in

ನಾಳೆ ಮೇ 5ನೇ ತಾರೀಕು ಶುಕ್ರವಾರ ತಾಯಿ ಲಕ್ಷ್ಮಿ ದೇವಿ ಕೃಪೆ 5 ರಾಶಿಗಳಿಗೆ ಗುರುಬಲ ನಿಮ್ಮ ರಾಶಿ ಇದೆಯಾ ಒಮ್ಮೆ ಚೆಕ್ ಮಾಡಿ.

ನಾಳೆ ಮೇ 5ನೇ ತಾರೀಕು ಶುಕ್ರವಾರ ತಾಯಿ ಲಕ್ಷ್ಮಿ ದೇವಿ ಕೃಪೆ 5 ರಾಶಿಗಳಿಗೆ ಗುರುಬಲ ನಿಮ್ಮ ರಾಶಿ ಇದೆಯಾ ಒಮ್ಮೆ ಚೆಕ್ ಮಾಡಿ.

ಎಲ್ಲರಿಗೂ ನಮಸ್ಕಾರ ನಾಳೆ ಮೇ 5ನೇ ತಾರೀಕು ಬಹಳ ವಿಶೇಷವಾದ ಶುಕ್ರವಾರ ಈ ಶುಕ್ರವಾರದ ದಿನದಂದು ಐದು ರಾಶಿಗಳಿಗೂ ಕೂಡ ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷದಿಂದ ಮುಟ್ಟಿದೆಲ್ಲ ಬಂಗಾರ ಹಾಗೂ ಬಂಗಾರವಾಗುವ ತಮ್ಮ ಜೀವನವೇ ಬದಲಾಗುತ್ತದೆ ಅದೃಷ್ಟ ಅನ್ನುವುದು ಹಾಗೆ ಒಲಿದು ಬಂದರೆ ಒಂದು ಕ್ಷಣ ಶ್ರೀಮಂತರಾಗಿ ಬಿಡುತ್ತಾರೆ ಹೌದು ಹಾಗಾದರೆ ಅಂತಹ ಅದೃಷ್ಟವಂತ ಇದು ರಾಶಿಗಳು ಯಾವುದು ಅಂತ ಇವತ್ತಿನ ತಿಳಿದುಕೊಳ್ಳೋಣ ಬನ್ನಿ.

ಹೌದು ನಾಳೆಯಿಂದ ಐದು ರಾಶಿಗಳಿಗೆ ಅದೃಷ್ಟ ಒಲಿದು ಬರಲಿದೆ ಇನ್ನು ಈ ರಾಶಿಗಳಿಗೆ ರಾಜಯೋಗ ಒಲಿದು ಬಂದು ಏನು ಕೆಲಸ ಮಾಡಿದರೆ ಜಯವನ್ನು ಸಾಧಿಸುತ್ತಾರೆ ಹೊಸ ವ್ಯಕ್ತಿಯನ್ನು ಆರಂಭ ಮಾಡುವವರು ಆರಂಭದಲ್ಲಿ ಸ್ವಲ್ಪ ನಷ್ಟವಾಗುತ್ತದೆ ಆದರೆ ಮುಂದಿನ ದಿನಗಳಲ್ಲಿ ಅಪಾರವಾದ ಲಾಭವನ್ನು ಗಳಿಸಲಿದ್ದಾರೆ ಅಪಾರ ಶಾಂತಿ ನೆಮ್ಮದಿ ನೆಲೆಸುತ್ತದೆ ಮನೆಯ ಸದಸ್ಯರು ನಿಮ್ಮ ಕಷ್ಟಗಳಿಗೆ ಹೆಗಲನ್ನು ಕೊಡುತ್ತಾರೆ

ಮುಂದಿನ ಎಂಟು ತಿಂಗಳ ಕಾಲ ನಿಮಗೆ ಅಂಕಣ ಬಗ್ಗೆ ಕೊಡಿ ಬರಲಿದೆ ಈ ಸಮಯದಲ್ಲಿ ಮಧು ಯಾಗಿರುವವರಿಗೆ ಸಂಸಾರ ಜೀವನ ಸುಖಮಯವಾಗುತ್ತದೆ ಪ್ರಾಪ್ತಿಯಾಗುತ್ತದೆ ದೂರ ಪ್ರಯಾಣ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ ಕೆಲವು ವಿಷಯಗಳಲ್ಲಿ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಕೆಲವರನ್ನು ದೂರ ಇಡುವುದು.

ಆದಷ್ಟು ಉತ್ತಮ ಅಂತ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ವಾರದಲ್ಲಿ ಒಂದು ದಿನ ಲಕ್ಷ್ಮಿ ದೇವಿ ಜಪವನ್ನು ಮಾಡಿ ಹಾಗೂ ಲಕ್ಷ್ಮೀದೇವಿಯನ್ನು ಪೂಜಿಸಿ ಆದಷ್ಟು ಉಳಿತಾಯವನ್ನು ಮಾಡಿ ಮತ್ತು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ರಾಜಯೋಗದಿಂದ ಎಲ್ಲವೂ ಕೂಡ ನಿಮಗೆ ಲಾಭಕ್ಕೆ ಆಗುತ್ತದೆ ಇನ್ನು ಇಷ್ಟೆಲ್ಲ ಲಾಭವನ್ನು ನಾಳೆಯಿಂದ ಪಡೆಯುತ್ತಿರುವ ರಾಶಿಗಳು ಯಾವುದು ಎಂದರೆ ಮಿಥುನ ರಾಶಿ ವೃಶ್ಚಿಕ ರಾಶಿ ತುಲಾ ರಾಶಿ ಕಟಕ ರಾಶಿ ಮತ್ತು ಧನಸ್ಸು ರಾಶಿ

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮಂಗಳಾರತಿ ಮಾಡುವಾಗ ನಗುವ ದೇವಿ ಲಕ್ಷಾಂತರ ಭಕ್ತರ ಮುಂದೆ ನಡೆಯುತ್ತದೆ ಪವಾಡ ವೈಜ್ಞಾನಿಗಳು ಸೋತು ಶರಣಾಗಿದ್ದಾರೆ.

ಮಂಗಳಾರತಿ ಮಾಡುವಾಗ ನಗುವ ದೇವಿ ಲಕ್ಷಾಂತರ ಭಕ್ತರ ಮುಂದೆ ನಡೆಯುತ್ತದೆ ಪವಾಡ ವೈಜ್ಞಾನಿಗಳು ಸೋತು ಶರಣಾಗಿದ್ದಾರೆ.