in

ರೈತರ ಸಾಲವನ್ನು ಮನ್ನಾ ಘೋಷಣೆ.

ರೈತರ ಸಾಲವನ್ನು ಮನ್ನಾ ಘೋಷಣೆ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಾವು ಅಧಿಕಾರಕ್ಕೆ ಬಂದರೆ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡಲಾಗುತ್ತದೆ ಎಂದು ದೆಹಲಿ ಸಿಎಂ ಅರವಿಂದ್ ಘೋಷಣೆ ಮಾಡಿದ್ದಾರೆ ದಾವಣಗೆರೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಇದು 40% ಸರ್ಕಾರ ಕರ್ನಾಟಕಕ್ಕೆ ಬಂದು ದೊಡ್ಡ ಮಾತನಾಡುತ್ತಾರೆ ಇಲ್ಲಿನ ಜಿಲ್ಲೆಯ ಪುತ್ರ ಎಂಟು ಕೋಟಿ ಜೊತೆಗೆ ಸಿಕ್ಕಿ ಹಾಕಿಕೊಂಡಿದ್ದಾನೆ .

ನಮಗೆ ಒಂದು ಅವಕಾಶ ಕೊಡಿ ನಾವು ಅಧಿಕಾರಕ್ಕೆ ಬಂದರೆ ರೈತರ ಎಲ್ಲ ಸಾಲವನ್ನು ಮನ್ನ ಮಾಡುತ್ತೇವೆ ಬಡವರಿಗಾಗಿ ಜನಪ್ರಿಯ ಯೋಜನೆಗಳು ತರುತ್ತೇವೆ ಎಂದು ದೆಹಲಿ ಸಿಎಂ ಅರವಿಂದ್ ಕೆಜ್ರಿವಾಲ್ ಹೇಳಿದ್ದಾರೆ ಕರ್ನಾಟಕದಲ್ಲಿರುವ 40% ಸರ್ಕಾರವನ್ನು ಅದಕ್ಕಾಗಿ ನಾವು ಎಲ್ಲಿಗೆ ಬಂದಿದ್ದೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ಹೇಳಿದ್ದಾರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ

40% ಸರ್ಕಾರವನ್ನು ಕಿತ್ತುಹಸಿಯಬೇಕು ಅದಕ್ಕಾಗಿ ಪಕ್ಷ ಕರ್ನಾಟಕಕ್ಕೆ ಬಂದಿದೆ ದೆಹಲಿ ಪಂಜಾಬ್ ನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತಿದ್ದೇವೆ. ಕರ್ನಾಟಕದಲ್ಲಿ ಪ್ರಾಮಾಣಿಕವಾಗಿ ಸರ್ಕಾರ ನೀಡುವ ಗುರಿಯಿದೆ ಕರ್ನಾಟಕದಲ್ಲಿ ಪಕ್ಷದ ಬಲ ಬರ್ತನೆ ಮಾಡುತ್ತಿದ್ದೇವೆ ಎಂದರು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲಿ ರಾಜಕೀಯ ಚಟುವಟಿಕೆಗಳು ಕರಗಿವೆ.

ಈಗಾಗಲೇ ರಾಜ್ಯದಲ್ಲಿ ಮತದಾರರ ಸೆಳೆಯಲು ರಾಜಕೀಯ ಪಕ್ಷಗಳು ನಾನಕಸರತ್ತುಗಳು ಮಾಡುತ್ತಿವೆ ಇದೀಗ ಬಿಜೆಪಿ ಕಾಂಗ್ರೆಸ್ ಗೆ ತಕ್ಕರು ನೀಡಲು ಆಮ್ ಅಗ್ನಿಪಕ್ಷ ಕರ್ನಾಟಕದಲ್ಲಿ ಚುನಾವಣೆ ಪಕ್ಷ ಮುಳುಗಿಸುತ್ತಿದೆ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಶುದ್ಧ ಇಂದು ಕೆಪಿಸಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿರೋಧ ಪಕ್ಷದ ನಾಯಕರ ಸಿದ್ದರಾಮಯ್ಯ ಅವರು ಕೇವಲ ಪ್ರಶಾಂತ್ ಬಂಧಿಸುವುದಲ್ಲ ಅವರ ತಂದೆ ಮಾತಲ್ ವಿರೂಪಾಕ್ಷ ಅವರನ್ನು ತಕ್ಷಣ ಬಂಧಿಸಬೇಕು ಮತ್ತು ಸಿಎಂ ಬಸವರಾಜ ಬೊಮ್ಮಯ್ಯ ಅವರು ನೈತಿಕ ಹೊಣೆ ಹೊತ್ತು ನಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು .

ಇನ್ನು ವಿರೂಪಾಕ್ಷ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದ ಪಕ್ರಣ ಸರ್ಕಾರ ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ಸಿಎಂ ಮನೆಗೆ ಮುತ್ತಿಗೆ ಹಾಕುವ ಪ್ರತಿಭಟನೆ ನಡೆಸಲಾಯಿತು ಈ ಪ್ರತಿಭಟನೆಯಲ್ಲಿ ಮಾತನಾಡಿದಂತಹ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಎಲ್ಲಾ ಭ್ರಷ್ಟಾಚಾರದ ಆರೋಪಗಳಿಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯ್ಯ ಅವರು ದಾಖಲೆ ಕೇಳುತ್ತಾರೆ ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಜಾರ್ಜ್ ಅವರು ತಪ್ಪು ಮಾಡದಿದ್ದರೂ ರಾಜೀನಾಮೆ ನೀಡಿದ್ದರು ನಾನು ಜಾರ್ಜ್ ಅವರಿಗೆ ರಾಜೀನಾಮೆ ಕೊಡುವುದು ಎಂದು ಬೇಡ ಎಂದು ಹೇಳಿದೆ ಆದರೂ ನೈತಿಕತೆ ಆಧಾರದಲ್ಲಿ ರಾಜಿನಾಮೆ ನೀಡಿದ್ದರು. ಆರೋಪ ಮಾಡಿದಾಗ ಸಿಬಿಐಗೆ ಬಂದಿಸಿದ್ದೇವೆ ಎಂದು ಹೇಳಿದರು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

127 Comments

ದಿನ ಭವಿಷ್ಯ

ದಿನ ಭವಿಷ್ಯ

ಚಾಮುಂಡೇಶ್ವರಿಯನ್ನು ನೆನೆಯುತ್ತಾ ಇಂದಿನ ಭವಿಷ್ಯ 

ಚಾಮುಂಡೇಶ್ವರಿಯನ್ನು ನೆನೆಯುತ್ತಾ ಇಂದಿನ ಭವಿಷ್ಯ