in

ಸರ್ಕಾರಿ ಜಾಗ ವಕ ಬಳಸಿದ್ದಾರೆ ಯಾರಿಗೆ ಕಂಪ್ಲೇಂಟ್ ಕೊಡಬೇಕು.

ಸರ್ಕಾರಿ ಜಾಗ ವಕ ಬಳಸಿದ್ದಾರೆ ಯಾರಿಗೆ ಕಂಪ್ಲೇಂಟ್ ಕೊಡಬೇಕು.

ಈ ಮಾಹಿತಿ ಪ್ರತಿಯೊಬ್ಬರಿಗೂ ಅವಶ್ಯಕವಾಗಿ ಬೀಳಬಹುದು ಎನ್ನುವ ಕ್ಕೋಸ್ಕರ ಈ ಮಾಹಿತಿ ಮಾಡಿದ್ದೇವೆ ನಿಮ್ಮ ಗ್ರಾಮದಲ್ಲಿ ಅಗತ್ಯವ ಪಟ್ಟಣದಲ್ಲಿ ಆಗಲಿ ಸರ್ಕಾರಿ ಜಾಗಗಳು ಮತ್ತು ಸರ್ಕಾರಿ ಜಮೀನುಗಳು ವಸ್ತುವರಿ ಮಾಡಿ ಬಳಕೆ ಮಾಡುತ್ತಿರುವುದು ನಿಮಗೆ ನೋಡಿರಬಹುದು ಅಥವಾ ಆಕ್ರಮವಾಗಿ ಸಲಕ್ ಸರಕಾರ ಜಾಗಗಳು ಕಟ್ಟಡಗಳು ಕಟ್ಟಿರುವ ಸಹ ಕೇಳಿರಬಹುದು

ಹೀಗೆ ಸರ್ಕಾರಿ ಜಾಗಾ ಅಥವಾ ಕ್ರಮವಾಗಿ ಮುಂದುವರಿ ಮಾಡಿದ್ದಾರೆ ಸಾರ್ವಜನಿಕರು ಏನು ಮಾಡಬೇಕು ಯಾರಿಗೆ ದೂರು ಕೊಡಬೇಕು ಒಟ್ಟಾರೆ ಸರ್ಕಾರ ಜಾಗ ವಸ್ತುವರಿ ಬಗ್ಗೆ ಒಂದು ಮಾಹಿತಿಯಲ್ಲಿ ನೋಡೋಣ ಈ ಮಾಹಿತಿ ನೋಡುತ್ತಿರುವ ವೀಕ್ಷಕರಿಗೆ ಹೇಳುವುದು ಇಷ್ಟೇ ಇಂತಹ ವಿಷಯ ಜನರಿಗೆ ಗೊತ್ತಾಗಬೇಕೆಂದರೆ ಮಾಹಿತಿ ಆದಷ್ಟು ಹಂಚಿಕೊಳ್ಳಿ.

ಸ್ನೇಹಿತರೆ ಪ್ರತಿಯೊಂದು ಗ್ರಾಮದಲ್ಲಿ ಸರ್ಕಾರ ಜಮೀನು ಇದ್ದೇ ಇರುತ್ತದೆ ಸರ್ಕಾರಿ ಜಮೀನು ಬಹಳ ಉದ್ದೇಶಗಳು ತಿಳಿದುಕೊಳ್ಳೋಣ ಯಾವುದಕ್ಕೆ ಖಾಲಿ ಬಿಡುತ್ತಾರೆ ಅನ್ನೋದನ್ನು ವಂದನೆದು ಬಿನ್ ವಾರಸುದಾರರ ಜಮೀನುಗಳು ಅಂದರೆ ಬಳಕೆ ಮಾಡಲಾಗದ ಒಂದು ನೂರು ವರ್ಷಕ್ಕೂ ಹೆಚ್ಚು ಕಾಲದ ಖಾಲಿ ಬೀಳು ಬಿದ್ದರೆ ಅದರ ಮೇಲೆ ಸ್ಥಾಪನೆಗಾಗಿ ಜಮೀನಿನ ವಂಶಸ್ಥರು ಮುಂದೆ ಬರದಿದ್ದಾಗ ಅದನ್ನು ಸರ್ಕಾರ ಮುಟ್ಟುಗಳು ಆಗುವ ಸಂದರ್ಭ ಬರುತ್ತದೆ.

ಇದನ್ನು ವಾರಸುದಾರರು ಜಮೀನಿನ ಎಂದು ಕರೆಯಬಹುದು ಎರಡನೆಯದು ಗ್ರಾಮಗಳಲ್ಲಿ ಸಾರ್ವಜನಿಕರ ಧನಕರುಗಳಿಗೆ ಅಂದರೆ ಜನರದ್ದನ್ನು ಕರುಗಳಿಗೆ ಸರಕಾರಿ ಜಮೀನುಗಳು ಕೇಳಿರುತ್ತೀರಾ ಮೂರನೆಯದು ಸಾಮಾನ್ಯವಾಗಿ ಗ್ರಾಮ ಹಂಚಿಕೊಂಡಿರುವ ಅಂದರೆ ನಿಮ್ಮ ಗ್ರಾಮ ಹಂಚಿಕೊಂಡಿರುವ ಒಂದು ಎರಡು ಸಭೆಗಳು ಸರ್ಕಾರಿ ಜಮೀನುಗಳಿಗೆ ಆಗಿರುತ್ತವೆ, ಇದರ ಉದ್ದೇಶ ಇಷ್ಟೇ ಮುಂದೆ ಭವಿಷ್ಯ ಕಾಲದಲ್ಲಿ ಕ್ರಮ ವಿಸ್ತರಣೆ ಮಾಡುವ ಸಂದರ್ಭದಲ್ಲಿ ನಾಲ್ಕನೆಯದು ಅದೇ ರೀತಿ ಗೋಮಾ ಜಮೀನುಗಳು ಆಗಿರಬಹುದು.

ಸರಕಾರದ ಆಸ್ತಿಗಳು ಆಗಿರಬಹುದು ಇಲ್ಲಿ ಹೇಳಲಾದ ಎಲ್ಲಾ ರೀತಿ ಜಮೀನುಗಳು ಸರ್ಕಾರದ ಆಸ್ತಿ ನೀವು ಎಂದು ತಿಳಿದುಕೊಳ್ಳಬೇಕು ಹಲವು ಕಾರಣಗಳಿಂದ ಅಥವಾ ಸಾರ್ವಜನಿಕರ ಮುಲಾಜಿನಿಂದ ಜಾಗಗಳು ಸರ್ಕಾರದ ಅನುಮತಿ ಇಲ್ಲದೆ ಸುಮಾರು ಜನರು ಬಳಸುತ್ತಿರುವುದು ನೀವು ಅದರಲ್ಲೂ ಗ್ರಾಮದ ಅಂದರೆ ಯಾರು ಹಿಂಜರಿಕೆಯಲ್ಲಿ ತಮ್ಮ ಮನಸ್ಸಿಗೆ ಬಂದಂತೆ ಸರ್ಕಾರ ಜಮೀನುಗಳು ಅಳವಡಿಸಿ ಬಳಸುತ್ತಿರುವುದು ನೀವು ನೋಡಿರುತ್ತೀರ ಅಥವಾ ಕೇಳಿರುತ್ತೀರಾ.

ಈಗ ಸರಕಾರಿ ಜಮೀನು ಉಳಿಸಿಕೊಳ್ಳಲು ಸಾರ್ವಜನಿಕರು ಏನು ಮಾಡಬೇಕು ಅಂದರೆ ಏನು ಮಾಡಬೇಕೆಂದರೆ ನಾವು ಯಾವ ರೀತಿಯಾಗಿ ಅದನ್ನು ಬೆಳೆಸಿಕೊಳ್ಳುವ ಸಂದರ್ಭ ಯಾವಾಗ ಮಾಡಬೇಕು ಅನ್ನುವುದನ್ನು ನೋಡೋಣ. ರೆವಿನ್ ಇನ್ಸ್ಪೆಕ್ಟರ್ ಕಡೆಯಿಂದ ಒಂದು ವೇಳೆ ಯಾವುದೇ ರೀತಿಯ ರೆಸ್ಪಾನ್ಸ್ ಬರದಿದ್ದ ಪಕ್ಷದಲ್ಲಿ ಈ ರೀತಿ ಮಾಡಬಹುದು ಯಾವ ರೀತಿ ಎಂದರೆ ನಿಮ್ಮ ಬಳಿ ಲಭ್ಯವಿರುವ ಎಲ್ಲ ದಾಖಲಾತಿಗಳು ನಿಮ್ಮ ಏರಿಯಾದಲ್ಲಿರುವ ಪ್ರಸಿದ್ಧ ಅವರಿಗೆ ದೂರು ಕೊಡಬಹುದು ಅಂತ ಹೇಳಬಹುದು ಸ್ನೇಹಿತರೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

159 Comments

  1. Most commonly affected were the larger veins 68 cases , specifically the inferior vena cava in 33 cases , and less commonly the pulmonary artery 10 cases and rarely peripheral arteries 8 cases.
    And kick your ailments. Guaranteed online proven methods with flagyl dose for adults offered by a top online pharmacy at low prices
    Your nurses and physiotherapists will get you out of bed and moving around as soon as possible.

  2. Some experts even call it “Facebook depression.
    the best ways for men to lead rewarding sex lives in bed.End nolvadex d 20mg or in a regular pharmacy?
    As it may be that the people further down the line who should be helping you are not doing all that they should be, but maybe if you could go above them somebody could get them motivated to give you better treatment?

  3. Explore Employment OptionsDave – Diagnosed in 1974REAL BENEFITS FOR PEOPLE LIVING WITH MSExerciseStudies of people living with multiple sclerosis have shown that exercise can help with fatigue and depression, improve strength, and result in increased participation in social activities.
    doesn’t necessarily mean that it’s safe to buy A great way to can keflex be crushed at the same prices and discounts?
    Follow Life’s Little Mysteries on Twitter llmysteries, then join us on Facebook.

ದಿನ ಭವಿಷ್ಯ

ದಿನ ಭವಿಷ್ಯ

ನಿಮ್ಮ ಹಣಕಾಸಿನ ಹಾಗೂ ದೃಷ್ಟ ಶಕ್ತಿಗಳಿಂದ ಮುಕ್ತಿಯನ್ನು ಪಡೆಯಲು ಲವಂಗ ದಿಂದ ಈ ಪರಿಹಾರವನ್ನು ಮಾಡಿಕೊಳ್ಳಿ.

ನಿಮ್ಮ ಹಣಕಾಸಿನ ಹಾಗೂ ದೃಷ್ಟ ಶಕ್ತಿಗಳಿಂದ ಮುಕ್ತಿಯನ್ನು ಪಡೆಯಲು ಲವಂಗ ದಿಂದ ಈ ಪರಿಹಾರವನ್ನು ಮಾಡಿಕೊಳ್ಳಿ.