in

ಆನ್ಲೈನ್ ನಲ್ಲಿ ಗಂಡನನ್ನ ಮಾರಾಟಕ್ಕಿಟ್ಟ ಮಹಿಳೆ.

ಆನ್ಲೈನ್ ನಲ್ಲಿ ಗಂಡನನ್ನ ಮಾರಾಟಕ್ಕಿಟ್ಟ ಮಹಿಳೆ.

ಆನ್ಲೈನ್ ಹರಾಜು ಸೈಟ್ ಗಳಲ್ಲಿ ವಸ್ತುಗಳನ್ನು ಹರಾಜು ಕೀಳುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬಳು ಮಹಿಳೆ ತನ್ನ ಗಂಡನನ್ನ ಹರಾಜು ಸೈಟ್ ನಲ್ಲಿ ಮಾರಾಟಕ್ಕೆ ಇಟ್ಟಿದ್ದಾಳೆ. ಮಹಿಳೆಯೊಬ್ಬರು ತನ್ನ ಪತಿಯನ್ನು ಹರಾಜು ಸೈಟ್ನಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಆಕೆ ನೀಡಿದ ಜಾಹೀರಾತಿನಲ್ಲಿ ಆತ ಹೇಗಿದ್ದಾನೆ ಎನ್ನುವ ಬಗ್ಗೆ ವಿವರವನ್ನು ನೀಡಿ ದ್ದಾಳೆ.

ಅಷ್ಟೇ ಅಲ್ಲದೆ ಬೇರೆ ಬೇರೆ ಹರಾಜು ಸೈಟ್ಗಳಲ್ಲಿ ಈ ಜಾಹೀರಾತನ್ನು ನೀಡಿದ್ದಾಳೆ. ಇನ್ನು ವಿಶೇಷವೇನೆಂದರೆ ಆತ ಒಮ್ಮೆ ಮಾರಾಟ ಪಟ್ಟಲ್ಲಿ ಅದೇ ಅಂತಿಮವಾಗಿದ್ದು ಯಾವುದೇ ಚೇಂಜ್ ಮಾಡುವ ಅಥವಾ ಹಿಂತಿರುಗಿಸುವ ಅವಕಾಶ ಇಲ್ಲ ಎಂದು ಮಹಿಳೆ ಹೇಳಿ ಬರೆದಿದ್ದಾಳೆ. ಹಾಗಾದರೆ ಆ ಮಹಿಳೆ ಯಾರು. ಅಷ್ಟಕ್ಕೂ ತನ್ನ ಗಂಡನನ್ನು ಹರಾಜಿಗೆ ಇಟ್ಟಿದ್ದರು ಯಾಕೆ. ಎಲ್ಲ ಸಂಪೂರ್ಣ ಮಾಹಿತಿಯನ್ನು ಈ ಮಾಹಿತಿಯಲ್ಲಿ ನೋಡುವ ಮುನ್ನ ವೀಕ್ಷಕರೆ

ಈ ಒಂದು ಘಟನೆ ನಿಮಗೆ ತುಂಬ ವಿಚಿತ್ರ ಎಂದು ಅನಿಸಿದರೆ ತಪ್ಪದೇ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ. ಹೌದು ಐರಿಷ್ ಮಹಿಳೆಯೊಬ್ಬಳು ತನ್ನ ಪತಿಯನ್ನು ಹರಾಜು ಸೈಡ್ನಲ್ಲಿ ಮಾರಾಟಕ್ಕೆ ಇಟ್ಟಿದ್ದಾಳೆ. ಗಂಡ ಆಕೆಯನ್ನು ಆಕೆ ಎರಡು ಮಕ್ಕಳೊಂದಿಗೆ ಮನೆಯಲ್ಲಿ ಬಿಟ್ಟು ಮೀನುಗಾರಿಕೆಗೆ ಹೋದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಮಹಿಳೆ ಆಕೆ ನೀಡಿದಂತಹ ಜಾಹೀರಾತಿನಲ್ಲಿ ಆತ ಹೇಗಿದ್ದಾನೆ ಎನ್ನುವ ಬಗ್ಗೆ ವಿವರ ನೀಡಿದ್ದಾರೆ.

ಆನ್ಲೈನ್ ಹರಾಜು ಸೈಡ್ ಗಳಾದ ನ್ಯೂಜಿಲೆಂಡ್ ಎ ಬೈಕ್ ಸ್ಟೈಲ್ ಸೈಟ್ ರೆಡ್ಮಿ ಎಂಬ ಸೈಟ್ ಗಳಲ್ಲಿ ಜಾಹೀರಾತು ನೀಡಿದ್ದು ಅವುಗಳ ಪ್ರಕಾರ ಆಕೆಯ ಪತಿ ಜಾನ್ 6 ಅಡಿ ಒಂದು ಇಂಚು ಉದ್ದವಿದ್ದು ಆತನ ವಯಸ್ಸು 37 ವರ್ಷ. ಬೇಟೆ ಹಾಗೂ ಮೀನುಗಾರಿಕೆಯಲ್ಲಿ ಪಯಾನಿತ ಆಗಿದ್ದಾನೆ. ಗೋಮಾಂಸದ ಕೃಷಿ ಮಾಡುತ್ತಾನೆ. ಆಹಾರ ಹಾಗೂ ನೀರು ನೀಡಿದ್ದಲ್ಲಿ ಈತ ನಿಷ್ಠಾವಂತ ನಾಗಿರುತ್ತಾನೆ ಎಂದು ಮಹಿಳೆ ತನ್ನ ಗಂಡನ ಬಗ್ಗೆ ಜಾಹೀರಾತಿನಲ್ಲಿ ವೀವರ ನೀಡಿದ್ದಾಳೆ.

ಅತಿಯಾದ ಜಲಸಂಚಯನ ವು ಕೆಲವು ಅಹಿತಕರ ಪರಿಣಾಮಕ್ಕೆ ಕಾರಣವಾಗುವುದು. ಹಾಗೆ ಈತನಿಗೆ ಇನ್ನೂ ಕೆಲವು ಮನೆಯ ಕೆಲಸದ ಬಗ್ಗೆ ತರಬೇತಿಯ ಅಗತ್ಯವಿದೆ. ಆದರೆ ಆ ಸಮಯದಲ್ಲಿ ನನಗೆ ಅದನ್ನೆಲ್ಲ ಆತನಿಗೆ ಕಲಿಸಲು ಸಮಯವು ಇಲ್ಲ ತಾಳ್ಮೆಯೂ ಇಲ್ಲ ಎಂದು ಆಕೆ ವಿವರಿಸಿದ್ದಾಳೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

195 Comments

  1. OMG………………………………………your hard work is mmmmmmmmmmmmmmmmmuch appreciated Carl!!!!!!!!!!!!
    Where can I buy discounted prednisone withdrawal by taking advantage of discounts
    It also may be caused by recent surgery especially hip, knee, or female reproductive organ surgery , fractures, childbirth within the last 6 months, and the use of medications such as estrogen and birth control pills.

  2. School-aged children have the highest infection rates both during and between epidemics, and they are likely to be infected early in the season.
    Some don’t ask a sales clerk for the avanafil vs sildenafil , when we have the brand product you need?
    If women begin and then discontinue aromatase inhibitors, they should consider switching to tamoxifen to complete the 5-year treatment.

  3. Real people treat you, really fast Our board-certified nurse practitioners are available anytime, day or night, to diagnose, treat and answer any of your questions.
    more information on erectile dysfunction, visit our website at forgot to take lexapro for one day at competitive prices
    They can block the drainage of cerebrospinal fluid, causing fluid to accumulate in the spaces within the brain ventricles.

  4. Regular screening and removal of polyps can reduce colorectal cancer risk by up to 90 percent.
    The first time you ivermectin 3mg tablet for all medications are available globally
    The physical symptoms of anxiety during a panic attack can be severe and include a thumping heart palpitations , trembling, feeling short of breath, chest pains, feeling faint, numbness, or pins and needles.

  5. The diagnosis of anxiety is difficult and complex because of the variety of its causes and the highly personalized and individualized nature of its symptom formation.
    best prices can be located by making use of online promotions to ivermectin tablets Read more about erectile dysfunction here.
    Learning to spot the symptoms of diabetes will help those who are at risk for this disease know when to seek further testing and, potentially, treatment for their condition.