in

ಬೆಂಗಳೂರಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬೇಡಿಕೊಂಡರೆ ಆಂಜನೇಯ ಸ್ವಾಮಿ ಕಣ್ಣಲ್ಲಿ ನೀರು ಬರುತ್ತದೆ.

ಬೆಂಗಳೂರಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬೇಡಿಕೊಂಡರೆ ಆಂಜನೇಯ ಸ್ವಾಮಿ ಕಣ್ಣಲ್ಲಿ ನೀರು ಬರುತ್ತದೆ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಸ್ವಾಗತ ಕರ್ನಾಟಕ ರಾಜ್ಯದಾನಿ ಬೆಂಗಳೂರಿನಲ್ಲಿ ಒಂದು ಸಾವಿರಕ್ಕೂ ಅಧಿಕ ದೇವಸ್ಥಾನಗಳು ಕಂಡುಬರುತ್ತವೆ ಈ ದೇವಸ್ಥಾನಗಳು ನೂರಕ್ಕೂ ಹೆಚ್ಚು ಆಂಜನೇಯ ಸ್ವಾಮಿಗಳ ದೇವಸ್ಥಾನ ಇದೆ ಆದರೆ ಇವತ್ತು ನಾನು ಹೇಳಲು ಹೊರಟಿರುವ ಆಂಜನೇಯ ಸ್ವಾಮಿ ದೇವಸ್ಥಾನವು ತುಂಬಾ ವಿಶೇಷ ಮತ್ತು ಅದ್ಭುತವಾಗಿದೆ.

ಬಹುಶಃ ಭಾರತ ದೇಶದಲ್ಲಿ ಈ ರೀತಿಯ ಒಂದು ದೇವಸ್ಥಾನ ಮತ್ತು ನೋಡಲು ಸಾಧ್ಯವಿಲ್ಲ ಈ ಆಂಜನೇಯ ಸ್ವಾಮಿಯು ಬೆಂಗಳೂರಿನಲ್ಲಿ ನೆಲೆಸಿರುವುದಕ್ಕೆ ಬೆಂಗಳೂರು ನಗರ ಮತ್ತು ಬೆಂಗಳೂರು ಜನರು ತುಂಬಾ ಪುಣ್ಯ ಮಾಡಿದ್ದಾರೆ ಎಂದು ಹೇಳುತ್ತಾರೆ ಈ ದೇವಸ್ಥಾನದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯು ವ್ಯಾಸರಾಜರು ತಮ್ಮ ಕೈಯಿಂದ ಪ್ರತಿಷ್ಠಾಪನೆ ಮಾಡಿದ್ದಾರೆ .

ವೀಕ್ಷಕರೆ ಈ ದೇವಸ್ಥಾನದ ವಿಳಾಸ ಕರ್ನಾಟಕ ದ ರಾಜಧಾನಿ ಬೆಂಗಳೂರಿನ ದೊಡ್ಡ ಬಾಣಸವಾಡಿ ನಗರದ ಬಿಬಿಎಂಪಿ ಕಚೇರಿಯ ಪಕ್ಕದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನವನ್ನು ತೆಂಗಿನಕಾಯಿ ಆಂಜನೇಯ ಸ್ವಾಮಿ ಎಂದು ಕರೆಯುತ್ತಾರೆ ಮೆಜೆಸ್ಟಿಕ್ ಇಂದ ಸರಿಯಾಗಿ 12 ಕಿಲೋಮೀಟರ್ ದೂರ ಇದೆ ವೀಕ್ಷಕರೇ ದೇವಸ್ಥಾನ ಗೂಗಲ್ ಮ್ಯಾಪ್ ಲೊಕೇಶನ್ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಇದೆ ಚೆಕ್ ಮಾಡಿ .

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಭಕ್ತರು ಆಂಜನೇಯ ಸ್ವಾಮಿ ಪವಾಡವನ್ನು ನೋಡಲು ಬರುತ್ತಾರೆ ನಿಮ್ಮ ಕಣ್ಣುಗಳಿಂದ ನೀವೇ ನಂಬುವಲು ಸಾಧ್ಯವಾಗುವುದಿಲ್ಲ ಅಷ್ಟು ಆಶ್ಚರ್ಯ ಉಂಟುಮಾಡುತ್ತದೆ ಈ ದೇವಸ್ಥಾನದ ಬಗ್ಗೆ ಸಾಕಷ್ಟು ಜನಗಳಿಗೆ ತಿಳಿದಿಲ್ಲ ಕೆಲವು ತಿಂಗಳುಗಳಿಂದ ಪ್ರಪಂಚದಾದ್ಯಂತ ಈ ದೇವಸ್ಥಾನ ಮನೆ ಮಾತಾಗಿದೆ.

ಅಮೆರಿಕ ದೇಶದ ಸುದ್ದಿ ಸೆಂಟ್ರಲ್ ಪತ್ರಿಕೆಯಲ್ಲಿ ಕೂಡ ದೇವಸ್ಥಾನದ ಪವಾಡದ ಬಗ್ಗೆ ಉಲ್ಲೇಖ ಆಗಿದೆ ಈ ದೇವಸ್ಥಾನದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿ ಸುಮಾರು 600 ವರ್ಷಗಳ ಅಳಿಯದ್ದು ಎಂದು ಹೇಳಲಾಗುತ್ತದೆ ಇತ್ತೀಚಿನ ದಿನಗಳಲ್ಲಿ ದೇವಸ್ಥಾನಕ್ಕೆ ಎಷ್ಟು ಭಕ್ತರು ಬರುತ್ತಿದ್ದಾರೆ ಅಂದರೆ, ಬೆಂಗಳೂರಿನ ಶ್ರೀಮಂತ ದೇವರುಗಳಿಗೆ ಪೈಪೋಟಿ ಕೊಡಲು ಆಂಜನೇಯ ಸ್ವಾಮಿ ಆರಂಭ ಮಾಡಿದ್ದಾರೆ ಕರ್ನಾಟಕ ಭಾರತ ದೇಶದ ಜನಗಳ ಅಲ್ಲದೆ ವಿದೇಶಗಳು ಕೂಡ ಈ ದೇವಸ್ಥಾನಕ್ಕೆ ಬರುತ್ತಾರೆ ಆಂಜನೇಯ ಸ್ವಾಮಿ ಶಿಲೆ ಸಂಪೂರ್ಣವಾಗಿ ದೇವಸ್ಥಾನಕ್ಕೆ ಬರುವ ಭಕ್ತರು .

ತಮ್ಮ ಕಷ್ಟಗಳನ್ನು ಆಂಜನೇಯ ಸ್ವಾಮಿಗೆ ಹೇಳಿಕೊಂಡು ಮೂರು ಪ್ರದಕ್ಷಣೆ ಹಾಕಿ ದೇವರಿಗೆ ಮತ್ತು ನಮಸ್ಕಾರ ಮಾಡಿ ದೇವಸ್ಥಾನದ ಹೊರಾಂಗಣದಲ್ಲಿ ಧ್ಯಾನ ಮಾಡಬೇಕು ಈ ಸಮಯದಲ್ಲಿ ಒಂದು ಅದ್ಭುತ ಪವಾಡ ಜರುಗುತ್ತದೆ ಅದೇನಪ್ಪ ಎಂದರೆ ಕಷ್ಟಗಳನ್ನು ಹೇಳಿಕೊಂಡು ಧ್ಯಾನ ಮಾಡುವಾಗ ತೆಂಗಿನ ಕಾಯಿ ಹೊಡೆಯುವ ಶಬ್ದ ಕಿವಿಗೆ ಬೀಳುತ್ತದೆ ಹೌದು ವೀಕ್ಷಕರೇ ಕೇಳುವುದಕ್ಕೆ ವಿಚಿತ್ರವಾಗಿದೆ ಆದರೆ ಇದು ನೂರಕ್ಕೆ ನೂರು ಸತ್ಯ ಸುಮಾರು 500 ವರ್ಷಗಳಿಂದ ದೀಪವಾಡ ನಡೆಯುತ್ತಾ ಬರುತ್ತಿದೆ ಇಲ್ಲಿಗೆ ಬರುವ ಶೇಕಡ 95 ರಷ್ಟು ಪರ್ಸನ್ ಜನಗಳಿಗೆ ಈ ಪವಾಡದ ಬಗ್ಗೆ ಅರಿವಾಗಿದೆ .

ವ್ಯಾಸರಾಜರ ಕಥಾನ ಪುಸ್ತಕದಲ್ಲಿ ಈ ತೆಂಗಿನ ಕಾಯಿ ಪವಾಡದ ಬಗ್ಗೆ ಉಲ್ಲೇಖಿಸಲಾಗಿದೆ ನೀವು ಧ್ಯಾನ ಮಾಡುವಾಗ ತೆಂಗಿನಕಾಯಿ ಹೊಡೆಯುವ ಶಬ್ದ ನಿಮಗೆ ಕೇಳಿಸಿದರೆ ನೀವು ಬೇಡಿಕೊಂಡಿದ್ದು ಕೆಲವೇ ದಿನಗಳಲ್ಲಿ ಆಗುತ್ತದೆ ಎನ್ನುವುದರ ಅರ್ಥ ತೆಂಗಿನ ಕಾಯಿ ಹೊಡೆಯುವ ಶಬ್ದ ಕೇಳಿಲ್ಲ ಎಂದರೆ ಬೇಡಿಕೊಂಡಿದ್ದು ನೆರವೇರಲು ಸಾಧ್ಯ ಹಿಡಿಯುತ್ತದೆ ಎನ್ನುವುದು ಅರ್ಥ ವ್ಯಾಸರಾಜರ ಕಥಾ ಪುಸ್ತಕದಲ್ಲಿ ಈ ಪವಾಡದ ಬಗ್ಗೆ ಸಂಪೂರ್ಣವಾಗಿ ತಿಳಿಸಲಾಗಿದೆ ಬೆಂಗಳೂರಿನಲ್ಲಿ ಈ ದೇವಸ್ಥಾನದ ಜಾಗ ರಾಮದೇವರು ಬಂದು ವಿಶ್ರಾಂತಿ ಪಡೆಯುವ ಜಾಗ ಎಂದು ಹೇಳುತ್ತಾರೆ ರಾಮಾಯಣ ಕಾಲದಲ್ಲಿ ರಾಮದೇವರು ಮತ್ತು ಲಕ್ಷ್ಮಣ ದೇವರು ಮತ್ತು ಅವರ ಆಂಜನೇಯ ಸ್ವಾಮಿ ಈ ಪ್ರದೇಶಕ್ಕೆ ಬಂದು ವಿಶ್ ರಾಂತಿ ಮಾಡಿ ಆಹಾರ ಸೇವಿಸಿದ್ದಾರೆ ಅಂತೆ

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಯಾವ ಪಕ್ಷ ಅಧಿಕಾರಕ್ಕೆ ಅಂತ ಹೇಳಿದ್ದಾರೆ.

ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಯಾವ ಪಕ್ಷ ಅಧಿಕಾರಕ್ಕೆ ಅಂತ ಹೇಳಿದ್ದಾರೆ.

ಮಂಗಳಾರತಿ ಮಾಡುವಾಗ ನಗುವ ದೇವಿ ಲಕ್ಷಾಂತರ ಭಕ್ತರ ಮುಂದೆ ನಡೆಯುತ್ತದೆ ಪವಾಡ ವೈಜ್ಞಾನಿಗಳು ಸೋತು ಶರಣಾಗಿದ್ದಾರೆ.

ಮಂಗಳಾರತಿ ಮಾಡುವಾಗ ನಗುವ ದೇವಿ ಲಕ್ಷಾಂತರ ಭಕ್ತರ ಮುಂದೆ ನಡೆಯುತ್ತದೆ ಪವಾಡ ವೈಜ್ಞಾನಿಗಳು ಸೋತು ಶರಣಾಗಿದ್ದಾರೆ.