ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋಗಳ ಮೂಲಕ ಒಂದಾದ ಜಿಜಿ ಅಲಿಯಾಸ್ ಗೋವಿಂದೇಗೌಡ ಹಾಗೂ ದಿವ್ಯಶ್ರೀ ಮುದ್ದಾದ ಮಗುವಿಗೆ ತಂದೆ-ತಾಯಿ ಯಾದ ಸಂಭ್ರಮದಲ್ಲಿದ್ದಾರೆ. ಹೌದು ಗೋವಿಂದೇಗೌಡ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮುದ್ದು ಕಂದನ ಮುಖವನ್ನು ರಿವಿಲ್ ಮಾಡಿದ್ದಾರೆ. ಹೌದು ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ ದಿವ್ಯಶ್ರೀ ಅವರು ಯಾವುದೇ ಫೋಟೋಗಳನ್ನು ಆಗಲಿ ಮಗುವಿನ ಬಗ್ಗೆ ಯಾವುದೇ ವಿಚಾರವನ್ನು ಹಂಚಿಕೊಂಡಿರಲಿಲ್ಲ ಆದರೆ ಈಗ
ಜಿಜಿ ಅಲಿಯಾಸ್ ಗೋವಿಂದೇಗೌಡ ಮುದ್ದು ಕಂದನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಹೇಗಿದೆ ಗೋವಿಂದೇಗೌಡ ಹಾಗೂ ದಿವ್ಯಶ್ರೀ ಅವರ ಮಗು ಈ ಮಾಹಿತಿಯಲ್ಲಿ ನೋಡೋಣ ಅದಕ್ಕೂ ಮುನ್ನ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಹೌದು ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಒಂದಾದ ಈ ಜೋಡಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟರು. ನಂತರ ಜಿಜಿ ಗೌಡ ಅವರು ತಮ್ಮ ಪತ್ನಿ ಆಗಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ರೆ.
ದಿವ್ಯಶ್ರೀ ಕೂಡ ತಮ್ಮ ಸೀಮಂತ ಶಾಸ್ತ್ರದ ಫೋಟೋವನ್ನು ಹಂಚಿಕೊಂಡು ಎಲ್ಲರ ಶುಭಹಾರೈಕೆ ಕಾಯುತ್ತಿದ್ದರೂ.
ಜೊತೆಗಿರುವಾಗ ಕಳೆದ ಎರಡು ತಿಂಗಳ ಹಿಂದಷ್ಟೇ ದಿವ್ಯಶ್ರೀ ಅವರಿಗೆ ಮಗುವಿನ ಜನನವಾಯಿತು. ನಂತರ ಗೋವಿಂದೇಗೌಡ ಅವರ ಆಗಲಿ ಅಥವಾ ದಿ ವ್ಯಶ್ರಿ ಯಾಗಲಿ ಮಗುವಿನ ಫೋಟೋವನ್ನು ರಿವಿಲ್ ಮಾಡಿರಲಿಲ್ಲ ಆದರೆ ಈಗ ಮಗುವಿಗೆ ಮುದ್ದಾದ ಫೋಟೋಶೂಟ್ ಅನ್ನು ಮಾಡಿ ಸಿ ಹೇಗಿದೆ ನಮ್ಮ ಮುದ್ದು ಕಂದನ ಫೋಟೋಗಳು ಅಂತ ಗೋವಿಂದೇಗೌಡ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಟ್ಯಾಗ್ ಲೈನ್ ಅನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಈ ಒಂದು ಪೋಸ್ಟ್ ನೋಡುತಿದ್ದಂತೆ ಮಗುವಿನ ಮುದ್ದಾದ ಮುಖವನ್ನು ನೋಡುತ್ತಿದ್ದಂತೆ ಗೋವಿಂದೇಗೌಡ ಅವರ ಅಭಿಮಾನಿಗಳು ದಿವ್ಯಶ್ರೀ ಅವರ ಅಭಿಮಾನಿಗಳು ಸ್ನೇಹಿತರು ಎಲ್ಲರೂ ಕೂಡ ಮಗು ಮುದ್ದಾಗಿದೆ ತುಂಬಾ ಚೆನ್ನಾಗಿ ಇದೆ ಅಂತ ಕಾಮೆಂಟ್ ಮೂಲಕ ತಿಳಿಸುತ್ತಿದ್ದಾರೆ ನೀವು ಸಹ ಮಗು ಹೇಗಿದೆ ಎಂದು ನಿಮ್ಮ ಅನಿಸಿಕೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
GIPHY App Key not set. Please check settings