in

ಕಾಲೇಜಿನಲ್ಲಿ ಕೇಳಬಾರದ ಪ್ರಶ್ನೆಗೆ ಟೀಚರ್ ಕೇಳಿದಾಗ ಸೈಕಾಲಜಿ ವಿದ್ಯಾರ್ಥಿನಿ ಮಾಡಿದ್ದೇನೆ.

ಕಾಲೇಜಿನಲ್ಲಿ ಕೇಳಬಾರದ ಪ್ರಶ್ನೆಗೆ ಟೀಚರ್ ಕೇಳಿದಾಗ ಸೈಕಾಲಜಿ ವಿದ್ಯಾರ್ಥಿನಿ ಮಾಡಿದ್ದೇನೆ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ. ಅದು ಚೆನ್ನೈನ ಒಂದು ಸೈಕಾಲಜಿ ಕಾಲೇಜು. ಸೈಕಾಲಜಿ ಕಾಲೇಜು ಎಂದರೆ ನಿಮಗೆಲ್ಲಾ ಗೊತ್ತಿರುವ ಹಾಗೆ ಸೈಕಾಲಜಿ ಮದುವೆ ಆಗುವವರು ಆಗದೆ ಇರುವವರು ಎಲ್ಲರೂ ಸೈಕಾಲಜಿ ಹೋದಲು ಕಾಲೇಜಿಗೆ ಹೋಗುತ್ತಾರೆ. ಅಂದಿನಂತೆ ಆಶಾ ಕೂಡ ಸೈಕಾಲಜಿ ಕ್ಲಾಸ್ ಗೆ ಬಂದು ಕೂತಳು. ಕೆಲ ನಿಮಿಷದ ಬಳಿಕ ಲೆಚರರ್ ಬಂದರು ಇವತ್ತುನಾವು 1 ಗೇಮ್ ಮಾಡೋಣ ಎಂದು ಹೇಳಿ ಲೆಕ್ಚರರ್ ಆಶಾಳನ್ನು ಕರೆದು ಬೋರ್ಡ್ ಮೇಲೆ ನಿನ್ನ ಜೀವನದಲ್ಲಿ ಇಂಥವರು ನನಗೆ ಬಹಳ ಮುಖ್ಯ ಎನ್ನುವ ಸುಮಾರು 30 ಸಾವಿರ ಹೆಸರನ್ನು ಬೋರ್ಡ್ ಮೇಲೆ ಬರಿ ಎಂದು ಲೆಕ್ಚರರ್ ಆಶಾಗೆ ಹೇಳಿದರು. ಆಶಾ ತಮ್ಮ ಸಂಬಂಧಿಕರು ತಂದೆ-ತಾಯಿ ಸ್ನೇಹಿತರು ಅಕ್ಕಪಕ್ಕದ ಮನೆಯವರು ಪರಿಚಯಿಸಿದರು ಹೀಗೆ ಸುಮಾರು 30 ತಮಗೆ ಮುಖ್ಯವಾದವರು ಎಂದು ಅವರ ಹೆಸರುಗಳನ್ನು ಬರೆದಳು. ಈ ಹೆಸರುಗಳಲ್ಲಿ ನನಗೆ ಅಷ್ಟೆಲ್ಲಾ ಮುಖ್ಯ ಎನಿಸುವ ಐದು ಜನರ ಹೆಸರು ಅಳಿಸಿಹಾಕು ಎಂದು ಆಶಾಗೆ ಲೆಕ್ಚರರ್ ಹೇಳಿದರು.

ಆಶಾ ಪರಿಚಯಸ್ತರ 5 ಹೆಸರುಗಳನ್ನು ಅಳಿಸಿದರೂ. ಇನ್ನು 25 ಜನರಲ್ಲಿ ಐದು ಜನರು ಮುಖ್ಯ ಇಲ್ಲದವರ ಹೆಸರುಗಳನ್ನು ಅಳಿಸು ಎಂದು ಲೆಚರರ್ ಹೇಳಿದರು. ಆಶ ತನ್ನ ಸ್ನೇಹಿತರ 5 ಹೆಸರುಗಳನ್ನು ಅಡಿಸಿದಳು ಹೀಗೆ ಹೆಸರುಗಳನ್ನು ಅಳಿಸುತ್ತಾಳೆ ಮೂವತ್ತು ಜನರ ಹೆಸರಿನಲ್ಲಿ ಕಡೆಯದಾಗಿ 4 ಜನರ ಹೆಸರುಗಳು ಮಾತ್ರ ಬೋರ್ಡ್ ಮೇಲೆ ಇತ್ತು ಅದು ಆಶಾಳ ತಂದೆ-ತಾಯಿ ಗಂಡ ಮತ್ತು ಮಗ. ಒಟ್ಟು ಕಡೆಯದಾಗಿ ನಾಲ್ಕು ಜನರ ಹೆಸರು ಮಾತ್ರ ಬೋರ್ಡ್ ಮೇಲೆ ಉಳಿದಿತ್ತು. ಈ ನಾಲ್ಕು ಜನರಲ್ಲಿ ನಿನಗೆ ಯಾವ ಅವಶ್ಯಕತೆ ಇಲ್ಲದ ಇಬ್ಬರ ಕಳುಹಿಸು ಎಂದು ಲಚ್ಚರ್ ಹೇಳಿದರು.

ಹೀಗೆ ಅಲ್ಲಿದ್ದ ಬೇರೆ ವಿದ್ಯಾರ್ಥಿಗಳಿಗೂ ಇಲ್ಲಿ ನಡೆಯುತ್ತಿರುವುದು ಬರಿ ಆಟವಲ್ಲ. ಇದು ಸೈಕಾಲಜಿಯ ಒಂದು ಪಾಠ ಅಂತ ಅರ್ಥವಾಗಿತ್ತು. ಇಷ್ಟ ಇಲ್ಲದಿದ್ದರೂ ತನ್ನ ತಂದೆ-ತಾಯಿಯ ಹೆಸರು ಗಳನ್ನು ಆಶಾ ಕಳುಹಿಸಿದಳು ಇನ್ನು ಉಳಿದ ಇಬ್ಬರು ಹೆಸರುಗಳಲ್ಲಿ ನಿನಗೆ ಅವಶ್ಯಕತೆ ಇಲ್ಲದ ಒಬ್ಬರ ಹೆಸರು ಲೆಕ್ಚರರ್ ಹೇಳಿದರು. ಆಶಾ ಕಣ್ಣೀರು ಹಾಕುತ್ತಾ ತನ್ನ ಕೈಯಲ್ಲಿ ತನ್ನ ಮಗನ ಹೆಸರನ್ನು ಕಳುಹಿಸಿ ದಳು. ಆಯ್ತು ನೀನು ಹೋಗಿ ಕೂತ್ಕೋ ಎಂದು ಅಧ್ಯಾಪಕರು ಹೇಳಿದರೂ. ನಿನ್ನನ್ನು ಹೆತ್ತು ಸಾಕಿ ಬೆಳೆಸಿದ್ದು ಅಪ್ಪ-ಅಮ್ಮ ಸಮಾಜದಲ್ಲಿ ತಾಯಿ ಸ್ತಾನ ಕೊಡಿಸಿದ್ದು ನಿನ್ನ ಮಗ ಆದರೆ ಕಡೆಯದಾಗಿ ನಿನ್ನ ಗಂಡನ ಹೆಸರು ಯಾಕೆ ಉಳಿಸಿಕೊಂಡಿದೆ ಎಂದು ಆಶಾಳನ್ನು ಲೆಕ್ಚರರ್ ಕೇಳಿದರು.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕೀಟಗಳ ಕಡಿತದಿಂದ ಆಗುವ ತೊಂದರೆ

ಕೀಟಗಳ ಕಡಿತದಿಂದ ಆಗುವ ತೊಂದರೆಗಳಿಗೆ ಸುಲಭ ಪರಿಹಾರಗಳು

ಸಂಚಾರಿ ವಿಜಯ್

ರಾಷ್ಟ್ರ ಚಲನಚಿತ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್