in

ಮಂಗಳಾರತಿ ಮಾಡುವಾಗ ನಗುವ ದೇವಿ ಲಕ್ಷಾಂತರ ಭಕ್ತರ ಮುಂದೆ ನಡೆಯುತ್ತದೆ ಪವಾಡ ವೈಜ್ಞಾನಿಗಳು ಸೋತು ಶರಣಾಗಿದ್ದಾರೆ.

ಮಂಗಳಾರತಿ ಮಾಡುವಾಗ ನಗುವ ದೇವಿ ಲಕ್ಷಾಂತರ ಭಕ್ತರ ಮುಂದೆ ನಡೆಯುತ್ತದೆ ಪವಾಡ ವೈಜ್ಞಾನಿಗಳು ಸೋತು ಶರಣಾಗಿದ್ದಾರೆ.

ನಮಸ್ಕಾರ ಎಲ್ಲರಿಗೂ ಈ ಮಾಹಿತಿಗೆ ಸ್ವಾಗತ ವೀಕ್ಷಕರೆ ಇವತ್ತು ನಾನು ಹೇಳಲು ಹೊರಟಿರುವ ದೇವಿಯ ಮುಖ ಚರಣದಲ್ಲಿ 18 ರೀತಿಯ ಬದಲಾವಣೆ ಕಂಡುಬರುತ್ತದೆ ಲಕ್ಷಾಂತರ ಭಕ್ತರ ಮುಂದೆ ಪವಾಡ ನಡೆಯುತ್ತದೆ ವಿಜ್ಞಾನಕ್ಕೆ ಸವಾಲು ಹಾಕುವ ದೇವಿ ಸುಮಾರು 3000 ವರ್ಷಗಳ ಹಿಂದಿನ ಎಲಿಸಿದ್ದಾರೆ ವೀಕ್ಷಕರೆ ಭಾರತ ದೇಶದಲ್ಲಿ ಸಾಕಷ್ಟು ದೇವಿ ದೇವಸ್ಥಾನಗಳು ಕಂಡುಬರುತ್ತವೆ 16,000 ದೇವಿಗಳ ದೇವಸ್ಥಾನ ನಮ್ಮ ಕರ್ನಾಟಕದಲ್ಲಿ ಇದೆ 13 ಲಕ್ಷಗಳ ದೇವಸ್ಥಾನ ನಮ್ಮ ಭಾರತ ದೇಶದಲ್ಲಿ ಇದೆ.

ಭಾರತ ದೇಶದಲ್ಲಿ ನೆಲೆಸಿರುವ ಎಲ್ಲಾ ದೇವಿಗಳ ಒಡತಿ ನಗು ಮುಖದ ಅಮ್ಮ ಎಂದು ಹೇಳುತ್ತಾರೆ ನಗುಮುಖದ ದೇವಿ ಶಕ್ತಿ ಭಾರತ ದೇಶದಲ್ಲಿ ನೆಲೆಸಿರುವ ಎಲ್ಲಾ ದೇವಿಗಳಿಗೆ ಹೋಗಿದೆ ಎಂದು ಹೇಳುತ್ತಾರೆ ಈ ದೇವಸ್ಥಾನದ ವಿಳಾಸ ನಿಮ್ಮ ಸ್ಕ್ರೀನ್ ಮೇಲೆ ಇದೆ ಭಾರತ ದೇಶದ ವಜ್ರಮುತ್ತು ನಗರವಾದ ಹೈದರಾಬಾದ್ ನಲ್ಲಿರುವ ಚಾರ್ಮಿನಾರ್ ಎಂಬ ಒಂದು ಕಿಲೋಮೀಟರ್ಸ್ ಆಗಿದ್ದರೆ ಶ್ರೀ ಮಹಾಕಾಳೇಶ್ವರ ದೇವಸ್ಥಾನ ಕಂಡು ಬರುತ್ತದೆ.

ಈ ದೇವಸ್ಥಾನದ ಗೂಗಲ್ ಮ್ಯಾಪ್ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಇದೆ ಚೆಕ್ ಮಾಡಿ ಪ್ರತಿದಿನ ದೇವಸ್ಥಾನಕ್ಕೆ ಹತ್ತರಿಂದ ಹದಿನೈದು ಸಾವಿರ ಭಕ್ತರು ಬರುತ್ತಾರೆ ದೇವಸ್ಥಾನಕ್ಕೆ ನೆಲೆಸಿರುವ ಶಿವಲಿಂಗ ಮಹಾಕಾಳಿ ಅಮ್ಮ ಮತ್ತು ಆಂಜನೇಯ ಸ್ವಾಮಿ ಮೂರು ದೇವರಿಗೂ ಪ್ರತ್ಯೇಕ ಪೂಜೆ ಕೊಠಡಿ ಇದೆ ದೇವಸ್ಥಾನದ ಮೂಲದೇವರು ಶಿವಲಿಂಗಾದರೆ ಪ್ರತಿದಿನ ಪೂಜಾ ಸಲ್ಲಿಸುವುದು ಮಹಾಕಾಳಿ ಅಮ್ಮನವರಿಗೆ ನಂತರ ಆಂಜನೇಯ ಸ್ವಾಮಿಗೆ ವೀಕ್ಷಕರೇ ಮಹಾಕಾಳಿ ಅಮ್ಮನವರು ನೆಲೆಸಿರುವ ಶಿಲೆ ಸಾಧಾರಣ ಶಿಲೆ ಅಲ್ಲ.

ಅಮ್ಮನವರು ಶಿಲೆ ಅಲೆಕ್ಸಾಂಡರ್ ಶಿಲೆ ಎಂದು ಕರೆಯುತ್ತಾರೆ ಭಾರತ ದೇಶದಲ್ಲಿ ಅಲೆಕ್ಸಾಂಡರ್ ಸಿಗುವುದಿಲ್ಲ ನಾರು ಉದ್ದೇಶದಲ್ಲಿ ಕಲ್ಲು ಕಂಡು ಬರುತ್ತದೆ ಅಲೆಗ್ಸಾಂಡರ್ ಕಲ್ಲಿನ ರಚಿಸಿದೇನೆ ಅಲೆಕ್ಸಾಂಡರ್ ಕಲ್ಲಿಗೆ ಏನಾದರೂ ಬೆಳಕು ಕಂಡರೆ ಕಲ್ಲಿನ ಬದಲಾವಣೆ ಕಂಡುಬರುತ್ತದೆ ವಿಚಿತ್ರ ಮತ್ತು ಅದ್ಭುತವಾಗಿದೆ ಪ್ರತಿದಿನ ಸಾವಿರು ಸಂಖ್ಯೆಗಳು ಭಕ್ತರು ಕಣ್ಣು ಮುಂದೆ ಬರುತ್ತದೆ .

ಪ್ರತಿದಿನ ಮಂಗಳಾರತಿ ಮಾಡುವಾಗ ಮುಖದ ಚರಿತ್ರೆ ಬದಲಾಗುತ್ತದೆ ಮಂಗಳಾರತಿ ಮಾಡುವಾಗ ಅಮ್ಮನವರ ಮುಖದಲ್ಲಿ ನಗುಮುಖ ಕೋಪ ಸಿಟ್ಟು ಬೇಜಾರು ಅಳುಮುಖ ಇದೇ ರೀತಿ ಎಲ್ಲಾ ಹದಿನೆಂಟು ರೀತಿಯ ಬದಲಾವಣೆಗಳು ಕಂಡುಬರುತ್ತವೆ. ಅತಿ ಹೆಚ್ಚಾಗಿ ಭಕ್ತರಿಗೆ ನಗುಮುಖ ಕಂಡುಬರುತ್ತದೆ ಹಾಗಾಗಿ ಅಮ್ಮನವರು ಜೀವಂತ ನಗುವ ಅಮ್ಮ ಎಂದು ಹೈದರಾಬಾದ್ ಜನರು ಕರೆಯುತ್ತಾರೆ ವೀಕ್ಷಕರೆ ಮತ್ತೊಂದು ಅದ್ಭುತ ಸಂಗತಿ ಎಂದರೆ ಪ್ರತಿ ದಿನ ಬೆಳಕಿನ ಮಹಾಮಂಗಳಾರತಿ ಸಮಯದಲ್ಲಿ ಮಾತ್ರ ಮುಖ ಪವಾಡ ಕಂಡುಬರುತ್ತದೆ ಎಂದು ಹೇಳಲಾಗಿದೆ

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬೆಂಗಳೂರಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬೇಡಿಕೊಂಡರೆ ಆಂಜನೇಯ ಸ್ವಾಮಿ ಕಣ್ಣಲ್ಲಿ ನೀರು ಬರುತ್ತದೆ.

ಬೆಂಗಳೂರಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬೇಡಿಕೊಂಡರೆ ಆಂಜನೇಯ ಸ್ವಾಮಿ ಕಣ್ಣಲ್ಲಿ ನೀರು ಬರುತ್ತದೆ.

ನಾಳೆ ಮೇ 5ನೇ ತಾರೀಕು ಶುಕ್ರವಾರ ತಾಯಿ ಲಕ್ಷ್ಮಿ ದೇವಿ ಕೃಪೆ 5 ರಾಶಿಗಳಿಗೆ ಗುರುಬಲ ನಿಮ್ಮ ರಾಶಿ ಇದೆಯಾ ಒಮ್ಮೆ ಚೆಕ್ ಮಾಡಿ.

ನಾಳೆ ಮೇ 5ನೇ ತಾರೀಕು ಶುಕ್ರವಾರ ತಾಯಿ ಲಕ್ಷ್ಮಿ ದೇವಿ ಕೃಪೆ 5 ರಾಶಿಗಳಿಗೆ ಗುರುಬಲ ನಿಮ್ಮ ರಾಶಿ ಇದೆಯಾ ಒಮ್ಮೆ ಚೆಕ್ ಮಾಡಿ.