in

ದಿನ ಭವಿಷ್ಯ

ದಿನ ಭವಿಷ್ಯ

ನಮಸ್ಕಾರ ವೀಕ್ಷಕರೆ ಇವತ್ತಿನ ನಿಮ್ಮ ರಾಶಿಯ ಅನುಗುಣವಾಗಿ ನಿಮ್ಮ ದೈನಂದಿನ ಫಲ ಹೇಗಿರುತ್ತದೆ ಎಂದು ತಿಳಿದುಕೊಳ್ಳೋಣ ಮೊದಲನೆಯದಾಗಿ ಮೇಷ ರಾಶಿ ನಿಮ್ಮ ಕುಟುಂಬದ ಜೊತೆಗೆ ತೀರ್ಥಕ್ಷೇತ್ರಕ್ಕೆ ಹೋಗಲು ಬಯಸುತ್ತೀರಾ ಇದರಿಂದ ನಿಮಗೆ ಹಾಗೂ ನಿಮ್ಮ ಕುಟುಂಬದಲ್ಲಿ ಖುಷಿಯ ಅನುಭವ ಶುರುವಾಗುತ್ತದೆ. ನಿಮ್ಮ ಹಿರಿಯರ ಆಗಮನದಿಂದ ಸಂತೋಷವಾಗಿರುತ್ತೀರಾ ವೃಷಭ ರಾಶಿ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಬಂದರೂ ಕೂಡ ನೀವು ಯಾರಿಗೂ ಕೆಟ್ಟ ವಿಷಯವನ್ನು ಮಾಡಲಿಕ್ಕೆ ಹೋಗಲು ಬಯಸುವುದಿಲ್ಲ .

ಆದ್ದರಿಂದ ನಿಮ್ಮ ಮಗನ ವಿದ್ಯಾಭ್ಯಾಸಕ್ಕೆ ಹಣದ ರೂಪದಲ್ಲಿ ಸಹಾಯವನ್ನು ಪಡೆದುಕೊಳ್ಳುತ್ತೀರಾ. ಮಿಥುನ ರಾಶಿ ಇತ್ತೀಚಿನ ದಿನಗಳಲ್ಲಿ ನಿಮಗೆ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದು ನೀವು ಆದಷ್ಟು ಆಲೋಚನೆಯಿಂದ ಮುನ್ನಡೆದರೆ ನಿಮ್ಮ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಹಳೆ ಸ್ನೇಹಿತರ ಬೇಟೆ ಕಾಲ ಕೂಡಿ ಬರಲಿದೆ ಖುಷಿಯ ಕಾಲಗಳನ್ನು ನೀವು ಕಳೆಯುತ್ತೀರಾ. ಕಟಕ ರಾಶಿ ನೀವು ಕೆಲಸದಲ್ಲಿ ಜಾಗ್ರತರಾಗಿರಬೇಕು ಒಂದು ಸಣ್ಣ ತಪ್ಪಿನಿಂದ ನೀವು ಕೆಲಸವನ್ನು ಕಳೆದುಕೊಳ್ಳುವಂತಹ ಸಂದರ್ಭ ಕೂಡ ಎದುರಾಗುತ್ತದೆ.

ಆದ್ದರಿಂದ ನೀವು ಯಾವುದೇ ಕೆಲಸವನ್ನು ಕೊಟ್ಟರೆ ಜಾಗೃತೆಯಿಂದ ಅದನ್ನು ಪೂರ್ಣ ಮುಗಿಸಿಯೇ ನೀವು ನಂತರಕೆಲಸವನ್ನು ಮಾಡಿಒಂದು ವೇಳೆ ನೀವು ಏನಾದರೂ ವಸ್ತುಗಳನ್ನು ಕಳೆದುಕೊಂಡಿದ್ದರೆ ಈ ದಿನಗಳಲ್ಲಿ ಆ ವಸ್ತು ನಿಮಗೆ ಮರಳಿ ಸಿಗುವಂತಹ ಸನ್ನಿವೇಶಗಳು ಜಾಸ್ತಿ ಇರುತ್ತವೆ. ಸಿಂಹ ರಾಶಿ ವೈಯಕ್ತಿಕ ಕೆಲಸಗಳು ನಿಮಗೆ ಸಿಗುತ್ತವೆ ಹಾಗಾಗಿ ನೀವು ಒಂದಷ್ಟು ಜನರು ನಿಮ್ಮ ಜೊತೆಗೆ ಸ್ನೇಹಿತ ಬಾಂಧವ್ಯವನ್ನು ಬೆಳೆಸಲು ನೋಡುತ್ತಾರೆ ಆದರೆ ನೀವು ನೋಡಿಕೊಂಡು ಮುಂದಿನ ಹೆಜ್ಜೆಯನ್ನು ಇಡಬೇಕಾಗುತ್ತದೆ.

ಕನ್ಯಾ ರಾಶಿ ಹಣಕಾಸಿನ ವಿಷಯದಲ್ಲಿ ನೀವು ಅತಿ ಹೆಚ್ಚು ಎತ್ತರವನ್ನು ವಹಿಸಬೇಕು ನೀವು ಹಣವನ್ನು ಖರ್ಚು ಮಾಡುವಲ್ಲಿ ಈ ದಿನಗಳಲ್ಲಿ ಸಾಕಷ್ಟು ಹಿಂದೆ ಮುಂದೆ ನೋಡದೆ ಖರ್ಚು ಮಾಡುತ್ತೀರಾ. ನಿಮಗೆ ವಿವಾಹ ಯೋಗ ಕೂಡಿಬರುವ ಸಾಧ್ಯತೆ ಇರುತ್ತದೆ. ತುಲಾ ರಾಶಿ ಧಾರ್ಮಿಕ ಆಚರಣೆಗಳಿಂದ ಮನಶಾಂತಿ ನಿಮಗೆ ಸಿಗಲಿದೆ. ಸ್ಥಳ ಬದಲಾವಣೆಗಳಿಂದ ಸ್ವಲ್ಪ ಕಷ್ಟವೆನಿಸಿದರು ಕೂಡ ಯಾವುದೇ ರೀತಿಯಾದಂತಹ ಸಮಸ್ಯೆಯೇ ಎದುರಾಗದೆ ನೀವು ಮುನ್ನುಗ್ಗೊತ್ತೀರಾ. ಎಲೆಕ್ಟ್ರಾನಿಕ್ ವಸ್ತುಗಳಿಂದ ಲಾಭ ಪಡೆದುಕೊಳ್ಳುತ್ತೀರಾ.

ವೃಶ್ಚಿಕ ರಾಶಿ ವಿಪರೀತ ಖರ್ಚು ನಿಮಗೆ ಆಗಲಿದೆ. ಕೆಲಸ ಕಾರ್ಯಗಳಲ್ಲಿ ವಿಘ್ನ. ವೈದ್ಯರಿಗೆ ಉತ್ತಮ ಲಾಭ ದೊರಕುತ್ತದೆ. ಧನಸ್ಸು ರಾಶಿ ಮಧ್ಯಸ್ಥಿಕೆಯಿಂದ ಉತ್ತಮ ಲಾಭವನ್ನು ನೀವು ಪಡೆದುಕೊಳ್ಳುತ್ತೀರಾ. ನೌಕರಿಯಲ್ಲಿ ನೀವು ಅತಿ ಹೆಚ್ಚು ಉನ್ನತ ಸ್ಥಾನಕ್ಕೆ ಮುಟ್ಟುತ್ತೀರಾ. ಮಕರ ರಾಶಿ ವಸ್ತುಗಳ ಖರೀದಿ ಮಾಡಲಿದ್ದೀರಾ ಸಾಮರ್ಥ್ಯದಿಂದ ಪ್ರಗತಿಯ ಹಂತಕ್ಕೆ ನೀವು ಹೋಗಲಿದ್ದೀರಿ. ಆರ್ಥಿಕ ಪರಿಸ್ಥಿತಿ ಚೇತರಿಕೆ ಉಂಟಾಗುತ್ತದೆ. ಕುಂಭ ರಾಶಿ ನೀವು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ಒಪ್ಪಂದದ ವ್ಯವಹಾರಗಳಿಂದ ನೀವು ಲಾಭವನ್ನು ಪಡೆದುಕೊಳ್ಳುತ್ತೀರಾ. ಮನಸ್ ಶಾಂತಿ ಉಂಟಾಗಲಿದೆ. ಇನ್ನು ಕೊನೆಯ ರಾಶಿ ಎಂದರೆ ಮೀನ ರಾಶಿ ನಿಮಗೆ ಮಾನಸಿಕ ಒತ್ತಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತದೆ. ಬಂದು ಮಿತ್ರರಲ್ಲಿ ನೀವು ಪ್ರೀತಿಯನ್ನು ಹಂಚುತ್ತೀರಾ. ವಿಪರೀತವಾಗಿ ವ್ಯಸನವಾಗುತ್ತೀರಾ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ದಿನ ಭವಿಷ್ಯ

ದಿನ ಭವಿಷ್ಯ

ರೈತರ ಸಾಲವನ್ನು ಮನ್ನಾ ಘೋಷಣೆ.

ರೈತರ ಸಾಲವನ್ನು ಮನ್ನಾ ಘೋಷಣೆ.