in

ಇಂದು ಸೂರ್ಯಗ್ರಹಣ+ಅಮಾವಾಸ್ಯೆ 7ರಾಶಿಯವರಿಗೆ ಶನಿದೇವರ ಕೃಪೆ ಅದೃಷ್ಟವಂತರು ಶುಕ್ರದೆಸೆ ಶುರು

ಇಂದು ಸೂರ್ಯಗ್ರಹಣ+ಅಮಾವಾಸ್ಯೆ 7ರಾಶಿಯವರಿಗೆ ಶನಿದೇವರ ಕೃಪೆ ಅದೃಷ್ಟವಂತರು ಶುಕ್ರದೆಸೆ ಶುರು

ನಮಸ್ಕಾರ ನಾಳೆ ಬಹಳ ವಿಶೇಷವಾದ ಹಾಗೂ ಭಯಂಕರವಾದ ಒಂದು ಏಪ್ರಿಲ್ 30 ನೇ ತಾರೀಕು ನಾಳೆ ಸೂರ್ಯ ಗ್ರಹಣ ಇದೆ. ಈ ಒಂದು ಸೂರ್ಯ ಗ್ರಹಣದ ನಂತರ ಏಳು ರಾಶಿಯವರಿಗೆ ಕೂಡ ಗುರುಬಲ ಶುರುವಾಗುತ್ತಿದೆ ಹಾಗೂ ನಿಮ್ಮ ಬಾಳಲ್ಲಿ ಬಂಗಾರ ವಾಗುವಂತಹ ಬದಲಾವಣೆ ಶುರುವಾಗುತ್ತದೆ. ಹಾಗೂ ಇವರಿಗೆ ಶನಿದೇವರ ಸಂಪೂರ್ಣ ಕೃಪಾಕಟಾಕ್ಷ ಈ ಏಳು ರಾಶಿಯವರಿಗೆ ಇರುವುದರಿಂದ ಈ ಒಂದು ಶಕ್ತಿಶಾಲಿ ಸೂರ್ಯ ಗ್ರಹಣದ ನಂತರ ಎಲ್ಲ ರಾಶಿಯವರಿಗೂ ಕೂಡ ಬಹಳ ಅದೃಷ್ಟದ ದಿನಗಳು ಶುರುವಾಗುತ್ತೆ ಅಂತಾನೆ ಹೇಳಬಹುದು.

ಸ್ನೇಹಿತರೆ ಹಾಗಾಗಿ ಇವರು ತುಂಬಾನೇ ಜೀವನದಲ್ಲಿ ಅದೃಷ್ಟದ ದಿನಗಳನ್ನು ಇನ್ನು ಮುಂದೆ ಕಾಣುತ್ತಾರೆ ಹಾಗಾದರೆ ರಾಶಿಗಳು ಯಾವ್ಯಾವು ಹಾಗೆ ಈ ಒಂದು ಸೂರ್ಯ ಗ್ರಹಣ ಮುಗಿದನಂತರ ಯಾವೆಲ್ಲ ಲಾಭಗಳು ಸಿಗುತ್ತವೆಅಂತ ಇವತ್ತಿನ ಮಾಹಿತಿಯ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಳ್ಳುತ್ತೇವೆ ಅದಕ್ಕೂ ಮುನ್ನ ನೀವು ಕೂಡ ಶನಿದೇವರ ಭಕ್ತರಾಗಿದ್ದಾರೆ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಸ್ನೇಹಿತರೆ ಹೌದು ಸೂರ್ಯ ಗ್ರಹಣದ ನಂತರ ಈ ರಾಶಿಯವರು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಉತ್ತಮವಾದ ಅಭಿವೃದ್ಧಿಯನ್ನು ಕಾಣಬಹುದು. ಸಮಸ್ಯೆಗಳು ಕೂಡ ನಿವಾರಣೆ ಆಗುತ್ತೆ ಅಂತ ಹೇಳಬಹುದು.

ಸ್ನೇಹಿತರೆ ಇನ್ನು ಈ ರಾಶಿಯವರು ಸಾಲದ ಸಮಸ್ಯೆಗಳು ಬಗೆಹರಿಯುತ್ತದೆ ಕ್ರಮೇಣವಾಗಿ ಆದಾಯದ ಒಂದು ಮಟ್ಟ ಹೆಚ್ಚಾಗುತ್ತಾ ಹೋಗುತ್ತದೆ. ಹೊಸ ಒಂದು ಯೋಜನೆಗಳು ಕಾರ್ಯರೂಪಕ್ಕೆ ನೀವು ತರಬಹುದು. ಆರೋಗ್ಯದಲ್ಲಿ ಸುಧಾರಣೆ ಗಳು ಕೂಡ ಕಂಡುಬರುತ್ತದೆ. ಹಾಗೂ ಈ ಒಂದು ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಶನಿದೇವನ ಕೃಪೆಯಿಂದಾಗಿ ಇವರ ಮೇಲೆ ಇರುವಂತಹ ಎಲ್ಲಾ ರೀತಿಯ ಅಪವಾದಗಳಿಂದ ಮುಕ್ತಿಯನ್ನು ಹೊಂದುತ್ತಾರೆ. ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಒಳಗಾಗುತ್ತಾರೆ. ಒಳ್ಳೆ ಅವಕಾಶಗಳು ಮತ್ತು ಅನುಕೂಲತೆಗಳು ಲಭಿಸುತ್ತದೆ ಇದರಿಂದ ನಿಮ್ಮ ಸ್ಥಾನಮಾನ ಗೌರವವನ್ನು ಹೆಚ್ಚಾಗುತ್ತೆ ಮತ್ತು ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುವ ರಾಶಿಗಳು ಯಾವುದೆಂದರೆ ಸಿಂಹರಾಶಿ ಕನ್ಯಾರಾಶಿ ತುಲಾರಾಶಿ ಕುಂಭ ರಾಶಿ ಮಕರ ರಾಶಿ ಮೀನ ರಾಶಿ ಧನಸು ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ನೀವು ಓಂ ಶನಿದೇವ ಎಂದು ಕಾಮೆಂಟ್ ಮಾಡಿ.

What do you think?

-5 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಎಷ್ಟು ಸಮಯ ಇಟ್ಟರೂ ಕೆಡದಿರುವ ಆಹಾರಪದಾರ್ಥಗಳು

ಎಷ್ಟು ಸಮಯ ಇಟ್ಟರೂ ಕೆಡದಿರುವ ಆಹಾರಪದಾರ್ಥಗಳು

ನಾಳೆಯಿಂದ 2030ರವರೆಗೆ 8ರಾಶಿಯವರಿಗೆ ಗಜಕೇಸರಿ ಯೋಗ ಲಕ್ಷ್ಮೀದೇವಿ ಕೃಪೆ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ

ನಾಳೆಯಿಂದ 2030ರವರೆಗೆ 8ರಾಶಿಯವರಿಗೆ ಗಜಕೇಸರಿ ಯೋಗ ಲಕ್ಷ್ಮೀದೇವಿ ಕೃಪೆ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ