ನಾವು ಇತ್ತೀಚಿಗೆ ೧೦ ದಿನಗಳ “ಕನ್ನಡ ಸಂಪದ ಉಡುಗೊರೆ ಸ್ಪರ್ಧೆ” ಯನ್ನು ಆಯೋಜಿಸಿದ್ದೆವು. ಈ ಪುಟದಲ್ಲಿ ಸ್ಪರ್ಧೆಯ ವಿವರಗಳನ್ನು ಕಾಣಬಹುದು ಗೆಲ್ಲಿರಿ boAt ನ ಈ ಸುಂದರವಾದ ಇಯರ್ ಫೋನ್ಸ್ – ಕನ್ನಡ ಸಂಪದ.
ಅದರ ಪ್ರಕಾರ ವಿಜೇತರ ಆಯ್ಕೆಯನ್ನು ಪ್ರಕಟಿಸಿಟಿದ್ದೇವೆ. ಈ ಸ್ಪರ್ಧೆಯ ವಿಜೇತರಿಗೆ boAt ನ “Bassheads 100 Earphones” ಅನ್ನು ಉಡುಗೊರೆಯಾಗಿ ನೀಡಲಾಗುತ್ತದೆ.ಈ ಆಯ್ಕೆಯು ಗಣಕೀಕೃತ ಯಾದೃಚ್ಛಿಕ ಆಯ್ಕೆಯಾಗಿರುತ್ತದೆ. ಹಾಗೂ ಇದರಲ್ಲಿ ಯಾವುದೇ ರೀತಿಯ ಮಾನವ ಭಾಗಿಯಿರುವುದಿಲ್ಲ.
ಈ ಸ್ಪರ್ಧೆಯ ವಿಜೇತರು ಕೆಳಗಿನಂತಿರುತ್ತಾರೆ. ವಿಜೇತರು ಈ ಆಯ್ಕೆಯ ಒಂದು ವಾರದೊಳಗೆ ನಿಮ್ಮ ವಿಳಾಸವನ್ನು ನಮ್ಮ ಮೊಬೈಲ್, ಮಿಂಚಂಚೆ ವಿಳಾಸಕ್ಕೆ ಕಳುಹಿಸಿ. ನಮ್ಮನ್ನು facebook ಮುಖಾಂತರವೂ ಸಂಪರ್ಕಿಸಬಹುದು.
ವಿಜೇತರಿಗೆ ಹಾರ್ದಿಕ ಶುಭಾಶಯಗಳು. ನಮ್ಮ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸ್ಪರ್ಧಾಳುಗಳಿಗೆ ಧನ್ಯವಾದಗಳು.
GIPHY App Key not set. Please check settings