ಸದ್ಯ ಕನ್ನಡ ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಅಷ್ಟೇ ಟ್ರೆಂಡ್ ಸೃಷ್ಟಿಸಿರುವ ಅಂತಹ ಧಾರಾವಾಹಿ ಎಂದರೆ ಅದು ಸತ್ಯ. ಈಗ ಈ ಸತ್ಯ ಧಾರಾವಾಹಿಯಲ್ಲಿ ಎಲ್ಲರೂ ಕೂಡ ಸತ್ಯ ಹಾಗೂ ಕಾರ್ತಿಕ್ ಮದುವೆ ಗಾಗಿ ಎದುರು ನೋಡುತ್ತಿದ್ದಾರೆ. ಹೀಗಿರುವಾಗ ಸತ್ಯ ಹಾಗೂ ಕಾರ್ತಿಕ್ ಮದುವೆ ಆಗಿರುವಂತಹ ಕೆಲವೊಂದಿಷ್ಟು ಸನ್ನಿವೇಶದ ಫೋಟೋಗಳನ್ನು ಆರ್ ಆರ್ ಆರ್ ಕ್ರಿಯೇಷನ್ ಅವರು ಹಂಚಿಕೊಂಡಿದ್ದಾರೆ. ಹಾಗೆ ದೊಡ್ಡ ಟ್ಯಾಗ್ ಲೈನ್ ಅನ್ನು ಬರೆದುಕೊಂಡಿದ್ದು ಏನು ಹೇಳಿದ್ದಾರೆ ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ. ಜೊತೆಗೆ ಸತ್ಯ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ನಿಜಕ್ಕೂ ಸತ್ಯ ಮತ್ತು ಕಾರ್ತಿಕ್ ಮದುವೆ ಆಗುವುದಕ್ಕೆ ಎಲ್ಲವನ್ನೂ ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.
ಅದಕ್ಕೂ ಮೊದಲು ನಿಮಗೂ ಕೂಡ ಸತ್ಯ ಧಾರಾವಾಹಿ ಇಷ್ಟ ಅನ್ನೋದಿದ್ರೆ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಹೌದು ಸತ್ಯ ಅಕ್ಕ ಈಗ ಬಾಲನ ಜೊತೆ ಓಡಿ ಹೋಗಿರುವುದರಿಂದ ಮದುವೆ ನಿಲ್ಲುವ ಹಂತಕ್ಕೆ ಬಂದಿರುತ್ತದೆ. ಆಗ ಕಾರ್ತಿಕ್ ತಂದೆ ಈ ಸಲ ಏನೇ ಆದರೂ ಪರವಾಗಿಲ್ಲ ಮದುವೆಯನ್ನು ನಿಲ್ಲಿಸಲೇ ಬಾರದು ಅಂತ ಹೇಳಿ ಮದುವೆಯನ್ನು ಮಾಡಬೇಕು ಅಂತ ಡಿಸೈಡ್ ಮಾಡಿಕೊಂಡಿರುತ್ತಾರೆ. ಆಗ ಸತ್ಯನ ಬಳಿ ಮಾತನಾಡುತ್ತಾರೆ. ಆಗ ಸತ್ಯ ಒಪ್ಪಿಕೊಳ್ಳುವುದಿಲ್ಲ.
ನಂತರ ಸತ್ಯ ಮದುವೆ ಹೆಣ್ಣಿನ ಅಲಂಕಾರ ದಲ್ಲಿ ಈಗ ಕಲ್ಯಾಣಮಂಟಪಕ್ಕೆ ನಡೆದುಕೊಂಡು ಬರುತ್ತಿರುತ್ತಾರೆ.. ಅವಳನ್ನು ನೋಡಿ ಎಲ್ಲರೂ ಕೂಡ ಆಶ್ಚರ್ಯಚಕಿತರಾಗಿ ಇರುತ್ತಾರೆ. ಜೊತೆಗೆ ಕಾರ್ತಿಕ್ ಮತ್ತು ಸತ್ಯನು ನಡುವೆ ಬಿಳಿ ಪರದೆಯನ್ನು ಹಾಕಲಾಗಿರುತ್ತದೆ. ಪರದೆ ಸರಿದ ತಕ್ಷಣ ಕಾರ್ತಿಕ್ ಸತ್ಯ ಳ ಮುಖವನ್ನು ದಂಗ್ ಆಗೀಹೊಗುತ್ತಾನೆ. ಜೊತೆಗೆ ಕಾರ್ತಿಕ್ ಸತ್ಯದ ಮುಖವನ್ನು ನೋಡಿದ ನಂತರ ಅವರ ಅಪ್ಪನ ಮುಖವನ್ನು ನೋಡುತ್ತಾನೆ. ಅವರ ಅಪ್ಪ ನಾನು ಇದ್ದೀನಿ ಏನು ಆಗಲ್ಲ ಅಂತ ಹೇಳುತ್ತಾರೆ. ಜೊತೆಗೆ ಚಿಕ್ಕಪ್ಪ ಕೂಡ ಅದೇ ಮಾತನ್ನು ಹೇಳುವುದರಿಂದ ಕಾರ್ತಿಕ್ ಸಮಾಧಾನ ಗೊಳ್ಳುತ್ತಾನೆ. ಆದರೆ ಕಾರ್ತಿಕ್ ನ ಅಮ್ಮ ಸೀತಾ ಮಾತ್ರ ಕೆಂಡಮಂಡಲ ಆಗಿಬಿಟ್ಟಿದ್ದಾರೆ.
сколько стоит купить диплом среднего [url=https://1oriks-diplom199.ru/]1oriks-diplom199.ru[/url] .
Как официально купить аттестат 11 класса с упрощенным обучением в Москве
купить диплом института