in

ಪುನೀತ್ ಪುತ್ತಳಿ ಅನಾವರಣದಲ್ಲಿ ಬಿಕ್ಕಿ ಅತ್ತ ರಾಘವೇಂದ್ರ ಪತ್ನಿ ಮಂಗಳ.

ಪುನೀತ್ ಪುತ್ತಳಿ ಅನಾವರಣದಲ್ಲಿ ಬಿಕ್ಕಿ ಅತ್ತ ರಾಘವೇಂದ್ರ ಪತ್ನಿ ಮಂಗಳ.

ಪುನೀತ್ ಪುತ್ತಳಿ ಅನಾವರಣದ ವೇಳೆ ಬಿಕ್ಕಿ ಬಿಕ್ಕಿ ಅತ್ತ ರಾಘವೇಂದ್ರ ರಾಜಕುಮಾರ್ ಪತ್ನಿ ಮಂಗಳ. ಏನಿದು ಸುದ್ದಿ ಎಲ್ಲಾ ಮಾಹಿತಿಯನ್ನು ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ಪುನೀತ್ ರಾಜಕುಮಾರ್ ಅವರು ಮತ್ತೆ ನಮ್ಮ ಕರ್ನಾಟಕದಲ್ಲಿ ಹುಟ್ಟಿ ಬನ್ನಿ ಎಂದು ಬಯಸುವುದಾದರೆ ತಪ್ಪದೇ ಈ ಮಾಹಿತಿಯನ್ನು ಶೇರ್ ಮಾಡಿ ಮತ್ತೆ ಬನ್ನಿ ಪುನೀತರಾಜಕುಮಾರ್ ಎಂದು ಕಾಮೆಂಟ್ ಮಾಡಿ ತಿಳಿಸಿ.

ಹೌದು ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ನೋವು ಎಂದಿಗೂ ಕೊನೆಯಾಗುವುದು ಅಂತದ್ದು ಅಲ್ಲ. ಡಾಕ್ಟರ್ ರಾಜಕುಮಾರ್ ಅವರ ಕುಟುಂಬಕ್ಕೆ ಪ್ರತಿಕ್ಷಣವೂ ಅಪ್ಪು ಅವರ ನೆನಪು ಕಾಡುತ್ತದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಭೌತಿಕವಾಗಿ ನಮ್ಮನ್ ಎಲ್ಲರನ್ನು ಅಗಲಿದರು ಕೂಡ ಅವರ ಮೇಲೆ ಜನರು ಇಟ್ಟಿರುವ ಅಂತಹ ಅಭಿಮಾನ ಶಾಶ್ವತ. ಅಪ್ಪು ಅವರ ನೆನಪನ್ನು ಅಮರವಾಗಿರುವ ಸುವ ಸಲುವಾಗಿ

ಹೊಸಪೇಟೆಯಲ್ಲಿ ಕಂಚಿನ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಈ ಪುತ್ತಳಿ ಪುನೀತ್ ರಾಜಕುಮಾರ್ ಸ್ಟ್ಯಾಚು ಅನಾವರಣದ ಕಾರ್ಯಕ್ರಮ ಅದ್ದೂರಿಯಾಗಿ ಭಾನುವಾರ ನಡೆದಿದೆ. ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ನೆರವೇರಿದರು. ರಾಘವೇಂದ್ರ ರಾಜಕುಮಾರ್ ಅವರ ಪತ್ನಿ ಮಂಗಳಾ ಸೇರಿದಂತೆ ಡಾಕ್ಟರ್ ರಾಜಕುಮಾರ ಕುಟುಂಬದಲ್ಲಿ ಅನೇಕ ರೂ ಭಾಗಿಯಾಗಿದ್ದರು.

ಈ ವೇಳೆ ಮಂಗಳ ರಾಘವೇಂದ್ರ ರಾಜಕುಮಾರ್ ಅವರು ತುಂಬಾ ಎಮೋಷನಲ್ ಆದರು. ಎಲ್ಲರ ಎದುರು ಅವರು ಬಿಕ್ಕಿಬಿಕ್ಕಿ ಅತ್ತರು. ಪುನೀತ್ ಇಲ್ಲ ಎನ್ನುವ ನೋವು ಅವರ ಕುಟುಂಬದ ಸದಸ್ಯರಿಗೆ ಶಿಕ್ಷಣ ಕಾಡುತ್ತಿದೆ. ಆದರೂ ಜೀವನ ಮುಂದೆ ಸಾಗಲೇ ಬೇಕಿದೆ. ನೋಡಿದರ ಫ್ರೆಂಡ್ಸ್ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಶೇರ್ ಮಾಡಿ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಇಂದಿ ನಿಂದ ಮುಂದಿನ 5 ವರ್ಷಗಳ ಕಾಲ ಲಕ್ಷ್ಮೀ ದೇವಿ ಕೃಪೆ. ರಾಜಯೋಗ ಶುರು 8 ರಾಶಿಯವರಿಗೆ ಗಜಕೇಸರಿ ಯೋಗ ಮುತ್ತಿದೇಲ್ಲ ಚಿನ್ನ.

ಇಂದಿ ನಿಂದ ಮುಂದಿನ 5 ವರ್ಷಗಳ ಕಾಲ ಲಕ್ಷ್ಮೀ ದೇವಿ ಕೃಪೆ. ರಾಜಯೋಗ ಶುರು 8 ರಾಶಿಯವರಿಗೆ ಗಜಕೇಸರಿ ಯೋಗ ಮುತ್ತಿದೇಲ್ಲ ಚಿನ್ನ.

ಆವಕಾಡೊ ಹಣ್ಣು

ಆವಕಾಡೊ ಹಣ್ಣು ಪ್ರಾಣಿಗಳಿಗೆ ವಿಷ ಅಂತೆ, ಮನುಷ್ಯರಿಗೆ ಏನು ಲಾಭ ಇದೆ?