in

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಖ್ಯಾತ ನಟಿ ಕಾವ್ಯ ಶಾ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಖ್ಯಾತ ನಟಿ ಕಾವ್ಯ ಶಾ.

ಸ್ಯಾಂಡಲ್ ವುಡ್ ನಟಿ ಕಾವ್ಯ ಶಾ ಕೊನೆಗೂ ಹಸಿಮಣಿಯೇರಿ ದ್ದಾರೆ. ಇನ್ನು ಗುರುಹಿರಿಯರ ಸಮ್ಮುಖದಲ್ಲಿ ಕಾವ್ಯ ಶಾ ಮತ್ತು ವರುಣ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾವಿ ಪತಿಯ ಅಕಾಲಿಕ ಮರಣದಿಂದ ಮದುವೆಯನ್ನು ಮುಂದೂಡಲಾಗಿದ್ದು ಇದೀಗ ಈ ಜೋಡಿ ಹಸಿ ಮನೆ ಹೇಳಿದ್ದಾರೆ.

ಈ ಸಂದರ್ಭಕ್ಕೆ ಮೋಹದಾ ರಕ್ಕಿ ರಮ್ಯಾ ಸಹ ಸಾಕ್ಷಿಯಾಗಿದ್ದಾರೆ. ಕಿರುತೆರೆ ಮತ್ತು ಹಿರಿ ತೆರೆಯಲ್ಲಿ ಗುರುತಿಸಿಕೊಂಡಿದ್ದ ಕಾವ್ಯ ಶಾ ಮತ್ತು ಸ್ಯಾಂಡಲ್ವುಡ್ ನಿರ್ಮಾಪಕ ವರುಣ್ ಇಂದು ಹಸಿಮಣಿಯೇರಿ ದ್ದಾರೆ. ವರುಣ್ ತಂದೆ ಅಕಾಲಿಕ ನಿಧನದಿಂದ ಮದುವೆ ಮುಂದೂಡಲಾಗಿದ್ದು ಇಂದು ಗುರುಹಿರಿಯರ ಸಮ್ಮುಖದಲ್ಲಿ ಹೊಸಬಾಳಿಗೆ ಈ ಜೋಡಿ ಕಾಲು ಇಟ್ಟಿದ್ದಾರೆ. ಈ ಜೋಡಿಗೆ ಶುಭ ಹಾರೈಸಲು ರಮ್ಯಾ ಅವರು ಕೂಡ ಬಂದಿದ್ದಾರೆ.

ನವಜೋಡಿಗೆ ಶುಭ ಹಾರೈಸಿ ಬಂದಿದ್ದಾರೆ. ಕಾವ್ಯ ಶಾ ನಿರ್ಮಾಪಕ ವರುಣ್ ಇಂದು ಬೆಂಗಳೂರಿನ ನಂದಿ ಗ್ರೌಂಡ್ಸ್ ನಲ್ಲಿ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಮದುವೆಗೆ ಲೂಸ್ ಮಾದ ಯೋಗಿ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಬಂದು ಶುಭ ಹಾರೈಸಿದ್ದಾರೆ.

ವರುಣ್ ಮತ್ತು ರಮ್ಯ ಸಾಕಷ್ಟು ವರ್ಷಗಳಿಂದ ಪರಿಚಯವಿದ್ದು ಸ್ನೇಹಿತನ ಮದುವೆಗೆ ಬಂದು ರಮ್ಯ ಶುಭಹಾರೈಸಿದ್ದಾರೆ. ಈ ವಿಡಿಯೋ ಸಾಕಷ್ಟು ಅಭಿಮಾನಿಗಳು ರಮ್ಯಾ ಅವರ ಜೊತೆ ಸೆಲ್ಫಿ ಗಾಗಿ ಮುಗಿಬಿದ್ದಿದ್ದಾರೆ ಇನ್ನು ನೀವು ಕೂಡ ಇವರಿಗೆ ವಿಶ್ ಮಾಡಿ ಈ ಮಾಹಿತಿಗೆ ಒಂದು ಲೈಕ್ ಕೊಟ್ಟು ಎಲ್ಲಾ ಕಡೆ ಶೇರ್ ಮಾಡಿ ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಪುರುಷ ರತ್ನ

ಔಷಧಿ ಗುಣಗಳು ಹೊಂದಿರುವ “ಪುರುಷ ರತ್ನ” ಸಸ್ಯ ಮತ್ತು “ಬಲಮುರಿ ಮರ”

ಕನ್ನಡ ನಟರ ಹೆಸರುಗಳು ಈ ರಸ್ತೆಗಳಿಗೆ ಇಡಲಾಗಿದೆ.

ಕನ್ನಡ ನಟರ ಹೆಸರುಗಳು ಈ ರಸ್ತೆಗಳಿಗೆ ಇಡಲಾಗಿದೆ.