ಸೋ ನೀವು ಫೋಟೋದಲ್ಲಿ ಗಮನಿಸುತ್ತಿರಬಹುದು ಅಪ್ಪು ಅವರ ಕೊನೆಯ ಫೋಟೊ ಇದಾಗಿತ್ತು. ಸೊ ಇವಾಗ ಅಪ್ಪು ಫೋಟೋವನ್ನು ಎಲ್ಲಿ ಇಡಲಾಗಿದೆ ಗೊತ್ತಾ. ಈ ಫೋಟೋ ಹಿಂದಗಡೆ ಒಂದು ಟೇಬಲ್ ಇದೆ. ಸ್ಟಾರ್ ಸ್ಟಾರ್ ನೀವು ಗಮನಿಸಿದ್ದೀರ ಲ್ಲ ಮೇಲೆ. ಸೋ ಅಲ್ಲಿ ಟೇಬಲ್ ಇದೆ ಟೇಬಲ್ ಮೇಲೆ ಅಪ್ಪು ಅವರ ಫೋಟೋವನ್ನು ಇಟ್ಟು ಹಾರವನ್ನು ಹಾಕಲಾಗಿದೆ. ಎಂಥಾ ವಿಧಿಯಾಟ ನೋಡಿ. ಇಲ್ಲಿ ಕೊನೆಯದಾಗಿ ಸೆಲ್ಫಿ ಅನ್ನು ತೆಗೆಸಿಕೊಂಡಿದ್ದರು ನಂತರ ಪಕ್ಕಕ್ಕೆ ಫ್ರೇಮ್ ಹಾಕಿದರು. ಟೇಬಲ್ ಮೇಲೆ ಅಪ್ಪು ಅವರ ಫೋಟೋ ಇಡಲಾಗಿದೆ. ಈ ರೀತಿ ಆಗುತ್ತದೆ ಎಂದು ಯಾರೂ ಕೂಡ ಎಕ್ಸ್ಪೆಕ್ಟ್ ಮಾಡಿರಲಿಲ್ಲ.
ಅಪ್ಪು ಅವರನ್ನು ಈಗಲೂ ಕೂಡ ಪ್ರತಿಯೊಬ್ಬರು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹೆಸರನ್ನು ಹೇಳದೆ ಇರುವಂತಹ ಕ್ಷಣವಿಲ್ಲ. ಪ್ರತಿಯೊಬ್ಬರು ಅಪ್ಪು ಅವರ ಸಾಂಗನ್ನು ಪ್ರತೀ ನಿತ್ಯ ಕೇಳುತ್ತಾರೆ. ಎಲ್ಲಾ ಕಡೆ ಅಪ್ಪು ಅವರ ಹಾಡುಗಳು ರಾರಾಜಿಸುತ್ತಾನೆ ಇರುತ್ತದೆ. ಇಡೀ ಕರ್ನಾಟಕದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಅಭಿಮಾನಿಗಳು ನಮ್ಮ ಮನೆಯ ದೇವರು ಅಂತ ಹೇಳಿ ಹೊರಟುಹೋದರು ಆದರೆ ಇದೀಗ ಅಭಿಮಾನಿಗಳೆಲ್ಲ ದೇವರಂತೆ ಅಪ್ಪು ಅವರ ಫೋಟೋವನ್ನು ಮನೆಯಲ್ಲಿ ಇಟ್ಟು ಪೂಜೆಯನ್ನು ಸಲ್ಲಿಸುತ್ತಾರೆ. ಸಾಕಷ್ಟು ಜನ ಕೈಮೇಲೆ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ. ಈ ರೀತಿ ಅಭಿಮಾನವನ್ನು ತೋರಿಸುತ್ತಿದ್ದಾರೆ ಪ್ರೀತಿಯ ಫ್ಯಾನ್ಸ್ ಗಳು.
ಈಗಲೂ ಕೂಡ ಸಾಕಷ್ಟು ಅಭಿಮಾನಿಗಳು ಮನೆ ಹತ್ತಿರ ಹೋಗುತ್ತಿರುತ್ತಾರೆ. ಅಶ್ವಿನಿ ಮೇಡಮ್ ಅವರ ಜೊತೆ ಫೋಟೋಗಳನ್ನು ತೆಗೆದು ಕೊಳ್ಳಬೇಕು ಅಂತ ಇಷ್ಟ ಪಡುತ್ತಿರುತ್ತಾರೆ. ಅಪ್ಪು ಅವರ ಮನೆಯನ್ನು ನಾನು ನೋಡಲೇ ಬೇಕು ಅಂತ ಹೋಗಿ ನೋಡಿಕೊಂಡು ಬರುತ್ತಾರೆ. ಹಾಗೂ ಅಪ್ಪ ಅವರ ಸ್ಮಾರಕಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಿ ನಮಸ್ಕರಿಸಿ ಬರುತ್ತಾರೆ. ಸೋ ಈ ರೀತಿ ಅಭಿಮಾನಿಗಳು ಪ್ರತಿ ಚಟುವಟಿಕೆಗಳು ನಡೆಯುತ್ತಾನೆ ಇರುತ್ತದೆ. ಈಗಲೂ ಸ್ಮಾರಕಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸುತ್ತದೆ ಇರುತ್ತಾರೆ. ದರ್ಶನವನ್ನು ಪಡೆದುಕೊಳ್ಳುತ್ತಾರೆ. ವಿಧಿ ಆಟ ಬಲ್ಲವರು ಯಾರು ಅಂತ ಇದಕ್ಕೆ ಹೇಳುವುದು.
overseas pharmacy This site
canadian pharmacy – cialis [url=http://canadianphrmacy23.com/]take a look at the site here[/url]
canadian pharmacies without prescription Pharmacy
cialis coupon for pharmacy [url=http://canadianphrmacy23.com/]northwest canadian pharcharmy online[/url]
戦国乙女2~深淵に輝く気高き将星
ゲート・オブ・オリンパス
パチンコの仲間と競い合うことで、友情が深まります。共に喜び、共に悔しがる楽しさがあります。
CR北斗の拳6 拳王
https://jescasinoguide.com/tags/%E7%B7%8A%E5%BC%B5%E6%84%9F
ボーナスゲームの演出が豪華で、楽しみが倍増します。特に大当たり時は圧巻。
ミリオンゴッド-神々の凱旋
[url=https://sites.google.com/view/berserk-musou]k8 カジノ パチンコ
[/url]
闘神雷電 -花田勝-
神龍降臨
カイジ