ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ. ಇತ್ತೀಚಿಗೆ ವಿಶ್ವದಾದ್ಯಂತ ಅಪಾರ ಜನಪ್ರಿಯತೆ ಗಳಿಸಿ ಸಖತ್ ಸೌಂಡ್ ಮಾಡುತ್ತಿರುವುದು ಅಂದರೆ ಅದು ಕೆಜಿಎಫ್ ಟು ಸಿನಿಮಾ. ಈ ಚಿತ್ರದ ನಾಯಕ ರಾಕಿಂಗ್ ಸ್ಟಾರ್ ಯಶ್ ಅವರು ಎಷ್ಟರಮಟ್ಟಿಗೆ ಜನಪ್ರಿಯ ಆದರೋ ಅಷ್ಟೇ ಜನಪ್ರಿಯತೆಯನ್ನು ಪಡೆದಿದೆ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಿತ್ರದ ಮೂಲಕ ರಾಜ್ಯ ರಾಷ್ಟ್ರ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಪ್ರಸಿದ್ಧತೆ ಪಡೆದಿದ್ದಾರೆ.
ಇಂದು ಪ್ರಶಾಂತ್ ನೀಲ್ ಅವರ ಜೊತೆ ಸಿನಿಮಾ ಮಾಡಲು ಭಾರತೀಯ ಚಿತ್ರರಂಗದ ಸುಪ್ರಸಿದ್ಧ ನಟರು ತುದಿಗಾಲಲ್ಲಿ ನಿಂತಿದ್ದಾರೆ. ಅದೇ ರೀತಿಯಾಗಿ ನಿರ್ಮಾಪಕರು ಕೂಡ ತಮಗೊಂದು ಚಿತ್ರ ಮಾಡಿಕೊಡಿ ಎಂದು ಪ್ರಶಾಂತ್ ನೀಲ್ ಅವರ ಬಳಿ ಕೇಳಿಕೊಳ್ಳುತ್ತಿದ್ದಾರೆ. ಪ್ರಶಾಂತ್ ನೀಲ್ ಅಷ್ಟರಮಟ್ಟಿಗೆ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಡಿಪೆಂಡ್ ಕ್ರಿಯೇಟ್ ಮಾಡಿಕೊಂಡಿದ್ದಾರೆ.
ಭಾರತೀಯ ಚಿತ್ರರಂಗದ ಸಿನಿಪ್ರೇಕ್ಷಕರು ಪ್ರಶಾಂತ್ ನೀಲ್ ಅವರ ಮುಂದಿನ ಚಿತ್ರಕ್ಕಾಗಿ ಜಾತಕ ಪಕ್ಷಿಯಂತೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರಲ್ಲೂ ಕೂಡ ಕೆಜಿಎಫ್ ತ್ರೀ ಸಿನಿಮಾ ಯಾವಾಗ ಬರಬಹುದು ಅಂತ ಅಪಾರ ನಿರೀಕ್ಷೆಯಲ್ಲಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ತಾಗಿ ಆಗಿರುವಂತಹ ಪ್ರಶಾಂತ್ ನೀಲ್ ಅವರು ಕೆಜಿಎಫ್ ಸಲರ್ ಮತ್ತು ಎನ್ ಟಿಆರ್ ಅವರ ಜೊತೆ ಮಾಡುತ್ತಿರುವ ಎನ್ಟಿಆರ್ 31 3 ಚಿತ್ರದ ಪೋಸ್ಟರನ್ನು ಮಾಡಿಕೊಂಡಿದ್ದಾರೆ.
ಇದರಿಂದ ಪ್ರೇಕ್ಷಕರು ತಲೆಕೆಡಿಸಿಕೊಳ್ಳುವ ಅಂತೆ ಆಗಿದೆ. ಯಾಕಪ್ಪ ಎಂದರೆ ಕೆಜಿಎಫ್ ತ್ರೀ ನಲ್ಲಿ ಗೆಸ್ಟ್ ರೋಲ್ ನಲ್ಲಿ ಪ್ರಭಾಸ್ ಅಥವಾ ಎನ್ ಟಿಆರ್ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಇದೀಗ ಅದು ನಿಜವಾಗುತ್ತಿದೆ ಯೇ ಎಂಬುದು ಈ ಪೋಸ್ಟ ನೋಡಿದಾಗ ಕಂಡುಬರುತ್ತಿದೆ. ಯಾಕೆಂದರೆ ಪ್ರಶಾಂತ್ ನೀಲ್ ಅವರ ಕಲ್ಪನೆಯಲ್ಲಿ ಮೂಡಿಬಂದ ಎಲ್ಲಾ ಸಿನಿಮಾಗಳ ಪೋಸ್ಟರ್ ಕ್ಯಾರೆಕ್ಟರ್ ಆಧಾರಿತವಾಗಿರುತ್ತದೆ.
ಒಂದು ರೀತಿಯಾಗಿ ಹಾಲಿವುಡ್ ಶೈಲಿಯಲ್ಲಿ ಚಿತ್ರದ ಪಾತ್ರಗಳು ಕ್ರಿಯೇಟ್ ಆಗುತ್ತವೆ. ಕಳೆದ ಬಾರಿ ಛಾಯಾಗ್ರಹ ಭುವನ್ ಗೌಡ ಅವರು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಎನ್ ಟಿಆರ್ ಅವರ ಜನ್ಮದಿನಕ್ಕೆ ಪ್ರಶಾಂತ್ ನೀಲ್ ಅವರು ಸ್ಪೆಷಲ್ ಗಿಫ್ಟ್ ಅನ್ನು ನೀಡಲಿದ್ದಾರೆ ಅಂತೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ
GIPHY App Key not set. Please check settings