ನಮಸ್ಕಾರ ನಿಮ್ಮ ರಾಶಿ ಅನುಗುಣವಾಗಿ ಮೇ ತಿಂಗಳ ಭವಿಷ್ಯ ತಿಳಿಯೋಣ ಬನ್ನಿ. ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಪೂರ್ತಿ ಮಾಹಿತಿ ಓದಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ನಿಮ್ಮ ರಾಶಿ ಫಲಗಳನ್ನು 5 ಘಟ್ಟಗಳಲ್ಲಿ ವಿಶ್ಲೇಷಿಸುತ್ತೇನೆ.
ಹಣಕಾಸು ವೃತ್ತಿಜೀವನ ಆರೋಗ್ಯ ಶಿಕ್ಷಣ ಕುಟುಂಬ ಮತ್ತು ಸಂಬಂಧ ಕನ್ಯಾ ರಾಶಿ ರಾಶಿ ಚಕ್ರದ ಕನ್ಯಾ ರಾಶಿ ಎರಡನೇ ಅತಿದೊಡ್ಡ ನಕ್ಷತ್ರಪುಂಜ ವಾಗಿದೆ. ಇದು ಉತ್ತರ ನಕ್ಷತ್ರದ 2 3 4 ಪಾದಗಳು ಅಷ್ಟ ನಕ್ಷತ್ರದ 4 ಪಾದ ಚಿತ್ತ ನಕ್ಷತ್ರದ 1 2 ಪಾದದ ಅಡಿಯಲ್ಲಿ ಹುಟ್ಟಿದವರು ಕನ್ಯಾ ರಾಶಿ ಅಡಿಯಲ್ಲಿ ಬರುತ್ತಾರೆ.
ಈ ರಾಶಿಯ ಅಧಿಪತಿ ಬುಧ ಕುಟುಂಬ ಮತ್ತು ಸಂಬಂಧ ಶಾಂತಿ ಮತ್ತು ಸಂತೋಷ ಮನೆಯಲ್ಲಿ ಉಳಿಯುತ್ತದೆ. ಕುಟುಂಬದ ಎಲ್ಲಾ ಸದಸ್ಯರು ಪರಸ್ಪರ ಸಹಕಾರ ನೀಡುತ್ತಾರೆ. ಮತ್ತು ಒಟ್ಟಿಗೆ ಕೆಲಸ ಮಾಡುವುದರಿಂದ ಪರಸ್ಪರ ನಡುವಿನ ಪ್ರೀತಿ ಹೆಚ್ಚಾಗುತ್ತದೆ.ಮನೆಯಲ್ಲಿ ಸ್ವಲ್ಪ ನೆಮ್ಮದಿ ಶ್ರೇಯಸ್ಸು ಉಂಟಾಗಬಹುದು. ಕೆಲಸದ ವಿಚಾರವಾಗಿ ಮನೆಯಿಂದ ದೂರ ಉಳಿಯಬೇಕಾದ ಪರಿಸ್ಥಿತಿ ತೋರಿಬಂದರೂ ನಿರೀಕ್ಷಿತ ಫಲ ಲಭಿಸಲಿದೆ. ಕೌಟುಂಬಿಕ ವಾದ-ವಿವಾದ ಕಲಹಗಳು ಹಂತಹಂತವಾಗಿ ಉಪಶಮನವಾಗಲಿ ಇದೆ. ಹಿತಶತ್ರುಗಳಿಂದ ದೂರವಿರಿ. ಇಲ್ಲದೆ ಹೋದರೆ ಪ್ರೀತಿಯ ಸಂಬಂಧಗಳಲ್ಲಿ ಏನಾದರೂ ತಪ್ಪು ತಿಳುವಳಿಕೆ ಬರುವ ಸಾಧ್ಯತೆ ಇದೆ. ಮತ್ತು ಕೆಲವು ಪ್ರತಿಕೂಲ ಪರಿಸ್ಥಿತಿಯು ಕೂಡ ಉದ್ಭವಿಸುತ್ತದೆ.
ನಿಕಟ ಸಂಬಂಧಿಗಳು ಕೆಲವು ರೀತಿಯ ಚರ್ಚೆ ಸಾಧ್ಯತೆ ಇದೆ. ನಿಮ್ಮ ಮನೋಧರ್ಮ ಮತ್ತು ಕೋಪವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಮಕ್ಕಳ ಸಂಬಂಧಿತ ಕಾಳಜಿ ಇರುತ್ತದೆ. ನೆರೆಹೊರೆಯರ ಬಗ್ಗೆ ವಿವಾದಗಳು ಮತ್ತು ಜಗಳಗಳು ಉದ್ಭವಿಸಬಹುದು. ಶಿಕ್ಷಣ ಈ ತಿಂಗಳು ವಿದ್ಯಾರ್ಥಿಗಳಿಗೆ ಮೊದಲೆರಡು ವಾರ ಅತ್ಯುತ್ತಮ ಶುಭ ಫಲಗಳನ್ನು ಪಡೆಯುತ್ತಾರೆ. ನಿರಂತರ ಏಕಾಗ್ರತೆಯಿಂದ ವಿದ್ಯಾಭ್ಯಾಸ ದಲ್ಲೀ ಏಳಿಗೆಯನ್ನು ಪಡೆಯಬಹುದು.
ಹೊಸದಾಗಿ ಉನ್ನತ ಶಿಕ್ಷಣಕ್ಕೆ ಸೇರಿರುವಂತಹ ವಿದ್ಯಾರ್ಥಿಗಳಿಗೆ ವಿಷಯಗಳು ತುಂಬಾ ಕಠಿಣವಾಗಬಹುದು. ಗುರುಗಳ ಮಾರ್ಗದರ್ಶನದಂತೆ ಅಭ್ಯಾಸ ಮುಂದುವರೆಸಿದರು ಕೂಡ ಕೆಲವು ಸಮಸ್ಯೆಗಳು ಎದುರಿಸಬಹುದು. ವಿದ್ಯಾಭ್ಯಾಸದ ಶುಲ್ಕಗಳು ಹೆಚ್ಚಾಗಿರುವುದರಿಂದ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಕರ್ಚು ಮಾಡುವುದು ಒಳ್ಳೆಯದು.
ಆರೋಗ್ಯ ಈ ರಾಶಿಯ ಹಿರಿಯ ನಾಗರಿಕರಲ್ಲಿ ಕೀಲುನೋವುಗಳು ಹಲ್ಲುನೋವು ಗಳು ವಿಪರೀತ ಭಾವಿಸಬಹುದು. ಮೊದಲೆರಡು ವಾರ ಆರೋಗ್ಯ ಸ್ಥಿರವಾಗಿದ್ದರೆ ದಿನಕಳೆದಂತೆ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಿ. ಏಕೆಂದರೆ ಆರೋಗ್ಯದ ದೃಷ್ಟಿಯಿಂದ ಈ ಸಮಯವು ಉತ್ತಮವಾಗಿಲ್ಲ. ತಿಂಗಳ ಕೊನೆಯವಾರದಲ್ಲಿ ಜ್ವರ ಮತ್ತು ಕೆಮ್ಮು ಶೀತದಂತಹ ಸ್ಥಿತಿ ಮೇಲುಗೈ ಸಾಧಿಸುತ್ತದೆ. ತಿಂಗಳ ಕೊನೆಯವಾರದಲ್ಲಿ ಜ್ವರ ಮತ್ತು ಕೆಮ್ಮು ಶೀತದಂತಹ ಸ್ಥಿತಿ ಮೇಲುಗೈ ಹವಾಮಾನ ವೈಪರೀತ್ಯದಿಂದಾಗಿ ಈ ಸಮಸ್ಯೆಗಳು ಕಾಣಿಸಿಕೊಳ್ಳಬಹುದು..