in

ಅಪ್ಪು ಸರ್ ಅವರ ಹಣವನ್ನೆಲ್ಲ ಅಶ್ವಿನಿ ಮೇಡಂ ಏನ್ ಮಾಡಿದ್ದಾರೆ ಬೇರಗಾಗುತ್ತೀರಾ.

ಅಪ್ಪು ಸರ್ ಅವರ ಹಣವನ್ನೆಲ್ಲ ಅಶ್ವಿನಿ ಮೇಡಂ ಏನ್ ಮಾಡಿದ್ದಾರೆ ಬೇರಗಾಗುತ್ತೀರಾ.

ಅಪ್ಪು ಸರ್ ಅವರ ದುಡ್ಡನ್ನು ಅಶ್ವಿನಿ ಮೇಡಂ ಏನು ಮಾಡಿದ್ದಾರೆ ಗೊತ್ತಾ. ನಿಜಕ್ಕೂ ಕೂಡ ಆಶ್ಚರ್ಯ ಪಡುತ್ತೀರಾ. ಅಪ್ಪು ಸರ್ ಅವರು ಸಿಕ್ಕಾಪಟ್ಟೆ ಹಣವನ್ನು ಸಂಪಾದನೆ ಮಾಡಿದ್ದಾರೆ. ಅರ್ವಿತೆಜ್ ಮೆಂಟ್ ನಲ್ಲಿ ಬಂದಂತಹ ಹಣವನ್ನು ಕೂಡ ಆಗಿರಬಹುದು ಅಥವಾ ಬೇರೆ ಬೇರೆ ಸಿನಿಮಾ ಆಫರ್ಸ್ ಗಳಲ್ಲಿ ಬಂದಂತಹ ಹಣವನ್ನು ಆಗಿರಬಹುದು ಮತ್ತೆ ಬೇರೆ ಬೇರೆ ಎಲ್ಲ ದುಡ್ಡನ್ನು ಕೂಡ ಶೇಖರಣೆ ಮಾಡಿಟ್ಟಿದ್ದರು. ಕಷ್ಟದಲ್ಲಿರುವವರಿಗೆ ಹೆಲ್ಪ್ ಮಾಡುತ್ತಿದ್ದರು. ಚಾರಿಟಿಗೆ ಕೊಡುತ್ತಿದ್ದರು. ಸೋ ಈ ರೀತಿ ದುಡ್ಡನ್ನು ಸ್ಪೆಂಡ್ ಮಾಡುತ್ತಿದ್ದರು. ಆಮೇಲೆ ದುಬಾರಿ ಬೆಲೆಯ ಕಾರುಗಳನ್ನು ಕೂಡ ಖರೀದಿ ಮಾಡುತ್ತಿದ್ದರು. ಜಾಸ್ತಿ ಸಹಾಯ ಮಾಡುವುದಕ್ಕೆ ದುಡ್ಡನ್ನು ಖರ್ಚು ಮಾಡುತ್ತಿದ್ದರು ಅಪ್ಪು. ಅಪ್ಪು ಸರ್ ಹೋದ ಮೇಲೆ ಸಾಕಷ್ಟು ಹಣ ಇತ್ತಲ್ಲ

ಅದನ್ನೆಲ್ಲ ಅಶ್ವಿನಿ ಮೇಡಂ ಒಟ್ಟುಗೂಡಿಸಿ ಅದನ್ನು ಸ್ವಲ್ಪ ಚಾರಿಟಿಗೆ ಕೊಟ್ಟಿದ್ದಾರೆ. ಇನ್ನು ಮುಂಗಡ ಸಿನಿಮಾದ ಅಡ್ವಾನ್ಸ್ ಅನ್ನು ಅಪ್ಪು ಅವರು ತೆಗೆದುಕೊಂಡಿದ್ದರು. ಕೆಲವೊಂದು ಸಿನಿಮಾಗಾಗಿ ನಂತರ ಅದನ್ನೆಲ್ಲ ವಾಪಸ್ ಕೊಟ್ಟಿದ್ದಾರೆ. ಸಮಾಜಮುಖಿ ಕೆಲಸಗಳಿಗೆ ಅಶ್ವಿನಿ ಮೇಡಮ್ ಅವರು ದುಡ್ಡನ್ನು ಬಳಸಿದ್ದಾರೆ. ನಂತರ ಮೈಸೂರಿನ ಮಕ್ಕಳ ವಿದ್ಯಾಭ್ಯಾಸಕ್ಕೂ ಕೂಡ ದುಡ್ಡನ್ನು ಕೊಟ್ಟಿದ್ದಾರೆ. ನಂತರ ಕೆಲಸದವರು ಇರುತ್ತಾರಲ್ಲ ಅವರದು ಕೂಡ ದುಡ್ಡನ್ನು ಸೆಟ್ಲು ಮಾಡಿದ್ದಾರೆ. ಸೋ ರೀತಿ ಎಲ್ಲರಿಗೂ ಕೂಡ ದುಡ್ಡನ್ನು ಕೊಟ್ಟಿದ್ದಾರೆ.

ಅಶ್ವಿನಿ ಮೇಡಂ ಅವರು ಯಾವುದನ್ನು ಕೂಡ ಇಟ್ಟುಕೊಂಡಿಲ್ಲ. ಎಲ್ಲದನ್ನು ಕೂಡ ಬೇರೆಯವರಿಗೆ ಬಳಸುತ್ತಾ ಇರುವುದು. ಪಿಆರ್ಕೆ ಪ್ರೊಡಕ್ಷನ್ ಗಾಗಿ ಸ್ವಲ್ಪ ದುಡ್ಡನ್ನು ಇಟ್ಟುಕೊಂಡಿದ್ದಾರೆ. ಸಿನಿಮಾ ಟಿಕೆಟ್ ಇಟ್ಟುಕೊಂಡಿದ್ದಾರೆ. ಸೋ ರೀತಿ ಒಳ್ಳೆ ಕೆಲಸಗಳಿಗೆ ಅಶ್ವಿನಿ ಮೇಡಮ್ ಅವರೆ ದುಡ್ಡನ್ನು ಬಳಸುತ್ತಿರುವುದು. ಯಾವುದೂ ಕೂಡ ಸ್ವಾರ್ಥಕ್ಕಾಗಿ ಬಳಸುತ್ತಿಲ್ಲ. ಅಶ್ವಿನಿ ಮೇಡಂ ಅಪ್ಪು ಇದ್ದಾಗ ಅದು ಇದು ಅಂತ ಸ್ವಲ್ಪ ಖರ್ಚು ಆಗುವುದು. ಆದರೆ ಈಗ ದುಡ್ಡು ಯಾವುದಕ್ಕೂ ಕರ್ಚು ಆಗುವುದಿಲ್ಲ. ಬಂದಂತ ಹಣವನ್ನು ಸಾಕಷ್ಟು ಹೆಲ್ಪ್ ಗಾಗೀ ಬಳಸುತ್ತಾರೆ ಅಶ್ವಿನಿ ಮೇಡಮ್ ಅವರು. ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಲ್ಲರೂ ಕೂಡ ಹ್ಯಾಟ್ಸಾಫ್ ಹೇಳಲೇಬೇಕು. ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ

ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ

ಐರಾವಣ

ಅರ್ಜುನನ ಪುತ್ರ ಐರಾವಣ, ನಾಗರಾಣಿ ಉಲುಪಿಯ ಮಗ