in

ಕೊನೆಗೂ ನಟಿಗೆ ಕೂಡಿಬಂತು ಕಂಕಣಭಾಗ್ಯ.

ಕೊನೆಗೂ ನಟಿಗೆ ಕೂಡಿಬಂತು ಕಂಕಣಭಾಗ್ಯ.

ಸ್ನೇಹಿತರೆ ಸ್ಯಾಂಡಲ್ ವುಡ್ ಖ್ಯಾತ ನಟಿ ರಮ್ಯಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೂ ಅವರು ಸಿನಿಮಾಗಳಿಂದ ದೂರ ಉಳಿದುಕೊಂಡಿದ್ದು ರಾಜಕೀಯದ ಸಲುವಾಗಿ ನಟನೆಯಿಂದ ಅವರು ಬ್ರೇಕ್ ಪಡೆದುಕೊಂಡಿದ್ದಾರೆ. ಹಾಗಂತ ಚಿತ್ರರಂಗದ ಜೊತೆಗಿನ ನಂಟನ್ನು ಪೂರ್ತಿಯಾಗಿ ಕಳೆದುಕೊಂಡಿಲ್ಲ. ಈಗಲೂ ಅನೇಕ ಸಿನಿಮಾಗಳ ಬಗ್ಗೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಹೌದು ರಮ್ಯಾ ಆದಷ್ಟು ಬೇಗ ಕಂಬ್ಯಾಕ್ ಮಾಡಲಿ ಎಂಬುದು ಅವರ ಅಭಿಮಾನಿಗಳ ಬಯಕೆ. ಆದರೆ ರಮ್ಯಾಗೆ 39 ವರ್ಷ ಆದರೂ ಕೂಡ ಇನ್ನೂ ಮದುವೆ ಆಗಿಲ್ಲ.

ನೀವು ಯಾವಾಗ ಮದುವೆ ಆಗುತ್ತಿರಿ ಎಂದು ಅಭಿಮಾನಿಗಳು ಕೇಳುತ್ತಿರುತ್ತಾರೆ. ಆದರೆ ಈ ನಡುವೆ ರಮ್ಯಾ ಅವರ ಈ ಫೋಟೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋ ನೋಡಿದ ಮೇಲೆ ಅಭಿಮಾನಿಗಳ ಮನದಲ್ಲಿ ಹತ್ತು ಹಲವು ಪ್ರಶ್ನೆಗಳು ಮೂಡಿದೆ. ಶೀಘ್ರದಲ್ಲಿ ರಮ್ಯಾ ಅವರು ಏನಾದರೂ ಗುಡ್ ನ್ಯೂಸ್ ನೀಡುತ್ತಾರೆ ಎಂಬ ಕುತೂಹಲ ಸೃಷ್ಟಿಯಾಗಿದೆ.

ಆದರೆ ಈ ಬಗ್ಗೆ ರಮ್ಯ ಯಾವುದೇ ಸ್ಪಷ್ಟನೆ ಗೊಟ್ಟಿಲ್ಲ. ಈ ಹುಡುಗ ಯಾರು ಎಂದು ಹೇಳಿಕೊಂಡಿಲ್ಲ. ಆದರೆ ಅಭಿಮಾನಿಗಳು ರಮ್ಯ ಮದುವೆ ಆಗುವ ಹುಡುಗ ಎಂದಿದ್ದಾರೆ. ಇದರ ಬಗ್ಗೆ ನೀವು ಏನು ಅಂತೀರ ತಪ್ಪದೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ಒಣ ಬೇಸಾಯ ಪದ್ಧತಿ

ಒಣ ಬೇಸಾಯ ಪದ್ಧತಿ

ಉದ್ಧವನಿಗೆ ಉಪದೇಶಿಸಿದ ಉದ್ಧವಗೀತೆ

ಉದ್ಧವಗೀತೆಯಲ್ಲಿ ದತ್ತಾತ್ರೇಯ ಸ್ವಾಮಿಯ 24ಮಾತುಗಳು