in

ಸಾಲ ಕೇಳಿದ ಹಾಲು ಮಾರುವ ಮಹಿಳೆಗೆ ಬ್ಯಾಂಕ್ ಮ್ಯಾನೇಜರ್ ಮಾಡಿದ್ದೇನು ಗೊತ್ತಾ.

ಸಾಲ ಕೇಳಿದ ಹಾಲು ಮಾರುವ ಮಹಿಳೆಗೆ ಬ್ಯಾಂಕ್ ಮ್ಯಾನೇಜರ್ ಮಾಡಿದ್ದೇನು ಗೊತ್ತಾ.

ಸ್ನೇಹಿತರೆ ಬ್ಯಾಂಕಲ್ಲಿ ತೆಗೆದುಕೊಂಡಿದ್ದ ಸಾಲದ ಹಣವನ್ನು ಮರು ಪಾವತಿ ಮಾಡಿ ಹಾಲು ಮಾರುವ ಮಹಿಳೆ ಶ್ಯಾಮಲಾ ಕೇಳಿದ ಪ್ರಶ್ನೆ ನೋಡಿ ಬ್ಯಾಂಕ್ ಮ್ಯಾನೇಜರ್ ಬೆಚ್ಚಿಬಿದ್ದರು. ಮ್ಯಾನೇಜರ್ ಬೆಚ್ಚಿಬೀಳುವಂತಹ ಪ್ರಶ್ನೆ ಏನು ಶಾಮಲ ಕೇಳಿದಳು ಅಂತ ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

ಆದರೆ ಸ್ನೇಹಿತರೆ ಮಾಹಿತಿ ಓದುವುದಕ್ಕಿಂತ ಮುಂಚೆ ನಿಮ್ಮ ಬ್ಯಾಂಕ್ ಅಕೌಂಟ್ ಇದ್ದರೆ ಈ ಮಾಹಿತಿಯನ್ನು ಶೇರ್ ಮಾಡಿ. ಚೆನ್ನೈನ ಒಂದು ಖಾಸಗಿ ಬ್ಯಾಂಕ್ ನ ಮ್ಯಾನೇಜರ್ ಬಳಿ ಶ್ಯಾಮಲಾ ಲೋನ್ ಕೇಳಲು ಬಂದಳು. ಲೋನ್ ಅಪ್ಲಿಕೇಶನ್ ಅನ್ನು ಕೈಯಲ್ಲಿ ಇರಿಸಿಕೊಂಡು ನಿನಗೆ ಯಾಕಮ್ಮ ಲೋನ್ ಕೊಡಬೇಕು ಅಂತ ಮ್ಯಾನೇಜರ್ ಕೇಳಿದರು.

ನಾನು ಸ್ವಲ್ಪ ಹಸುಗಳನ್ನು ಕೊಂಡು ಕೊಂಡು ಹಾಲು ವ್ಯಾಪಾರ ಮಾಡಬೇಕು ಅಂತ ಅಂದುಕೊಂಡಿದ್ದೇನೆ. ನನಗೆ ಹಣ ಬೇಕಿತ್ತು. ಪರಿಚಯಿಸಿದರು ಬ್ಯಾಂಕಿಗೆ ಹೋಗಿ ಹಣ ಕೇಳು ಕೊಡುತ್ತಾರೆ ಅಂತ ಹೇಳಿದ್ದರು. ಹೀಗಾಗಿ ಬ್ಯಾಂಕಿಗೆ ಬಂದು ನಿಮ್ಮ ಬಳಿ ಸಾಲ ಕೇಳುತ್ತಿದ್ದೇನೆ ಸರ್ ದಯವಿಟ್ಟು ಲೋನ್ ಕೊಡಿ ಸರ್ ಶ್ಯಾಮಲಾ ಕೇಳಿದಳು ಹೌದು.

ಹೌದು ಬ್ಯಾಂಕ್ ಲೋನ್ ಕೊಡುತ್ತೇವೆ ಆದರೆ ಲೋನ್ ಗೆ ನೀವು ಬಡ್ಡಿಯನ್ನು ಕಟ್ಟಬೇಕು. ಅದಕ್ಕೂ ಮುಂಚೆ ನೀವು ಸಾಲದ ಹಣಕ್ಕೆ ಶುರುಟಿ ಬಡ್ತಿಗೆ ಏನು ಕೊಡುತ್ತೀರಾ ಅಂತ ಮ್ಯಾನೇಜರ್ ಕೇಳಿದರು. ಏನ್ಸಾರ್ ಶುರುಟಿ ನಾ ಹಂಗ್ ಅಂದರೆ ಏನು ಸರ್ ಅಂತ ಶ್ಯಾಮಲ ಕೇಳಿದಳು. ಶುರುತಿ ಎಂದರೆ ನೀವು ಕೆಳುತ್ತಿರುವ ಸಾಲದ ಹಣಕ್ಕೆ ಸಮನಾಗಿ ನಿಮ್ಮ ಸ್ವತ್ತು ಏನಾದರೂ ಅಡ ವನ್ನು ಇಡಬೇಕು ಈಟ್ಟರೆ ಮಾತ್ರ ನಿಮಗೆ ಬ್ಯಾಂಕ್ ಹಣವನ್ನು ಕೊಡುತ್ತದೆ. ಅದನ್ನೇ ನಾವು ಇಂಗ್ಲಿಷ್ನಲ್ಲಿ ಶುರುಟಿ ಅಂತೀವಿ ಎಂದು ಬ್ಯಾಂಕ್ ಮ್ಯಾನೇಜರ್ ಶ್ಯಾಮಲಾಗೆ ಹೇಳಿದರು.

ಸ್ವಲ್ಪ ಹೊತ್ತು ಯೋಚಿಸಿದ ಶ್ಯಾಮಲಾ ನನ್ನ ಹತ್ತಿರ ಸ್ವಲ್ಪ ಜಮೀನು ಇದ್ದು ಕುದುರೆ ಇದೆ ಇದರಲ್ಲಿ ನಿನಗೆ ಯಾವುದು ಬೇಕು ಎಂದು ನಿಮಗೆ ಯಾವುದು ಬೇಕು ಅದನ್ನು ತೆಗೆದುಕೊಳ್ಳಿ ಸರ್ ಅಂತ ಶಾಮಲಾ ಹೇಳಿದಳು. ಸರಿ ನಿಮ್ಮ ಬಳಿ ಇರುವ ಜಮೀನಿನ ಕಾಗದಪತ್ರಗಳನ್ನು ತೆಗೆದುಕೊಂಡು ಬಂದು ಕೊಂಡು ಸಾಲವನ್ನು ಈಸ್ಕೊಂಡು ಹೋಗಿ ಅಂತ ಮ್ಯಾನೇಜರ್ ಹೇಳಿದರು . ಸರಿ ಆಯ್ತು ಅಂತ ಜಮೀನಿನ ಕಾಗದವನ್ನು ಕೊಟ್ಟು ಶಾಮಲಾಲ ಲೋನ್ ಇಸ್ಕೊಂಡು.

ಕೆಲ ತಿಂಗಳುಗಳು ಕಳೆದನಂತರ ಮತ್ತೆ ಶ್ಯಾಮಲಾ ಬ್ಯಾಂಕಿಗೆ ಬಂದು ಮ್ಯಾನೇಜರ್ ಹತ್ತಿರ ಸರ್ ನನ್ನ ಲ್ಲೋ ನಿನ ಸಾಲ ಎಷ್ಟು ಬಾಕಿ ಉಳಿದಿದೆ ನೋಡಿ ಎಲ್ಲಾ ಒಂದೇ ಸಾರಿ ಕಟ್ಟಿ ಕ್ಲಿಯರ್ ಮಾಡುತ್ತೇನೆ ಅಂತ ಶ್ಯಾಮಲ ಹೇಳಿದಳು ಮ್ಯಾನೇಜರ್ ಲೆಕ್ಕದ ಬುಕ್ಕನ್ನು ಓಪನ್ ಮಾಡಿ ಎಲ್ಲಾ ಟೋಟಲ್ ಆಗಿ 20000 ಹಣ ಬಾಕಿ ಇದೆ ಎಂದು ಮ್ಯಾನೇಜರ್ ಹೇಳಿದರು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ವಿಮಾನ ಹುಟ್ಟಿನ ಸ್ವಾರಸ್ಯ

ವಿಮಾನ ಹುಟ್ಟಿನ ಸ್ವಾರಸ್ಯ

ಬೆಂಗಳೂರು ಅರಮನೆ

ಬೆಂಗಳೂರು ಅರಮನೆ: ಬೆಂಗಳೂರು ಪ್ಯಾಲೇಸ್ ಎಂದೇ ಪ್ರಸಿದ್ಧ