in

ಗುಡ್ ನ್ಯೂಸ್ ಕೊಟ್ಟ ಮೋದಿ ಎಲ್ಪಿಜಿ ಸಿಲಿಂಡರ್ ಸಬ್ಸಿಡಿ

ಗುಡ್ ನ್ಯೂಸ್ ಕೊಟ್ಟ ಮೋದಿ ಎಲ್ಪಿಜಿ ಸಿಲಿಂಡರ್ ಸಬ್ಸಿಡಿ

ಎಲ್ಲರಿಗೂ ಸ್ನೇಹಿತರೆ ನಮಸ್ಕಾರ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿದೆ ಎಂದು ಕೂಡ ಜನಸಾಮಾನ್ಯರು ಕೇಳಿಕೊಳ್ಳುತ್ತಿರುವ ಒಂದೇ ಪ್ರಶ್ನೆನೆಂದರೆ ನಮ್ಮ ಗ್ಯಾಸ್ ಸಿಲಿಂಡರ್ ಗೆ ಇದ್ದಂತಹ ಸಬ್ಸಿಡಿ ತೆಗೆದುಹಾಕಿದ್ದಾರೆ ಸಬ್ಸಿಡಿ ತೆಗೆದು ಹಾಕುವುದರಿಂದ ತುಂಬಾ ಹೊರೆಯಾಗುತ್ತಿದೆ ಈಗ ಗ್ಯಾಸ್ ಸಿಲೆಂಡರ್ ಬೆಲೆ ಕೊಡ ಒಂದು ಸಾವಿರಕ್ಕೆ ಜಾಸ್ತಿಯಾಗಿದ್ದು ಜನಸಾಮಾನ್ಯರಿಗೆ ಬಡವರಿಗೆ ತುಂಬಾ ತೊಂದರೆ ಆಗಿದೆ ಅಂತ ಹೇಳುತ್ತಿದ್ದರು.

ಈಗ ಎಲೆಕ್ಷನ್ ಹತ್ತಿರ ಬರವುದರಿಂದ ಈಗ ಒಂದು ಖುಷಿಯ ವಿಚಾರವನ್ನು ನೀಡಿದ್ದಾರೆ ಅದು ಏನಪ್ಪಾ ಅಂದರೆ ಈ ಸಿಲಿಂಡರ್ಗಳ ಮೇಲೆ ಸಬ್ಸಿಡಿ ದರವನ್ನು ನೀಡುವುದಕ್ಕೆ ಕೇಂದ್ರ ಸರ್ಕಾರ ಅನುಮತಿಯನ್ನು ನೀಡಿದೆ ಇದು ಕ್ಯಾಬಿನೆಟ್ ಗಳಲ್ಲೂ ಕೂಡ ಜಾರಿಗೆ ತಂದು ಅನುಮೋದನೆಯನ್ನು ನೀಡಿದೆ ಹಾಗಾಗಿ ಯಾವ ಸಿಲಿಂಡರ್ ಗಳಿಗೆ ಸಬ್ಸಿಡಿಯನ್ನು ನೀಡುತ್ತಾರೆ.

ವರ್ಷಕ್ಕೆ ಎಷ್ಟು ಸಿಲಿಂಡರ್ ಗಳಿಗೆ ಸಬ್ಸಿಡಿ ನೀಡುತ್ತಾರೆ ಎಷ್ಟು ಕೆಜಿ ಇರುವಂತ ಸಿಲಿಂಡರ್ ಗಳಿಗೆ ಸಬ್ಸಿಡಿ ನೀಡುತ್ತಾರೆ ಕೇಂದ್ರ ಸರ್ಕಾರ ಕಂಪ್ಲೀಟ್ ಆಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ ನೋಡುತ್ತಾ ಹೋಗೋಣ ವಿಷಯ ಏನಪ್ಪ ಎಂದರೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಫಲಾನುಭವಿಗಳಿಗೆ ಕೇಂದ್ರ

ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ 14.2 ಕೆಜಿ ಸಿಲಿಂಡರ್ ಗೆ ವರ್ಷಕ್ಕೆ 12 ರೀತಿ ದಳ 200 ಸಬ್ಸಿಡಿ ನೀಡಲಾಗಿದೆ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಂಖ್ಯೆ ತೆಗೆದುಕೊಂಡ ನಿರ್ಧಾರವನ್ನು ಮಾಹಿತಿ ಮತ್ತು ಪ್ರಸಾರ ಕಾಯ್ದೆ ಸಚಿವ ಅವರು ಮಾಹಿತಿ ಘೋಷ್ಠಿಯಲ್ಲಿ ನೀಡಿದ್ದಾರೆ ಇನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಸಭೆಯನ್ನು ಘೋಷಣೆ ಮಾಡಿದ್ದಾರೆ ಮಾರ್ಚ್ ಒಂದು 2023ರ ವೇಳೆಗೆ ಯೋಜನೆಯು 9.59 ಕೋಟಿ ಫಲಾನುಭವಿಗಳನ್ನು ತಲುಪಿದೆ .

223 ಒಟ್ಟು ವೆಚ್ಚ ಆರು ಸಾವಿರದ ನೂರು ಕೋಟಿ ರೂಪಾಯಿಗಳು ಮತ್ತು 23ಕ್ಕೆ 680 ಕೋಟಿಗಳಷ್ಟು ಯೋಜನೆಗೆ ವೆಚ್ಚ ಆಗುತ್ತಿದೆ ಎಂದು ಹೇಳಿದೆ ಸಹಾಯಧನವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುತ್ತಿವೆ ಅಂತ ಹೇಳಿದ್ದಾರೆ ಇನ್ನು ಸಾರ್ವಜನಿಕ ವಲಯದ ಯಾವ ಯಾವ ಒಂದು ಕಂಪನಿಗಳಲ್ಲಿ ಇದು ಲಭ್ಯವಾಗುತ್ತದೆ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆಗಳಾದಂತಹ ಕಾರ್ಪೊರೇಷನ್ ಲಿಮಿಟೆಡ್ ಭಾರತ ಪೆಟ್ರೋಲ್ ಕಾರ್ಪೊರೇಷನ್ ಹಿಂದುಸ್ತಾನ್ ಕಾರ್ಪೊರೇಷನ್ ಸೇರಿದಂತೆ ಹಲವಾರು ಕಂಪನಿಗಳಲ್ಲಿ ಯೋಜನೆ ಮುಂದಿನ ಮೇ ಅಂದರೆ ಈ ಒಂದು ಮೇ ತಿಂಗಳಿನಿಂದ ಮೇ ತಿಂಗಳು ಅಲ್ಲ ಈಗಾಗಲೇ ಎರಡು ಸಾವಿರದ ಇಪ್ಪತಮಾರರಿಂದ ಜಾರಿಗೆ ಬರುವ ಸಬ್ಸಿಡಿಯನ್ನು ನೀಡುತ್ತಿವೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

103 Comments

ಇಂದಿನ ಮಧ್ಯರಾತ್ರಿ ಇಂದಲೇ ಐದು ರಾಶಿಗಳಿಗೆ ಬಾರಿಯದೃಷ್ಟ ನೀವೇ ಕೋಟ್ಯಾಧಿಪತಿಗಳು ರಾಜಯೋಗ ಗುರು ಬಲ ಹನುಮಾನ್ ಕೃಪೆಯಿಂದ

ಇಂದಿನ ಮಧ್ಯರಾತ್ರಿ ಇಂದಲೇ ಐದು ರಾಶಿಗಳಿಗೆ ಬಾರಿಯದೃಷ್ಟ ನೀವೇ ಕೋಟ್ಯಾಧಿಪತಿಗಳು ರಾಜಯೋಗ ಗುರು ಬಲ ಹನುಮಾನ್ ಕೃಪೆಯಿಂದ

ಕಿಸಾನ್ ರೈತರಿಗೆ ಸಾಲ ಮನ್ನಾ ಯೋಜನೆ

ಕಿಸಾನ್ ರೈತರಿಗೆ ಸಾಲ ಮನ್ನಾ ಯೋಜನೆ