊಂಡಿದ್ದು ನಟಿಯು ಆಗಾಗ ತಮ್ಮ ವೈಯಕ್ತಿಕ ವಿಷಯಗಳನ್ನು ಅಭಿಮಾನಿಗಳಲ್ಲಿ ಹಂಚಿಕೊಳ್ಳುತ್ತಿರುವೆ. ಆದರೆ ಈಗ ತಮ್ಮ ಗರ್ಭಾವಸ್ಥೆ ಕುರಿತು ಪ್ರತಿಕ್ರಿಯಿಸಿದ್ದಾರೆ. 2016ರಲ್ಲಿ ಈ ನಟಿಯ ಅವಿನಾಶ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಮದುವೆಯಾದ ಒಂದು ವರ್ಷದ ನಂತರ ದಂಪತಿ ಮಗುವನ್ನು ಹೊಂದಲು ಯೋಚಿಸಿದ್ದರು. ಆದರೆ ನಟಿ ಸಂಭಾವನ ಅವರ ವಯಸ್ಸು ಮೀರಿದ ಕಾರಣ ಅವರು ಐವಿಎಫ್ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದರು ದುರಾದೃಷ್ಟ ವಶ ನಾಲ್ಕೈದು ಬಾರಿ ಐವಿಎಫ್ ಮದ್ದು ಪಡೆದು ಗರ್ಭ ಧರಿಸಲು ಪ್ರಯತ್ನಿಸಿದರೂ ಕೂಡ ಅವರು ತಾಯಿ ಆಗಲಿಲ್ಲ ಸಾಧ್ಯವಾಗಲಿಲ್ಲ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. ಹಾಗಾಗಿ ಸಂಭಾವನಾ ಧೃತಿಗೆಡದೆ ಐದನೇ ಬಾರಿ ಐವಿಎಫ್ ಮೂಲಕ ತಾಯಿ ಆಗಲು ಪ್ರಯತ್ನಿಸಿದರು. ದಂಪತಿ ಯವರು 2017 ರಿಂದ ಮಗುವನ್ನು ಹೊಂದಲು ಪ್ರಯತ್ನಿಸುತ್ತಿದ್ದು

ಕೆಲ ಜನರು ಅವರ ಗರ್ಭಾವಸ್ಥೆ ಕುರಿತು ಹಿಯಾಳಿಸು ತೊಡಗಿದ್ದಾರೆ ಎಂದು ಹೇಳಿದ್ದರು. ಎಷ್ಟು ದಿನಗಳ ಅಂತ ನಾಯಿಗಳನ್ನು ಪ್ರೀತಿ ಮಾಡುತ್ತಾ ಇರುತ್ತೀರಾ. ನಿಮ್ಮದೇ ಆದ ಮಗುವನ್ನು ಹೆತ್ತು ಕೊಳ್ಳಿ ಎಂದು ಹೀಯಲುಸುತ್ತಿದ್ದಾರೆ ಅಲ್ಲದೆ ಅವರ ದೇಹದ ತೂಕದ ಬಗ್ಗೆಯೂ ಕೂಡ ಜನರು ಎಷ್ಟು ದಪ್ಪ ಆಗಿದ್ದೀರಾ ಅಂತ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಐಬಿಎಫ್ ಚುಚ್ಚುಮದ್ದಿನಿಂದಾದ ದೇಹವು ಇಷ್ಟು ದಪ್ಪಾಗಿದೆ. ಮಗುವನ್ನು ಹೊಂದಲು ಜೀವನದಲ್ಲಿ ತುಂಬಾ ಹಿಂಸೆ ಅನುಭವಿಸಿದ್ದೇನೆ.

ಎಂದು ದಂಪತಿ ಬೇಸರ ವ್ಯಕ್ತಪಡಿಸಿದ್ದಾರೆ. ವಿಡಿಯೋ ಕೊನೆಯಲ್ಲಿ ಸಂಭಾವನ ಅವರು ನಾನು ಏನನ್ನು ಬಿಟ್ಟುಕೊಡುವಳೆ ಲ್ಲ. ನಾನೊಬ್ಬಳು ಹೋರಾಟಗಾರ್ತಿ. ಈ ವೇಳೆಯೂ ಪೂರ್ಣ ಧೈರ್ಯದಿಂದ ಐ ವಿ ಎಫ್ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ ಐವಿಎಫ್ ಎಂದರೆ ಸಹಜವಾಗಿ ಗರ್ಭಧಾರಣೆ ಆಗದಿದ್ದರೆ ಕೃತಕವಾಗಿ ಐವಿಎಫ್ ಮೂಲಕ ಗರ್ಭಧರಿಸಬಹುದು. ಉತ್ತಮ ಲ್ಯಾಬ್ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯಿಂದ ಸ್ವಲ್ಪ ಹೆಚ್ಚು ಹಣ ಖರ್ಚು ಆಗಲಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯೇನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಚಿನ್ನದ ಗಣಿ ಕೋಲಾರ

ಚಿನ್ನದ ಗಣಿ ಇದೆ ಎನ್ನುವ ಕೋಲಾರ

ನಕುಲ ಸಹದೇವ

ಅಶ್ವಿನಿ ದೇವತೆಗಳ ವರಪ್ರಸಾದದಲ್ಲಿ ಹುಟ್ಟಿದ ಅವಳಿಗಳು ನಕುಲ ಸಹದೇವ