ಕೋಡಿಮಠದ ಶಿವಯೋಗಿ ಅಂದ್ರ ಸ್ವಾಮೀಜಿಯವರು ಆಗಾಗ ಭಯಾನಕ ಭವಿಷ್ಯವನ್ನು ನುಡಿಯುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಭವಿಷ್ಯ ಎಂಬ ವಿಚಾರವನ್ನು ನಮ್ಮ ಬಹುತೇಕರು ಕೋಡಿಮಠದ ಶ್ರೀಗಳು ನುಡಿಯುವ ಭವಿಷ್ಯದ ಬಗ್ಗೆ ಬಹಳಷ್ಟು ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ.
ಈ ನಡುವೆ ಸ್ವಾಮೀಜಿಯವರ ನುಡಿದ ಭವಿಷ್ಯ ನಿಜವಾದ ಬಗ್ಗೆ ಹಲವರು ಉದಾಹರಣೆಗಳು ಇವೆ. ಇದೀಗ ಇದೇ ಶ್ರೀಗಳು ಮತ್ತೊಂದು ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ.
ಹಾಗಾದರೆ ಸ್ವಾಮೀಜಿಯವರು ಹೇಳಿದ್ದಾದರೂ ಏನು. ಭವಿಷ್ಯದ ಬೆಚ್ಚಿಬೀಳಿಸುವ ಸುದ್ದಿ ಏನು. ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೋಡುವುದಕ್ಕಿಂತ ಮುಂಚೆ ವೀಕ್ಷಕರೇ ಈ ವರ್ಷದಲ್ಲಿ ಯಾವುದೇ ಅವಘಡ
ಸಂಭವಿಸ ದಿರಲಿ ಜನ ಸುಖ ಶಾಂತಿ ನೆಮ್ಮದಿ ಯಿಂದ ಇರಲಿ ಅಂತ ನೀವು ಕೂಡ ಬಯಸುವುದಾದರೆ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಕೊನೆಯವರೆಗೂ ಓದುವುದನ್ನು ಮರೆಯಬೇಡಿ.
ಹೌದು ವೀಕ್ಷಕರೆ ಹಾಸನ ಜಿಲ್ಲೆಯ ಹಾರನಹಳ್ಳಿ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ಇಂದ್ರ ಸ್ವಾಮೀಜಿಯವರು ಮತ್ತೊಮ್ಮೆ ಭವಿಷ್ಯವನ್ನು ನುಡಿದಿದ್ದಾರೆ. ಕೋಡಿಮಠದ ಸ್ವಾಮೀಜಿ ಅವರು ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಮಳೆ ಬೆಳೆ ವಿಚಾರ ಕಂಡ ಮಂಡಲ ಆಗುವುದು ಅಂತ ಹೇಳಿದ್ದೆ.
ಗುಡುಗು-ಸಿಡಿಲು ಮಿಂಚು ಬರುತ್ತದೆ. ಪ್ರಕೃತಿಯ ಮೇಲೆ ಹಾವಳಿ ಮಾಡುತ್ತದೆ. ಮಲೆನಾಡು ಬಯಲಾಗುತ್ತದೆ. ಬಯಲು ಮಲೆನಾಡು ಆಗುತ್ತದೆ ಅಂತ ಹೇಳಿದ್ದೇ. ದೊಡ್ಡ ದೊಡ್ಡ ನಗರಕ್ಕೆ ಮಳೆಯಿಂದ ಹಾನಿಗಳು ಆಗುತ್ತದೆ ಅಂತ ಎಲ್ಲ ಹೇಳಿದ್ದೆ.
ಅವೆಲ್ಲ ಜರಗುತ್ತಿವೆ. ಮುಂಗಾರು ಇನ್ನೂ ಹೆಚ್ಚು ಆಗುತ್ತದೆ. ಹಿಂಗಾರಿನಲ್ಲಿ ಅಕಾಲಿಕ ಮಳೆ ಆಗುವ ಲಕ್ಷಣ ಇದೆ ಎಂದು ಅವರು ಹೇಳಿದ್ದಾರೆ. ನಾನು ಮೂರು ತಿಂಗಳ ಹಿಂದೆಯೇ ಹೇಳಿದ್ದೆ.
ಏನೆಂದರೆ ಮತ್ತೆ ಕೋವಿದ್ ಬರುತ್ತದೆ ಅಂತ ಹೇಳಿದ್ದೆ. ಒಂದುವರೆ ವರ್ಷ ನಂತರ ಸಂಪೂರ್ಣವಾಗಿ ಜಗತ್ತಿನಿಂದ ಬಿಡುಗಡೆ ಆಗುತ್ತದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.
prodamus промокод [url=my.forum2.net/viewtopic.php?id=191#p228]my.forum2.net/viewtopic.php?id=191#p228[/url] .
Официальная покупка школьного аттестата с упрощенным обучением в Москве
Диплом ВУЗа купить официально с упрощенным обучением в Москве