ನಾಗಿಣಿ ಟು ಧಾರಾವಾಹಿ ಯಲ್ಲಿ ತ್ರಿಶೂಲ್ ಪಾತ್ರಕ್ಕೆ ಜೀವ ತುಂಬುತ್ತಿರುವ ನಟ ನೀನಾದ ಹಾರಿತ್ಸ. ಅವರು ಇತ್ತೀಚಿಗೆ ಮನಮೆಚ್ಚಿದ ಹುಡುಗಿ ರಮ್ಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಗೆ ನಟಿ ನಮ್ರತಾ ಗೌಡ ಅವರು ಸೇರಿದಂತೆ ಸಾಕಷ್ಟು ಜನರು ಆಗಮಿಸಿದ್ದರು. ಈಗ ಮದುವೆಯ ಫೋಟೋ ಸಂಗತಿ ಜೊತೆಗಿನ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಿ ಏ ಒದಿರುವ ರಮ್ಯಾ ಮತ್ತು ನಟ ನೀನಾದ್ ಹರಿತಾಗೆ ಸಕಲ ವರ್ಷಗಳಿಂದ ಪರಿಚಯವಿದೆ. ಸ್ನೇಹಿತರ ಮೂಲಕ ಇವರಿಗೆ ಪರಿಚಯವಿದೆ. ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ಆಮೇಲೆ ನೀನಾದ ಹರಿತ್ಸ ಮತ್ತು ರಮ್ಯ ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆ ಆಗಿದ್ದಾರೆ. ಹೌದು ಫೆಬ್ರವರಿ 7ರಂದು ನೀನಾ ದ್ ಹರಿತ್ಸ ಮತ್ತು ರಮ್ಯಾ ಅವರ ನಿಶ್ಚಿತಾರ್ಥ ಸಮಾರಂಭ ಶಾಸ್ತ್ರವಾಗಿ ನಡೆಯುತ್ತಿತ್ತು.
ನಿಶ್ಚಿತಾರ್ಥದ ನಂತರ ಹಿರಿಯರು ಮತ್ತು ಪೋಷಕರ ಆಶೀರ್ವಾದದಿಂದ ನಾನು ಮತ್ತು ರಮ್ಯಾ ಇಂದು ನಿಶ್ಚಿತ ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಯ್ಕೆಯನ್ನು ಗುರುತಿಸಿ ನಮಗೆ ಆಶೀರ್ವಾದ ಮಾಡಿದ ತಂದೆ-ತಾಯಿಗಳಿಗೆ ಹೃದಯಪೂರ್ವಕವಾದ ಧನ್ಯವಾದಗಳು. ನಮಗೆ ಪ್ರೀತಿ ತೋರಿ ಆಶೀರ್ವಾದ ಮಾಡಿ ಎಂದು ನೀ ನಾಡ್ ಹರಿತ್ಸಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಂದು ನಿಮಗೂ ಕೂಡ ಈ ಜೋಡಿ ಇಷ್ಟ ಆಗಿದ್ದರೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
Abrone.jobs https://abrone.jobs is the gateway to careers at Abrone, a leader in AI, data, and analytics. Join a dynamic team driving innovation with cutting-edge tech. Enjoy remote work, competitive benefits, and career growth. If you’re passionate about AI or analytics, Abrone is where you’ll thrive!