in

ಬಹಳ ದಿನಗಳ ನಂತರ ಸೀರೆ ಬಗ್ಗೆ ಹೇಳುತ್ತಾ ಕಣ್ಣೀರಿಟ್ಟ ಮೇಘನ ಸೀರೆ ಕೊಟ್ಟಿದ್ಯಾರು ನೋಡಿ.

ಬಹಳ ದಿನಗಳ ನಂತರ ಸೀರೆ ಬಗ್ಗೆ ಹೇಳುತ್ತಾ ಕಣ್ಣೀರಿಟ್ಟ ಮೇಘನ ಸೀರೆ ಕೊಟ್ಟಿದ್ಯಾರು ನೋಡಿ.

ಸ್ಯಾಂಡಲ್ವುಡ್ನ ಚೆಲುವೆ ಮೇಘನರಾಜ್ ಸದ್ಯ ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ರಿಯಾಲಿಟಿ ಶೋವನ್ನು ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದು ಸಿನಿಮಾ ಫ್ಯಾಮಿಲಿ ಹೀಗೆ ಪ್ರತಿಯೊಂದು ವಿಚಾರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಇದೇ ರೀತಿ ಒಂದು ವಿಷಯವನ್ನು ಮೇಘನ ಶೇರ್ ಮಾಡಿಕೊಂಡಿದ್ದಾರೆ.

ಪ್ರತಿ ವಾರಾಂತ್ಯದಲ್ಲಿ ಪ್ರಸಾರವಾಗುವ ಡ್ಯಾನ್ಸ್ ರಿಯಾಲಿಟಿ ಶೋ ಎಪಿಸೋಡ್ ನಲ್ಲಿ ಮೇಘನ ರಾಜ್ ತುಂಬಾನೇ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದು. ಕನ್ನಡಿಗರ ಮನ ಗೆದ್ದಿದ್ದಾರೆ. ಸದ್ಯ ಅವರ ಸೀರೆಯೊಂದು ಸಖತ್ ಸದ್ದು ಮಾಡುತ್ತಿದೆ. ಹೌದು ಕಳೆದ ಎಪಿಸೋಡ್ ನಲ್ಲಿ ಮೇಘನರಾಜ ಹಸಿರು ಮತ್ತು ನೇರಳೆ ಬಣ್ಣದ ಸೀರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮಿಂಚಿದ್ದರು ಅಲ್ಲದೆ ಸಿಂಪಲ್ ಹೆರ್ಬಲ್ ಸರ ಮತ್ತು ವಾಚ್ ಕಟ್ಟಿಕೊಳ್ಳುವ ಮೂಲಕ ಪಕ್ಕ ಹೋಗ್ಲಿಬಿಡಿ ಗೆ ಯಾಗಿ ಮೇಘನಾ ಕಾಣಿಸಿಕೊಂಡಿದ್ದರು. ಆದರೆ ಮೇಘನ ಅವರು ಹುಡು ವಂತಹ ಸೀರೆಯು ಅವರಿಗೆ ತುಂಬಾ ಸ್ಪೆಷಲ್ ಎಂದು ಅವರು ತಿಳಿಸಿದ್ದಾರೆ.

ಹೌದು ಸಿರಿಯ ವಿಶೇಷತೆ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದು ಮಹಾಮಿಲನ ಕಾರ್ಯಕ್ರಮಕ್ಕೆ ನಾನು ಸೀಮಂತದ ಸೀರೆ ಧರಿಸಿರುವೆ. ಅದು ನನ್ನ ತಂದೆ ತಾಯಿ ಕೊಟ್ಟಿರುವ ಮರೆಯಲಾಗದ ಉಡುಗೊರೆಯಾಗಿದೆ. ಈ ಬಣ್ಣದ ಸೀರೆ ಎಂದರೆ ಚಿರುಗೆ ತುಂಬಾ ಇಷ್ಟ ಎಂದು ಮೇಘನರಾಜ್ ಭಾವುಕರಾಗಿ ಬರೆದುಕೊಂಡಿದ್ದಾರೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಇಸ್ಪೀಟ್ ರಾಜರ ಬಗ್ಗೆ ನಿಮಗೆ ಗೊತ್ತಿಲ್ಲದ ರೋಚಕ ಸತ್ಯ.

ನಾಳೆ ಭಯಂಕರ ಸೋಮವಾರದಿಂದ ಮಧ್ಯರಾತ್ರಿಯಿಂದ ಈ 6 ರಾಶಿ ಯವರಿಗೆ ಮಂಜುನಾಥನ ಅನುಗ್ರಹ ಶುರು ಗುರುಬಲ ಶುರು

ನಾಳೆ ಭಯಂಕರ ಸೋಮವಾರದಿಂದ ಮಧ್ಯರಾತ್ರಿಯಿಂದ ಈ 6 ರಾಶಿ ಯವರಿಗೆ ಮಂಜುನಾಥನ ಅನುಗ್ರಹ ಶುರು ಗುರುಬಲ ಶುರು