in

ಅಪ್ಪು ಅವರ ಮೊದಲ ಸಿನಿಮಾ ಚರ್ಚೆ ಸಮಯದಲ್ಲಿ ತೆಗೆದಿರುವ ಫೋಟೋಸ್ ನೋಡಿ.

ಅಪ್ಪು ಅವರ ಮೊದಲ ಸಿನಿಮಾ ಚರ್ಚೆ ಸಮಯದಲ್ಲಿ ತೆಗೆದಿರುವ ಫೋಟೋಸ್ ನೋಡಿ.

ಅಪ್ಪು ಅವರ ಮೊದಲ ಸಿನಿಮಾದ ಸಮಯದಲ್ಲಿ ತೆಗೆದಿರುವ ಅಂತಹ ಫೋಟೋ ಇದು. ಹೌದು ಅಣ್ಣಾವ್ರು ಡಾಕ್ಟರ್ ರಾಜಕುಮಾರ್ ತುಂಬಾನೇ ಸಪೋರ್ಟ್ ಮಾಡಿದ್ದರು. ಅಪ್ಪು ಅವರು ಕೂಡ ಸಿನಿಮಾಗೆ ಎಂಟ್ರಿ ಕೊಟ್ಟ ಮೇಲೆ ಅಶ್ವಿನಿ ಮೇಡಮ್ ಅವರನ್ನು ಲವ್ ಮಾಡಿ ಮದುವೆಯಾದರು. ಎಲ್ಲರೂ ಕೂಡ ಅಷ್ಟೇನು ಶಿವಣ್ಣ ಆಗಿರಬಹುದು ರಾಘಣ್ಣ ಆಗಿರಬಹುದು ಅಪ್ಪು ಅವರಿಗೆ ಮೊದಲಿಗೆ ಸಿನಿಮಾದಲ್ಲಿ ಆಸಕ್ತಿ ಇರಲಿಲ್ಲ. ಇಂಟರೆಸ್ಟ್ ಇಲ್ಲದಿರುವಂತಹ ಕಾರಣ ಬೇರೆ ಬಿಸಿನೆಸ್ ಮಾಡಬೇಕು ಅಂತ ಮನೆಯಲ್ಲಿ ಹೇಳಿದ್ದಾರಂತೆ. ಆಗ ಅಣ್ಣಾವ್ರು ಡಾಕ್ಟರ್ ರಾಜಕುಮಾರ್ ಅವರು ಕೂಡ ಒಪ್ಪಿಗೆ ನೀಡಿದ್ದರು. ಹೌದು ಗ್ರಾನೆಟ್ ಬಿಸಿನೆಸ್ ಮಾಡಬೇಕು ಅಂತ ಅಪ್ಪು ಅವರಿಗೆ ತುಂಬಾನೇ ಆಸೆ ಇತ್ತು. ಬಿಸಿನೆಸ್ ಮ್ಯಾನ್ ಆಗಬೇಕು ಎನ್ನುವ ಕನಸಿತ್ತು.

ಶಿವಣ್ಣ ಮತ್ತು ರಾಘಣ್ಣ ಆ ಸಮಯದಲ್ಲಿ ಸೂಪರ್ಸ್ಟಾರ್ ಆಗಿಬಿಟ್ಟಿದ್ದರು. ಅಪ್ಪು ಅವಾಗ ಸಾಮಾನ್ಯ ವ್ಯಕ್ತಿ ಅಷ್ಟೇನೇ. ಫ್ರೆಂಡ್ಸ್ ಜೊತೆ ತುಂಬಾ ಜಾಲಿ ಮಾಡುತ್ತಿದ್ದರು ಒಟ್ಟಿಗೆ ಸುತ್ತಾಡುತ್ತಿದ್ದರು ಮೋಜು-ಮಸ್ತಿ ಮಾಡುತ್ತಿದ್ದರು. ಆ ಸಮಯದಲ್ಲಿ ಅಪ್ಪು ತುಂಬಾನೇ ಲೈಫ್ ಎಂಜಾಯ್ ಮಾಡುತ್ತಿದ್ದರು. ಹುಟ್ಟಿದಾಗಿನಿಂದಲೇ ಗೋಲ್ಡನ್ ಸ್ಪೂನ್ ನಲ್ಲಿ ಹುಟ್ಟಿದರು. ಅಪ್ಪು. ಎಲ್ಲರ ಪ್ರೀತಿಯ ಮಗನಾಗಿದ್ದರೂ. ಹೀಗಾಗಿ ತುಂಬಾನೇ ಮುದ್ದಾಗಿ ಬೆಳೆಸಿದ್ದರು ಅಪ್ಪು ಅವರನ್ನು. ಎಲ್ಲಾ ರೀತಿಯ ಸವಲತ್ತುಗಳು ಇರುತ್ತಿತ್ತು ಡಾಕ್ಟರ್ ರಾಜಕುಮಾರ್ ಅವರು ಅಪ್ಪು ಅವರಿಗೋಸ್ಕರ ಒಂದು ಕಾರನ್ನು ಕೂಡ ಕೊಡಿಸಿದ್ದರು. ಆ ಸಮಯದಲ್ಲಿ ಕಾರಿನಲ್ಲಿ ಎಲ್ಲ ಸುತ್ತಾಡುತ್ತಿದ್ದರು.

ಫಂಕ್ಷನ್ ಗೆ ಹೋದಂತಹ ಸಮಯದಲ್ಲಿ ಅಲ್ಲಿದ್ದಂತಹ ಜನರು ಅಪ್ಪು ಅವರಿಗೆ ತುಂಬಾನೇ ಹಾಸ್ಯ ಮಾಡಿದ್ದರಂತೆ ಆಗಲೂ ಕೂಡ ತುಂಬಾ ಕೋಪ ಮಾಡಿಕೊಂಡಿದ್ದರು ಅಪ್ಪು. ಆಮೇಲೆ ಅಪ್ಪು ಅವರಿಗೆ ಟೆನ್ಶನ್ ಇತ್ತು ನನ್ನನ್ನು ಜನರು ಸ್ವೀಕರಿಸುತ್ತಾರ ಹಾಗೆ ಹೀಗೆ ಅಂತ ಆದರೆ ಮೊದಲ ಸಿನಿಮಾದಲ್ಲಿ ಸೂಪರ್ ಡೂಪರ್ ಹಿಟ್ ಆದರೂ. ಯಶಸ್ವಿ ನಟರಾದರೂ. ಆಮೇಲೆ ನಿಮಗೆಲ್ಲರಿಗೂ ಗೊತ್ತೇ ಇದೆ ಹಿಂದೆ ತಿರುಗಿ ನೋಡಲಿಲ್ಲ ಒಳ್ಳೆಯ ಸಿನಿಮಾಗಳನ್ನು ಮಿಂಚುತ್ತಾ ಬಂದರು. ಮೊದಲ ಸಿನಿಮಾ ಚರ್ಚೆಯಲ್ಲಿ ಡಾಕ್ಟರ್ ರಾಜಕುಮಾರ್ ತುಂಬಾನೇ ಭಾಗಿಯಾಗಿದ್ದರು. ಅಪ್ಪು ಅವರಿಗೆ ತುಂಬಾನೇ ಸಪೋರ್ಟ್ ಮಾಡಿದ್ದರು ಶಿವಣ್ಣ ಆಗಿರಬಹುದು ಆಗಿರಬಹುದು ರಾಘಣ್ಣ ಆಗಿರಬಹುದು ಎಲ್ಲರೂ ಡಿಸ್ಕಶನ್ ನಲ್ಲಿ ಭಾಗಿಯಾಗುತ್ತಿದ್ದರು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ವಿಧಾನ ಸಭೆ

ವಿಧಾನಸಭೆ ಎಂದರೆ ಏನು? ಅದು ಏನು ಕಾರ್ಯ ನಿರ್ವಹಿಸುತ್ತದೆ?

ಸುಭದ್ರ

ರೋಹಿಣಿ ದೇವಿಯಿಂದ ಜನಿಸಿದ ಸುಭದ್ರ