in

ಅತೀ ಭಯಂಕರ ಶುಕ್ರವಾರ! 4 ರಾಶಿಯವರಿಗೆ ಮುಟ್ಟಿದೆಲ್ಲಾ ಚಿನ್ನ ಗಜಕೇಸರಿ ಯೋಗ, ಆಗರ್ಭ ಶ್ರೀಮಂತರು!!.

ಅತೀ ಭಯಂಕರ ಶುಕ್ರವಾರ! 4 ರಾಶಿಯವರಿಗೆ ಮುಟ್ಟಿದೆಲ್ಲಾ ಚಿನ್ನ ಗಜಕೇಸರಿ ಯೋಗ, ಆಗರ್ಭ ಶ್ರೀಮಂತರು!!.

ಮೇ 6 ನೇ ತಾರೀಕು ಮಧ್ಯರಾತ್ರಿಯಿಂದಲೇ ಈ ಮೂರು ರಾಶಿಯವರಿಗೆ ಬಾರಿ ಅದೃಷ್ಟ ಶುರುವಾಗುತ್ತದೆ. ಗುರುಬಲ ಶುಕ್ರದೆಸೆ ಮಹಾಶಿವನ ಸಂಪೂರ್ಣ ಕೃಪೆಯಿಂದಾಗಿ ದೊರೆಯುತ್ತದೆ. ಹಾಗಾದರೆ 4 ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲಾ ರೀತಿಯ ಲಾಭಗಳು ಸಿಗುತ್ತವೆ ಅಂತ ನೋಡೋಣ ಬನ್ನಿ.

ಅದಕ್ಕೂ ಮುನ್ನ ನೀವೇನಾದರೂ ಮಹಾಶಿವನ ಭಕ್ತರು ಹಾಗಿದ್ದರೆ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಮೇ 6 ನೇ ತಾರೀಖಿನಿಂದ ವ್ಯಾಪಾರ ವ್ಯವಹಾರ ಮಾಡುವವರಿಗೆ ಅನುಕೂಲತೆಗಳು ಕಂಡುಬರುತ್ತದೆ. ಆರ್ಥಿಕವಾಗಿ ಉತ್ತಮ ಫಲಗಳು ಲಾಭಗಳು ಲಭಿಸುತ್ತದೆ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ.

ಕೌಟುಂಬಿಕವಾಗಿ ಉತ್ತಮ ಸಂಬಂಧ ಏರ್ಪಡುತ್ತದೆ. ಇನ್ನು ಈ ರಾಶಿಯಲ್ಲಿ ಜನಿಸಿದ ಅಂತ ವ್ಯಕ್ತಿಗಳು ಮಾಡುವ ಒಳ್ಳೆಯ ಕೆಲಸಗಳ ಪ್ರತಿಫಲವಾಗಿ ಮೇ 15 ನೇ ತಾರೀಖಿನಿಂದ ಉತ್ತಮ ಲಾಭವನ್ನು ಪಡೆಯುತ್ತಾರೆ. ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತದೆ ಹಾಗೂ ತಮ್ಮ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ.

ಬಹಳ ದಿನಗಳಿಂದ ಮದುವೆ ಆಗದೆ ಇರುವವರಿಗೆ ಈ ಸಮಯದಲ್ಲಿ ಗುರುಬಲ ಇರುವುದರಿಂದ ಕಂಕಣ ಭಾಗ್ಯ ಕೂಡಿ ಬರುತ್ತದೆ. ಕುಟುಂಬದಲ್ಲಿ ಎಲ್ಲರೂ ತುಂಬಾನೇ ಸಂತೋಷದಿಂದ ಜೀವನವನ್ನು ನಡೆಸುತ್ತಾರೆ. ಕುಟುಂಬ ಸದಸ್ಯರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇರುವುದಿಲ್ಲ. ತಾಳ್ಮೆಯಿಂದ ಎಲ್ಲಾ ಕೆಲಸವನ್ನು ಮಾಡುತ್ತಾ ಬಂದರೆ ಆಗ ಖಂಡಿತವಾಗಿಯೂ ನಿಮಗೆ ಒಳ್ಳೆಯದಾಗುತ್ತದೆ.

ಬೇರೆಯವರ ಮಾತನ್ನು ಎಂದಿಗೂ ಕೇಳಲು ಹೋಗಬೇಡಿ. ತಂದೆ-ತಾಯಿ ಹಾಗೂ ಸ್ನೇಹಿತರ ಬೆಂಬಲ ನಿಮಗೆ ಎಲ್ಲಾ ಕೆಲಸಗಳಲ್ಲಿಯೂ ದೊರೆಯುತ್ತದೆ. ಇಷ್ಟೆಲ್ಲ ಲಾಭಗಳನ್ನು ಅದೃಷ್ಟ ಗಳನ್ನು ಮಹಾಶಿವನ ಕೃಪೆಯಿಂದ ಪಡೆಯುತ್ತಿರುವ 4 ರಾಶಿಗಳು ಯಾವುವು ಎಂದರೆ ತುಲಾ ರಾಶಿ ಕುಂಭ ರಾಶಿ ಮೂರನೆಯದಾಗಿ ಮತ್ತು ಮಿಥುನ ರಾಶಿ ಕನ್ಯಾ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ನಮಃ ಶಿವಾಯ ಎಂದು ಕಾಮೆಂಟ್ ಮಾಡಿ.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮೇ 6 ಶುಕ್ರವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀದೇವಿ ಕೃಪೆಯಿಂದ!

ಮೇ 6 ಶುಕ್ರವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀದೇವಿ ಕೃಪೆಯಿಂದ!

ಅಸ್ತಮಾ

ಅಸ್ತಮಾ ಇರುವವರಿಗೆ ದೇಹಕ್ಕೆ ಉರಿ ಆದರೂ ಕಷ್ಟಾನೇ ತಂಪು ಆದರೂ ಕಷ್ಟಾನೇ