ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಫೋಟೋಗಳು ತುಂಬಾ ಹೆಚ್ಚಾಗಿ ಕಂಡುಬರುತ್ತವೆ. ಇವುಗಳನ್ನು ನೀವು ನಿಮ್ಮ ಮೆದುಳಿನ ಶಕ್ತಿಯನ್ನು ಉಪಯೋಗಿಸಿಕೊಂಡು ಉತ್ತರವನ್ನು ಮಾಡಬೇಕು ಕೆಲವೊಮ್ಮೆ ನೀವು ಕೆಲವೊಮ್ಮೆ ನೀವು ಸರಿಯಾಗಬಹುದು ಅಥವಾ ತಪ್ಪಾಗಿರಬಹುದು ಕೂಡ ಇವು ನಮ್ಮ ಮೆದುಳಿಗೆ ಹಾಗೂ ತೀಕ್ಷ್ಣ ದೃಷ್ಟಿಗೆ ಸವಾಲಾಗುತ್ತವೆ. ಹಾಗೆ ನೋಡಲಾಗಿ ಈ ಫೋಟೋಗಳು ಒಪ್ಟಿಕಲ್ ಇಲ್ಲುಷನ್ ಗೆ ಸಂಬಂಧಿಸಿರುತ್ತವೆ.
ಇವು ಎಷ್ಟೇ ನೋಡಿದರೂ ಈ ರೀತಿಯ ಫೋಟೋಗಳು ನೋಡುಗರ ಕಣ್ಣುಗಳಿಗೆ ಮೋಸ ಮಾಡುತ್ತವೆ. ಈ ರೀತಿಯ ಕೋಡ್ ವರ್ಡ್ ಗಳನ್ನು ಬಿಡಿಸಲು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತದೆ. ಇದೇ ಕಾರಣಕ್ಕಾಗಿ ಈ ರೀತಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಟ್ರೆಂಡ್ ಆಗುತ್ತದೆ.
ಈಗ ನೀವು ಇಲ್ಲಿ ನೋಡುವ ಫೋಟೋ ತುಂಬಾನೇ ಸರಳ ಮತ್ತು ಸಹಜವಾಗಿದೆ. ಸಂಪೂರ್ಣ ಫೋಟೋ ಕಪ್ಪು.ಮತ್ತು ಬಿಳಿ ರೇಷೆ ಗಳಿಂದ ತುಂಬಿದೆ. ಹಾಗೆ ಇನ್ನಷ್ಟು ಸೂಕ್ಷ್ಮವಾಗಿ ವೀಕ್ಷಿಸಿದಾಗ ಈ ಚಿತ್ರದಲ್ಲಿ ಒಂದು ಕನ್ನಡದ ಪದ ಅಡಗಿ ಕುಳಿತಿದೆ. ನಿಮ್ಮ ತೀಕ್ಷ್ಣವಾದ ದೃಷ್ಟಿಗೆ ಇಲ್ಲಿದ್ದ ಪದ ಮೋಸ ಮಾಡಬಹುದು. ಈ ಫೋಟೋದಲ್ಲಿ ಇರುವುದು ಸೈನಿಕ ಎಂಬ ಪದ ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.
GIPHY App Key not set. Please check settings