ತುಂಬಾ ಜನ ಮನೆಯಲ್ಲಿ ಡೈಲಿ ಅಗರಬತ್ತಿ ಯೂಸ್ ಮಾಡುತ್ತಾರೆ. ಆದರೆ ಇದನ್ನೆಲ್ಲ ಬೇರೆ ಯಾವುದಕ್ಕೆ ಯೂಸ್ ಮಾಡಬಹುದು ಅಂತೆಲ್ಲ ಶೇರ್ ಮಾಡುತ್ತಿದ್ದೇನೆ. ಪೂರ್ತಿ ಓದಿ. ನಾನು ಇಲ್ಲಿ ಅಗರಬತ್ತಿ ಅಥವಾ ಉದಿನಕಡ್ಡಿ ಏನಿದೆ ಇದನ್ನ ತಗೊಂಡಿದೀನಿ 5.
ಇದನ್ನ ಒಂದು ಕವರ್ನಲ್ಲಿ ಹಾಕಿಕೊಂಡು ಚೆನ್ನಾಗಿ ಜಜ್ಜಿ ಕೊಳ್ಳಬೇಕು. ನಿಮ್ಮತ್ರ ಇ ದೂ ಇಲ್ಲದಿದ್ದರೆ ಕೊಟ್ಟು ಕಲ್ಲು ಕೂಡ ಯೂಸ್ ಮಾಡಬಹುದು ಆ ಕಪ್ಪು ಕಪ್ಪು ಆಗಿರುವುದು ಫುಲ್ ಪೌಡರ್ ಆಗಬೇಕು.
ಈಗ ನೋಡಿ ಬರೀ ಕಡ್ಡಿ ಅಷ್ಟೇ ಇದೆ. ಚೆನ್ನಾಗಿ ಪೌಡರ್ ಆಗಿದೆ. ಈಗ ಈ ಪೌಡರನ್ನು ಒಂದು ಚಿಕ್ಕ ಬಾಕ್ಸಿಗೆ ಟ್ರಾನ್ಸ್ಫರ್ ಮಾಡಿಕೊಳ್ಳುತ್ತೇನೆ. ನ್ಎಕ್ಸ್ಟೇ ಬಾಕ್ಸ್ ಮೇಲೆ ಒಂದು ಪೇಪರ್ ಹಾಕುತ್ತೇನೆ ನೀವು ಪ್ಲಾಸ್ಟಿಕ್ ಕವರ್ ಕೂಡ ಯೂಸ್ ಮಾಡಬಹುದು. ಈಗ ಸುತ್ತ ಒಂದು ರಬ್ಬರ್ ಬ್ಯಾಂಡ್ ಹಾಕಿದ್ದೀನಿ. ಅದಾದ ನಂತರ ಈ ಪೇಪರ್ ಮೇಲ್ಗಡೆ ಚಿಕ್ಕ ಚಿಕ್ಕದಾಗಿ ಹೋಲ್ ಸಾಕಿ ಇದು ಒಂದು ರೂಮ್ನಲ್ಲಿ ಫ್ರೆಶ್ ತರ ಯೂಸ್ ಮಾಡಬಹುದು. ತುಂಬಾ ಚೆನ್ನಾಗಿ ಸ್ಮೈಲ್ ಬರುತ್ತೆ.
ಇದನ್ನ ಎಲ್ಲಿ ಬೇಕಾದರೂ ಇಟ್ಟುಕೊಳ್ಳಬಹುದು. ಬೆಡ್ರೂಮ್ನಲ್ಲಿ ಕೂಡ ಇಡಬಹುದು ತುಂಬಾ ಚೆನ್ನಾಗಿರುತ್ತೆ. ಹಾಗೇನೆ ಡ್ರೆಸ್ ಕಬೋರ್ಡ್ ಒಳಗೆ ಇಟ್ಟರೆ ತುಂಬಾನೇ ಚೆನ್ನಾಗಿ ಸ್ಮೈಲ್ ಬರುತ್ತೆ ಚೂರು ಕೂಡ ಬ್ಯಾಡ್ ಸ್ಮೈಲ್ ಇರಲ್ಲ. ಅಗರಬತ್ತಿಯನ್ನು ಫಸ್ಟ್ ನೀರಲ್ಲಿ ಚೆನ್ನಾಗಿ ಒದ್ದೆ ಮಾಡಿಕೊಂಡು ಬತ್ತಿ ಉರಿಸಿದರೆ ತುಂಬಾನೇ ಚೆನ್ನಾಗಿ ಬರುತ್ತೆ ಸ್ಮೈಲ್.
ಹಾಗೇನೇ ಇದು ಬೇಗ ಖಾಲಿ ಆಗಲ್ಲ. ತುಂಬಾ ಹೊತ್ತು ಹರಿಯುತ್ತಿರುತ್ತದೆ. ಹೆಚ್ಚಾಗಿ ಕಿಚನ್ನಲ್ಲಿ ಏನಾದರೂ ಟೊಮೆಟೊ ಈರುಳ್ಳಿ ಕೆಟ್ಟುಹೋದರೆ ಸ್ಮೇಲ್ ಹಾಗೇನೇ ಇರುತ್ತೆ. ಅತಿ ಚಿಕ್ಕ ಚಿಕ್ಕ ಸೊಳ್ಳೆ ನೊಣ ಇದೆಲ್ಲ ಜಾಸ್ತಿ ನೇ ಬರುತ್ತೆ. ಅದಕ್ಕೆ ಅಗರಬತ್ತಿ ನ ಹಚ್ಚಿ ಬಿಟ್ಟು ಒಂದು ಕ ಡೇ ತೋರಿಸಿದರೆ ಕಿಚನ್ನಲ್ಲಿ ಬ್ಯಾಡ್ ಸ್ಮೈಲ್ ಇರಲ್ಲ. ಮತ್ತೆ ಚಿಕ್ಕ ಚಿಕ್ಕ ಸೊಳ್ಳೆ ನೋಣ ಅದು ಕೂಡ ಕಡಿಮೆಯಾಗುತ್ತೆ.
GIPHY App Key not set. Please check settings