in

ದಿನ ಭವಿಷ್ಯ

ದಿನ ಭವಿಷ್ಯ

ಮೊದಲಿಗೆ ಮೇಷ ರಾಶಿ ಮಾತಿನಂತೆ ನಡೆದುಕೊಳ್ಳುವ ಪ್ರಯತ್ನ ಮಾಡುವಿರಿ ಹಿರಿಯರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕೆಲಸ ನಿರ್ವಹಿಸಲು ಆಗದ ಸ್ಥಿತಿ ಎದುರಾಗಬಹುದು ಎಚ್ಚರವನ್ನು ವಹಿಸಬೇಕು. ವೃಷಭ ರಾಶಿ ಹಳೆಯ ಸಾಲ ಮರುಪಾವತಿಯಾಗುತ್ತದೆ ಬೇಡವಾದ ಭಾಗ್ಯಗಳು ಅಪಾಯವನ್ನು ತರಬಹುದು ಅತಿ ವಿಶ್ವಾಸ ಎದುರಾಗುವ ಸಂಬಂಧ ಇದೆ.ಉದ್ಯಮ ವ್ಯವಹಾರದಲ್ಲಿ ಅನುಕೂಲ, ವಾಹನ ಅಪಘಾತಗಳು, ರಕ್ತ ದೋಷಗಳು, ನಿರಾಸಕ್ತಿ, ಅಲಸ್ಯತನ, ತಾಯಿಯಿಂದ ಲಾಭ.

ಮಿಥುನ ರಾಶಿ ಜವಾಬ್ದಾರಿಯಿಂದ ದೂರ ಪ್ರಯಾಣದ ಸಾಧ್ಯತೆ ಇದೆ ಉದ್ಯೋಗದಲ್ಲಿ ಪ್ರಗತಿ ಇರುವುದು ಕಠಿಣ ಪರಿಸ್ಥಿತಿಯನ್ನು ಎದುರಿಸುವ ಪ್ರಸಂಗ ಇದೆ ಎಚ್ಚರಿಕೆಯಿಂದ ವಹಿಸಿ ಯೋಗ್ಯ ಸನ್ಮಾನ ದೊರೆಯುತ್ತದೆ. ಕಟಕ ರಾಶಿ ಸಹೋದರರು ಮಿತ್ರರು ಬೆನ್ನೆಲುಬಾಗಿ ನಿಲ್ಲುವರು ಧೈರ್ಯ ಪ್ರವೃತ್ತಿ ಉತ್ತಮ ಫಲವನ್ನು ಕೊಡುವುದು ಹಳೆಯ ಬಾಕಿ ವಸೂಲಾಗುತ್ತದೆ ವ್ಯಾಟ್ಗಳು ಅಂತ್ಯ ಕಾಣುವುದು.ಭೂಮಿ, ಸ್ಥಿರಾಸ್ತಿಯಿಂದ ನಷ್ಟ, ಉದ್ಯೋಗ ಬದಲಾವಣೆಯಿಂದ ತೊಂದರೆ, ಒತ್ತಡಗಳಿಂದ ನಿದ್ರಾಭಂಗ, ಅನಗತ್ಯ ಜಗಳ.ಸಂಗಾತಿಯ ಹಟಮಾರಿ ಧೋರಣೆ, ಪಾಲುದಾರಿಕೆ ಯಿಂದ ಧನಾಗಮನ ಮೂರನೇ ವ್ಯಕ್ತಿಗಳಿಂದ ತೊಂದರೆಯಾಗುವ ಸಾಧ್ಯತೆ,

ಸಿಂಹ ರಾಶಿ ಎಲ್ಲವನ್ನು ಹಗುರವಾಗಿ ಕಾಣುವುದರಿಂದ ಸಣ್ಣ ವಿಷಯವೂ ಕೂಡ ದೊಡ್ಡ ಸಮಸ್ಯೆ ಆಗುತ್ತದೆ ಹಣಕಾಸಿನ ತೊಂದರೆಗಳು ಕಂಡುಬರುತ್ತದೆ ಮಹತ್ವದ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ ಎಚ್ಚರಿಕೆ ವಹಿಸಿರಿ.ಕನ್ಯಾರಾಶಿ ಸಾಮಾಜಿಕ ಕ್ಷೇತ್ರದಲ್ಲಿ ಮಾನಸ ಸನ್ಮಾನಗಳು ದೊರೆಯುತ್ತದೆ ನೌಕರರ ತೊಂದರೆಗಳು ನಿವಾರಣೆಯುತ್ತ ಆಗುತ್ತದೆ ಮುಂದುವರೆಯುತ್ತದೆ ಉತ್ತಮವಾದ ಸಮಯ ಇರುವುದರಿಂದ ವಾತಾವರಣ ಕಂಡುಬರುತ್ತದೆ ಸಹಕಾರ ತೋರುವುದಿಲ್ಲ ಕಾರ್ಯಗಳಲ್ಲಿ ಯಶಸ್ಸು ಕೂಡ ದೊರೆಯುತ್ತದೆ ಆರ್ಥಿಕ ಸಂಕಷ್ಟ ದೂರವಾಗುವ ದಿನ ಇಂದು.

ಧನಸ್ಸು ರಾಶಿ ಮನೆ ನಿವೇಶನ ಆಸ್ತಿ ಕರಿದಿ ಯೋಗ ಇದೆ ವ್ಯವಹಾರದಲ್ಲಿ ಜಾಗೃತಿ ಇರಬೇಕು. ವ್ಯಾಪಾರ ಉದ್ಯೋಗವಿರುತ್ತದೆ ಸಹ ಮೂಡುತ್ತದೆ ದೋಷ ಪರಿಹಾರಕ್ಕೆ ಮಾಡಬೇಕು.ಮಕರ ರಾಶಿ ಭಾವುಕತೆಯಿಂದ ಕಾರ್ಯ ಸಾಧಿಸಲು ಪ್ರಯತ್ನಿಸುವೆ ಪಾರವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ ಸಂಶಯುಕ್ತ ನಡೆಯ ಮನಸ್ತಾಪ ಉಂಟಾಗುತ್ತದೆ ಸಣ್ಣ ಪುಟ್ಟ ಕೆಲಸಗಳಲ್ಲೂ ಕೂಡ ವಿಳಂಬಾಗುವ ಸಾಧ್ಯತೆ ಇದೆ ಸಹಭದ್ರತೆ ಕಾಣುವುದು ಎಚ್ಚರವಾಗಿರಿ.
ಗುಪ್ತ ಭಾವನೆಗಳು, ಮಕ್ಕಳಿಂದ ಅನುಕೂಲ. ಆಧ್ಯಾತ್ಮಿಕ ಚಿಂತನೆಗಳು, ವಿದ್ಯಾಭ್ಯಾಸದಲ್ಲಿ ಪ್ರಗತಿ ದುಸ್ವಪ್ನಗಳು, ಪ್ರಯಾಣದ ಇಚ್ಚೆ.

ಕುಂಭ ರಾಶಿ ಆರ್ಥಿಕ ಸಹಾಯ ಸಾಲ ಸಿಗುವುದು, ಮಿತ್ತರಿಂದ ಅನುಕೂಲ. ಹಿತ ಶತ್ರುಗಳ ಕಾಟ, ಮಾತಿನಿಂದ ಸಮಸ್ಯೆ, ಆರೋಗ್ಯ ಚೇತರಿಕೆ.ಉದ್ಯೋಗದಲ್ಲಿ ಅನುಕೂಲ, ಉತ್ತಮ ಹೆಸರು ಮಾಡುವ ಹಂಬಲ, ಮಕ್ಕಳಿಂದ ಉಡಾನೆಯ ನಡವಳಿಕೆ, ಆಧ್ಯಾತ್ಮಿಕ ಚಿಂತನೆ.ಮೀನ ರಾಶಿ ಉತ್ತಮ ಫಲ ಪ್ರಾಪ್ತಿಯಾಗುತ್ತದೆ ನಿಮ್ಮ ನಿರ್ಧಾರಗಳು ಪರಿವರ್ತನೆಗೆ ಕಾರಣವಾಗಬಹುದು ಆ ಬಾವಿತರಿಗೆ ವಿವಾಹ ಯೋಗ ಎಂದು ಕೂಡಿ ಬರಲಿದೆ.ಭೂಮಿ ವಾಹನಗಳಿಂದ ಅನುಕೂಲ, ತಂತ್ರದ ಭೀತಿ, ಕಾರ್ಯ ನಿಮಿತ್ತ ಪ್ರಯಾಣ, ರಕ್ತಸಂಬಂಧಿಗಳಿಂದ ಬಾಧೆ. ಗುಪ್ತ ಮಾರ್ಗದಲ್ಲಿ ಜಯ

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

151 Comments

ಚಾಮುಂಡೇಶ್ವರಿ ದೇವಿಯ ಆಶೀರ್ವಾದದಿಂದ ದಿನ ಭವಿಷ್ಯ

ಚಾಮುಂಡೇಶ್ವರಿ ದೇವಿಯ ಆಶೀರ್ವಾದದಿಂದ ದಿನ ಭವಿಷ್ಯ

ಸರ್ಕಾರಿ ಜಾಗ ವಕ ಬಳಸಿದ್ದಾರೆ ಯಾರಿಗೆ ಕಂಪ್ಲೇಂಟ್ ಕೊಡಬೇಕು.

ಸರ್ಕಾರಿ ಜಾಗ ವಕ ಬಳಸಿದ್ದಾರೆ ಯಾರಿಗೆ ಕಂಪ್ಲೇಂಟ್ ಕೊಡಬೇಕು.