in

ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಶ್ರೀ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳು

ಶ್ರೀ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳು
ಶ್ರೀ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳು

ಶಿವಕುಮಾರ ಸ್ವಾಮಿ, ಒಬ್ಬ ಭಾರತೀಯ ಆಧ್ಯಾತ್ಮಿಕ ನಾಯಕ, ಮಾನವೀಯ ಮತ್ತು ಶಿಕ್ಷಣತಜ್ಞ. ಅವರು ಹಿಂದೂ ಲಿಂಗಾಯತ ಧಾರ್ಮಿಕ ವ್ಯಕ್ತಿಯಾಗಿದ್ದರು ಮತ್ತು ಕರ್ನಾಟಕದ ಸಿದ್ದಗಂಗಾ ಮಠದ ಮಠಾಧಿಪತಿಗಳಾಗಿದ್ದರು. ಅವರು ಶ್ರೀ ಸಿದ್ದಗಂಗ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು. ಹಿಂದೂಧರ್ಮದ ಲಿಂಗಾಯತ ಸಂಪ್ರದಾಯದ ಅತ್ಯಂತ ಗೌರವಾನ್ವಿತ ಅನುಯಾಯಿಯಾಗಿದ್ದರು. ಅವರನ್ನು ರಾಜ್ಯದಲ್ಲಿ ನಡೆದಾಡುವ ದೇವರು ಎಂದು ಕೂಡ ಕರೆಯುತ್ತಿದ್ದರು. ಭಾರತದಲ್ಲಿ ವಾಸಿಸುತ್ತಿದ್ದ ಅತಿ ಪುರಾತನ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವರಿಗೆ ಭಾರತ ಸರ್ಕಾರವು ೨೦೧೫ ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿದೆ.

ಇವರು ತ್ರಿವಿಧ ಅಂದರೆ ಅನ್ನ, ಅಕ್ಷರ, ಜ್ಞಾನ ದಾಸೋಹಿ. ೧೨ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ “ಕಾಯಕವೇ ಕೈಲಾಸ” ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀಗಳು. ಮಾರ್ಚ್ ೩, ೧೯೩೦ರಲ್ಲಿ ಇವರು ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠ, ಯಾವುದೋ ಒಂದು ಧರ್ಮಕ್ಕೆ ಸ್ಥೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದರು.

ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಸ್ವಾಮೀಜಿಯವರು ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಪಣತೊಟ್ಟಿದ್ದರು. ಇವರು ಸಮಾಜದ ಎಷ್ಟೋ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಕಾರಣವಾಗಿದ್ದಾರೆ. ತಮ್ಮ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯವನಿತ್ತು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದರು.

ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಶ್ರೀ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳು
ಶ್ರೀ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳು

ಶ್ರೀಗಳ ಪೂರ್ವಾಶ್ರಮ ಹೀಗಿತ್ತು :
ಮಾಗಡಿ ತಾಲೂಕಿನ ವೀರಾಪುರದ ಶ್ರೀಯುತ ಹೊನ್ನೇಗೌಡ ಮತ್ತು ತಾಯಿ ಗಂಗಮ್ಮನವರಿಗೆ ಎಪ್ರಿಲ್ ೧, ೧೯೦೮ರಲ್ಲಿ ೧೩ನೇ ಮಗನಾಗಿ ಶಿವಣ್ಣ ಜನಿಸಿದರು. ಎಲ್ಲರಿಗಿಂತಲೂ ಕಿರಿಯರಾದ ಶಿವಣ್ಣನವರೆಂದರೆ ತಂದೆ ತಾಯಿಗಳಿಗೆ ಅಪಾರ ಪ್ರೀತಿ. ವೀರಾಪುರದಲ್ಲಿಯೇ ಇದ್ದ ಕೂಲಿಮಠ ದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶಿವಣ್ಣನ ಶೈಕ್ಷಣಿಕ ಜೀವನ ಆರಂಭವಾಯಿತು. ಅನಂತರ ಪ್ರಾಥಮಿಕ ಶಾಲೆಗಾಗಿ ಪಕ್ಕದ ಊರಾದ ಪಾಲನಹಳ್ಳಿಯ ಶಾಲೆಗೆ ದಾಖಲಾದರು. ತಮ್ಮ ಪ್ರಾಥಮಿಕ ಶಾಲಾ ದಿನಗಳಲ್ಲಿ ತಾಯಿಯನ್ನು ಕಳೆದುಕೊಂಡ ಶಿವಣ್ಣ ಅನಂತರ ಅಕ್ಕನ ಆಸರೆಯಲ್ಲಿ ಬೆಳೆದರು. ತುಮಕೂರು ಬಳಿ ಇರುವ ನಾಗವಲ್ಲಿ ಯಲ್ಲಿ ಮಾಧ್ಯಮಿಕ ಶಿಕ್ಷಣದ ನಂತರ ೧೯೨೨ರಿಂದ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ೧೯೨೬ರಲ್ಲಿ ಮೆಟ್ರಿಕ್ಯುಲೇಷನ್ ಗಳಿಸಿದರು. ೧೯೨೭ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳವರೊಡನಾಟ ಆಯಿತು. ಇದೇ ವರ್ಷ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಬೆಂಗಳೂರಿನಲ್ಲಿ ರಾವ್ ಬಹದ್ದೂರ್ ಧರ್ಮಪ್ರವರ್ತ ಶ್ರೀ ಗುಬ್ಬಿ ತೋಟದಪ್ಪ ಧರ್ಮ ಛತ್ರದಲ್ಲಿ ಉಳಿದುಕೊಂಡು, ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ವಿದ್ಯಾಭ್ಯಾಸದೊಂದಿಗೆ ಸಿದ್ದಗಂಗಾ ಮಠದ ಒಡನಾಟದಲ್ಲಿದ್ದರು. ಹಿರಿಯ ಗುರುಗಳಾದ ಶ್ರೀ ಉದ್ಧಾನ ಸ್ವಾಮಿಜಿಗಳ ಹಾಗು ಆಗ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರ ಸಂಗ ಶಿವಣ್ಣನವರಿಗೆ ಒಂದು ಹಿತಾನುಭೂತಿ ನೀಡುತ್ತಿತು. ಶಿವಣ್ಣನವರು ಎಲ್ಲ ಸಮಯಗಳಲ್ಲೂ ಮಠದ ಹಿತವನ್ನು ಬಯಸುತ್ತ ಮಠಕ್ಕೆ ಭೇಟಿಕೊಡುತಿದ್ದರು. ತುಮಕೂರು ಜಿಲ್ಲೆಯಲ್ಲಿ ಭೀಕರ ಪ್ಲೇಗ್ ರೋಗ ಇದ್ದರು ಶಿವಣ್ಣನವರ ಹಾಗು ಮಠದ ಒಡನಾಟ ಎಂದಿನತೆಯೇ ಇತ್ತು.

ಮಠಾಧಿಪತಿಯಾಗಿ ನಂತರ :
ಶ್ರೀ ರಕ್ಷೆಯಿಂದ ಉತ್ತಮವಾಗಿ ನಡೆಯುತ್ತಿದ್ದ ಸಿದ್ದಗಂಗಾ ಮಠಕ್ಕೆ ೧೯೩೦ರಲ್ಲಿ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾದರು. ಆಗ ಅವರ ಕ್ರಿಯಾ ಸಮಾಧಿ ಕಾರ್ಯಕ್ಕೆ ಆಗಮಿಸಿದ್ದ ಶಿವಣ್ಣನರನ್ನು ಉದ್ಧಾನ ಸ್ವಾಮಿಜಿಗಳು ಎಲ್ಲರ ಸಮ್ಮುಖದಲ್ಲಿ ಮಠದ ಉತ್ತರಾಧಿಕಾರಿ ಎಂದು ಘೋಷಿಸಿದರು. ನಂತರ ಕಾವಿ, ರುದ್ರಾಕ್ಷಿಗಳನ್ನು ಧರಿಸಿದ ಸನ್ಯಾಸಿಯಾಗಿ, ಸನ್ಯಾಸತ್ವ ಸ್ವೀಕಾರದ ನಂತರವೂ ವಿದ್ಯಾಭ್ಯಾಸ ಮುಂದುವರಿಸಿದ ಶಿವಣ್ಣನವರು ಬೆಂಗಳೂರಿಗೆ ಬಂದು ಸನ್ಯಾಸತ್ವದ ರೀತಿ ರಿವಾಜು ಪಾಲಿಸುತ್ತಾ ವಿದ್ಯಾಭ್ಯಾಸ ಮುಗಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಸಿದ್ದಗಂಗಾ ಮಠಕ್ಕೆ ಹಿಂದಿರುಗಿದರು, ನಂತರ ತಮ್ಮ ಪೂರ್ಣ ಸಮಯವನ್ನು ಮಠದ ಏಳಿಗೆಗಾಗಿ ಮೀಸಲಿಡುತ್ತಾರೆ. ನಂತರ ಶ್ರೀ ಉದ್ಧಾನ ಶಿವಯೋಗಿಗಳು ಶಿವೈಕ್ಯರಾದಾಗ ಮಠದ ಸಕಲ ಆಡಳಿತ, ಮಠದ ವಿದ್ಯಾರ್ಥಿಗಳ, ಶಿಕ್ಷಣ ಸಂಸ್ಥೆಗಳ ಯೋಗ ಕ್ಷೇಮದ ಜವಾಬ್ದಾರಿಯೂ ಶ್ರೀಗಳವರಿಗೆ ಹಸ್ತಾಂತರವಾಗುತ್ತದೆ.

ಮಠಾಧಿಕಾರದ ಆರಂಭದ ದಿನಗಳು ಹೀಗಿತ್ತು :

ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಸಂಧರ್ಭದಲ್ಲಿ ಮಠದ ಆದಾಯ ತುಂಬಾ ಕಡಿಮೆ ಇತ್ತು. ಮಠಕ್ಕೆಂದು ಮೀಸಲಾಗಿದ್ದ ಜಮೀನಿನಲ್ಲಿ ಬೆಳೆದು ವಿಧ್ಯಾರ್ಥಿಗಳ ಸನಿವಾಸ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟದಾಯಕವಾಗಿತ್ತು. ಮಠದ ಭೂಮಿಯೆಲ್ಲ ಮಳೆಯಾಧಾರಿತವಾದದ್ದು ಮತ್ತೂ ತೊಡಕಾಗಿ ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಮಯದಲ್ಲಿ ಬಹಳ ಕಷ್ಟವಾಗುತ್ತಿತ್ತು. ಇದನ್ನೆಲ್ಲಾ ಧೈರ್ಯವಾಗಿ ಮೆಟ್ಟಿ ನಿಂತ ಶ್ರೀಗಳು ಭಕ್ತರ ಮನೆಗೆ ಭಿನ್ನಹವೇ ಮೊದಲಾದ ಆದ್ಯತೆಗಳ ಮೇರೆಗೆ ನಡೆದುಕೊಂಡೇ ಹೋಗಿ ಅಲ್ಲಿಂದ ಧವಸ ಧಾನ್ಯಗಳನ್ನು ತಂದಿದ್ದೂ ಉಂಟು. ಬರಿಯ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಷ್ಟೇ ಅಲ್ಲದೆ ದಿನ ನಿತ್ಯ ಮಠದಲ್ಲಿ ನಡೆಯಬೇಕಾದ ಧಾರ್ಮಿಕ ಕಾರ್ಯಗಳು, ಮಠಕ್ಕೆ ಭಕ್ತರ ಹಾಗು ಗಣ್ಯರ ಭೇಟಿ, ಮಠದ ಅರ್ಥಿಕ ನಿರ್ವಹಣೆಗಳೂ ಸೇರಿ ಶ್ರೀಗಳಿಗೆ ಬಿಡುವಿಲ್ಲದ ಕಾರ್ಯ ಪಟ್ಟಿಯೇ ಇರುತ್ತಿತ್ತು. ಆರಂಭದ ದಿನಗಳಲ್ಲಿ ‘ಶ್ರೀಗಳು ಇವನ್ನೆಲ್ಲ ನಿಭಾಯಿಸಲು ಸಾಧ್ಯವಿಲ್ಲ’ ಎಂಬ ಆಡು ನುಡಿಗಳೂ ಕೇಳಿಬಂದಿದ್ದವು. ಇದ್ಯಾವುದಕ್ಕೂ ಧೃತಿಗೆಡದ ಶ್ರೀಗಳು ಪೂಜ್ಯ ಲಿ. ಶ್ರೀ ಅಟವೀ ಸ್ವಾಮಿಗಳ ಹಾಗು ಲಿ. ಶ್ರೀ ಉದ್ಧಾನ ಸ್ವಾಮಿಗಳ ಆಶಯದಂತೆ ಯಾವುದೇ ತೊಡಕುಗಳಾಗದಂತೆ ಮಠದ ಶಿಕ್ಷಣ ಸಂಸ್ಥೆಗಳನ್ನು, ವಿದ್ಯಾರ್ಥಿ ನಿಲಯಗಳನ್ನು, ಪ್ರಸಾದ ನಿಲಯಗಳನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ.

ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಶ್ರೀ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳು
ಶ್ರೀಗಳ ದಿನಚರಿ

ಶ್ರೀಗಳ ದಿನಚರಿಪ್ರತಿದಿನವೂ ಶ್ರೀಗಳು ಬೆಳಗಿನ ನಾಲ್ಕುಗಂಟೆಗೆ ಎದ್ದು ಸ್ನಾನಮಾಡಿ, ಪೂಜಾಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನದಲ್ಲಿ ತಲ್ಲೀನರಾಗುತ್ತಿದ್ದರು. ನಂತರ ಇಷ್ಟಲಿಂಗ ಪೂಜೆ. ದೂರದಿಂದ ಸ್ವಾಮಿಗಳ ದರ್ಶನಕಾಗಿ ಬರುವ ಭಕ್ತರಿಗೆ ತ್ರಿಪುಂಢ್ರ ಭಸ್ಮವನ್ನು ಕೊಟ್ಟು ತಾವೂ ಧರಿಸಿ, ಪೂಜೆಯನ್ನು ಮುಗಿಸುತ್ತಿದ್ದರು. ನಂತರ ಆಹಾರ ಸೇವನೆ, ಮುಂಜಾನೆ ಆರೂವರೆಗಂಟೆಗೆ. ಒಂದು ಅಕ್ಕಿ-ಇಡ್ಲಿ, ಸ್ವಲ್ಪ ಹೆಸರುಬೇಳೆ-ತೊವ್ವೆ, ‘ಸಿಹಿ’ ಹಾಗೂ ‘ಖಾರ ಚಟ್ನಿ’ ಸೇವನೆ. ಎರಡು ತುಂಡು ಸೇಬು. ಇದರ ಬಳಿಕ, ‘ಬೇವಿನ-ಚಕ್ಕೆ ಕಷಾಯ’ ಸೇವನೆ ಮಾಡುತ್ತಿದ್ದರು.

ಮುಂಜಾನೆ ಮತ್ತು ಸಂಜೆ ಮಠದ ಆವರಣದಲ್ಲಿ ಮಕ್ಕಳಿಂದ ನಡೆಯುವ ಪ್ರಾರ್ಥನೆಯಲ್ಲಿ ಶ್ರೀಗಳು ಪಾಲ್ಗೊಳ್ಳುತ್ತಿದ್ದರು. ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ಪದವಿ ಅಭ್ಯಾಸದಲ್ಲಿರುವ ತರುಣರ ವರೆಗೂ ಸಾವಿರಾರು ಮಂದಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದನ್ನು ನೋಡಲು ಕಣ್ಣುಗಳು ಪುಣ್ಯ ಮಾಡಿರಬೇಕು. ಮಠದ ಆವರಣದಲ್ಲಿರುವ ವಿಧ್ಯಾರ್ಥಿ ನಿಲಯದ ಮುಂದಿರುವ ವಿಶಾಲವಾದ ಬಯಲಿನಲ್ಲಿ ಸಾವಿರಾರು ಜನ ಒಟ್ಟಿಗೆ ಪ್ರಾರ್ಥನೆ ಮಾಡುವುದನ್ನು ನೋಡುವುದೂ ಸಿದ್ಧಗಂಗೆಯ ಒಂದು ಪ್ರಮುಖ ಆಕರ್ಷಣೆ. ಪ್ರಾರ್ಥನೆಯ ನಂತರ ಕಛೇರಿಗೆ ಧಾವಿಸುವ ಶ್ರೀಗಳು ದಿನ ಪತ್ರಿಕೆಗಳನ್ನು ಓದುತ್ತಿದ್ದರು. ಅಲ್ಲಿಗೆ ಬಂದ ಭಕ್ತರಿಗೆ, ದರ್ಶನಾರ್ಥಿಗಳಿಗೆ ದರ್ಶನ ನೀಡುತ್ತಿದ್ದರು. ಮಳೆ-ಬೆಳೆ, ಕುಶಲೋಪರಿ ವಿಚಾರ, ಗಣ್ಯರ ಭೇಟಿ, ಮಠದ ಆಡಳಿತ ಕಡತಗಳ ಪರಿಶೀಲನೆ, ಪತ್ರವ್ಯವಹಾರಗಳೇ ಮುಂತಾಗಿ ಹಲವಾರು ಕಾರ್ಯಗಳಲ್ಲಿ ನಿರತರಾಗಿರುತ್ತಿದ್ದರಲ್ಲದೆ ಇಳಿವಯಸ್ಸಿನಲ್ಲೂ ಧಣಿವರಿಯದೇ ಕಾರ್ಯನಿರತರಾಗಿ “ಕಾಯಕವೇ ಕೈಲಾಸ” ಎಂದು ನುಡಿಯಲ್ಲಿ ಮಾತ್ರ ಹೇಳದೆ ಹಾಗೆಯೇ ನಡೆಯಲ್ಲೂ ತೋರಿಸಿಕೊಟ್ಟಿದ್ದಾರೆ.

ಮಠದ ಪ್ರಸಾದ ನಿಲಯದ ಮುಂಭಾಗದ ಮಂಚದ ಮೇಲೆ ಆಸೀನರಾಗುತ್ತಿದ್ದರು. ಭಕ್ತರ ಕಷ್ಟ-ಸುಖಕ್ಕೆ ಸ್ಪಂದನ, ಮಧ್ಯಾಹ್ನ ಮೂರು ಗಂಟೆಯವರೆಗೆ ನಿರಂತರವಾಗಿ ಸಾಗುತ್ತಿತ್ತು. ಮಠಕ್ಕೆ ಭೇಟಿ ಕೊಡುವ ಬಹುತೇಕ ಭಕ್ತರು ರೈತಾಪಿ ವರ್ಗದವರಾದ್ದರಿಂದ ಶ್ರೀಗಳು ಬೇರೆ ಬೇರೆ ಪ್ರದೇಶದಿಂದ ಬಂದ ರೈತರಲ್ಲಿ ಮಳೆ ಬೆಳೆಗಳ ಬಗ್ಗೆ ಪ್ರಶ್ನಿಸುತ್ತಿದ್ದರು. ಇದರ ಬಳಿಕ ಶ್ರೀಗಳು, ನೇರವಾಗಿ ಮಠಕ್ಕೆ ಸಾಗಿ, ಸ್ನಾನ ಪೂಜೆಗಳಲ್ಲಿ ಮಗ್ನರಾಗುತ್ತಿದ್ದರು. ಇದರ ಬಳಿಕ, ಒಂದು ಎಳ್ಳಿಕಾಯಿ ಗಾತ್ರದಮುದ್ದೆ, ಸ್ವಲ್ಪವೇ ಅನ್ನ, ಮತ್ತು ತೊಗರಿಬೇಳೆ ಸಾಂಬಾರ್ ಊಟಮಾಡುತ್ತಿದ್ದರು. ಸಂಜೆ ೪ ಗಂಟೆಯ ನಂತರ ಪುನಃ ಭಕ್ತಗಣದ ಬೇಟಿ. ಮಠದಲ್ಲಿ ಉಳಿದುಕೊಂಡು ವಿದ್ಯಾರ್ಜನೆ ಮಾಡುವ ಮಕ್ಕಳ ಕುಶಲೋಪರಿ, ದಾಸೋಹದ ಮಾಹಿತಿ ಸುಮಾರು ರಾತ್ರಿ ೯ ಗಂಟೆಯವರೆವಿಗೂ ನಡೆಯುತ್ತಿತ್ತು.

ರಾತ್ರಿ ಹತ್ತೂವರೆಗೆ ಸ್ವಾಮೀಜಿ ಮಲಗುವ ವೇಳೆ ಪುಸ್ತಕ ಓದಿ ಮಲಗುವ ಹವ್ಯಾಸವಿಟ್ಟುಕೊಂಡಿದ್ದರು. ಇದು ಕನಿಷ್ಠ ಅರ್ಧತಾಸಾದರೂ ನಡೆಯುತ್ತಿತ್ತು. ಹನ್ನೊಂದು ಗಂಟೆಗೆ ಮಲಗುತ್ತಿದ್ದರು. ಓದಿನೊಂದಿಗೆ ಆರಂಭವಾಗುವ ಶ್ರೀಗಳ ದಿನಚರಿ, ಓದಿನೊಂದಿಗೆ ಮುಕ್ತಾಯವಾಗುತ್ತಿತ್ತು. ಹಲವು ದಿನಗಳಲ್ಲಿ, ಕೆಲವಾರು ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆಹ್ವಾನಿಸುವ ಭಕ್ತರ ಮನೆಗಳಿಗೂ ಭೇಟಿನೀಡುತ್ತಿದ್ದರು. ದೂರದ ಊರುಗಳಿಗೂ ಓಡಾಡುತ್ತಿದ್ದರು. ಪ್ರಸಾದ ಸ್ವೀಕರಿಸುವ ವೇಳೆಯಲ್ಲಿ ಮಾತ್ರ ಬಿಸಿನೀರು ಸೇವಿಸುತ್ತಿದ್ದರು. ಬಾಕಿ ಸಂದರ್ಭದಲ್ಲಿ ಏನನ್ನೂ ಸೇವಿಸುತ್ತಿರಲಿಲ್ಲ. ಕಳೆದ ೮ ದಶಕಗಳ ಜೀವನ ಇದೇರೀತಿ ಸಾಗಿತು. ಶ್ರೀಗಳ ಆರೋಗ್ಯವೂ ಚೆನ್ನಾಗಿಯೇ ಇತ್ತು. ಶ್ರೀಗಳವರ ಮೇಲೆ ಒಂದು ಸಾಕ್ಷ್ಯಚಿತ್ರ ತಯಾರಿಸಿದ್ದಾರೆ.

ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಶ್ರೀ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳು
ಶಿಕ್ಷಣ ಮತ್ತು ತರಬೇತಿ

ಅವರು ಶಿಕ್ಷಣ ಮತ್ತು ತರಬೇತಿಗಾಗಿ ಒಟ್ಟು 132 ಸಂಸ್ಥೆಗಳನ್ನು ಸ್ಥಾಪಿಸಿದರು, ನರ್ಸರಿಯಿಂದ ಎಂಜಿನಿಯರಿಂಗ್, ವಿಜ್ಞಾನ, ಕಲೆ ಮತ್ತು ನಿರ್ವಹಣೆ ಜೊತೆಗೆ ವೃತ್ತಿಪರ ತರಬೇತಿಯೂ ಸಹ ಇದೆ.ಅವರು ಸಂಸ್ಕೃತದ ಸಾಂಪ್ರದಾಯಿಕ ಕಲಿಕೆಯಲ್ಲಿ ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನದಲ್ಲಿ ಶಿಕ್ಷಣ ನೀಡುವ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದರು. ಅವರ ಪರೋಪಕಾರಿ ಕೆಲಸಕ್ಕಾಗಿ ಅವರು ಎಲ್ಲಾ ಸಮುದಾಯಗಳಿಂದ ವ್ಯಾಪಕವಾಗಿ ಗೌರವಿಸಲ್ಪಟ್ಟರು. ಸ್ವಾಮಿ ಅವರ ಮಠದಲ್ಲಿ ೧೦೦೦೦ ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದೆ. ೫ ವಯಸ್ಸಿನಿಂದ ೧೬ ವರ್ಷ ವಯಸ್ಸಿನ ಯಾವುದೇ ಹಂತದಲ್ಲಿ ಮತ್ತು ಉಚಿತ ಆಹಾರ, ಶಿಕ್ಷಣ ಮತ್ತು ಆಶ್ರಯ, ತ್ರಿವಿಧ ದಾಸೋಹ, ಅನ್ನು ಒದಗಿಸುವ ಎಲ್ಲ ಧರ್ಮ, ಜಾತಿ ನೋಡದೆ ಎಲ್ಲಾ ಮಕ್ಕಳಿಗೆ ತೆರೆದಿರುತ್ತದೆ. ಮಠದ ಯಾತ್ರಾರ್ಥಿಗಳು ಮತ್ತು ಸಂದರ್ಶಕರು ಕೂಡಾ ಉಚಿತ ಊಟದ ವ್ಯವಸ್ಥೆ ಇದೆ. ಮಠಾಧೀಶ ಮಾರ್ಗದರ್ಶನದಲ್ಲಿ, ವಾರ್ಷಿಕ ಕೃಷಿ ಜಾತ್ರೆಯನ್ನು ಸ್ಥಳೀಯ ಜನಸಂಖ್ಯೆಯ ಅನುಕೂಲಕ್ಕಾಗಿ ನಡೆಸಲಾಗುತ್ತದೆ. ಕರ್ನಾಟಕ ಸರಕಾರವು 2007 ರಿಂದ ಶಿವಕುಮಾರ ಸ್ವಾಮೀಜಿ ಪ್ರಶಸ್ತಿಯನ್ನು ಸ್ವಾಮೀಜಿಯ ಶತಮಾನೋತ್ಸವದ ವಾರ್ಷಿಕೋತ್ಸವವನ್ನು ಘೋಷಿಸಿತು. ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತುಮಕೂರಿಗೆ ಭೇಟಿ ನೀಡಿದರು ಮತ್ತು ಶಿಕ್ಷಣ ಮತ್ತು ಮಾನವೀಯ ಕೆಲಸದಲ್ಲಿ ಸ್ವಾಮಿಯ ಉಪಕ್ರಮಗಳನ್ನು ಶ್ಲಾಘಿಸಿದರು.

ವಯೋಸಂಬಂಧಿ ಅನಾರೋಗ್ಯದಿಂದ ಬಳಲಿದ ಸ್ವಾಮೀಜಿಯವರನ್ನು ಹೃದಯಕ್ಕೆ ಸ್ಟಂಟ್ ಅಳವಡಿಸುವುದಕ್ಕೋಸ್ಕರ ೨೦೧೮ರ ಡಿಸೆಂಬರ್ ನಲ್ಲಿ ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಸ್ವಾಮೀಜಿ ಮಠಕ್ಕೆ ಹಿಂದಿರುಗಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಶ್ವಾಸಕೋಶ ಸೋಂಕಿನಿಂದ ಬಳಲಿದ ಶ್ರೀಗಳನ್ನು ಮತ್ತೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅರೋಗ್ಯ ಸುಧಾರಿಸಿದ ಕಾರಣ ಸ್ವಾಮೀಜಿಯವರನ್ನು ಮಠಕ್ಕೆ ಹಿಂದಿರುಗಿ ಕರೆತರಲಾಗಿತ್ತು. ೨೦೧೯ ಜನವರಿ ೨೧ ರಂದು ಬೆಳಗ್ಗೆ ರಕ್ತದೊತ್ತಡ ಏರುಪೇರಾಗಿ ಶ್ರೀಗಳು ಸಿದ್ಧಗಂಗಾದ ಹಳೆಯ ಮಠದಲ್ಲಿ ಕೊನೆಯುಸಿರೆಳೆದರು. ಅವರಿಗೆ ೧೧೧ ವರ್ಷ ವಯಸ್ಸಾಗಿತ್ತು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

15 Comments

  1. Zusätzlich zu Spielautomaten umfasst das Angebot des Immerion Casinos eine große Auswahl an Tischspielen wie Blackjack, Baccarat und Roulette in verschiedenen Varianten. Stammspieler schätzen am Immerion Casino besonders die Transparenz und
    Zuverlässigkeit des Anbieters. Darüber hinaus erhalten Sie einen Prozentsatz von jedem Einsatz, den diese in Slot-Spielen tätigen. Der Bonus umfasst 100 Freispiele,
    die für verschiedene Spiele und Anbieter verwendet
    werden können, die vom Casino ausgewählt werden,
    sowie 10 IMR. Um den wöchentlichen Cashback zu erhalten, muss der
    Spieler einem speziellen Link folgen, der im Telegram-Kanal des Casinos veröffentlicht wird.
    Jede Woche hat der Spieler die Möglichkeit, über einen Telegram-Link einen zusätzlichen Cashback von 10
    % der täglichen Verluste zu erhalten.
    Mobil spielen ist bei Immerion durch ein responsives Design ohne
    Download und Installation einer App möglich.
    Amerikanisches und europäisches Roulette lassen sich bei Immerion auch gegen den Computer
    spielen. Jeder, der volljährig ist und nicht in einem
    der in den Allgemeinen Geschäftsbedingungen des Casinos aufgeführten eingeschränkten Länder ansässig ist, kann ein Konto registrieren und spielen.

    References:
    https://online-spielhallen.de/umfassende-boaboa-casino-bewertung-lohnt-sich-das-spielen/

  2. The courtyard at the centre of the building was roofed over for
    the conversion. The exterior of the building is highly intact while the
    interior has had only minor modifications.
    Two wings containing toilets and washrooms project into the courtyard space.The building has restrained rendered and painted interiors that feature cedar joinery and ornamental plasterwork.
    The structure of the third phase of the building consists of
    reinforced concrete slabs supported on loadbearing masonry columns and steel girders.

    From birthday surprises to exclusive access areas of the casino.
    In need of some play time? The Reef Hotel Casino also has over 500 gaming
    machines, so you will never be bored.

    References:
    https://blackcoin.co/cocoa-casino-review/

  3. On the other hand, TASkeno provides a captivating and straightforward gaming option,
    beloved in Tasmania for its ease of play and the opportunity it presents for
    significant winnings. The sports betting section caters to sports enthusiasts by allowing
    them to place bets on a wide variety of sports Wrest Point
    Casino upcoming events, thereby intensifying the thrill of live sports viewing.

    Moreover, the chance to win big through progressive jackpots adds an element
    of thrill, and skill games offer a unique challenge.
    The inclusion of a VIP section elevates the experience for those desiring to engage in higher stakes, while
    the diverse assortment of video poker machines presents various iterations of the beloved game.
    This extensive selection caters to a broad spectrum of preferences
    and financial plans, with pokie bets starting from a mere AUD$ 0.01, ensuring accessibility for all
    types of players. They offer a splendid opportunity for players to demonstrate their poker prowess, interact within a vibrant community, and compete for substantial rewards.

    The Hobart casino has ties dating back to the dawn of Australia’s
    hotel industry with this family-owned company representing the country’s oldest continually
    operating hotel group. In recognition of the deep history and
    culture of this island, we would like to acknowledge and pay
    our respects to all Tasmanian Aboriginal people; the traditional
    owners of lutruwita. Convenience is part of the package at Wrest Point Hotel Casino, with restaurants and bars, a boutique casino, plenty of live entertainment, ample free
    parking and Wi-Fi all on-site. Savour fine flavours at our awarded
    Point Revolving Restaurant, or enjoy one of our casual dining options.
    We also have more to enjoy and experience,
    just a few steps beyond your door.
    The gaming area is well worth a visit during the day
    or evening due to its beautiful views out to the River Derwent and wide selection of tables and electronic gaming options.
    With our ever-popular games range, water views to admire between sessions, along with friendly,
    helpful dealers and a cosy atmosphere – there’s more to enjoy at Wrest Point Casino.
    Choose from a range of table games, gaming machines and more.
    Wrest Point Casino online not only offers a vast array of around 650 electronic gaming machines, marking it as one
    of the premier destinations in Australia for electronic gaming enthusiasts.
    The selection includes casino favorites like
    blackjack, known for its strategic play, and craps,
    which offers the excitement of dice games. Wrest Point Casino’s commitment to exceptional customer service ensures
    that guests have access to assistance whenever needed, enhancing their overall experience at the casino.

    References:
    https://blackcoin.co/casino-site-reviews-2025/

  4. https://m.my-conf.ru/mittiezepeda66 m.my-conf.ru

    https://code.nspoc.org/drewpantano439/rocketplay-affiliate-bonus-code-australia2002/wiki/Online-Play-Optimised-for-Australia https://code.nspoc.org/

    https://git.olivierboeren.nl/geraldineblaxc https://git.olivierboeren.nl

    https://music.wzsipku.cn/luigisteinberg music.wzsipku.cn

    https://rukorma.ru/rocketplay-promo-codes-my-review-2026 https://rukorma.ru/rocketplay-promo-codes-my-review-2026

    https://gitea.ontoast.uk/lakeishaearnsh/7605847/wiki/RocketPlay-No-Deposit-Bonus-Codes-Up-to-2000-AUD https://gitea.ontoast.uk

    https://naijasingles.net/@celindatarver7 https://naijasingles.net/@celindatarver7

    https://x1.tvos.cygnux.cn/jackdenham4764 https://x1.tvos.cygnux.cn/jackdenham4764

    https://gitea.adber.tech/stephanyratten gitea.adber.tech

    https://www.foreignspouse.com/@ritarainey7560 https://www.foreignspouse.com/@ritarainey7560

    https://romancefrica.com/@abdul03828801 romancefrica.com

    http://git.qniao.cn/ashlyackman046 http://git.qniao.cn/ashlyackman046

    http://geekhosting.company/georgianaguest http://geekhosting.company/

    https://inmessage.site/@courtneyhearon https://inmessage.site/@courtneyhearon

    http://gitea.yiban.com.tw:3030/roscoe83821838 gitea.yiban.com.tw

    https://jw-pension.com:443/bbs/board.php?bo_table=free&wr_id=124347 https://jw-pension.com:443/bbs/board.php?bo_table=free&wr_id=124347

    https://dgwork.co.kr/giuseppebonill/3371rocketplay-easter-bonus-code-australia/wiki/RocketPlay-No-Deposit-Bonus-Codes-Up-to-2000-AUD dgwork.co.kr

    https://gitea.micro-stack.org/merlingrammer gitea.micro-stack.org

    https://git.huwhy.cn/elenahelmore05/4488942/wiki/RocketPlay-Casino-Bonus-Codes-May-2026-Latest-Promo-Codes https://git.huwhy.cn/elenahelmore05/4488942/wiki/RocketPlay-Casino-Bonus-Codes-May-2026-Latest-Promo-Codes

    https://mixclassified.com/user/profile/1112693 https://mixclassified.com/

    https://mapnova.com.co/employer/rocketplay-au-promo-code-200-off-sitewide-in-may-2026/ https://mapnova.com.co

    References:
    https://x1.tvos.cygnux.cn/pamelalockyer4

  5. https://icmimarlikdergisi.com/kariyer/companies/free-spins-au/ icmimarlikdergisi.com

    https://git.sunlix.one/iansupple67677 git.sunlix.one

    https://gt.clarifylife.net/allisoncastell https://gt.clarifylife.net

    https://www.ilife24.com/pauline9130976/rocketplay-bonus-code2870/wiki/Official+AU+Offers http://www.ilife24.com

    https://git.parat.swiss/princessfunk1/1562rocketplay-promo-code/wiki/Rocketplay+Promo+Codes%253A+My+Review+2026 git.parat.swiss

    https://gitlab.iplusus.com/lioneltraeger https://gitlab.iplusus.com

    https://git.webtims.ru/faithkyle70837 git.webtims.ru

    https://www.oddmate.com/@jacksonmoffatt http://www.oddmate.com

    https://git.lucas-michel.fr/irmamena836179/7939758/wiki/Rocketplay-Promo-Codes:-My-Review-2026 https://git.lucas-michel.fr/irmamena836179/7939758/wiki/Rocketplay-Promo-Codes:-My-Review-2026

    https://suprasage.com/conradgoetz602 suprasage.com

    http://newchanpin.yuntangkeji.cn:33009/hongmejia84696/hong2018/wiki/Free-Spins-AU newchanpin.yuntangkeji.cn

    https://camtalking.com/@marylynkingsto https://camtalking.com/

    http://ydds.cloud:3000/blaine39v54290 http://ydds.cloud/

    https://code.dsconce.space/elidah9871950 code.dsconce.space

    https://git.123doit.com/sheilaknight14/6755rocket-play-bonus-code/wiki/Attention-Required%21-Cloudflare git.123doit.com

    https://gitea.cloud.ituac.com/cassandrafolse gitea.cloud.ituac.com

    http://server.ayaojies.com.cn:3000/beryl925931350/8974rocket-play-bonus-code/wiki/Casino+Online+in+Australia+Best+Casino+Games+for+Real+Money server.ayaojies.com.cn

    https://toptalent.co.mz/employer/rocket-casino-bonus-australia-2026-7500-welcome-bonus-codes/ https://toptalent.co.mz/employer/rocket-casino-bonus-australia-2026-7500-welcome-bonus-codes/

    https://git.bp-web.app/angelajain7933/rocketplay-promo-code6831/wiki/RocketPlay-Promo-Code-Australia-Official-Bonus-Codes-2026 https://git.bp-web.app/angelajain7933/rocketplay-promo-code6831/wiki/RocketPlay-Promo-Code-Australia-Official-Bonus-Codes-2026

    https://xn--lpris-iua.nu/sherricarrasco https://lpris-iua.nu/sherricarrasco

    https://jobs.assist24-7.com/employer/rocketplay-promo-code-australia-official-bonus-codes-2026/ jobs.assist24-7.com

    References:
    https://git.rongxin.tech/philipnegron4/rocket-play-promo-code1983/wiki/Rocketplay+online+casino+promos+for+Australian+players%253A+terms+and+conditions+for+getting+bonuses+from+the+casino

  6. https://git.lucas-michel.fr/fletchersurrat/5879brisbane-casino-gaming/wiki/List-of-Casinos-in-Brisbane https://git.lucas-michel.fr

    https://www.atmasangeet.com/nidiakilleen7 http://www.atmasangeet.com

    http://www.annunciogratis.net/author/harryysq26 http://www.annunciogratis.net

    https://gitea.goldendeliverer.com/carissanoel872/9292safe-responsible-gambling-in-brisbane/wiki/Our-9-Favorite-Brisbane-Casino-Hotels%2C-Australia-in-2026 https://gitea.goldendeliverer.com/carissanoel872/9292safe-responsible-gambling-in-brisbane/wiki/Our-9-Favorite-Brisbane-Casino-Hotels,-Australia-in-2026

    http://tangxj.cn:6012/antjegarica894/6165no-wager-craps-in-brisbane/wiki/Casinos+Brisbane%253A+Your+Complete+Guide+to+Gaming+in+Queensland%2527s+Capital http://tangxj.cn

    https://dev-members.writeappreviews.com/employer/gambling-and-betting-in-australia-2025-complete-guide/ https://dev-members.writeappreviews.com/

    https://gitea.my-intrudair.com/cathykeefe522/6838126/wiki/Prosperity88-at-The-Prince-Consort%3A-Brisbane-Gaming-Venue-with-Prize-Draws-%26-Complimentary-Services https://gitea.my-intrudair.com/

    https://www.streemie.com/@xavierpost488?page=about https://www.streemie.com/@lavon79z438157?page=about

    https://git.privezishop.ru/kentweddle8489/6129brisbane-casino-gift-card/wiki/The-Star-Brisbane-Casino-%26-Online-Gaming-Slots%2C-Tables-%26-Live-Dealers https://git.privezishop.ru/kentweddle8489/6129brisbane-casino-gift-card/wiki/The-Star-Brisbane-Casino-&-Online-Gaming-Slots,-Tables-&-Live-Dealers

    https://nonstopvn.net/@bettyekittelso?page=about nonstopvn.net

    https://volts.howto.co.ug/@coleman29z0924 https://volts.howto.co.ug/

    https://git.lucas-michel.fr/stewartfluhart/treasury-casino-closing-date9031/wiki/The-Star-Brisbane git.lucas-michel.fr

    https://git.minecraftlegacy.com/kellebarragan https://git.minecraftlegacy.com/

    http://girl.naverme.com/bbs/board.php?bo_table=free&wr_id=896007 http://girl.naverme.com/bbs/board.php?bo_table=free&wr_id=896007

    http://xianyuhome.cn:11013/charitypress30 xianyuhome.cn

    https://blkbook.blactive.com/read-blog/64673_live-dealer-casinos-in-australia-top-live-casino-sites-for-2026.html blkbook.blactive.com

    https://www.yalecheung.top:1024/bryant8440392 http://www.yalecheung.top

    https://go-ro.eu/companies/safe-secure-and-fun-gambling-awaits/ go-ro.eu

    https://code.wemediacn.com/pqgthad0302815 code.wemediacn.com

    https://gitea.shirom.me/xidtera0826098 gitea.shirom.me

    https://neulbom24.co.kr/bbs/board.php?bo_table=free&wr_id=298612 neulbom24.co.kr

  7. https://k0ki-dev.com/eloykuester59 k0ki-dev.com

    https://repos.ubtob.net/laurenehawks7 repos.ubtob.net

    https://gitea.nongnghiepso.com/norrisketchum/7421rocketplay-no-deposit-bonus-codes-2026/wiki/133-No-Deposit-Bonus-Codes-May-2026 https://gitea.nongnghiepso.com/norrisketchum/7421rocketplay-no-deposit-bonus-codes-2026/wiki/133-No-Deposit-Bonus-Codes-May-2026

    https://ghibta.org/employer/free-$100-pokies-no-deposit-sign-up-bonus-australia-2026/ https://ghibta.org

    https://ceedmusic.com/richardnapoli0 https://ceedmusic.com/richardnapoli0

    https://classifieds.ocala-news.com/author/mylespiquet classifieds.ocala-news.com

    https://hayatjadidagroups.com/employer/133-no-deposit-bonus-codes-may-2026/ https://hayatjadidagroups.com/

    https://gitea.kamisama.ovh/melvinmerrick https://gitea.kamisama.ovh/

    https://vnseea.vn/read-blog/3597_attention-required-cloudflare.html vnseea.vn

    https://beshortlisted.com/employer/no-deposit-australia-free-spins-bonuses-best-offers-in-2026/ https://beshortlisted.com/employer/no-deposit-australia-free-spins-bonuses-best-offers-in-2026

    https://gitlab.jmarinecloud.com/kinaprewitt728 gitlab.jmarinecloud.com

    http://server.ayaojies.com.cn:3000/norbertow96742 server.ayaojies.com.cn

    https://www.godhip.com/dominiqueelizo http://www.godhip.com

    http://jobteck.com/companies/100-free-chip-no-deposit-bonuses-100-active-codes/ http://jobteck.com/companies/100-free-chip-no-deposit-bonuses-100-active-codes/

    https://armenianmatch.com/@busterwoolnoug armenianmatch.com

    https://git.hgbenjamin.com/lornaheyes569 git.hgbenjamin.com

    https://git.futaihulian.com/shawneewright6 git.futaihulian.com

    https://code.ownwire.net/claracottrell code.ownwire.net

    https://gitea.jnyuxia.com/millachumleigh gitea.jnyuxia.com

    https://www.overseaspakistani.gmchltd.com/profile/emilehitchcock https://www.overseaspakistani.gmchltd.com

    https://gitea.cfpoccitan.org/gregparas21868 gitea.cfpoccitan.org

    References:
    https://sisinetjobs.com/employer/free-100-pokies-no-deposit-sign-up-bonus-2025/

  8. https://git.parat.swiss/owenbaynes8798 https://git.parat.swiss/

    https://suprasage.com/carleonardo297/treasury-casino-brisbane9825/wiki/Treasury-Casino%2C-Brisbane suprasage.com

    https://neulbom24.co.kr/bbs/board.php?bo_table=free&wr_id=298612 neulbom24.co.kr

    https://suksesvol.org/read-blog/266667_casinos-brisbane-your-complete-guide-to-gaming-in-queensland-039-s-capital.html https://suksesvol.org/read-blog/266667_casinos-brisbane-your-complete-guide-to-gaming-in-queensland-039-s-capital.html

    https://git.danpeak.co.uk/opalmattingly git.danpeak.co.uk

    https://rentologist.com/profile/logan79b79556 https://rentologist.com/profile/logan79b79556

    https://dgwork.co.kr/angelai9886800 https://dgwork.co.kr/angelai9886800

    http://z.duowenlvshi.com/biancaboatrigh z.duowenlvshi.com

    https://dev-members.writeappreviews.com/employer/gambling-and-betting-in-australia-2025-complete-guide/ https://dev-members.writeappreviews.com/

    https://duct.co.kr/ru/bbs/board.php?bo_table=free&wr_id=505758 duct.co.kr

    https://git.minecraftlegacy.com/kellebarragan git.minecraftlegacy.com

    https://git.refinementservices.com/sherlene75f37/how-to-casino-reviews-in-brisbane2843/wiki/List-of-Casinos-in-Brisbane https://git.refinementservices.com/sherlene75f37/how-to-casino-reviews-in-brisbane2843/wiki/List-of-Casinos-in-Brisbane

    https://www.streemie.com/@jeroldbraman70?page=about http://www.streemie.com

    https://vnseea.vn/read-blog/3581_list-of-casinos-in-brisbane.html vnseea.vn

    https://dgwork.co.kr/trent55l586022 https://dgwork.co.kr/

    https://gitea.visoftware.com.co/gayeconeybeer6 https://gitea.visoftware.com.co

    https://git.saike.fun:9755/ynklea65526373/casino-in-brisbane2000/wiki/Treasury-Casino%2C-Australia%3A-Gaming%2C-Dining%2C-and-Luxury-in-Brisbane git.saike.fun

    https://git.violka-it.net/adelinebrenner git.violka-it.net

    https://jobsrific.com/employer/casinos-near-me-free-tool-to-find-the-closest-casinos-by-location/ https://jobsrific.com/

    http://server.ayaojies.com.cn:3000/oliviacarrion/3994no-wager-casino-reviews-in-brisbane/wiki/The+Star+Brisbane http://server.ayaojies.com.cn/

    https://alfaqeerbroadcast.com/read-blog/62947_treasury-casino-and-hotel-brisbane-a-guide-to-the-ultimate-entertainment-destina.html alfaqeerbroadcast.com

    References:
    http://xn--289a6fl1aq39i.com/wave/board.php?bo_table=support&wr_id=6876

  9. https://choosy.cc/@avisfrey781929 choosy.cc

    https://precisionscans.net/employer/payid-pokies-australia-best-payid-casinos-2026/ precisionscans.net

    https://dating.vi-lab.eu/@ezequielcope16 https://dating.vi-lab.eu

    https://itjobforfresher.com/employer/fast-payments/ itjobforfresher.com

    https://punbb.skynettechnologies.us/viewtopic.php?id=222267 https://punbb.skynettechnologies.us/viewtopic.php?id=222267

    https://nelgit.nelpi.co.uk/sabinak540805/instant-deposit-payid-pokies4867/wiki/Australias-Favourite-Online-Pokies-%26-Casino https://nelgit.nelpi.co.uk/sabinak540805/instant-deposit-payid-pokies4867/wiki/Australias-Favourite-Online-Pokies-&-Casino

    https://mambotango.it/dnzira36819948 mambotango.it

    https://www.deadbeathomeowner.com/community/profile/virginiadexter2/ https://www.deadbeathomeowner.com/community/profile/virginiadexter2/

    https://git.olivierboeren.nl/scottyrtt9631 git.olivierboeren.nl

    https://m.madeu.co.kr/brennaschulz41 m.madeu.co.kr

    https://grafana.jasonstolle.com/johnetteklug5/australia-payid-pokies1981/wiki/PayID-Casinos-2026-Fastest-Withdrawals-Tested-0-2h-Payouts grafana.jasonstolle.com

    https://gitea.visoftware.com.co/candidagreenha https://gitea.visoftware.com.co/candidagreenha

    https://www.muslimlove.com/@estellehorning https://www.muslimlove.com/

    https://www.tacticallysolved.com/sophiabuck7299 tacticallysolved.com

    https://gitea.fefello.org/evefaulding102/eve2017/wiki/Best-PayID-Casinos-Australia-2026-for-Quick-Withdrawals gitea.fefello.org

    https://git.anagora.org/wade61h9718257 https://git.anagora.org/wade61h9718257

    https://code.dsconce.space/leesadelaconda/instant-payid-pokies-australia-real-money-no-deposit-bonus2013/wiki/ThePokies-net-Payment-Options-2026-Deposit-and-Withdrawal code.dsconce.space

    https://spinvai.com/dorriscaviness spinvai.com

    https://exelentsmart.com/employer/fast-payments/ exelentsmart.com

    https://complete-jobs.co.uk/employer/best-payid-pokies-australia-2026-fast-withdrawals complete-jobs.co.uk

    https://asiannearby.com/@waldomontes842 asiannearby.com

    References:
    https://arbeitswerk-premium.de/employer/payid-online-casinos-in-australia-for-2026-play-payid-pokies/

  10. https://www.godhip.com/hassanamerson http://www.godhip.com

    https://winesandjobs.com/companies/payid-pokies-2026-tested-payid-casinos-in-australia/ winesandjobs.com

    https://www.uria.dev/markoldham343 http://www.uria.dev

    https://gitea.avixc-nas.myds.me/mellissawaldro https://gitea.avixc-nas.myds.me/

    https://onlysales.fr/companies/payid-casinos-australia-2026-instant-withdrawal-pokies/ onlysales.fr

    http://dating2.mavengroupglobal.uk/@robt34c105008 http://dating2.mavengroupglobal.uk

    https://i10audio.com/dsrtracie66870 https://i10audio.com

    https://www.cbl.aero/employer/best-australian-online-pokies-for-real-money-may-2026/ http://www.cbl.aero

    https://www.asiapay-safe.top/berndswinford https://www.asiapay-safe.top

    https://futuremanager.nl/employer/best-payid-casinos-in-australia-for-2026-top-payid-pokies/ futuremanager.nl

    https://www.k0ki-dev.de/faeeaster9708 http://www.k0ki-dev.de

    https://jobsjo.online/employer/best-payid-casinos-in-australia-for-2026-play-payid-pokies jobsjo.online

    https://2workinoz.com.au/employers/best-payid-casinos-australia-top-11-sites-for-instant-withdrawals/ https://2workinoz.com.au/employers/best-payid-casinos-australia-top-11-sites-for-instant-withdrawals/

    https://aeterna.cim.mcgill.ca/madeleinemaest aeterna.cim.mcgill.ca

    http://dev-gitlab.dev.sww.com.cn/melodywozniak dev-gitlab.dev.sww.com.cn

    https://niqnok.com/coralhartley67 niqnok.com

    https://classifieds.ocala-news.com/author/adellzwf391 classifieds.ocala-news.com

    https://code.smartscf.cn/opheliasantana/1088596/wiki/Best-PayID-Casinos-in-Australia-for-PayID-Pokies-2026 https://code.smartscf.cn/

    https://git.powerdata.dk/rooseveltcorne git.powerdata.dk

    https://www.atlantistechnical.com/employer/best-payid-pokies-in-australia-safe-options-in-2026/ https://www.atlantistechnical.com/employer/best-payid-pokies-in-australia-safe-options-in-2026

    https://git.yinbonet.cn/darnellkohlmei https://git.yinbonet.cn/darnellkohlmei

    References:
    https://heylloow.com/@carinatardent

  11. http://bbs.yongrenqianyou.com/home.php?mod=space&uid=4370637&do=profile&from=space http://bbs.yongrenqianyou.com/home.php?mod=space&uid=4370637&do=profile&from=space

    https://careers.cblsolutions.com/employer/fast-payments/ careers.cblsolutions.com

    https://tea.neuron.my/fkncharline836 tea.neuron.my

    http://demo.webtro.kr/bbs/board.php?bo_table=free&wr_id=68761 demo.webtro.kr

    http://uniprint.co.kr/bbs/board.php?bo_table=free&wr_id=287932 uniprint.co.kr

    http://rm.runfox.com/gitlab/shondaselwyn68 http://rm.runfox.com/

    http://www.freeworld.imotor.com/space.php?uid=118677&do=profile http://www.freeworld.imotor.com

    https://oke.zone/viewtopic.php?id=605613 oke.zone

    https://git.bp-web.app/margenex151670 https://git.bp-web.app/margenex151670

    https://git.csi-kjsce.org/candicerome243 git.csi-kjsce.org

    https://git.hanumanit.co.th/alonzojennings/7427real-money-payid-pokies-australia/wiki/Real-Money+Pokies+%26+Fast+Payouts.- git.hanumanit.co.th

    https://robbarnettmedia.com/employer/payid-casinos-australia-2026-instant-withdrawal-pokies/ robbarnettmedia.com

    https://employ.co.il/employer/fast-payments/ employ.co.il

    https://srsbkn.eu.org/fawnunaipon62 https://srsbkn.eu.org/

    https://jobteck.com/companies/best-payid-pokies-australia-2026-fast-withdrawals/ https://jobteck.com/companies/best-payid-pokies-australia-2026-fast-withdrawals

    https://fairytalescreation.com/node/19145 fairytalescreation.com

    https://metagap.ro/employer/best-payid-casinos-in-australia-for-2026-payid-pokies-online/ metagap.ro

    https://gitea.coderpath.com/obhcorinne6204 gitea.coderpath.com

    http://git.fbonazzi.it/elvialott03928 http://git.fbonazzi.it/elvialott03928

    https://git.dotb.cloud/jacquelinesand git.dotb.cloud

    http://www.career4.co.kr/bbs/board.php?bo_table=ci_consulting&wr_id=690655 http://www.career4.co.kr/bbs/board.php?bo_table=ci_consulting&wr_id=690655

    References:
    https://mahalkita.ph/@iolacbj7132684

  12. https://shirme.com/kandaceignacio shirme.com

    https://jobsconnecthub.com/employer/fast-payout-online-casinos-in-australia-top-5-instant-withdrawal-sites-that-actually-pay-fast-2026-review https://jobsconnecthub.com

    https://noarjobs.info/companies/best-payout-online-casinos-australia-highest-rtp-pokies/ https://noarjobs.info

    https://www.e-vinil.ro/marlonhaight4 http://www.e-vinil.ro

    http://zenithgrs.com/employer/best-online-casinos-australia-2026-70-sites-ranked/ zenithgrs.com

    https://rukorma.ru/best-payout-online-casinos-australia-highest-rtp-pokies-0 https://rukorma.ru/

    https://job.dialnumber.in/profile/katharinagoodi job.dialnumber.in

    https://www.robots.rip/ctrdebra149335 https://www.robots.rip/

    https://gitea.micro-stack.org/lateshawakefie https://gitea.micro-stack.org

    https://gitea.redaktion.titanic-magazin.de/whitneyspina53/2553247/wiki/Best-Online-Casino-Australia%3A-Top-Sites-for-Real-Money-2026 https://gitea.redaktion.titanic-magazin.de/

    https://filuv.bnkode.com/@leonsam1885456 filuv.bnkode.com

    https://shirme.com/laurene8403504 shirme.com

    https://koseongnam.com/judy32u0853812/judy1983/wiki/Fast-Payout+Casinos+Australia+2026+Instant+AUD+Withdrawals.- https://koseongnam.com

    https://www.shwemusic.com/alanakinchela6 https://www.shwemusic.com

    https://git.rongxin.tech/normaignacio5 https://git.rongxin.tech/normaignacio5

    https://git.lhqs.ink/myronharo3667 git.lhqs.ink

    https://ramrokaam.com.np/companies/best-online-casinos-australia-2026-70-sites-ranked/ ramrokaam.com.np

    https://git.zhewen-tong.cc/catalinamcelha git.zhewen-tong.cc

    https://connect.mopays.com/read-blog/46243_15-best-paying-online-casinos-australia-97-rtp.html https://connect.mopays.com

    https://zerfoon.net/read-blog/36871_best-online-payout-casinos-in-australia-2026.html https://zerfoon.net

    https://git.freno.me/rachelleaguirr git.freno.me

    References:
    http://git.dglyoo.com/miquelfihelly

  13. https://www.meetgr.com/@melodee6114727 https://www.meetgr.com/

    http://forum.emrpg.com/home.php?mod=space&uid=1549868&do=profile forum.emrpg.com

    https://scfr-ksa.com/employer/best-payid-online-pokies-australia-2025-top-pokie-games-and-casinos-for-payid-payments/ https://scfr-ksa.com/employer/best-payid-online-pokies-australia-2025-top-pokie-games-and-casinos-for-payid-payments/

    http://www.mikarsoft.com/maritamillsaps http://www.mikarsoft.com

    https://centerfairstaffing.com/employer/official-site-with-payid/ https://centerfairstaffing.com

    https://git.apextoaster.com/lorena20665897 git.apextoaster.com

    https://punbb.skynettechnologies.us/profile.php?id=138569 punbb.skynettechnologies.us

    https://nxtgencorp.in/employer/best-payid-pokies-australia-2026-fast-withdrawals/ nxtgencorp.in

    https://gitea.adber.tech/hwahunley80797 https://gitea.adber.tech/hwahunley80797

    https://resume.mastersacademy.in/companies/best-payid-pokies-australia-2026-fast-withdrawals/ resume.mastersacademy.in

    https://gitea.goldendeliverer.com/thomasrather5/4430best-payid-pokies-in-australia/wiki/Fast-Payments gitea.goldendeliverer.com

    https://gitlab.tarzip.com/lamarsouthern0/australian-online-pokies-payid-no-deposit-bonus-codes1768/wiki/Best-PayID-Casinos-in-Australia-Top-List-for-May-2026 gitlab.tarzip.com

    https://git.saike.fun:9755/shanicemcalpin git.saike.fun

    https://silatdating.com/@sandyalbrecht6 https://silatdating.com/

    https://worldclassdjs.com/dickheil288977 worldclassdjs.com

    https://grafana.jasonstolle.com/johnetteklug5/australia-payid-pokies1981/wiki/PayID-Casinos-2026-Fastest-Withdrawals-Tested-0-2h-Payouts https://grafana.jasonstolle.com/johnetteklug5/australia-payid-pokies1981/wiki/PayID-Casinos-2026-Fastest-Withdrawals-Tested-0-2h-Payouts

    http://git.yinas.cn/damiontobias80/online-pokies-australia-payid-no-deposit-bonus4097/wiki/Best-PayID-Casinos-in-Australia-Top-List-for-May-2026 http://git.yinas.cn/

    http://git.zxkedu.com:33769/eric69h4040281 http://git.zxkedu.com/

    https://adaptsmedia.info/optima/companies/best-payid-casinos-australia-2026-for-quick-withdrawals/ adaptsmedia.info

    https://jandlfabricating.com/employer/fast-payments/ https://jandlfabricating.com/employer/fast-payments

    https://classifieds.ocala-news.com/author/adellzwf391 https://classifieds.ocala-news.com

    References:
    https://gitea.gimmin.com/bonnieheinrich

ಮುಂದಿನ 24 ಗಂಟೆಯೊಳಗೆ 5 ರಾಶಿಯವರಿಗೆ ಗಜಕೇಸರಿಯೋಗ ಸಿಗಲಿದೆ.

ಮುಂದಿನ 24 ಗಂಟೆಯೊಳಗೆ 5 ರಾಶಿಯವರಿಗೆ ಗಜಕೇಸರಿಯೋಗ ಸಿಗಲಿದೆ.

ಅಂಜೂರ ಹಣ್ಣಿನ ಆರೋಗ್ಯಕರ ಲಾಭಗಳು

ಅಂಜೂರ ಹಣ್ಣಿನ ಆರೋಗ್ಯಕರ ಲಾಭಗಳು ಮತ್ತು ಅದರ ಕೃಷಿ ಮಾಡುವ ರೀತಿ ಹೀಗಿದೆ