in

ಕನ್ನಡ ನಟರ ಹೆಸರುಗಳು ಈ ರಸ್ತೆಗಳಿಗೆ ಇಡಲಾಗಿದೆ.

ಕನ್ನಡ ನಟರ ಹೆಸರುಗಳು ಈ ರಸ್ತೆಗಳಿಗೆ ಇಡಲಾಗಿದೆ.

ನಮ್ಮ ಸ್ಯಾಂಡಲ್​ವುಡ್​ ಕಲಾವಿದರ ಹೆಸರಗಳಲ್ಲಿ ಹಲವಾರು ರಸ್ತೆಗಳಿವೆ. ಅವರ ನಿಧನದ ನಂತರ ಅಥವಾ ಬದುಕಿರುವಾಗಲೇ ಅಭಿಮಾನದ ಹಾಗೂ ಅವರ ಸಾಧನೆಯ ಪ್ರತೀಕವಾಗಿ ಇಡುತ್ತಾರೆ. ನಮ್ಮ ಕರ್ನಾಟಕದ ಯಾವ ನಟರ ಹೆಸರಿನ ರಸ್ತೆ ಉದ್ದವಿದೆ ಎಲ್ಲಿದೆ ಇಲ್ಲಿದೆ ಫುಲ್ ಮಾಹಿತಿ.

ಡಾ.ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಹೆಚ್ಚು ಉದ್ದದ ರಸ್ತೆ ಇದ್ದು, ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ನಿಂದ ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್ ಜಂಕ್ಷನ್ವರೆಗಿನ ರಸ್ತೆಗೆ ಕರ್ನಾಟಕ ರತ್ನ ಡಾ ಪುನೀತ್ ರಾಜ್ಕುಮಾರ್ ರಸ್ತೆ ಎಂದು ಹೆಸರಿಡಲಾಗಿದ್ದು 12 ಕಿ.ಮೀ ಉದ್ದದ ರಸ್ತೆ ಇದಾಗಿದ್ದು, ಇದು ಕರ್ನಾಟಕದ ನಟರ ಹೆಸರಲ್ಲಿರುವ ಉದ್ದದ ರಸ್ತೆಗಳಲ್ಲಿ ಒಂದಾಗಿದೆ.

ಪಾರ್ವತಮ್ಮ ರಾಜ್‌ಕುಮಾರ್ ಹೆಸರಿನಲ್ಲಿ ಸಹ ರಸ್ತೆಗೆ ಹೆಸರಿಡಲಾಗಿದ್ದು, ಸಿನಿಮಾ ರಂಗಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಗಮನಿಸಿ ಹೆಸರನ್ನು ಇಡಲಾಗಿದೆ. ಸೌತ್ ಎಂಡ್ ರಸ್ತೆ ಬಳಿಯ, ಮಾಧವ ರಾಮ್ ಸರ್ಕಲ್ ಇಂದ ನಾಗಸಂದ್ರದ ತನಕದ ರಸ್ತೆಗೆ ಪಾರ್ವತಮ್ಮ ರಾಜ್​ಕುಮಾರ್ ರಸ್ತೆ ಎಂದು ಹೆಸರಿಡಲಾಗಿದೆ.

ವರನಟ ರಾಜ್​ಕುಮಾರ್ ಅವರ ಹೆಸರು ಬಹಳಷ್ಟು ರಸ್ತೆಗಳಿಗೆ ಇಡಲಾಗಿದೆ. ಅವರ ಅಭಿಮಾನಿಗಳು ಅಭಿಮಾನದ ಸಂಕೇತವಾಗಿ ರಾಜ್ಯದ ಹಲವಾರು ಸ್ಥಳಗಳಲ್ಲಿ ರಸ್ತೆಗೆ ಅವರ ಹೆಸರಿಟ್ಟಿದ್ದಾರೆ. ಇನ್ನು ಬೆಂಗಳೂರಿನ ರಾಜಾಜಿನಗರದ ರಾಜ್​ಕುಮಾರ್ ರಸ್ತೆಯ ಉದ್ದ 6 ಕಿಮೀ ಆಗಿದೆ. ಆದರೆ ಅತಿ ಹೆಚ್ಚು ರಸ್ತೆಗಳು ಇವರ ಹೆಸರಿನಲ್ಲಿದೆ.ವಿಷ್ಟುವರ್ಧನ್ ಹೆಸರಿನಲ್ಲಿನಲ್ಲಿರುವ ರಸ್ತೆ ದಾಖಲೆಯನ್ನು ಮಾಡಿರುವ ರಸ್ತೆ ಎನ್ನಬಹುದು.

ಅತಿ ಉದ್ದದ ರಸ್ತೆಗೆ ತನ್ನ ಹೆಸರನ್ನು ಹೊಂದಿದ ಏಕೈಕ ಕಲಾವಿದ ವಿಷ್ಟು ದಾದಾ. ಸುಮಾರು 14.5 ಕಿ.ಮೀ ಉದ್ದದ ಬನಶಂಕರಿಯಿಂದ ಕೆಂಗೇರಿ ತನಕ ಇರುವ ರಸ್ತೆಗೆ ಡಾ.ವಿಷ್ಣುವರ್ಧನ್ ರಸ್ತೆ ಎಂದು ಇಡಲಾಗಿದ್ದು, ಕನ್ನಡಕ್ಕೆ ಹೆಮ್ಮೆಯ ತಿಲಕ ಎನ್ನಬಹುದು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಖ್ಯಾತ ನಟಿ ಕಾವ್ಯ ಶಾ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಖ್ಯಾತ ನಟಿ ಕಾವ್ಯ ಶಾ.

ನೋಡಿ....😯😯

ನೋಡಿ….😯😯