in

ನನ್ನಮ್ಮ ಸೂಪರ್ ಸ್ಟಾರ್ ನಟಿ ಅಮೃತ ಅವರ ಬೇಬಿ ಬಂಪ್ ಫೋಟೋ ಶೂಟ್

ನನ್ನಮ್ಮ ಸೂಪರ್ ಸ್ಟಾರ್ ನಟಿ ಅಮೃತ ಅವರ ಬೇಬಿ ಬಂಪ್ ಫೋಟೋ ಶೂಟ್

ಕನ್ನಡ ಕಿರುತೆರೆಯ ನನ್ನಮ್ಮ ಸೂಪರ್ ರಿಯಾಲಿಟಿ ಶೋ ಹಲವಾರು ಮುಗ್ಧ ಪ್ರತಿಭೆಗಳನ್ನು ಹೊರ ತಂದಿತ್ತು. ಅದರಲ್ಲಿ ಮುದ್ದು ಗೊಂಬೆ ಮುದ್ದು ಕಂದ ಸಮನ್ವಿ ಎಲ್ಲರ ಹೃದಯ ಕಾದಿದ್ದಳು. ಇನ್ನೇನು ಈ ಮುದ್ದು ಗೊಂಬೆ ಸಾಕಷ್ಟು ಎತ್ತರಕ್ಕೆ ಬೆಳೆಯುತ್ತಾಳೆ ಅನ್ನುವಷ್ಟರಲ್ಲಿ ಒಂದು ಆಕ್ಸಿಡೆಂಟ್ ಸಮಸ್ಯೆಯನ್ನು ಬಲಿತೆಗೆದು ಬಿಡುತ್ತದೆ. ಹೌದು ಅಮೃತ ರೂಪೇಶ್ ಈ ನಟಿ ಎಲ್ಲರಿಗೂ ಚಿರಪರಿಚಿತ. ಹೌದು ಕಿರುತೆಯಲ್ಲಿ ಬಹಳಷ್ಟು ಸಕ್ರಿಯರಾಗಿದ್ದ ಅಂತಹ

ಅಮೃತ ರೂಪೇಶ್ ಅವರ ಮಗಳೇ ಸಮನ್ವಿ. ಇಬ್ಬರೂ ಕೂಡ ಗಾಡಿಯಲ್ಲಿ ಹೋಗುವಾಗ ಆಕ್ಸಿಡೆಂಟಾಗಿ ಅದರಲ್ಲಿ ಮಗಳು ಸಮನ್ವಿ ತೀರಿಕೊಳ್ಳುತ್ತಾಳೆ. ಬಸ್ರಿ ಯಾಗಿದ್ದ ಅಮೃತಾಳಿಗೆ ಇದು ತೀವ್ರ ಆಘಾತವಾಗಿ ಬರಿ ನೇಮಿಸಿತು. ಆದರೆ ಸಮನ್ವಯ ಸಾವು ಇವರ ಕುಟುಂಬಕ್ಕೆ ಮಾತ್ರವಲ್ಲ ಇಡೀ ರಾಜ್ಯ ಮತ್ತು ನನ್ನಮ್ಮ ಸೂಪರ್ಸ್ಟಾರ್ ನ ಜಡ್ಜ್ಗಳು ಸ್ಪರ್ಧಿಗಳು ಎಲ್ಲರನ್ನೂ ಕೂಡ ತುಂಬಾ ದಿನಗಳ ಕಾಲ ಕಾಡಿತ್ತು. ಇದೇ ರೀತಿ ಅಮೃತ ರೂಪೇಶ್ ಅವರು ಕೂಡ

ಸಮನ್ವಿ ಯನು ನೆನೆಯುತ್ತ ತುಂಬಾನೇ ಕಷ್ಟ ಪಟ್ಟಿದ್ದರು. ಆದರೆ ಹೊಟ್ಟೆಯಲ್ಲಿದ್ದ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದ ಅಮೃತ ರೂಪೇಶ್ ಅವರು ಅದೆಲ್ಲವನ್ನೂ ಮರೆತು ನನ್ನ ಮಗಳು ಮತ್ತೆ ವಾಪಸ್ ನನಗೆ ಮಗುವಾಗಿ ಬರುತ್ತಿದ್ದಾರೆ ಅಂತ ಭಾವಿಸಿ ಆ ಮಗುವನ್ನು ತುಂಬಾ ಚೆನ್ನಾಗಿ ಆರೈಕೆ ಮಾಡುತ್ತಿದ್ದರು. ಈಗ ನನ್ನಮ್ಮ ಸೂಪರ್ಸ್ಟಾರ್ ನ ಸ್ಪರ್ಧಿಯಾಗಿದ್ದ ಅಮೃತ ರೂಪೇಶ್ ಅವರು 9ತಿಂಗಳ ಫೋಟೋಶೂಟ್ ಅನ್ನು ಮಾಡಿಸಿ ಅದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೌದು ನೀವು ಈಗ ಫೋಟೋದಲ್ಲಿ ನೋಡುತ್ತಿರಬಹುದು. ಇದು ಅಮೃತ ಹಾಗೂ ಅವರ ಪತಿ ರೂಪೇಶ್ ಅವರು. ಮಗಳನ್ನು ಕಳೆದುಕೊಂಡ ದುಃಖದಲ್ಲಿ ಇದ್ದಂತಹ ಅಮೃತ ಅವರು ನನ್ನ ಮಗುವಿಗೆ ಯಾವುದೇ ತೊಂದರೆಗಳು ಆಗಬಾರದು ನನ್ನ ಮಗುವಿಗೆ ದುಃಖದ ನೆರಳು ಕೂಡ ಸೋಕಬಾರದು ನನ್ನ ಎಲ್ಲಾ ಖುಷಿಯ ಕ್ಷಣಗಳು ಮಾತ್ರ ನನ್ನ ಮಗುವಿಗೆ ಮೀಸಲಿಡಬೇಕು ಹೀಗಾಗಿ ನಾನು ಈ ಕಾರ್ಯಕ್ರಮವನ್ನು ಮಾಡಿಸಿಕೊಂಡಿದ್ದೇನೆ. ಈ ಫೋಟೋ ಶೂಟ್ ಅನ್ನು ಮಾಡಿಸಿಕೊಂಡಿದ್ದೇನೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಎಳನೀರು ಹೀಗೆ ಮಾಡಿ ಕುಡಿದರೆ ಎಂತ ಭಯಂಕರ ಪೈಲ್ಸ್ ಇದ್ದರೂ ಮಾಯ

ಎಳನೀರು ಹೀಗೆ ಮಾಡಿ ಕುಡಿದರೆ ಎಂತ ಭಯಂಕರ ಪೈಲ್ಸ್ ಇದ್ದರೂ ಮಾಯ

ಮೈಸೂರಿನ ಚಾಮುಂಡಿ ಬೆಟ್ಟ

ಮೈಸೂರಿನ ಚಾಮುಂಡಿ ಬೆಟ್ಟದ ಇತಿಹಾಸ